ಪದವಿ ಮತ್ತು ಡಿಪ್ಲೋಮೋ ಹೊಂದಿರುವ ಅಭ್ಯರ್ಥಿಗಳಿಗೆ ಬಂದು ಅರ್ಜಿ ಫಾರಂ. ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ, ಇಲ್ಲಿದೆ ಸಂಪೂರ್ಣ ಮಾಹಿತಿ.?

ಪದವಿ ಮತ್ತು ಡಿಪ್ಲೋಮೋ ಹೊಂದಿರುವ ಅಭ್ಯರ್ಥಿಗಳಿಗೆ ಬಂದು ಅರ್ಜಿ ಫಾರಂ. ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ, ಇಲ್ಲಿದೆ ಸಂಪೂರ್ಣ ಮಾಹಿತಿ.?

 ಪದವಿ ಮತ್ತು ಡಿಪ್ಲೋಮೋ ಹೊಂದಿರುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 3000 ಮತ್ತು 1500 ಉಚಿತವಾಗಿ ನೀಡಲು ಸರ್ಕಾರ ನೆನೆಯ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಎಲ್ಲಾ ಮಾಧ್ಯಮಗಳ ಮುಂದೆ ಘೋಷಣೆ ಮಾಡಿದ್ದು ಇದೀಗ ಫಾರಂ ಬಿಡುಗಡೆಗೆ ಮುಂದಾಗಿದೆ ಈ ಫಾರಂನಲ್ಲಿ ಅರ್ಜಿ ಸಲ್ಲಿಸುವ ಪದವಿ ಮತ್ತು ಡಿಪ್ಲೋಮೋ ಅಭ್ಯರ್ಥಿಗಳ ಬಳಿ ಈ ದಾಖಲೆಗಳು ಕಡ್ಡಾಯವಾಗಿ ಇರಲೇಬೇಕು ಇಲ್ಲದಿದ್ದರೆ ನೀವು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

 ಸದ್ಯ ರಾಜ್ಯ ಸರ್ಕಾರ ಯುವ ನಿಧಿ ಯೋಜನೆಯನ್ನು ನೆನ್ನೆ ಅಷ್ಟೇ ಎಲ್ಲ ಮಾಧ್ಯಮಗಳ ಮುಂದೆ ಘೋಷಣೆ ಮಾಡಿದ್ದು 2022 23ನೇ ಸಾಲಿನಲ್ಲಿ ಪದವಿ ಮತ್ತು ಡಿಪ್ಲೋಮೋ ಹೊಂದಿರುವ ಅಭ್ಯರ್ಥಿಗಳಿಗೆ ಕೆಲಸ ಸಿಗದೇ ಇದ್ದು ನಿರುದ್ಯೋಗಿಗಳಾಗಿ ಉಳಿದಿದ್ದರೆ ಅಂತಹವರಿಗೆ ಪ್ರತಿ ತಿಂಗಳು ಸಹಾಯಧನವಾಗಿ ಸರ್ಕಾರದಿಂದ ಪದವಿ ಹೊಂದಿರುವವರಿಗೆ ಅಂದರೆ ಬಿಎ ಬಿಕಾಂ ಬಿಬಿಎಂಬಿಎ ಎಂಕಾಂ ಇಂಜಿನಿಯರಿಂಗ್ ಮತ್ತು ಇನ್ನಿತರ ಕೋರ್ಸ್ ಗಳನ್ನು ಹೊಂದಿದ್ದು ನಿರುದ್ಯೋಗಿಗಳಾಗಿ ಉಳಿದಿದ್ದರೆ ಅಂತಹವರಿಗೆ ಪ್ರತಿ ತಿಂಗಳು 3000 ನೀಡುವುದಾಗಿ ಮತ್ತು ಡಿಪ್ಲೋಮೋ ಕೊಂದಿದ್ದು ಕೆಲಸ ಸಿಗದೇ ನಿರುದ್ಯೋಗಿಗಳಾಗಿಯೇ ಉಳಿದಿದ್ದರೆ ಅಂತಹವರಿಗೂ ಪ್ರತಿ ತಿಂಗಳು 1500 ಉಚಿತವಾಗಿ ಈ ಯೋಜನೆ ಅಡಿಯಲ್ಲಿ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪದವಿ ಮತ್ತು ಡಿಪ್ಲೋಮೋ ಹೊಂದಿರುವ ಅಭ್ಯರ್ಥಿಗಳು ಸರ್ಕಾರದಿಂದ ಬರುವ ಹಣ ಪಡೆಯಲು ಕೆಲವು ನಿಯಮಗಳಿವೆ.

. ರಾಜ್ಯ ಸರ್ಕಾರ ನೆನ್ನೆ ಮಾಧ್ಯಮದಲ್ಲಿ ಹೇಳಿರುವ ಪ್ರಕಾರ 2022 23ನೇ ಸಾಲಿನಲ್ಲಿ ಪದವಿ ಮತ್ತು ಡಿಪ್ಲೋಮೋ ಹೊಂದಿರುವ ಅಭ್ಯರ್ಥಿಗಳಿಗೆ ರೂ.3,000 ಮತ್ತು ಒಂದುವರೆ ಸಾವಿರ ಹಣ ನೀಡಲಾಗುತ್ತದೆ ಆದರೆ ಪರೀಕ್ಷೆಯ ಫಲಿತಾಂಶ ಬಂದ ನಾಲ್ಕು ತಿಂಗಳವರೆಗೂ ಯಾವುದೇ ಹಣ ನೀಡುವುದಿಲ್ಲ ಏಕೆಂದರೆ ಈ ಕಾಲಾವಕಾಶವನ್ನು ಅಭ್ಯರ್ಥಿಯು ಉದ್ಯೋಗ ಹುಡುಕುವ ಕಾಲಾವಕಾಶವನ್ನಾಗಿ ಸರ್ಕಾರ ನೀಡಲಿದೆ ನಂತರ ಈ ಕಾರವಕಾಶದಲ್ಲಿ ಯಾವುದೇ ಉದ್ಯೋಗ ಸಿಗದಿದ್ದರೆ  ಅಂತಹ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಿ ಪ್ರತಿ ತಿಂಗಳು ಪದವಿ ಹೊಂದಿರುವವರಿಗೆ ರೂ.3,000 ಡಿಪ್ಲೋಮೋ ಹೊಂದಿರುವವರಿಗೆ ಸಾವಿರ 500 ರೂಪಾಯಿಗಳಂತೆ ಹಣ ನೀಡಲಾಗುತ್ತದೆ  ಅದು ಕೂಡ ಗರಿಷ್ಠ ಎರಡು ವರ್ಷದವರೆಗೆ ಮಾತ್ರ ಅಂದರೆ 24 ತಿಂಗಳವರೆಗೆ ಮಾತ್ರ ಹಣ ನೀಡಲಾಗುತ್ತದೆ ಈ ಮಧ್ಯೆ ಅಭ್ಯರ್ಥಿಗೆ ಯಾವುದಾದರೂ ಉದ್ಯೋಗ ಸಿಕ್ಕರೆ ಆ ತಿಂಗಳಿನಿಂದ ಅಭ್ಯರ್ಥಿಯ ನಿರುದ್ಯೋಗ ಬತ್ತಿಯನ್ನು ನಿಲ್ಲಿಸಲಾಗುತ್ತದೆ ಈ ರೀತಿಯ ನಿಯಮವನ್ನು ರಾಜ್ಯ ಸರ್ಕಾರ ಈ ಯೋಜನೆಯಲ್ಲಿ ನೀಡಿದೆ.

 ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.

 ಯುವ ನಿಧಿ ಯೋಜನೆ ಅಡಿಯಲ್ಲಿ ಪದವಿ ಮತ್ತು ಡಿಪ್ಲೋಮೋ ಹೊಂದಿರುವ ಅಭ್ಯರ್ಥಿಗಳು ಉಚಿತವಾಗಿ ಸರ್ಕಾರದ ಹಣ ಪಡೆಯಲು ಕೆಲವು ಕಡ್ಡಾಯ ದಾಖಲೆಗಳನ್ನು ಅರ್ಜಿ ಸಲ್ಲಿಸುವ ಸಮಯದಲ್ಲಿ ಕೇಳಲಾಗುತ್ತದೆ ಈ ದಾಖಲೆಗಳನ್ನು ಹೊಂದಿದ್ದರೆ ಮಾತ್ರ  ಅಭ್ಯರ್ಥಿಗಳ ಅರ್ಜಿ ಸ್ವೀಕರಿಸಲಾಗುತ್ತದೆ ಇಲ್ಲದಿದ್ದರೆ ಅಂತಹ ಅಭ್ಯರ್ಥಿಗಳು ಈ  ಯೋಜನೆಯ ಪಾಲಾನುಭವಿಗಳಾಗಲು ಸಾಧ್ಯವಿಲ್ಲ.

  • ಅಭ್ಯರ್ಥಿಯು ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು
  •  ಅಭ್ಯರ್ಥಿಯು ಸರಿಯಾದ ಮಾಹಿತಿ ಉಳ್ಳ ಆಧಾರ್ ಕಾರ್ಡ್ ಹೊಂದಿರಬೇಕು.
  •   ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಹೊಂದಿರ ಬೇಕು
  •  ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಕಡ್ಡಾಯ
  •  ಪದವಿ ಅಥವಾ ಡಿಪ್ಲೋಮೋ ಹೊಂದಿದ್ದರೆ ಎಲ್ಲಾ ಸೆಮಿಸ್ಟರ್ಗಳ ಅಂಕಪಟ್ಟಿ ಕಡ್ಡಾಯ
  •  ಪದವಿ ಮತ್ತು ಡಿಪ್ಲೋಮಾದಲ್ಲಿ ಎಲ್ಲಾ ಸಬ್ಜೆಕ್ಟ್ ಗಳನ್ನು ಪಾಸಾಗಿ ಕಡ್ಡಾಯವಾಗಿ  ಯುನಿವರ್ಸಿಟಿ ಇಂದ ನೀಡುವ ಕೊನೆಯ ಅಂಕಪಟ್ಟಿ ಹೊಂದಿರಲೇಬೇಕು
  • ಈಗಾಗಲೇ ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿರುವ ಯಾವುದಾದರೂ ಅರ್ಜಿ  ಜೆರಾಕ್ಸ್.
  • ಯಾವುದಾದರೂ ಖಾಸಗಿ ಕಂಪನಿಗಳಲ್ಲಿ ಸಂದರ್ಶನ ನೀಡಿದ್ದಾರೆ ಅಥವಾ ಅರ್ಜಿ ಸಲ್ಲಿಸಿದರೆ ಅದರ ಮಾಹಿತಿ 

ಈ ರೀತಿಯ ಇನ್ನು ಕೆಲವು ಮಾಹಿತಿಗಳನ್ನು ಕೇಳಲಾಗುತ್ತದೆ ಏಕೆಂದರೆ ಸರ್ಕಾರ ತಿಳಿಸಿದ ಹಾಗೆ ನಾಲ್ಕು ತಿಂಗಳು ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಪ್ರಯತ್ನ ಪಡಬೇಕು ಯಾವುದೇ ಉದ್ಯೋಗ ಸಿಗದಿದ್ದರೆ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂಬ ಸ್ಪಷ್ಟ ಮಾಹಿತಿಯನ್ನು ನೀಡಿದೆ.

ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ  ಫಾರಂ ಬಿಡುಗಡೆ.

 ರಾಜ್ಯ ಸರ್ಕಾರದಿಂದ ನೆನ್ನೆ ಎಷ್ಟೇ ಈ ಯೋಜನೆ ಜಾರಿ ಮಾಡಿದ್ದು ರಾಜ್ಯದ ಮುಖ್ಯಮಂತ್ರಿಗಳು ಇನ್ನು ಕೆಲವು ಗ್ಯಾರಂಟಿಗಳನ್ನು ನೆನ್ನೆಯ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಘೋಷಣೆ ಮಾಡಿದ್ದಾರೆ ಇವುಗಳಲ್ಲಿ ಈ ಯೋಜನೆಗೆ ಸಂಬಂಧಪಟ್ಟ ಹಾಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ಹನಿಸಲು ಸರ್ಕಾರದಿಂದ  ಫಾರ್ಮ್ ಬಿಡುಗಡೆ ಮಾಡಲು ಸಿದ್ಧವಾಗಿದ್ದು 2022 23ನೇ ಸಾಲಿನ ಪರೀಕ್ಷೆ  ಫಲಿತಾಂಶವು ಈಗಷ್ಟೇ ಬಿಡುಗಡೆಯಾಗಿದ್ದು ಸರ್ಕಾರ ಈಗಾಗಲೇ ಹೇಳಿದ ಹಾಗೆ ಕನಿಷ್ಠ ನಾಲ್ಕು ತಿಂಗಳು ಪಾಸಾಗಿರುವ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿ ಶ್ರಮಿಸಲಿ ನಂತರ ಉದ್ಯೋಗ ಸಿಗದ  ಅಭ್ಯರ್ಥಿಗಳಿಂದ  ಅರ್ಜಿ ಸ್ವೀಕರಿಸಲು ಫಾರಂ ಬಿಡುಗಡೆ ಮಾಡುವುದಾಗಿ ತಿಳಿಸಲಾಗಿದೆ. ಅಲ್ಲದೆ ಇದೀಗ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆ ಗಳು ಮತ್ತು ಪಾಲಿಸ ಬೇಕಾದ ನಿಯಮಗಳ ಬಗ್ಗೆ ಸರ್ಕಾರ ದಿಂದ ನಿಖರವಾಗಿ ತಿಳಿಸಲಾಗಿದೆ. 

error: Content is protected !!