WhatsApp loan: ಸಾಲ ಪಡೆಯುವವರಿಗೆ ಗುಡ್ ನ್ಯೂಸ್ ನೀಡಿದ ವಾಟ್ಸಪ್,  ಇನ್ನು ಮುಂದೆ 2 ಲಕ್ಷದವರೆಗೆ ವಾಟ್ಸಪ್ ನಲ್ಲಿ ಸುಲಭ ಸಾಲ ಸೌಲಭ್ಯ.!

WhatsApp loan ಸಾಲ ಪಡೆಯುವವರಿಗೆ ಗುಡ್ ನ್ಯೂಸ್ ನೀಡಿದ ವಾಟ್ಸಪ್  ಇನ್ನು ಮುಂದೆ 2 ಲಕ್ಷದವರೆಗೆ ವಾಟ್ಸಪ್ ನಲ್ಲಿ ಸುಲಭ ಸಾಲ ಸೌಲಭ್ಯ.

 ದೇಶದಲ್ಲಿ ಸುಮಾರು 450 ಮಿಲಿಯನ್ ಗೂ ಹೆಚ್ಚು ಜನ ವಾಟ್ಸಪ್ ಬಳಸುತ್ತಿದ್ದು ಪ್ರತಿ ವರ್ಷವೂ ವಾಟ್ಸಾಪ್ನಲ್ಲಿ  ಬಳಕೆದಾರರಿಗಾಗಿ  ಹೊಸ ಹೊಸ ಸೌಲಭ್ಯಗಳನ್ನು ವಾಟ್ಸಾಪ್ನಲ್ಲಿ ತರಲಾಗುತ್ತಿದೆ ಇದರಿಂದ ವಾಟ್ಸಪ್ ಬಳಕೆದಾರರಿಗೆ ಅನುಕೂಲವಾಗುವಂತೆ ಈಗಾಗಲೇ ಕೆಲವು ತಿಂಗಳ ಹಿಂದೆ ವಾಟ್ಸಪ್ ನಲ್ಲಿ ಫೋನ್ ಪೇ ಗೂಗಲ್ ಪೇ ಮತ್ತು ಪೇಟಿಎಂ ಗಳಂತಹ ಅಪ್ಲಿಕೇಶನ್ ಗಳನ್ನು ಬಳಸಿ ಯಾವ ರೀತಿ ಬ್ಯಾಂಕ್ ನ ಹಣವನ್ನು ವರ್ಗಾವಣೆ ಮಾಡುತ್ತಿವೆ ಮತ್ತು ಕೆಲವು ಬಿಲ್ ಗಳನ್ನು ಪೇ ಮಾಡುತ್ತಿವೋ ಅದೇ ರೀತಿ ವಾಟ್ಸಪ್ ನಲ್ಲಿಯೂ ಸಹ ನಿಮ್ಮ ಬ್ಯಾಂಕ್ ನ ವ್ಯವಹಾರವನ್ನು ಮಾಡಿಕೊಳ್ಳಬಹುದು ಅಂದರೆ ನಿಮ್ಮ ಅಕೌಂಟ್ ನಿಂದ ಬೇರೆ ಅಕೌಂಟ್ಗೆ ಹಣ ಕಳುಹಿಸುವುದಾಗಲಿ ಅಥವಾ ಅಡಪಡೆಯುವುದಾಗಲಿ ವಾಟ್ಸಪ್ ನಲ್ಲಿಯೇ ಇನ್ನು ಮುಂದೆ ಮಾಡಬಹುದು ಎಂಬ ಒಂದು ಹೊಸ ಸೌಲಭ್ಯವನ್ನು ವಾಟ್ಸಾಪ್ ಬಳಕೆದಾರರಿಗೆ ನೀಡಲಾಗಿತ್ತು ಮತ್ತು ಕೇವಲ ವಾಟ್ಸಪ್ ನಲ್ಲಿ ಮೆಸೇಜ್ ಮಾಡುವಂತಹ ಒಂದು ಆಪ್ಷನ್ ಬಿಟ್ಟು ಬೇರೆ ರೀತಿಯಲ್ಲಿ ವಾಟ್ಸಪ್ ಅನ್ನು ಬಳಕೆ ಮಾಡಬಹುದು ಎಂಬ ಅದರ ಬಗ್ಗೆ ವಾಟ್ಸಾಪ್ ಈಗಾಗಲೇ ಬೆಳಕಿದ್ದಾರೆ ಈ ರೀತಿ ದೇಶದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವಂತಹ ವಾಟ್ಸಪ್ ನಲ್ಲಿ ಪ್ರತಿ ವರ್ಷವೂ ಕೆಲವು ಬದಲಾವಣೆಗಳನ್ನು ಮಾಡುತ್ತಲೇ ಬಂದಿದೆ ಅದೇ ರೀತಿ ಇದೀಗ ಮತ್ತೊಂದು ಹೊಸ ರೀತಿಯ ದೊಡ್ಡ ಬದಲಾವಣೆಯನ್ನು ವಾಟ್ಸಪ್ ನಲ್ಲಿ ಮಾಡಿದ್ದು ಇದು ದೇಶದ ಅತಿ ಹೆಚ್ಚು ವಾಟ್ಸಪ್  ಬಳಕೆದಾರರಿಗೆ ಅನುಕೂಲ ವಾಗುವಂತಹ ಸೌಲಭ್ಯವಾಗಿದ್ದು ಈ ಯೋಜನೆಯನ್ನು ಹೆಚ್ಚು ಜನ ಪಡೆದುಕೊಳ್ಳಬಹುದಾಗಿದೆ ಈಗಾಗಲೇ ತಿಳಿಸಿದ ಹಾಗೆ ವಾಟ್ಸಪ್ ಹೊಸ ಸೌಲಭ್ಯವು ಇನ್ನು ಮುಂದೆ ವಾಟ್ಸಾಪ್ನಲ್ಲಿಯೇ ಸುಲಭವಾಗಿ ಎರಡು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.

ವಾಟ್ಸಪ್ ನಲ್ಲಿ ಎರಡು ಲಕ್ಷದವರೆಗೆ ಸುಲಭ ಸಾಲ ಸೌಲಭ್ಯ.

 ಸದ್ಯ ಈಗಾಗಲೇ ದೇಶದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವಂತಹ ವಾಟ್ಸಪ್ ಈಗಾಗಲೇ ವಾಟ್ಸಪ್ ನಲ್ಲಿಯೇ  ನಮ್ಮ ಖಾತೆಯಿಂದ ಬೇರೆ ಖಾತೆಗೆ ಹಣವನ್ನು ವರ್ಗಾಯಿಸಬಹುದು ಮತ್ತು ಹಣವನ್ನು ಪಡೆಯಬಹುದಾದಂತಹ ಒಂದು ಸೌಲಭ್ಯವನ್ನು ಒದಗಿಸಿತ್ತು ಆದರೆ ಇದೀಗ ವಾಟ್ಸಪ್ ಮತ್ತೊಂದು ಹೆಜ್ಜೆ ಇಟ್ಟಿದ್ದು ಇದರಲ್ಲಿ ವಾಟ್ಸಪ್ ಮೂಲಕವೇ ಕೇವಲ ಆನ್ಲೈನ್ ನಲ್ಲಿಯೇ ಸುಲಭವಾಗಿ 2 ಲಕ್ಷದವರೆಗೆ ಸಾಲವನ್ನು ಪಡೆಯಬಹುದಾಗಿದೆ ಎಂದು ವಾಟ್ಸಪ್  ನಿಂದ ತಿಳಿಸಲಾಗಿದೆ ಹೌದು ನಿಮಗೆ ಸಾಲ ಬೇಕಾದರೆ ಇನ್ನು ಮುಂದೆ ಟೆನ್ಶನ್ ಆಗುವ ಅಗತ್ಯವಿಲ್ಲ ಅಥವಾ ನೀವು ನಿಮ್ಮ ಬ್ಯಾಂಕುಗಳಿಗೆ ಅಲೆದಾಡುವ ಅಗತ್ಯವು ಸಹ ಇಲ್ಲ ಏಕೆಂದರೆ ಇನ್ನು ಮುಂದೆ ನೀವು ಈಗಾಗಲೇ ಬಳಸುತ್ತಿರುವ ನಿಮ್ಮ ವಾಟ್ಸಪ್ ನಲ್ಲಿಯೇ ಸಾಲವನ್ನು ಪಡೆಯಬಹುದಾಗಿದೆ ಇದರಿಂದ ಈಗಾಗಲೇ ಸಾಲ ಪಡೆಯಲು ಯೋಚಿಸಿರುವ ಅಥವಾ ಪ್ರಯತ್ನಿಸುತ್ತಿರುವ ಹಲವು ವಾಟ್ಸಾಪ್ ಬಳಕೆದಾರರಿಗೆ ಅನುಕೂಲವಾಗಲಿದೆ 

ಹೌದು ವಾಟ್ಸಪ್ ತನ್ನ ಬಳಕೆದಾರರಿಗೆ ಸುಲಭ ಸಾಲ ದೊರೆಯುವಂತೆ ಮಾಡಲು ಹಣಕಾಸು ಕಂಪನಿಗಳಲ್ಲಿ ಒಂದಾಗಿ ಮುಂದುವರೆಯುತ್ತಿರುವ IIFL  ಫೈನಾನ್ಸ್ ಇತ್ತೀಚಿಗೆ  ಜನಸಾಮಾನ್ಯರಿಗೆ ಸಿಹಿ ಸುದ್ದಿ ನೀಡಿದೆ ಹೌದು IIFL . ವಾಟ್ಸಪ್ ಮೂಲಕ ಇನ್ನು ಮುಂದೆ ಸಾಲ ನೀಡುವುದಾಗಿ ಘೋಷಿಸಿದೆ ವಾಟ್ಸಾಪ್ ಮೂಲಕ ಒಂದೇ ಬಾರಿ ಎರಡು ಲಕ್ಷದವರೆಗೆ ಸಾಲ ಪಡೆಯಬಹುದು ಇಂದು ಕಂಪನಿ ಹೇಳಿಕೊಂಡಿದೆ ಸಾಲದ ಅರ್ಹತೆ ಕ್ಷಣಗಳಲ್ಲಿ ತಿಳಿಯುತ್ತದೆ ಮತ್ತು ಸಾಲ ಸೌಲಭ್ಯವನ್ನು ನೀಡುತ್ತದೆ ಎಂದು ತಿಳಿಸಿದೆ ಅಲ್ಲದೆ ನೂರರಷ್ಟು ಡಿಜಿಟಲ್ ರೂಪದಲ್ಲಿ ಸಾಲವನ್ನು ಪಡೆಯಬಹುದು ಅದು ಕೇವಲ 24 ಗಂಟೆಯ ಒಳಗಾಗಿ ನೀವು ಸರಿಯಾದ ದಾಖಲೆಗಳನ್ನು ನೀಡಿ ನಿಮ್ಮ ಬ್ಯಾಂಕ್ ಖಾತೆಗೆ ಹಣ  ಜಮ ಮಾಡಿಕೊಳ್ಳಬಹುದು. ಎಂದು ಸ್ಪಷ್ಟವಾಗಿ IIFL ನಿಂದ ತಿಳಿಸಲಾಗಿದೆ

  ವಾಟ್ಸಪ್ ನಲ್ಲಿ ಸಾಲ ಪಡೆಯುವುದು ಹೇಗೆ.?

ದೇಶದಲ್ಲಿ ಸುಮಾರು 450 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಈಗಾಗಲೇ ಬಳಕೆದಾರರಿಗೆ ಹಲವು ಸೌಲಭ್ಯಗಳನ್ನು ವಾಟ್ಸಾಪ್ನಲ್ಲಿ ನೀಡಲಾಗಿದೆ ಆದರೆ ಇದೀಗ ವಾಟ್ಸಪ್ ನಲ್ಲಿ ಸಾಲ ಸೌಲಭ್ಯವನ್ನು ಸಹ ಪಡೆಯಬಹುದಾಗಿದೆ ಈ ಸವಿಯು ದಿನದ 24 ಗಂಟೆಯೂ ಲಭ್ಯವಿದೆ ಅದರಿಂದ ನೀವು ಯಾವಾಗ ಬೇಕಾದರೂ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಆದರೆ ಇದರಲ್ಲಿ ಸಾಲ ಸಿಗುವುದು ಕೇವಲ ವ್ಯಾಪಾರ ಮಾಡುವವರಿಗೆ ಮಾತ್ರ ಈ ವಾಟ್ಸಪ್ ನಲ್ಲಿ ವೈಯಕ್ತಿಕ ಸಾಲ ಪಡೆಯಲು ಸಾಧ್ಯವಿಲ್ಲ ಒಂದು ವೇಳೆ ನೀವು ವ್ಯಾಪಾರ ಮಾಡಲು ನಿರ್ಧರಿಸಿದರೆ ಸರಿಯಾದ ದಾಖಲೆಗಳನ್ನು ನೀಡಿ ಸುಮಾರು 10 ಲಕ್ಷದವರೆಗೆ ವಾಟ್ಸಪ್ ಮೂಲಕವೇ ಸಾಲವನ್ನು ಪಡೆಯಬಹುದಾಗಿದೆ ನೀವು ಸಾಲ ಪಡೆಯಲು ಬಯಸಿದರೆ 9019702184  ಈ ನಂಬರ್ ಸೇವ್ ಮಾಡಿಕೊಳ್ಳಿ ನಂತರ ವಾಟ್ಸಪ್ ನಲ್ಲಿ ಹಾಯ್ ಎಂದು ಸಂದೇಶ ಕಳುಹಿಸಿ ನಂತರ ಅವರು ಕೇಳುವ ಎಲ್ಲಾ ವಿವರಗಳನ್ನು ಕಳುಹಿಸಿ ಸೂಕ್ತ ಮಾಹಿತಿಗಳನ್ನು ಒದಗಿಸಿದ ನಂತರ ನೀವು  ಸಾಲ ಪಡೆಯಲು ಅರ್ಹರಾಗುತ್ತೀರಿ ನಂತರ ನೀವು ಸುಲಭವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು  ಪರಿಗಣಿಸಿಕೊಳ್ಳಬಹುದು.

error: Content is protected !!