SSLC Result: SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! ಎಲ್ಲಾ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೂ ಸಿಗಲಿದೆ ಗ್ರೇಸ್ ಮಾರ್ಕ್ಸ್.?

SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್. ಎಲ್ಲಾ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೂ ಸಿಗಲಿದೆ ಗ್ರೇಸ್ ಮಾರ್ಕ್ಸ್.!

 ರಾಜ್ಯದ 2023 ನೇ ಸಾಲಿನಲ್ಲಿ SSLC ಪರೀಕ್ಷೆ ಬರೆದಿರುವ ಸುಮಾರು 8 ಲಕ್ಷ ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹೇಗಾಗಲೇ ಎಸ್ ಎಸ್ ಎಲ್ ಸಿ ಪರಿಚಯ ಪಲಿತಾಂಶಕ್ಕಾಗಿ ದಿನಾಂಕವನ್ನು ಎದುರು ನೋಡುತ್ತಿದ್ದಾರೆ.  ಮಾರ್ಚ್ 30 ನೇ ದಿನಾಂಕದಲ್ಲಿ ಶುರುವಾದ sslc ಪರೀಕ್ಷೆ ಏಪ್ರಿಲ್ 15 ನೇ ದಿನಾಂಕದಲ್ಲಿ ಮುಗಿದಿದೆ, ಅಲ್ಲದೆ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಫಲಿತಾಂಶವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವ ಸಲುವಾಗಿ ಇಲಾಖೆ ಯಿಂದ ಪರೀಕ್ಷೆಯ ಮೌಲ್ಯ ಮಾಪನವನ್ನು ಏಪ್ರಿಲ್ 24 ನೇ ದಿನಾಂಕ ದಿಂದ ಶುರು ಮಾಡಲಾಯಿತು, ಅಲ್ಲದೆ ಇಲಾಖೆ ಯಿಂದ ಏಪ್ರಿಲ್ 30 ನೇ ದಿನಾಂಕದ ಒಳಗಾಗಿ ಎಲ್ಲಾ ಎಸ್ ಎಸ್ ಎಲ್ ಸಿ ಪರೀಕ್ಷೆ ಪೇಪರ್ ಗಳ ಮೌಲ್ಯಮಾಪನ ಮಾಡಿ ಮುಗಿಸಿ ಮುಂದಿನ ಮೇ ಮೊದಲನೇ ವಾರದಲ್ಲಿ ಅಥವಾ ಎರಡನೇ ವಾರದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು ಬಿಡುಗಡೆ ಮಾಡುವುದಾಗಿ ಇಲಾಖೆ ಯಿಂದ ತಿಳಿಸಲಾಗಿತ್ತು. ಆದ್ದರಿಂದ ಇದೀಗ ವಿದ್ಯಾರ್ಥಿಗಳು ಫಲಿತಾಂಶದ ದಿನಾಂಕವನ್ನು ಕಾಯುತ್ತಿದ್ದಾರೆ ಏಕೆಂದರೆ ಇಲಾಖೆ ಯಿಂದ ಯಾವುದೇ ನಿಗದಿತ ದಿನಾಂಕವನ್ನು ತಿಳಿಸಿರುವುದಿಲ್ಲ ಆದ್ದರಿಂದ ವಿದ್ಯಾರ್ಥಿಗಳು ಪ್ರತಿದಿನವೂ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ಇದರ ಮಧ್ಯೆ ವಿದ್ಯಾರ್ಥಿಗಳಿಗೆ ಪ್ರತಿ ವರ್ಷದ ಹಾಗೆ ಈ ವರ್ಷವೂ ಗ್ರೇಸ್ ಮಾರ್ಕ್ಸ್ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಹಾಗಾದ್ರೆ ಈ ವರ್ಷದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸಿಗಲಿದೆಯಾ ಗ್ರೇಸ್ ಮಾರ್ಕ್ಸ್.

 

 ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಈ ಬಾರಿಯೂ ಸಿಗಲಿದೆ ಗ್ರೇಸ್ ಮಾರ್ಕ್ಸ್.!

 ಸದ್ಯ ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಮುಗಿಸಿರುವಂತಹ ಸುಮಾರು 8 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶಕ್ಕಾಗಿ ದಿನಗಳನ್ನು ಎಣಿಸುತ್ತಿದ್ದಾರೆ. ಆದರೆ ಶಿಕ್ಷಣ ಇಲಾಖೆ ಯಿಂದ ಇವರಿಗೆ ಯಾವುದೇ ರೀತಿಯ ನಿಗದಿತ ದಿನಾಂಕವನ್ನು ಪರೀಕ್ಷೆ ಫಲಿತಾಂಶ ಬಿಡುಗಡೆಗೆ ತಿಳಿಸಿರುವುದಿಲ್ಲ ಇದರಿಂದ ವಿದ್ಯಾರ್ಥಿಗಳು ಪ್ರತಿದಿನವೂ ಹಿಂದೂ ಪಲಿತಾಂಶ ಬಿಡುಗಡೆಯಾಗಬಹುದು ನಾಳೆ ಫಲಿತಾಂಶ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ದಿನಗಳನ್ನು ಕಳೆಯುತ್ತಿದ್ದಾರೆ. ಏಕೆಂದರೆ ಇದೇ ರೀತಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಹಿಂದಿನ ದಿನಗಳಲ್ಲಷ್ಟೇ ಬಿಡುಗಡೆ ಮಾಡಲಾಗಿತ್ತು. ಅದರಲ್ಲೂ ಸಹ ಇಲಾಖೆಯಿಂದ ಯಾವುದೇ ರೀತಿಯ ನಿಗದಿತ ದಿನಾಂಕವನ್ನು ಸ್ಪಷ್ಟವಾಗಿ ತಿಳಿಸಿರುವುದಿಲ್ಲ ಒಂದೇ ಬಾರಿ ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬಿಡುಗಡೆಯಾಗಲಿದೆ ಎಂದು ಸುಮಾರು 11 ಗಂಟೆಗೆ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿತ್ತು ಆ ಕಾರಣದಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಸಹ ಇಲಾಖೆಯಿಂದ ಹೀಗಾಗಲೇ  ಮೇ ಮೊದಲ್ನೇ ವಾರದಲ್ಲಿ ಅಥವಾ ಮೇ ಎರಡನೇ ವಾರದಲ್ಲಿ  ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದೆ ಆದರೆ  ಈವರೆಗೆ ದಿನಾಂಕ ತಿಳಿಸದೆ ಇರುವುದು ವಿದ್ಯಾರ್ಥಿಗಳಿಗೆ ಗೊಂದಲವನ್ನು ಸೃಷ್ಟಿಸಿದೆ. 

ಆದರೆ ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿರುವ ಎಲ್ಲ ವಿದ್ಯಾರ್ಥಿಗಳಿಗೂ ಗ್ರೇಸ್  ಮಾರ್ಕ್ಸ್  ಸಿಗಲಿದೆ. ಏಕೆಂದರೆ ಈಗಾಗಲೇ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಸಮಯದಲ್ಲಿ ವಿದ್ಯಾರ್ಥಿಗಳಿಗೆ  ಪರೀಕ್ಷೆಯ ಸಮಯದಲ್ಲಿ ಯಾವುದೇ ಸಮಸ್ಯೆಗಳು  ಆಗದಂತೆ ಮುಂಜಾಗ್ರತ ಕ್ರಮಗಳನ್ನು ವಹಿಸಿ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಮಾಡಿ ಮುಗಿಸುತ್ತಾರೆ. ಏಕೆಂದರೆ ಕಳೆದ  ಮೂರ್ನಾಲ್ಕು  ವರ್ಷಗಳಿಂದ ಕರೋನ ಸಮಸ್ಯೆಯಿಂದಾಗಿ ಯಾವುದೇ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಲು ಸಾಧ್ಯವಾಗಿಲ್ಲ ಮತ್ತು ಉತ್ತಮ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗದ ಕಾರಣ ಈ ಬಾರಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಮಯದಲ್ಲಿ ಯಾವುದೇ ಸಮಸ್ಯೆಗಳು ಉಂಟಾಗಬಾರದು ಎಂಬ ಯೋಚನೆಯಿಂದ ಮುಂಜಾಗ್ರತ ಕ್ರಮಗಳನ್ನು ಇಲಾಖೆಯಿಂದ ಕೈಗೊಂಡಿತ್ತು ಇದರ ಪ್ರಕಾರ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಮುಗಿಸಿದ್ದು  ಈಗಾಗಲೇ ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶಕ್ಕಾಗಿ ದಿನಗಳನ್ನು ಕಾಯುತ್ತಿದ್ದಾರೆ ಆದರೆ ಶಿಕ್ಷಣ ಇಲಾಖೆಯಿಂದ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಇಂದಿನ ವಿದ್ಯಾಭ್ಯಾಸದಲ್ಲಿ ಕರೋನದಿಂದ  ಸಮಸ್ಯೆಗಳು ಉಂಟಾಗಿರುತ್ತದೆ. ಅಲ್ಲದೆ ಆ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ನೇರವಾಗಿ ಪಾಸ್ ಮಾಡಿದ ಕಾರಣ ಇದು ವಿದ್ಯಾರ್ಥಿಗಳಿಗೆ ಮೊದಲ ಪಬ್ಲಿಕ್ ಪರೀಕ್ಷೆ ಆಗಿರುತ್ತದೆ ಆದ್ದರಿಂದ ಈ ಬಾರಿಯ ವಿದ್ಯಾರ್ಥಿಗಳಿಗೂ ಸಹ ಕಳೆದ ವರ್ಷದ ವಿದ್ಯಾರ್ಥಿಗಳನ್ನು ಯಾವ ರೀತಿ ಗ್ರೇಸ್ ಮಾರ್ಕ್ಸ್ ನೀಡಿ ಪಾಸ್ ಮಾಡಲಾಗಿದೆಯೋ ಅದೇ ರೀತಿ ಈ ವರ್ಷದ ವಿದ್ಯಾರ್ಥಿಗಳಿಗೂ ಸಹ ಕೋರೋನಾ  ಸಮಸ್ಯೆಯಿಂದ ಬಂದಿರುವ ಬ್ಯಾಚ್ ಎಂದು ನಿರ್ಧರಿಸಿ ವಿದ್ಯಾರ್ಥಿಗಳಿಗೆ ಆರು ವಿಷಯಗಳಲ್ಲಿ ಮೂರು ವಿಷಯಕ್ಕೆ ಗ್ರೇಸ್ ಮಾರ್ಕ್ಸ್ ನೀಡುವುದಾಗಿ ತಿಳಿಸಲಾಗಿದೆ ಇದರಿಂದ ಸುಮಾರು 90ರಷ್ಟು ವಿದ್ಯಾರ್ಥಿಗಳು ಈ ಬಾರಿ ಎಸ್ ಎಸ್ ಎಲ್ ಸಿ ಪಾಸ್ ಆಗುವುದು ಖಚಿತವಾಗಿರುತ್ತದೆ.

 

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಯಾವ ವಿಷಯಕ್ಕೆ ಗ್ರೇಸ್ ಮಾರ್ಕ್ಸ್ ಸಿಗಲಿದೆ ಮತ್ತು ಎಷ್ಟು ಗ್ರೇಸ್ ಮಾರ್ಕ್ಸ್ ಸಿಗಲಿದೆ.

 ಸದ್ಯ ಈಗಾಗಲೇ ತಿಳಿಸಿರುವ ಹಾಗೆ ವಿದ್ಯಾರ್ಥಿಗಳು ಪರೀಕ್ಷೆಯನ್ನು ಉತ್ತಮವಾಗಿ ಬರೆದಿದ್ದು ಈಗಾಗಲೇ ಪಲಿತಾಂಶಕ್ಕಾಗಿ ದಿನಾಂಕವನ್ನು ಕಾಯುತ್ತಿದ್ದಾರೆ ಇನ್ನೇನು ಕೆಲವೇ ದಿನಗಳಲ್ಲಿ ಪರೀಕ್ಷೆಯ ಫಲಿತಾಂಶವು ಸಹ ಬರಲಿದ್ದು ಈ ಬರಿಯ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ರಾಜ್ಯದಲ್ಲಿ ಸುಮಾರು 90ರಷ್ಟು ಫಲಿತಾಂಶ ಬರಬಹುದು ಎಂಬ  ನಿರೀಕ್ಷೆ ಇದೆ  ಎಂಬುದರ ಬಗ್ಗೆ ಇದೀಗ ಬಾರಿ ಚರ್ಚೆ ನಡೆಯುತ್ತಿದೆ ಇದರ ಮಧ್ಯೆ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಕರೋನ ಬ್ಯಾಚ್ ಎಂದು ನಿರ್ಧರಿಸಿ ಆರು ವಿಷಯಗಳಲ್ಲಿ ಮೂರು ವಿಷಯಕ್ಕೆ ಗ್ರೇಸ್ ಮಾರ್ಕ್ಸ್ ಕೂಡ ನೀಡುವುದಾಗಿ ತಿಳಿಸಿದೆ ಆದರೆ ಈ ಗ್ರೇಸ್ ಮಾರ್ಕ್ಸ್ ಎಲ್ಲಾ ವಿದ್ಯಾರ್ಥಿಗಳಿಗೂ ಸಹ ಅನ್ವಯಿಸುವುದಿಲ್ಲ ಕೇವಲ ಒಂದು ಅಥವಾ ಎರಡು ವಿಷಯಗಳಲ್ಲಿ ಮತ್ತು  ಐದು ರಿಂದ 10 ಅಂಕದ ಒಳಗೆ ಆಗುವ ರೀತಿಯಲ್ಲಿ ಇರುವಂತಹ ವಿದ್ಯಾರ್ಥಿಗಳಿಗೆ ಮಾತ್ರ ಈ ಬಾರಿ ಗ್ರೇಸ್ ಮಾರ್ಕ್ಸ್ ಸಿಗಲಿದೆ ಅದು ಹೇಗೆಂದರೆ ಒಬ್ಬ ವಿದ್ಯಾರ್ಥಿ ಹಾರು ವಿಷಯಗಳಲ್ಲಿ ಮೂರು ವಿಷಯಗಳನ್ನು ಪಾಸಾಗಿತ್ತು ಉಳಿದ ಮೂರು ವಿಷಯಗಳಲ್ಲಿ ಒಂದು ಎರಡು ಅಥವಾ ಹತ್ತಕ್ಕಿಂತ ಕಡಿಮೆ ಹಂತದಲ್ಲಿ ಆ ವಿದ್ಯಾರ್ಥಿ ಫೇಲ್ ಆಗುವ ರೀತಿಯಲ್ಲಿ ಇದ್ದರೆ ಅಂತಹ ವಿದ್ಯಾರ್ಥಿಯನ್ನು ಗ್ರೇಸ್ ಮಾರ್ಕ್ಸ್ ನೀಡಿ ಎಸ್ ಎಲ್ ಸಿ ಯನ್ನು ಪಾಸ್ ಮಾಡಲಾಗುತ್ತದೆ ಅಲ್ಲದೆ ಮೂರು  ಮೂರು ವಿಷಯಗಳಿಂದ  22 ಅಂಕವನ್ನು ಗ್ರೇಸ್ ಮಾರ್ಕ್ಸ್ ಆಗಿ ಪಡೆದು ಕೊಳ್ಳಬಹುದಾಗಿದೆ ಇದರಿಂದ ರಾಜ್ಯದಲ್ಲಿ ಸುಮಾರು 90ರಷ್ಟು ವಿದ್ಯಾರ್ಥಿಗಳು ಪಾಸ್ ಆಗುವುದು ಖಚಿತವೆಂದು ತಿಳಿದುಕೊಳ್ಳಬಹುದಾಗಿದೆ.

 

 

ಕೊನೆಯದಾಗಿ ಎಸ್ ಎಸ್ ಎಲ್ ಸಿ ರಿಸಲ್ಟ್ ? ಮೊಬೈಲ್ ನಲ್ಲೆ ಸುಲಭವಾಗಿ ಚೆಕ್ ಮಾಡುವುದು ಹೇಗೆ.

ಹೌದು ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದ ದಿನಾಂಕ ಹತ್ತಿರ ಬಂದಿದ್ದು ಇನ್ನೇನು 2 ರಿಂದ 3 ದಿನಗಳಲ್ಲಿ ಫಲಿತಾಂಶ ಬಿಡುಗಡೆ ಆಗುವ ಸಾಧ್ಯತೆ ಇ

ದೆ ಆದರೆ ವಿದ್ಯಾರ್ಥಿಗಳಿಗೆ ಮತ್ತು ಕೆಲವು ಪೋಷಕರಿಗೆ ಮೊಬೈಲ್ ನಲ್ಲಿಯೇ ರಿಸಲ್ಟ್ ಯಾವ ರೀತಿ ಚೆಕ್ ಮಾಡುವುದು ಎಂಬ ಗೊಂದಲವಿರುತ್ತದೆ ಏಕೆಂದರೆ ವಿದ್ಯಾರ್ಥಿಗಳಿಗೂ ಸಹ ಇದು ಅವರ ಮೊದಲ ಪಬ್ಲಿಕ್ ಪರೀಕ್ಷೆ ಹಾಗಿರುವ ಕಾರಣ ಆನ್ಲೈನ್ ನಲ್ಲಿ ಅಂದರೆ ನಮ್ಮ ಮೊಬೈಲ್ ನಲ್ಲಿ ಯಾವ ರೀತಿ ರಿಸಲ್ಟ್ ಚೆಕ್ ಮಾಡುವುದು ಎಂಬ ಗೊಂದಲ ಇರುತ್ತದೆ ಅಂತಹ ವಿದ್ಯಾರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದರ ಮೂಲಕ ನೀವು ಸುಲಭವಾಗಿ ನಿಮ್ಮ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶವನ್ನು ತಿಳಿದುಕೊಳ್ಳಬಹುದು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್ಸೈಟ್  https://kseab.karnataka.gov.in/  ಅಥವಾ karresults.nic.in   ಗೆ ಭೇಟಿ ನೀಡಿ.

  • ವಿದ್ಯಾರ್ಥಿಗಳು ಮೊದಲು ಇಲಾಖೆಯಿಂದ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಇಲಾಖೆಯ ಲಿಂಕನ ಪೇಜ್ ಓಪನ್ ಆಗುತ್ತದೆ 
  • ವಿದ್ಯಾರ್ಥಿಗಳು ಪೇಜ್ ಓಪನ್ ಆದ ನಂತರ ಅದರಲ್ಲಿ ನಿಮ್ಮ ಎಸೆಸೆಲ್ಸಿ ಹಾಲ್ ಟಿಕೆಟ್ ಮೇಲಿರುವ ರಿಜಿಸ್ಟರ್ ನಂಬರ್ ಅನ್ನು ಎಂಟರ್ ಮಾಡಿ
  •  ನಂತರ ಅದರ ಕೆಳಗೆ ಇರುವ ಇನ್ನೊಂದು ಕಾಲಂನಲ್ಲಿ ನಿಮ್ಮ ಹುಟ್ಟಿದ ದಿನಾಂಕವನ್ನು ಎಂಟರ್ ಮಾಡಿ 
  • ವಿದ್ಯಾರ್ಥಿಗಳು ಈ ಎರಡು ಕಾಲಂಗಳನ್ನು ಭರ್ತಿ ಮಾಡಿದ ನಂತರ ಅದರ ಕೆಳಗೆ ಇರುವ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ 
  • ಈ ಎಲ್ಲಾ ಕೆಲಸಗಳು ಮುಗಿದ ನಂತರ ನಿಮಗೆ ಕೆಲವೇ ಕ್ಷಣದಲ್ಲಿ  ನಿಮ್ಮ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತದೆ
  •  ವಿದ್ಯಾರ್ಥಿಗಳು  ಪ್ರಕಟವಾದ ನಿಮ್ಮ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶವನ್ನು ಅದೇ ವೆಬ್ಸೈಟ್ನಲ್ಲಿ ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು. ನಂತರ ಅದನ್ನು ಕಂಪ್ಯೂಟರ್ ಸೆಂಟರ್ ನಲ್ಲಿ ಪ್ರಿಂಟ್ ಕೂಡ ತೆಗೆದುಕೊಳ್ಳಬಹುದು 
error: Content is protected !!