ಇಂದು SSLC ಪರೀಕ್ಷಾ ಫಲಿತಾಂಶ ಪ್ರಕಟ ರಿಸಲ್ಟ್ ಚೆಕ್ ಮಾಡುವ ಲಿಂಕ್ ಇಲ್ಲಿದೆ ನೋಡಿ! SSLC Exam Result Karnataka 2023!

ಇಂದು SSLC ಪರೀಕ್ಷಾ ಫಲಿತಾಂಶ ಪ್ರಕಟ ರಿಸಲ್ಟ್ ಚೆಕ್ ಮಾಡುವ ಲಿಂಕ್ ಇಲ್ಲಿದೆ ನೋಡಿ! SSLC Exam Result Karnataka 2023!

ಎಲ್ಲ  ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯ ಕಡೆಯಿಂದ ಗುಡ್ ನ್ಯೂಸ್ !

ಹೌದು ಬಹಳಷ್ಟು ಜನ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಪಲಿತಾಂಶ ಗೊಂದಲದಲ್ಲಿ ಇದ್ದೀರಿ ಈ ಕುರಿತು ಶಿಕ್ಷಣ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಯಾಕೆಂದರೆ ಸಧ್ಯ ಚುನಾವಣೆ ಇರುವ ಕಾರಣ ಎಲ್ಲಾ ಸರ್ಕಾರಿ ನೌಕರರು ಚುನಾವಣಾ ಕಾರ್ಯಗಳಲ್ಲಿ ಕಾರ್ಯನಿರತರಾಗಿರುವ ಕಾರಣ ಪರೀಕ್ಷಾ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಸ್ವಲ್ಪ ಮಟ್ಟಿಗೆ ತಡವಾಗಿತ್ತು ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ಪಲಿತಾಂಶ ಕೂಡ ಇದ್ದ ಕಾರಣ  ಇಲಾಖೆಯ ಈ ಕುರಿತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.  ಮತ್ತು ವಿದ್ಯಾರ್ಥಿಗಳಲ್ಲಿ  ಗೊಂದಲವೇನೆಂದರೆ ದ್ವಿತೀಯ ಪಿಯುಸಿ ಪರೀಕ್ಷ ಪಲಿತಾಂಶಕ್ಕು ಇಲಾಖೆಯು ಯಾವುದೇ ಅಧಿಕೃತ ಮಾಧ್ಯಮ ಸುದ್ದಿಗೋಷ್ಠಿ ನಡೆಸದೆ ಅಥವಾ ವಿದ್ಯಾರ್ಥಿಗಳಿಗೆ ಒಂದು ವಾರದ ಮುಂಚೆ ಪರೀಕ್ಷಾ ಪಲಿತಾಂಶ ಕುರಿತು ಯಾವುದೇ ಮಾಹಿತಿ ನೀಡದೆ ಫಲಿತಾಂಶವನ್ನು ಪ್ರಕಟಣೆ ಮಾಡಿತು ಅದೇ ರೀತಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶವನ್ನು ಕೂಡ ಇದ್ದಕ್ಕಿದ್ದ ಹಾಗೆ  ಇಲಾಖೆಯ ಪ್ರಕಟಣೆ ಮಾಡುತ್ತದೆಯೇ ಈ ಕುರಿತು ಯಾವುದೇ ಮಾಹಿತಿ ಇಲಾಖೆಯು ನೀಡಿಲ್ಲ ಎಂದು ವಿದ್ಯಾರ್ಥಿಗಳು ಗೊಂದಲದಲ್ಲಿದ್ದ ಕಾರಣ ಶಿಕ್ಷಣ ಇಲಾಖೆಯ ಇದೀಗ ವಿದ್ಯಾರ್ಥಿಗಳಿಗೆ  ಗುಡ್ ನ್ಯೂಸ್ ನೀಡಿದೆ.

ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶಕ್ಕೆ ಡೇಟ್ ಫಿಕ್ಸ್!

ಗೊಂದಲವನ್ನು ಬಗೆಹರಿಸಲು ಶಿಕ್ಷಣ ಇಲಾಖೆಯ ಮಹತ್ತರ ಆದೇಶ ಹೊರಡಿಸಿದ್ದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಎಪ್ರಿಲ್ 23ರಿಂದ ಶುರುವಾಗಿ ಏಪ್ರಿಲ್ 30ರವರೆಗೆ ಕೂಡ ನಡೆಯಲಿದೆ ಅಥವಾ ಚುನಾವಣೆ ಇರುವ ಕಾರಣ ಇನ್ನೂ ಎರಡರಿಂದ ಮೂರು ದಿನಗಳ ಕಾಲ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತಡವಾಗಬಹುದು ಆದರೆ ವಿದ್ಯಾರ್ಥಿಗಳ ಮೌಲ್ಯಮಾಪನ ಪ್ರಕ್ರಿಯೆ ಮುಗಿದ ನಂತರ ಎಲ್ಲಾ ವಿದ್ಯಾರ್ಥಿಗಳ ಅಂಕಗಳನ್ನು ಮರುಪರಿಶೀಲಿಸಿ ಅದನ್ನು ಆನ್ಲೈನ್ ಡೇಟಾಬೇಸ್ಗೆ ಅಪ್ಲೋಡ್ ಮಾಡುವ ಮೂಲಕ ವಿದ್ಯಾರ್ಥಿಗಳ ಪರೀಕ್ಷಾ ಪಲಿತಾಂಶವನ್ನು ಮೇ ಮೊದಲ ವಾರ ಅಂದರೆ ಮೇ 6 and 11:00 ಗಂಟೆ ಸರಿಸುಮಾರಿಗೆ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಪ್ರಕಟಣೆ ಮಾಡುವುದಾಗಿ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ಶಿಕ್ಷಣ ಇಲಾಖೆ ಬಹುತೇಕ ಬಾರಿ ಮಾಹಿತಿ ನೀಡಿ ಪರೀಕ್ಷಾ ಪಲಿತಾಂಶ ದಿನಾಂಕವನ್ನು ಮುಂದುವರಿಕೆ ಮಾಡಿದ್ದು ಕೂಡ ಇದೆ.  ಸದ್ಯ ಚುನಾವಣೆ ಕಿಚ್ಚು ದೇಶದಾದ್ಯಂತ ಜೋರಾಗಿ ಇರುವ ಕಾರಣ ವಿದ್ಯಾರ್ಥಿಗಳ ಭವಿಷ್ಯವನ್ನು ಕೂಡ ಗಮನದಲ್ಲಿಟ್ಟುಕೊಂಡು ಮೌಲ್ಯಮಾಪನ ಪ್ರಕ್ರಿಯೆ ನಡೆಸಲಾಗಿದ್ದು ಕೆಲದಿನಗಳು ತಡವಾಗಬಹುದು ಎಂದು  ಕೂಡ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

 ಗ್ರೇಸ್ ಮಾರ್ಕ್ಸ್ ಕುರಿತು ವಿದ್ಯಾರ್ಥಿಗಳಿಗೆ ಸ್ಪಷ್ಟನೆ ನೀಡಿದ ಶಿಕ್ಷಣ ಇಲಾಖೆ!

ಬಹಳಷ್ಟು ಜನ ವಿದ್ಯಾರ್ಥಿಗಳು ತಮ್ಮ ಗ್ರೇಸ್ ಮಾರ್ಕ್ಸ್ ವಿಚಾರಿಸಕ್ಕೆ ಸಂಬಂಧಪಟ್ಟಂತೆ ಗೊಂದಲಗಳನ್ನು ಕೇಳುತ್ತಿದ್ದೀರಿ ಯಾಕೆಂದರೆ ಕರೋನ ಇದ್ದ ಕಾರಣ ಕಳೆದ ನಾಲ್ಕು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಕೊಟ್ಟು ಪಾಸ್ ಮಾಡಲಾಗುತ್ತಿತ್ತು ವಿದ್ಯಾರ್ಥಿಗಳ ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ವಿದ್ಯಾರ್ಥಿಗಳಿಗೆ ಪಾಸ್ ಮಾಡಿದ್ದು ಕೂಡ ಇದೆ.  ಅದೇ ರೀತಿಯಲ್ಲಿ ಈ ಬಾರಿಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಕೂಡ ತಮ್ಮ ಪರೀಕ್ಷಾ ಫಲಿತಾಂಶದ ಮೌಲ್ಯಮಾಪನದಲ್ಲಿ ಕೆಲವೊಂದಷ್ಟು ಅಂಕಗಳಲ್ಲಿ ಪಾಸ್ ಆಗಲು ಬಾಕಿ ಇರುವ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ವಿತರಣೆ ಮಾಡಿ ಪಾಸ್ ಮಾಡಲಾಗುತ್ತದೆ ಎಂಬ ವಿಚಾರದ ಬಗ್ಗೆ ಕೇಳುತ್ತಿದ್ದೀರಿ  ಈ ಕುರಿತು ಶಿಕ್ಷಣ ಇಲಾಖೆ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ತಲಾ 10% ಪ್ರತಿ ಸಬ್ಜೆಕ್ಟ್ ಗೆ ಗ್ರೇಸ್ ಮಾರ್ಕ್ಸ್ ಕೊಡುವ ಕುರಿತು ಸ್ಪಷ್ಟನೆ ನೀಡಿದೆ.

ಯಾವ ವಿದ್ಯಾರ್ಥಿಯನ್ನು ಕೂಡ ಫೈಲ್ ಮಾಡುವುದಿಲ್ಲ ಎಲ್ಲರೂ ಪಾಸ್!

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬಹು ಮುಖ್ಯ ಅಂತ ವಾಗಿದ್ದು ಎಸ್ ಎಸ್ ಎಲ್ ಸಿ ಮುಗಿದ ನಂತರ ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಮತ್ತು ಅವರ ಜೀವನವು ಕೂಡ ರೂಪಿತಗೊಳ್ಳುತ್ತದೆ ದರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪಲಿತಾಂಶದಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ತಂದಿದ್ದು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಕೊಟ್ಟು ಪಾಸ್ ಮಾಡಲಾಗುತ್ತದೆ ಯಾವ ವಿದ್ಯಾರ್ಥಿಯನ್ನು ಕೂಡ ಫೈಲ್ ಮಾಡುವುದಿಲ್ಲ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ!

ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶ ಚೆಕ್ ಮಾಡುವುದು ಹೇಗೆ!

ನಿಮ್ಮ ಬಳಿ ಮೊಬೈಲ್ ಫೋನ್ ಇದ್ದರೆ ಸಾಕು ನೀವು ಕೂಡ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶವನ್ನು ಕೇವಲ ಎರಡೇ ನಿಮಿಷದಲ್ಲಿ ಚೆಕ್ ಮಾಡಿಕೊಳ್ಳಬಹುದು. ಅದು ಹೇಗೆ ತಿಳಿಯೋಣ ಬನ್ನಿ.

ಬಹಳಷ್ಟು ಜನ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಫಲಿತಾಂಶವನ್ನು ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಬಹುದು ಎಂಬ ವಿಷಯವನ್ನು ತಿಳಿಯದೆ ಇಲ್ಲ ನೀವು ಯಾವುದೇ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ನ ಅವಶ್ಯಕತೆ ಇಲ್ಲದೆ ನಿಮ್ಮ ಮೊಬೈಲ್ ಫೋನ್ ನ ಮೂಲಕವೇ ಕೇವಲ ಎರಡು ನಿಮಿಷದಲ್ಲಿ ಉಚಿತವಾಗಿ ನಿಮ್ಮ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.

ಮೊದಲು ನೀವು ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ವಿಸಿಟ್ ಮಾಡಬೇಕು.

ಕೆಲವೊಂದಷ್ಟು ಥರ್ಡ್ ಪಾರ್ಟಿ ವೆಬ್ಸೈಟ್ಗಳು ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶವನ್ನು ಮೊದಲೇ ಪ್ರಕಟಣೆ ಮಾಡುವುದಾಗಿ ಸುಳ್ಳು ಮಾಹಿತಿಯನ್ನು ಹಬ್ಬಿ, ನಂತರ ನಿಮ್ಮ ಬಳಿ ರಿಸಲ್ಟ್ ತೋರಿಸುವದಕ್ಕೆ ಹಣ ಪಿಕ್ಕುತ್ತವೆ. ಹಾಗಾಗಿ ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ಆದ https://karresults.nic.in/ ವಿಸಿಟ್ ಮಾಡಿ ಬೇರೆ ಯಾವುದೇ ವೆಬ್ಸೈಟ್ನ ಮೂಲಕ ಹೋಗಿ ಹಣ ಕಳೆದುಕೊಳ್ಳಬೇಡಿ ಇಲ್ಲಿ ನೀವು ಉಚಿತವಾಗಿ ನಿಮ್ಮ ರಿಸಲ್ಟ್ ಅನ್ನು ಚೆಕ್ ಮಾಡಿಕೊಳ್ಳಬಹುದು ಯಾವುದೇ ಮಿತಿ ಇಲ್ಲದೆ. 

ವಿಸಿಟ್ ಮಾಡಿದ ನಂತರ ನೀವು ಅಲ್ಲಿ ನಿಮ್ಮ ಹಾಲ್ ಟಿಕೆಟ್ ಮೇಲೆ ಇರುವ ರಿಜಿಸ್ಟರ್ ನಂಬರ್ ಅನ್ನು ಎಂಟರ್ ಮಾಡಿ ಅಂದ್ರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಕೇವಲ ಎರಡೇ ನಿಮಿಷದಲ್ಲಿ ಪ್ರಕಟಣೆಯಾಗುತ್ತದೆ.

ಈ ಮಾರ್ಗಗಳನ್ನು ಅನುಸರಿಸುವ ಮೂಲಕ ನೀವು ಕೂಡ ಮೊಬೈಲ್ ಫೋನ್ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.

ಸದ್ಯ ಶಿಕ್ಷಣ ಇಲಾಖೆಯ ಇನ್ನೂ ಯಾವುದೇ ಫೈನಲ್ ಅಂದರೆ ಅಧಿಕೃತ ಮಾಹಿತಿಯನ್ನು ಹೊರಬಿಟ್ಟಿಲ್ಲ ಮುಂದಿನ ಕೆಲ ದಿನಗಳಲ್ಲಿ ಶಿಕ್ಷಣ ಇಲಾಖೆಯ ಅಧಿಕೃತವಾಗಿ ಮೇ ಮೊದಲ ವಾರದ ಯಾವ ದಿನಾಂಕದಂದು ಮತ್ತು ಎಷ್ಟು ಗಂಟೆಗೆ ಫಲಿತಾಂಶವನ್ನು ಬಿಡುಗಡೆ ಮಾಡುತ್ತದೆ ಎಂಬ ಕುರಿತು ಮಾಹಿತಿ ನೀಡಲಿದ್ದು ಈ ಕುರಿತು ನಾವು ನಿಮಗೆ ಶಿಕ್ಷಣ ಇಲಾಖೆಯ ಎಲ್ಲಾ ಮಾಹಿತಿಗಳನ್ನು ತಿಳಿಸಿಕೊಡಲಿದ್ದೇವೆ.

ವಿಶೇಷ ಸೂಚನೆ:  ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಣೆ ಮಾಡಿದ ನಂತರ ಬಹಳಷ್ಟು ಜನ ವಿದ್ಯಾರ್ಥಿಗಳು ಒಂದೇ ಸಮನೆ ತಮ್ಮ ಪರೀಕ್ಷಾ ಫಲಿತಾಂಶವನ್ನು ಚೆಕ್ ಮಾಡುತ್ತಿರುವ ಕಾರಣ ತಾಂತ್ರಿಕ ಕಾರಣಗಳಿಂದ ಕೆಲವೊಮ್ಮೆ ತಪ್ಪು ರಿಸಲ್ಟ್ ಅನ್ನು ತೋರಿಸಬಹುದು ಹಾಗಾಗಿ ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಅನ್ನು ಎಂಟರ್ ಮಾಡಿದ ಬಳಿಕ ರಿಸಲ್ಟ್ ಅನ್ನು ಮರುಪೂರಿಶೀಲಿಸಿಕೊಳ್ಳಿ.

ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಪಲಿತಾಂಶವನ್ನು ಇಲಾಖೆಯ ಅಧಿಕೃತ ವೆಬ್ಸೈಟ್ ಬಿಟ್ಟು ಬೇರೆ ಯಾವುದೇ ವೆಬ್ಸೈಟ್ ಗಳಲ್ಲಿ ಚೆಕ್ ಮಾಡಬೇಡಿ ಕೆಲವೊಂದಷ್ಟು  ವೆಬ್ಸೈಟ್ಗಳು ಇಲಾಖೆಯ ವೆಬ್ ಸೈಟಿಗಿಂದ ಮುನ್ನವೇ  ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶವನ್ನು ಪ್ರಕಟ ಮಾಡುತ್ತೇವೆ ಎಂದು ವಿದ್ಯಾರ್ಥಿಗಳ ಖಾಸಗಿ ಮಾಹಿತಿಗಳನ್ನು ಮತ್ತು ಬ್ಯಾಂಕಿಂಗ್ ಮಾಹಿತಿಗಳು ಹಾಗೂ ವಿದ್ಯಾರ್ಥಿಗಳ ಬಳಿ ಸರಾಸುಮನೆ ಹಣ ಪಿಕ್ಕುವ ಕೆಲಸ ಮಾಡುತ್ತವೆ ಹಾಗಾಗಿ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಇಲಾಖೆಯ ಅಧಿಕೃತ ವೆಬ್ಸೈಟ್ ಬಿಟ್ಟು ಬೇರೆ ಯಾವುದೇ ವೆಬ್ಸೈಟ್ಗಳಲ್ಲಿ ಪರೀಕ್ಷಾ ಪಲಿತಾಂಶವನ್ನು ಚೆಕ್ ಮಾಡಬೇಡಿ.  ಹಾಗೂ ಶಿಕ್ಷಣ ಇಲಾಖೆಯ ಯಾವುದೇ ತರಡು ಪಾರ್ಟಿ ವೆಬ್ಸೈಟ್ ಗಳಿಗೆ ವಿದ್ಯಾರ್ಥಿಗಳ ಪರೀಕ್ಷಾ ಪಲಿತಾಂಶವನ್ನು ಮಾರಾಟ ಮಾಡುವುದಿಲ್ಲ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಮಾತ್ರವೇ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಪ್ರಕಟ ಮಾಡುತ್ತದೆ ಎಚ್ಚರ.

 

error: Content is protected !!