Schools and Colleges open: ಜೂನ್ 1 ರಿಂದ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳು ಆರಂಭ. ನೇಮಕಾತಿ ಪಡೆಯಲು ಇದು ಕೊನೆಯ ಅವಕಾಶ.?

Schools and Colleges open: ಜೂನ್ 1 ರಿಂದ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳು ಆರಂಭ. ನೇಮಕಾತಿ ಪಡೆಯಲು ಇದು ಕೊನೆಯ ಅವಕಾಶ.

ಶಾಲಾ ಕಾಲೇಜುಗಳ ಆರಂಭಕ್ಕೆ ದಿನಾಂಕ ನಿಗದಿಯಾಗಿದ್ದು ಇದಾಗಲೇ ಎಲ್ಲಾ ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜುಗಳಿಗೆ ನೇಮಕಾತಿ ಮಾಡಿಕೊಂಡಿದ್ದಾರೆ ಅಲ್ಲದೆ ಕೆಲವು ವಿದ್ಯಾರ್ಥಿಗಳು ನೇಮಕಾತಿ ಹೊಂದದೆ ಇದ್ದು ನೇಮಕಾತಿ ಮಾಡಿಕೊಳ್ಳಲು ಇನ್ನು ಕೊನೆಯ ಮೂರು ದಿನಗಳ ಕಾಲಾವಕಾಶವನ್ನು ನೀಡಲಾಗಿದೆ  ಜೂನ್ ಒಂದನೇ ದಿನಾಂಕದಿಂದ ಎಲ್ಲಾ ಶಾಲಾ-ಕಾಲೇಜುಗಳು ರಾಜ್ಯದ್ಯಂತ ಆರಂಭವಾಗಲಿದ್ದು ವಿದ್ಯಾರ್ಥಿಗಳು ಮತ್ತು ಪೋಷಕರು ಎದುರು ನೋಡುತ್ತಿದ್ದ ಶಾಲಾ-ಕಾಲೇಜು ಆರಂಭದ ದಿನಾಂಕ ಹತ್ತಿರ ಬಂದಿದೆ ಇನ್ನು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಲು ಕೇವಲ ಕೊನೆಯ ಮೂರು ದಿನಗಳ ಮಾತ್ರ ಕಾಲಾವಕಾಶ ಹೊಂದಿದ್ದು ಅಲ್ಲದೆ ವಿದ್ಯಾರ್ಥಿಗಳು ಬೇರೆ ಶಾಲೆಗಳು ಅಥವಾ ಕಾಲೇಜುಗಳಿಗೆ ಸೇರುವ ಇಚ್ಛೆ ಹೊಂದಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಬೇರೆ ಶಾಲ-ಕಾಲೇಜುಗಳಲ್ಲಿ ನೇಮಕಾತಿ ಪಡೆಯಲು ಇನ್ನು ಕೊರೆಯ ಮೂರು ದಿನಗಳ ಅವಕಾಶವನ್ನು  ಇಲಾಖೆಯಿಂದ ನೀಡಲಾಗಿದೆ.

ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಜಾಯಿನ್ ಆಗಿ ಪ್ರತಿದಿನ ಮಾಹಿತಿ ಪಡೆಯಿರಿ: Click here to join telegram

  ಜೂನ್ 1 ನೇ ದಿನಾಂಕದಿಂದ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳು ಆರಂಭ.

ಸದ್ಯ ಈಗಾಗಲೇ ಎಲ್ಲಾ ವಿದ್ಯಾರ್ಥಿಗಳಿಗೂ ವಾರ್ಷಿಕ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗಿದ್ದು ಕೊನೆಯದಾಗಿ  ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಸಹ ಫಲಿತಾಂಶವನ್ನು ನೋಡಿದ್ದು ಇದೀಗ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ  ಶಾಲೆಗಳಲ್ಲಿ ಅಥವಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ನೇಮಕಾತಿ ಪಡೆಯಲು ಅವಕಾಶವನ್ನು ನೀಡಲಾಗಿತ್ತು. ಅಲ್ಲದೆ ಈಗಾಗಲೇ ಸರ್ಕಾರದಿಂದ ನೀಡಿದ್ದ ವಾರ್ಷಿಕ ರಜೆಯು ಅಂತ್ಯ ಕಾಡಲಿದ್ದು ಇದೀಗ ಜೂನ್ ಒಂದನೇ ದಿನಾಂಕದಿಂದ ಎಲ್ಲಾ ಶಾಲಾ-ಕಾಲೇಜುಗಳು ಆರಂಭವಾಗಲಿವೆ ಎಂದು ಶಿಕ್ಷಣ ಇಲಾಖೆಯಿಂದ ಅಧಿಕೃತ ಮಾಹಿತಿ ನೀಡಲಾಗಿದೆ ಅಲ್ಲದೆ ಈವರೆಗೂ ವಿದ್ಯಾರ್ಥಿಗಳು ಶಾಲೆಗಳಿಗೆ ಅಥವಾ ಕಾಲೇಜುಗಳಿಗೆ ನೇಮಕಾತಿ ಹೊಂದಿಲ್ಲದಿದ್ದರೆ ಜೂನ್ 1 ನೇ ದಿನಾಂಕದ ಒಳಗಾಗಿ ನೇಮಕಾತಿ ಪಡೆಯಲು ಸೂಚಿಸಿದೆ.

ಶಾಲಾ ಕಾಲೇಜು ಆರಂಭ ಇನ್ನು ಕೊನೆಯ ಮೂರು ದಿನಗಳು ಮಾತ್ರ 

ಹೌದು ಈಗಾಗಲೇ ತಿಳಿಸಿದ ಹಾಗೆ 2023 ನೇ ಸಾಲಿನ  ಬೇಸಿಗೆ ರಜೆಯು ಇದೀಗ ಅಂತ್ಯ ಕಾಣುತ್ತಿದ್ದು ಈಗಾಗಲೇ ವಿದ್ಯಾರ್ಥಿಗಳು ಮತ್ತು ಪೋಷಕರು ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಯಾವಾಗ ಆರಂಭವಾಗಲಿದೆ ವಿದ್ಯಾರ್ಥಿಗಳು ಯಾವಾಗ ಶಾಲೆಗಳಿಗೆ ಮತ್ತು ಕಾಲೇಜುಗಳಿಗೆ ಹೋಗಲಿದ್ದಾರೆ ಎಂಬ ಗೊಂದಲದಲ್ಲಿದ್ದರು ಏಕೆಂದರೆ ಈ ಬಾರಿ ವಿಧಾನಸಭಾ ಚುನಾವಣೆ  ಇದ್ದ ಕಾರಣ ಯಾವಾಗ ಶಾಲಾ-ಕಾಲೇಜು ಆರಂಭ ಮಾಡಲಿದ್ದಾರೆ ಎಂಬ ಗೊಂದಲ ಪೋಷಕರಿಗಿತ್ತು ಇದೀಗ ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸಿ ಶಿಕ್ಷಣ ಇಲಾಖೆಯು ಜೂನ್ ಒಂದನೇ ದಿನಾಂಕದಿಂದ ರಾಜ್ಯದ ಎಲ್ಲಾ ಶಾಲೆ ಕಾಲೇಜುಗಳನ್ನು ಆರಂಭಿಸಲು ಮುಂದಾಗಿದ್ದು ಒಂದು ವೇಳೆ ವಿದ್ಯಾರ್ಥಿಗಳು ಶಾಲೆಗಳಲ್ಲಿ ಅಥವಾ ಕಾಲೇಜುಗಳಲ್ಲಿ ನೇಮಕಾತಿ ಪಡೆದಿಲ್ಲದಿದ್ದರೆ  ಜೂನ್ ಒಂದನೇ ದಿನಾಂಕದ ಒಳಗಾಗಿ ನೇಮಕಾತಿ ಪಡೆಯಲು ಸೂಚಿಸಿದೆ.

ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಜಾಯಿನ್ ಆಗಿ ಪ್ರತಿದಿನ ಮಾಹಿತಿ ಪಡೆಯಿರಿ: Click here to join telegram

ಕೆಲವು ಕಾಲೇಜುಗಳ ಆರಂಭದ ದಿನಾಂಕ ಮುಂದೂಡಿಕೆ.

 ಹೌದು ಈಗಾಗಲೇ ಕೆಲವರಿಗೆ ತಿಳಿದಿರಬಹುದು ರಾಜ್ಯದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಈಗಷ್ಟೇ ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಲಾಗಿತ್ತು ಅಲ್ಲದೆ ಪರೀಕ್ಷೆಯಲ್ಲಿ ಫೇಲದಂತಹ ವಿದ್ಯಾರ್ಥಿಗಳಿಗೆ ಮತ್ತು ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದಂತಹ ವಿದ್ಯಾರ್ಥಿಗಳಿಗೆ ಮರು ಮೌಲ್ಯಮಾಪನ ಮತ್ತು ಪೂರಕ ಪರೀಕ್ಷೆ ಮಾಡುವ ಕುರಿತು ಕೆಲವು ದಿನಗಳನ್ನು ಮುಂದೂಡಲಾಗಿತ್ತು ಅದೇ ರೀತಿ ರಾಜ್ಯದಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯಿದ್ದ ಕಾರಣ ಕೆಲವು ದಿನಗಳು ಯಾವುದೇ ಪರೀಕ್ಷೆಗಳು ಮತ್ತು ಮೌಲ್ಯಮಾಪನಗಳು ನಡೆಯದೇ ಇರುವುದರಿಂದ ಈಗಷ್ಟೇ ಕೆಲವು ದಿನಗಳ ಹಿಂದೆ ದ್ವಿತೀಯ ಪಿಯುಸಿ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ಮಾಡಲಾಗಿದೆ ಮತ್ತು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಮಾಡಲಾಗುತ್ತಿದೆ ಇದರಿಂದ ಪೂರಕ ಪರೀಕ್ಷೆ ಫಲಿತಾಂಶ ಬಿಡುಗಡೆಯಾಗಿ ವಿದ್ಯಾರ್ಥಿಗಳು ಕಾಲೇಜುಗಳಿಗೆ ಸೇರುವಂತಹ ವಿದ್ಯಾರ್ಥಿಗಳಿಗೆ ಮತ್ತು ಸಿಇಟಿ ಪರೀಕ್ಷೆ ಬರೆದು ಕೆಲವು ಕೋರ್ಸ್ ಗಳಿಗೆ ಜಾಯಿನ್ ಆಗುವಂತಹ ವಿದ್ಯಾರ್ಥಿಗಳಿಗೆ ಕಾಲೇಜು ಆರಂಭದಲ್ಲಿ ಗಡುವು ನೀಡಲಾಗಿದೆ. 

ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಜಾಯಿನ್ ಆಗಿ ಪ್ರತಿದಿನ ಮಾಹಿತಿ ಪಡೆಯಿರಿ: Click here to join telegram

error: Content is protected !!