2000 ನೋಟ್ ಎಕ್ಸ್ಚೇಂಜ್ ಮಾಡಿಕೊಳ್ಳಲು ಜೂನ್ 30 ಕೊನೆಯ ದಿನ. 2000 ನೋಟ್ ಬ್ಯಾನ್ ಗೆ  RBI ನಿಂದ ಮತ್ತೊಂದು ಹೊಸ ಆದೇಶ.!

2000 ನೋಟ್ ಎಕ್ಸ್ಚೇಂಜ್ ಮಾಡಿಕೊಳ್ಳಲು ಜೂನ್ 30 ಕೊನೆಯ ದಿನ. 2000 ನೋಟ್ ಬ್ಯಾನ್ ಗೆ  RBI ನಿಂದ ಮತ್ತೊಂದು ಹೊಸ ಆದೇಶ.!

 RBI ನಿಂದ ಇದೀಗ ಬ್ಯಾನ್ ಆಗಿರುವ ರೂಪಾಯಿ ನೋಟಿನ ಬಗ್ಗೆ ಮತ್ತೊಂದು ಆದೇಶ ಹೊರಡಿಸಿದೆ ಭಾರತ ದೇಶದ ಎಲ್ಲಾ ಬ್ಯಾಂಕುಗಳ ತಂದೆ  ಎಂದೆ ಎನಿಸಿಕೊಂಡಿರುವಂತಹ RBI ಬ್ಯಾಂಕ್ ಈಗಷ್ಟೇ ಕೆಲವು ದಿನಗಳ ಹಿಂದೆ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಹಳೆಯ 500 ಮತ್ತು ಸಾವಿರ ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಿ ಹೊಸದಾಗಿ ಜಾರಿಗೆ ತಂದಿದ್ದ 500 ಮತ್ತು 2,000 ನೋಟುಗಳಲ್ಲಿ 2000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ್ದು ಅಂದರೆ RBI  ಬ್ಯಾಂಕ್ ವಾಪಸು ಪಡೆಯಲು ನಿರ್ಧರಿಸಿದ್ದು.

ಈ ಬಗ್ಗೆ RBI ಬ್ಯಾಂಕ್ ಜನರ ಬಳಿ ಈಗಾಗಲೇ ಚಲಾವಣೆಯಲ್ಲಿರುವ 2000 ನೋಟುಗಳನ್ನು ಮುಂದಿನ ಕೆಲವೇ ದಿನಗಳಲ್ಲಿ ಅಂದರೆ ಸೆಪ್ಟೆಂಬರ್ ತಿಂಗಳ ಒಳಗಾಗಿ ನಿಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿಕೊಂಡು ಬೇರೆ ಹಣವನ್ನು ಪಡೆಯಬೇಕು ಎಂದು ಆದೇಶ ಹೊರಡಿಸಿತು ಅಲ್ಲದೆ ಹಣ ಜಮಾ ಮಾಡಲು ಸಹ ಕೆಲವು ನಿಯಮಗಳನ್ನು ಜನರಿಗೆ ಹೇರಲಾಗಿತ್ತು ಆದರೆ ಇದೀಗ ಈ 2000 ನೋಟ್ ಬ್ಯಾನ್ ವಿಚಾರವಾಗಿ ಇದೀಗ RBI  ಮತ್ತೊಂದು ಹೊಸ ಬದಲಾವಣೆಯನ್ನು ತಂದಿದೆ.

RBI ನಿಂದ ನೋಟ್ ಬ್ಯಾನ್ ವಿಚಾರ ಮತ್ತೊಂದು ಹೊಸ ಆದೇಶ.

ಈಗಾಗಲೇ RBI  ನಿಂದ ಮಾಧ್ಯಮಗಳ ಮೂಲಕ ರೂ.2000 ನೋಟ್ ಬ್ಯಾನ್ ಬಗ್ಗೆ ಸ್ಪಷ್ಟನೆ ನೀಡಿದ್ದು ಇದು ನೋಟ್ ಬ್ಯಾನ್ ಅಲ್ಲ RBI ಬ್ಯಾಂಕ್ ಈ ನೋಟುಗಳನ್ನು  ಹಿಂಪಡೆಯುತ್ತಿದೆ ಏಕೆಂದರೆ ಈ ರೂ.2000 ನೋಟುಗಳು ಕೇವಲ ಐದು ವರ್ಷ ಮಾತ್ರ ಅಸ್ತಿತ್ವದಲ್ಲಿ ಇರುತ್ತದೆ ನಂತರ ಆ ನೋಟುಗಳು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ  ಆದ್ದರಿಂದ ಆ ನೋಟುಗಳನ್ನು RBI  ಬ್ಯಾಂಕ್  ಹಿಂಪಡಿಯುವ ಕಾರ್ಯ ಮಾಡುತ್ತಿದೆ.

ದೇಶದ ಎಲ್ಲಾ ಜನರು ಸಹಕರಿಸಬೇಕಾಗಿ RBI ಮನವಿ ಮಾಡಿದ್ದು ಇದೀಗ ರೂ.2000 ನೋಟುಗಳನ್ನು ಹಿಂಪಡೆಯಲು ಮುಂದಾಗಿದ್ದು ಮೊದಲು  ಸೆಪ್ಟೆಂಬರ್ ವರೆಗೂ  ಎರಡು ಸಾವಿರ ನೋಟು ಬದಲಿಸಿಕೊಳ್ಳಲು ನೀಡಿದ ಅವಕಾಶವನ್ನು ಇದೀಗ ಜೂನ್ 30 ಕೊನೆ ದಿನಾಂಕ ಎಂದು ಆರ್ ಬಿ ಐ ಘೋಷಣೆ ಮಾಡಿದ ಅಲ್ಲದೆ ನೀಡಿದ್ದ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದು ಈ ಹಿಂದೆ ಪ್ರತಿ ದಿನಕ್ಕೆ 10 ನೋಟುಗಳಂತೆ ಕೇವಲ 20 ಸಾವಿರ ಮಾತ್ರ ಬ್ಯಾಂಕ ಖಾತೆಗೆ ಜಮಾ  ಮಾಡಲು RBI  ಬ್ಯಾಂಕ್ ಆದೇಶ ನೀಡಿತ್ತು.

  ಇದೀಗ ಆಧಾರ್ ಮತ್ತು ಪ್ಯಾನ್ ಕಾರ್ಡ್ ನೊಂದಿಗೆ ದಿನಕ್ಕೆ ಒಂದು ಲಕ್ಷದವರೆಗೆ 2000 ನೋಟನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲು ಅವಕಾಶ ನೀಡಿದೆ ಇದರಿಂದ ಜನರು ಶೀಘ್ರದಲ್ಲೇ ಅಂದರೆ ಜೂನ್ 30ರ ಒಳಗಾಗಿ ಹಣ ಬದಲಿಸಿಕೊಳ್ಳಲು ಮಾತ್ರ ಅವಕಾಶ ನಂತರ ಕೆಲವು ಕಠಿಣ ಕ್ರಮಗಳನ್ನು ಜಾರಿ ಮಾಡುವುದಾಗಿ RBI  ತಿಳಿಸಿದೆ. 

 2000  ನೋಟ್ ಎಕ್ಸ್ಚೇಂಜ್ ಮಾಡಿಕೊಳ್ಳಲು ಜೂನ್ 30 ಕೊನೆಯ ದಿನ ಮಾಡಲು ಕಾರಣ.

 ಸದ್ಯ ಈಗಾಗಲೇ RBI  ಬ್ಯಾಂಕ್ 2000 ನೋಟು ಬದಲಾಯಿಸಲು ಕೆಲವು ನಿಯಮಗಳನ್ನು ತಿಳಿಸಿತು ಏನೆಂದರೆ, ಪ್ರತಿದಿನ ಅಂದರೆ ದಿನಕ್ಕೆ 20 ಸಾವಿರದಂತೆ ಮಾತ್ರ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ನಂತರ ಅದನ್ನು ಬೇರೆ ನೋಟುಗಳ ಮೂಲಕ ಹಣ ಪಡೆಯಬೇಕು ಎಂಬ ನಿಯಮ ಜಾರಿ ಮಾಡಿದ್ದು ಈ ಹಣ ಬದಲಿಸಿಕೊಳ್ಳಲು ಸೆಪ್ಟೆಂಬರ್ ಕೊನೆಯ ದಿನಾಂಕದವರೆಗೆ ಅವಕಾಶ ನೀಡಿದ ಆರ್‌ಬಿಐ ಇದೀಗ ಜೂನ್ 30 ಕೊನೆಯ ದಿನ ಪ್ರತಿ ದಿನಕ್ಕೆ ಲಕ್ಷದವರೆಗೆ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು ಎಂಬ ಹೊಸ ನಿಯಮ ಜಾರಿ  ಮಾಡಿದೆ.

ಏಕೆಂದರೆ ಈ ಹಿಂದೆ ಇದ್ದ ಸಾವಿರಾರುಪಾಯಿ ಮುಖಬೆಲೆಯ ನೋಟನ್ನು ಮತ್ತೆ ಹೊಸ ರೂಪದಲ್ಲಿ ಚಲಾವಣೆಗೆ ತರಲು RBI  ಮುಂದಾಗಿದ್ದು ಈಗ ಜನರ ಬಳಿ ಇರುವ ಎಲ್ಲ ನೋಟುಗಳನ್ನು ಆದಷ್ಟು ಬೇಗ ಆರ್ ಬಿ ಐ ತನ್ನ ಅಧೀನಕ್ಕೆ  ತಂದುಕೊಳ್ಳುವ ಸಲುವಾಗಿ ಈ ಹೊಸ ನಿಯಮ ಜಾರಿಗೆ ತಂದಿದೆ. ಅಂದರೆ ಮುಂದಿನ ಕೆಲವೇ ದಿನಗಳಲ್ಲಿ ಈ ಹಿಂದೆ ಇದ್ದ 500 ಮತ್ತು ಸಾವಿರ ಮುಖಬೆಲೆಯ ಹೊಸ ರೂಪಾಂತರ ಹೊಂದಿರುವ ನೋಟುಗಳು ಚಲಾವಣೆಗೆ ತರುವುದು ಆರ್‌ಬಿಐ ಉದ್ದೇಶವಾಗಿದೆ ಇದರಿಂದ  ಈ ಹೊಸ ನಿಯಮಗಳನ್ನು RBI ತರುತ್ತಿದೆ.

error: Content is protected !!