KCET Result: CET ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.  CET ಪರೀಕ್ಷೆ ರಿಸಲ್ಟ್ ಬಿಡುಗಡೆಗೆ ದಿನಾಂಕ ನಿಗದಿ.!

KCET Result: CET ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.  CET ಪರೀಕ್ಷೆ ರಿಸಲ್ಟ್ ಬಿಡುಗಡೆಗೆ ದಿನಾಂಕ ನಿಗದಿ.!

ಕರ್ನಾಟಕ ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಂಡಳಿ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ ಸಿಇಟಿ ಪರೀಕ್ಷೆಯ ಫಲಿತಾಂಶ  ಬಿಡುಗಡೆಗೆ ದಿನಾಂಕ ನಿಗದಿ ಮಾಡಿದ್ದು ಈಗಾಗಲೇ  ರಾಜ್ಯದಲ್ಲಿ ಎಲ್ಲ ಶಾಲೆ ಕಾಲೇಜುಗಳು  ಆರಂಭವಾಗಿದ್ದು ಸಿಇಟಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶದ ದಿನಾಂಕವನ್ನು ಕಾಯುತ್ತಿದ್ದಾರೆ ಈ ಸಲವಾಗಿ ಫಲಿತಾಂಶವನ್ನು ಶೀಘ್ರವೇ ಬಿಡುಗಡೆ ಮಾಡಲು ಇಲಾಖೆಯು ಸಿಇಟಿ ಪರೀಕ್ಷೆಯ ಪೇಪರ್ ಗಳ ಮೌಲ್ಯಮಾಪನ  ಮುಗಿದಿದ್ದು ಇನ್ನು ಅಂಕಗಳ ಪರಿಶೀಲನೆ ಮತ್ತು ವಿದ್ಯಾರ್ಥಿಗಳ ಫಲಿತಾಂಶ ಬಿಡುಗಡೆಗೆ ಉಳಿದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ಈಗಾಗಲೇ  ಪರೀಕ್ಷೆ ಮೌಲ್ಯಮಾಪನ ನಿರ್ಣಯ ಇಲಾಖೆಯ ಕಡೆಯಿಂದ ಸಿಇಟಿ ಪರೀಕ್ಷೆ ಫಲಿತಾಂಶದ ದಿನಾಂಕದಲ್ಲಿ ಬದಲು ಆಗದಂತೆ ಈಗಾಗಲೇ ಆದೇಶ ಹೊರಡಿಸಿರುವ ದಿನಾಂಕದಂದು ಫಲಿತಾಂಶವನ್ನು ಬಿಡುಗಡೆ ಮಾಡುವ ಸಲುವಾಗಿ ಎಲ್ಲ ಸಕಲ ಸಜಾತಿಗಳನ್ನು ಇಲಾಖೆ ತೆಗೆದುಕೊಂಡಿದ್ದು ಫಲಿತಾಂಶ ಬಿಡುಗಡೆ ಮಾಡಲು ನಿರ್ಧರಿಸಿದೆ.

 CET ಪರೀಕ್ಷೆ ರಿಸಲ್ಟ್ ಬಿಡುಗಡೆಗೆ ದಿನಾಂಕ ನಿಗದಿ. 

 2023 ನೇ ಸಾಲಿನ ಸಿಇಟಿ ಪರೀಕ್ಷೆಯನ್ನು ಮೇ 20ನೇ ದಿನಾಂಕದಿಂದ 22ನೇ ದಿನಾಂಕದವರೆಗೆ ಪರೀಕ್ಷೆ ನೀಡಿದ್ದು ಇದರಲ್ಲಿ ರಾಜ್ಯದಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ ಕಳೆದು ಈಗಾಗಲೇ ರಾಜ್ಯದಲ್ಲಿ ಎಲ್ಲಾ ಶಾಲೆಗಳು  ಮತ್ತು ಕಾಲೇಜುಗಳು ತೆರೆದಿದ್ದು ಸಿಇಟಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಸಿಇಟಿ ಫಲಿತಾಂಶ ಯಾವಾಗ ಬರಲಿದೆ ಎಂಬ ಗೊಂದಲದಲ್ಲಿ ಕಾಯುತ್ತಿದ್ದರು ಇದೀಗ  ಇಲಾಖೆಯ ಕಡೆಯಿಂದ ಸಿಇಟಿ ಪರೀಕ್ಷೆ ಫಲಿತಾಂಶದ ದಿನಾಂಕ ನಿಗದಿಯಾಗಿದ್ದು ಇದೆ ಜೂನ್ 12ನೇ ದಿನಾಂಕದಂದು ಸಿಇಟಿ ಪರೀಕ್ಷೆ ಫಲಿತಾಂಶ ಬಿಡುಗಡೆಯಾಗಲಿದೆ ಈಗಾಗಲೇ ಈ  ಸಲುವಾಗಿ  ಸಿಇಟಿ ಪರೀಕ್ಷೆಯ  ಮೌಲ್ಯಮಾಪನ ಮುಗಿಸಿದ್ದು ಫಲಿತಾಂಶದ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಅಲ್ಲದೆ ಈಗಾಗಲೇ ತಿಳಿಸಿದ ದಿನಾಂಕದಂದು ಅಂದರೆ ಜೂನ್ 12ನೇ ದಿನಾಂಕದಂದು ಸುಮಾರು ಮಧ್ಯಾಹ್ನ 12 ಗಂಟೆಯ ಸಮಯಕ್ಕೆ ಪರೀಕ್ಷೆ ಫಲಿತಾಂಶವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.

 CET ಪರೀಕ್ಷೆಯ ಫಲಿತಾಂಶ ಚೆಕ್ ಮಾಡುವುದು ಹೇಗೆ ಮತ್ತು ಲಿಂಕ್ ಯಾವುದು.

 ಸದ್ಯ ಈ ಬಗ್ಗೆ ಇಲಾಖೆಯಿಂದ ಇದಾಗಲೇ  ಲಿಂಕ್ ಬಿಡುಗಡೆ ಮಾಡಿದ್ದು ಇದೇ ಲಿಂಕ್ನಲ್ಲಿ ನಿಮ್ಮ ದ್ವಿತೀಯ ಪಿಯುಸಿ ಪರೀಕ್ಷೆ ಮೌಲ್ಯಮಾಪನವನ್ನು ಯಾವ ರೀತಿಯಲ್ಲಿ ಚೆಕ್ ಮಾಡಿರುವ ಅದೇ ರೀತಿಯಲ್ಲಿ ಅಂದರೆ ಅದೇ ಕ್ರಮದಲ್ಲಿ ಸಿಇಟಿ ಪರೀಕ್ಷೆಯ ಫಲಿತಾಂಶವನ್ನು ಸಹ ಚೆಕ್ ಮಾಡಿಕೊಳ್ಳಬಹುದು. ಎಂಬ ಮಾಹಿತಿಯನ್ನು ಇಲಾಖೆಯಿಂದ ಸ್ಪಷ್ಟವಾಗಿ ಅಭ್ಯರ್ಥಿಗಳಿಗೆ ತಿಳಿಸಲಾಗಿದೆ.

CET ಪರೀಕ್ಷೆಯ ಫಲಿತಾಂಶ ಚೆಕ್ ಮಾಡಿಕೊಳ್ಳುವ ಲಿಂಕ್ ಇಲಾಖೆಯಿಂದ ಇದಾಗಲೇ ಬಿಡುಗಡೆ ಮಾಡಿದ್ದು ನೀವು ಗೂಗಲ್ ನಲ್ಲಿ  cetonline.karnataka.gov.in ಎಂದು ಟೈಪ್ ಮಾಡಿ ಸರ್ಚ್ ಮಾಡಿ ಅದರಲ್ಲಿ ಸಿಇಟಿ ರಿಸಲ್ಟ್ ಚೆಕ್ ಮಾಡುವ ಲಿಂಕ್ ಸಿಗುತ್ತದೆ ಅದರಲ್ಲಿ ಕ್ಲಿಕ್ ಮಾಡಿದರೆ ನೀವು ರಿಸಲ್ಟ್ ಚೆಕ್ ಮಾಡಬಹುದು ಇಲ್ಲದಿದ್ದರೆ kea.kar.nic.in ಎಂದು ಟೈಪ್ ಮಾಡಿ ಸರ್ಚ್ ಕೊಡಿ ನೇರವಾಗಿ ಸಿಇಟಿ ಪರೀಕ್ಷೆ ರಿಸಲ್ಟ್ ಚೆಕ್ ಮಾಡುವ ವೆಬ್ಸೈಟ್ ಆಗಿದೆ.

 ಫಲಿತಾಂಶ ಚೆಕ್ ಮಾಡುವುದು ಹೇಗೆ.

 ಸದ್ಯ ಈ ಬಗ್ಗೆ ಇಲಾಖೆಯಿಂದ ಈಗಾಗಲೇ ತಿಳಿಸಿದ್ದು ಸಿಇಟಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಪಾಸ್ ಮಾಡಿರುತ್ತಾರೆ. ಈಗಾಗಲೇ ಅವರು ಅವರ ದ್ವಿತೀಯ ಪಿಯುಸಿ ಫಲಿತಾಂಶವನ್ನು ಚೆಕ್ ಕೂಡ ಮಾಡಿಕೊಂಡಿರುತ್ತಾರೆ ಅದೇ ರೀತಿ ಸಿಇಟಿ ಪರೀಕ್ಷೆಯ  ಫಲಿತಾಂಶವನ್ನು ಸಹ ಚೆಕ್ ಮಾಡಿಕೊಳ್ಳಬಹುದು ಮೊದಲ ಕಾಲಂನಲ್ಲಿ ಅವರ ಹಾಲ್ ಟಿಕೆಟ್ ನಂಬರ್ ನಂತರ ಅವರ ಹುಟ್ಟಿದ ದಿನಾಂಕ ನೀಡಿ ಸಬ್ಮಿಟ್ ನೀಡಬೇಕು ಕೆಲವೇ ಕ್ಷಣಗಳಲ್ಲಿ ನಿಮ್ಮ ಫಲಿತಾಂಶ ನಿಮ್ಮ ಮುಂದೆ ಬರುತ್ತದೆ  ಈ ರೀತಿ ನಿಮ್ಮ ಮೊಬೈಲ್ ನಲ್ಲಿ ಈ ಲಿಂಕ್ ಗಳನ್ನು ಬಳಸಿ ಸುಲಭವಾಗಿ ನಿಮ್ಮ ಸಿಇಟಿ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.

error: Content is protected !!