SSLC PUC ಪಾಸ್ ಆದವರು 50 ಸಾವಿರ ಪ್ರೈಜ್ ಮನಿಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬಿಸ್ಟ್ ಬಿಡುಗಡೆ ಆಗಿದೆ ಈಗಲೇ ಅರ್ಜಿ ಸಲ್ಲಿಸಿ ಸಂಪೂಣ ಮಾಹಿತಿ ಇಲ್ಲಿದೆ !

ಇದೀಗ ಬಂದು ನೋಡಿ SSLC PUC ಪಾಸದವರಿಗೆ 50 ಸಾವಿರ ಮನೆಗೆ ಅರ್ಜಿ ಸಲ್ಲಿಸುವ ವೆಬ್ಸೈಟ್! ಈ ಕೂಡಲೇ ಎಲ್ಲರೂ ಅರ್ಜಿ ಸಲ್ಲಿಸಿ 50,000 ಪ್ರೈಸ್ ಮನೆ ನಿಮ್ಮದಾಗಿಸಿಕೊಳ್ಳಿ!

ಯಾರೆಲ್ಲಾ ಈ ಬಾರಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಪಾಸ್ ಆಗಿದ್ದೀರಾ ಎಲ್ಲರೂ ಕೂಡ ಉಚಿತ 50,000 ಮನಿ ಹಣವನ್ನು ನಿಮ್ಮದಾಗಿಸಿಕೊಳ್ಳಲು ಇಲ್ಲಿದೆ ಸುವರ್ಣ ಅವಕಾಶ! ವಿದ್ಯಾರ್ಥಿಗಳ ಒಳಿತಿಗಾಗಿ ಜಾರಿಗೆ ತಂದಿರುವ ಈ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳು ಆನ್ಲೈನ ಮೂಲಕ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಿ ಉಚಿತವಾಗಿ 50,000 ಪ್ರೈಸ್ ಮನಿ ಪಡೆಯಬಹುದು.

ಈ ಕುರಿತು ಇದೀಗ ಅಧಿಕೃತ ವೆಬ್ಸೈಟ್ ಬಿಡುಗಡೆ ಮಾಡುವ ಕುರಿತು ಮಾಹಿತಿ ನೀಡಿರುವ ಶಿಕ್ಷಣ ಇಲಾಖೆ ವೆಬ್ಸೈಟ್ನಲ್ಲಿ  ಅರ್ಜಿ ಸಲ್ಲಿಸುವ ಬಗ್ಗೆ ಮತ್ತು ವಿದ್ಯಾರ್ಥಿಗಳು ಉಚಿತ ಪ್ರೈಸ್ ಮನಿ ಪಡೆಯುವ ಬಗ್ಗೆ ಮಾಹಿತಿ ನೀಡಿದೆ. ಹೆಚ್ಚಿನ ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿclick here to join

ಇದನ್ನು ಓದಿ : https://iamonetype.com/karnataka-free-laptop-scheme-2023-online-application-open/

ಪ್ರೈಜ್ ಮಾನ್ಯ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಕಂತುಗಳಲ್ಲಿ ತಲುಪಲಿದೆ!

 ಹೌದು ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಒಮ್ಮೆಲೇ 50,000 ಮನಿಯನ್ನು ಜಮಾ ಮಾಡಲಾಗುವುದಿಲ್ಲ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಕಂತುಗಳ ಮುಖಾಂತರ ಇಲಾಖೆಯು ವಿದ್ಯಾರ್ಥಿಯ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುತ್ತಿದೆ ಹಾಗಾಗಿ ವಿದ್ಯಾರ್ಥಿಯು ಅರ್ಜಿ ಸಲ್ಲಿಸಿದ ಬಳಿಕ ಅಥವಾ ಅರ್ಜಿ ಸಲ್ಲಿಸಿವ ಮೊದಲು ತನ್ನ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ ಎಂದು ಪರಿಶೀಲಿಸಿಕೊಳ್ಳಿ ಮತ್ತು ಅರ್ಜಿ ಸಲ್ಲಿಸಿದ ಒಂದು ತಿಂಗಳ ಬಳಿಕ ಅರ್ಜಿಯ ಸ್ಟೇಟಸ್ ಚೆಕ್ ಮಾಡುವ ಮೂಲಕ ನೀವು ಅಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿರುವ ಕುರಿತು ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

ಇದನ್ನು ಓದಿ : https://iamonetype.com/karnataka-free-laptop-scheme-2023-online-application-open/

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದ ಬೆನ್ನೆಲೆ ಇದೀಗ ರಾಜ್ಯದ ಎಲ್ಲಾ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ್ದು ಎಲ್ಲ ವಿದ್ಯಾರ್ಥಿಗಳಿಗೂ ಕೂಡ ತಮ್ಮ ಅಂಕಗಳ ಅನುಸಾರವಾಗಿ ಉಚಿತ 50,000 ಮನಿಯ ಹಣವನ್ನು ವಿತರಣೆ ಮಾಡುವುದಾಗಿ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಇದೀಗ ಅಧಿಕೃತ ವೆಬ್ಸೈಟ್ ಬಿಡುಗಡೆ ಮಾಡುವ ಕುರಿತು ಇಲಾಖೆಯ ಮಾಹಿತಿ ನೀಡಿದ್ದು ಈ ಲೇಖನದಲ್ಲಿ ಈ ಕುರಿತು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ. ಹೆಚ್ಚಿನ ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿclick here to join

ವಿದ್ಯಾರ್ಥಿಗಳು ಉಚಿತ ಪ್ರೈಸ್ ಮನಿ ಪಡೆಯಲು ಬೇಕಾಗುವ ಮುಖ್ಯ ದಾತಿಗಳೆಂದರೆ ವಿದ್ಯಾರ್ಥಿಯ ಬಳಿಯಲ್ಲಿ ತನ್ನ ಎಸ್‌ಎಸ್‌ಎಲ್‌ಸಿ ಅಥವಾ ದ್ವಿತೀಯ ಪಿಯುಸಿಯಲ್ಲಿ ಪಾಸಾದ ವರ್ಜಿನಲ್ ಅಂಕಪಟ್ಟಿ ಇರಬೇಕು ಪಾಸಾದ ಬಳಿಕ 15 ರಿಂದ 20 ದಿನಗಳ ಒಳಗಾಗಿ ನಿಮ್ಮ ಶಾಲಾ-ಕಾಲೇಜಿನಲ್ಲಿ ನೀವು ಒರಿಜಿನಲ್ ಅಂಕಪಟ್ಟಿಯನ್ನು ಪಡೆದುಕೊಳ್ಳಬಹುದಾಗಿದೆ. ಪಡೆದುಕೊಂಡ ಬಳಿಕ ವಿದ್ಯಾರ್ಥಿಯು ತನ್ನ ಬ್ಯಾಂಕ್ ಖಾತೆಯ ವಿವರಗಳು ಹಾಗೂ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಲಿಂಕ್ ಆಗಿರಬೇಕು ಇದನ್ನು ಪರಿಶೀಲಿಸಿದ ಬಳಿಕ ಆದಾಯ ಮತ್ತು ಜಾತಿ ಪ್ರಮಾಣ ಪತ್ರದೊಂದಿಗೆ ತಾನು ‌ಎಸ್‌ಎಲ್‌ಸಿ ಅಥವಾ ದ್ವಿತೀಯ ಪಿಯುಸಿ ಮುಗಿಸಿದ ಬಳಿಕ ಮುಂದಿನ ಯಾವುದೇ ಕಾಲೇಜಿಗೆ ಸೇರಿಕೊಂಡ ನಂತರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ : https://iamonetype.com/karnataka-free-laptop-scheme-2023-online-application-open/

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಮ್ಮ ಎಸೆಸೆಲ್ಸಿಯ ಅಥವಾ ದ್ವಿತೀಯ ಪಿಯುಸಿ ಅಂಕಪಟ್ಟಿ ಹಾಗೂ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಎರಡು ಪಾಸ್ಪೋರ್ಟ್ ಹತ್ತಿರದ ಫೋಟೋಸ್ ಎಸ್ ಎಸ್ ಎಲ್ ಸಿ ಬಳಿಕ ಬೇರೆ ಅವರೇ ಸರ್ಕಾರಿ ಕಾಲೇಜಿಗೆ ಸೇರಿದ್ದರೆ ಮಾತ್ರ ಅಷ್ಟೇ ಉಚಿತ ಪ್ರೈಸ್ ಮನಿಗೆ ಅರ್ಜಿ ಸಲ್ಲಿಸಬಹುದು.

ಈ ಯೋಜನೆಯಡಿಯಲ್ಲಿ ಎಲ್ಲ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಿ ಆನ್ಲೈನ್ ನ ಮೂಲಕ ಉಚಿತ  ಪ್ರೈಜ್ ಮನಿ ಪಡೆದುಕೊಳ್ಳಬಹುದಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಇಲಾಖೆಯ ಸರ್ಕಾರದೊಂದಿಗೆ ಚಿಂತನೆ ನಡೆಸಿ ಮುಂದಿನ ವಾರದಲ್ಲಿ ಪ್ರೈಸ್ ಮನೆಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟನ್ನು ಬಿಡುಗಡೆ ಮಾಡಿದ್ದು ವಿದ್ಯಾರ್ಥಿಗಳಿಗೆ ಕೇವಲ ಒಂದು ವಾರ ಅಷ್ಟೇ ಪ್ರೈಸ್ ಮನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದೆ ವಿದ್ಯಾರ್ಥಿಗಳು ಈ ಕೊಡಲೇ ಮೇಲೆ ತಿಳಿಸಿದ ಎಲ್ಲಾ ಅರ್ಹತೆಗಳನ್ನು ಮತ್ತು ದಾಖಲಾತಿಗಳನ್ನು ತೆಗೆದಿಟ್ಟುಕೊಂಡಿರಿ ಮತ್ತು ವೆಬ್ಸೈಟ್ ಬಿಡುಗಡೆಯಾದ ಬಳಿಕ ಅರ್ಜಿ ಸಲ್ಲಿಸುವ ಮೂಲಕ ನೀವು ಕೂಡ ಪ್ರದಿ ತಿಂಗಳು  ಉಚಿತ ಪ್ರೈಸ್ ಮನಿಯನ್ನು ಪಡೆದುಕೊಳ್ಳಬಹುದು.

ಹೆಚ್ಚಿನ ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿclick here to join

ಇದನ್ನು ಓದಿ : https://iamonetype.com/karnataka-free-laptop-scheme-2023-online-application-open/

 

1 thought on “SSLC PUC ಪಾಸ್ ಆದವರು 50 ಸಾವಿರ ಪ್ರೈಜ್ ಮನಿಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬಿಸ್ಟ್ ಬಿಡುಗಡೆ ಆಗಿದೆ ಈಗಲೇ ಅರ್ಜಿ ಸಲ್ಲಿಸಿ ಸಂಪೂಣ ಮಾಹಿತಿ ಇಲ್ಲಿದೆ !”

Comments are closed.

error: Content is protected !!