ದಿಡೀರನೆ SSLC PUC ವಿದ್ಯಾರ್ಥಿಗಳಿಗೆ 60,000 ಪ್ರೈಸ್ ಮನಿ ಘೋಷಿಸಿದ ಹೊಸ ಸಿಎಂ ಸಿದ್ದರಾಮಯ್ಯ. ಅರ್ಜಿ ಸಲ್ಲಿಸಲು ಒಂದು ವಾರ ಅಷ್ಟೇ ಕಾಲಾವಕಾಶ!

ಇದೀಗ ರಾಜದ ಹೊಸ ಸಿಎಂ ಸಿದ್ದರಾಮಯ್ಯ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಬರೋಬ್ಬರಿ 60,000 ಪ್ರೈಸ್ ಮನಿ ಘೋಷಿಸಿದ್ದಾರೆ ಈ ಕೂಡಲೇ ಎಲ್ಲ ವಿದ್ಯಾರ್ಥಿಗಳು ಕೂಡ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು ಕೇವಲ ಒಂದು ವಾರ ಅಷ್ಟೇ ಕಾಲಾವಕಾಶವಿರುತ್ತದೆ

ಸದ್ಯ ಕರ್ನಾಟಕ ರಾಜ್ಯದ್ಯಂತ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿದ್ದು ಈ ಬಾರಿಯಲ್ಲೂ ಕೂಡ ನಮ್ಮ ರಾಜ್ಯ ಎಸ್ ಎಸ್ ಎಲ್ ಸಿ ದ್ವಿತೀಯ ಪಿಯುಸಿ ಎಂದು ಕೂಡ ಉತ್ತಮ ರಿಸಲ್ಟ್ ಪಡೆದು ಮುಂದಿದೆ ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ 60,000 ಸ್ಕಾಲರ್ಶಿಪ್ ಅನ್ನು ನಮ್ಮ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದು ವಿದ್ಯಾರ್ಥಿಗಳು ಕೇವಲ ಅರ್ಜಿ ಸಲ್ಲಿಸಲು ಒಂದು ವಾರ ಅಷ್ಟೇ ಕಾಲಾವಕಾಶ ಕಲ್ಪಿಸಲಾಗಿದೆಹೆಚ್ಚಿನ ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿclick here to join

ಇದನ್ನು ಓದಿ : ಕರ್ನಾಟಕ ಉಚಿತ ವಿದ್ಯಾರ್ಥಿ ವೇತನ ಅರ್ಜಿ ಅಹ್ವಾನ

ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಪಾಸದ  ಆದ ಬಳಿಕ ಈ ಯೋಜನೆಗೆ ಅರ್ಜಿ ಸಲ್ಲಿಸಿ 60,000 ಉಚಿತವಾಗಿ ಅರವತ್ತು ಸಾವಿರ ಹಣ ಪಡೆದುಕೊಳ್ಳಬಹುದು. 

ಅಂಕಗಳ ಅನುಸಾರವಾಗಿ ಸಿಗಲಿದೆ ವಿದ್ಯಾರ್ಥಿಗಳಿಗೆ ಪ್ರೈಸ್ ಮನಿ ಹೌದು ನೀವು ಕೂಡ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಪಡೆದಿರುವ ಅಂಕಗಳ ಅನುಸಾರವಾಗಿ ವಿದ್ಯಾರ್ಥಿಗಳಿಗೆ ಉಚಿತ ಪ್ರೈಸ್ ಮನೆಯನ್ನು ನೀಡಲಾಗುತ್ತದೆ ಈ ಪ್ರೈಸ್ ಮನಿಯೋ ಬರೋಬ್ಬರಿ 60,000 ದವರೆಗೆ ಇರಲಿದ್ದು ವಿದ್ಯಾರ್ಥಿಗಳು ಈ ಹಣವನ್ನು ಪ್ರತಿ ತಿಂಗಳು ಕಂತಿನ ರೂಪದಲ್ಲಿ ಪಡೆಯಲಿದ್ದಾರೆ.

 ಕಂತಿನ ರೂಪದಲ್ಲಿ ವಿದ್ಯಾರ್ಥಿಗಳಿಗೆ ಪ್ರೈಸ್ ಮನಿ ಸಿಗಲಿದೆ.

ಈ ಮೇಲೆ ತಿಳಿಸಿದ ಹಾಗೆ ವಿದ್ಯಾರ್ಥಿಗಳ ಅಂಕಗಳ ಅನುಸಾರವಾಗಿ ಪ್ರೈಸ್ ಮನಿಯನ್ನು ನೀಡಲಾಗುತ್ತಿದ್ದು ಗರಿಷ್ಠ ಹಣದ ಮೊತ್ತ 60,000 ವಾಗಲಿದೆ ಕನಿಷ್ಠ ಹಣದ ಮೊತ್ತ 10,000 ದಿಂದ ಶುರುವಾಗಲಿದ್ದು ವಿದ್ಯಾರ್ಥಿಗಳು ಆನ್ಲೈನ ಮೂಲಕ ಅರ್ಜಿಯನ್ನು ಸಲ್ಲಿಸಿದ ಬಳಿಕ ವಿದ್ಯಾರ್ಥಿಯ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಹಾಗಾಗಿ ವಿದ್ಯಾರ್ಥಿಯು ಅರ್ಜಿ ಸಲ್ಲಿಸುವ ಮುನ್ನ ಆಧಾರ್ ಕಾರ್ಡಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿದಿಯಾ ಇಲ್ಲವಾ ಎಂದು ಪರಿಶೀಲಿಸಿಕೊಂಡು ಬಳಿಕವಷ್ಟೇ ವಿದ್ಯಾರ್ಥಿಯು ತನ್ನ ಉಚಿತ ಪ್ರೈಸ್ ಮನಿಗೆ ಅರ್ಜಿ ಸಲ್ಲಿಸುವುದು ಸೂಕ್ತ ಒಂದು ವೇಳೆ ವಿದ್ಯಾರ್ಥಿಯು ಆಧಾರ್ ಕಾರ್ಡ್ ಗೆ ಬ್ಯಾಂಕ್ ಖಾತೆ ಲಿಂಕ್ ಆಗಿಲ್ಲದೆ ಹೋದಲ್ಲಿ ವಿದ್ಯಾರ್ಥಿಯು ಉಚಿತ ಪ್ರೈಸ್ ಮನಿಯಿಂದ ಹೊರ ಉಳಿಯುತ್ತಾರೆ.ಹೆಚ್ಚಿನ ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿclick here to join

ಇದನ್ನು ಓದಿ : ಕರ್ನಾಟಕ ಉಚಿತ ವಿದ್ಯಾರ್ಥಿ ವೇತನ ಅರ್ಜಿ ಅಹ್ವಾನ

ವಿದ್ಯಾರ್ಥಿಯು ಅರ್ಜಿ ಸಲ್ಲಿಸಿದ ಬಳಿಕ ಆಧಾರ್ ಕಾರ್ಡಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿದ್ದಲ್ಲಿ ಪ್ರತಿ ತಿಂಗಳು ವಿದ್ಯಾರ್ಥಿಯು ಕಂತುಗಳ ಮುಖಾಂತರ ತನ್ನ ಬ್ಯಾಂಕ್ ಖಾತೆಗೆ ಹಣವನ್ನು ಪಡೆಯಬಹುದು ಎಷ್ಟು ಕಂತುಗಳ ಮೂಲಕ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಹಣವನ್ನು ತಲುಪಿಸಲಾಗುತ್ತದೆ ಮತ್ತು ವಿದ್ಯಾರ್ಥಿಯು ಆನ್ಲೈನ್ ನ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಈ ಕುರಿತು ಸದ್ಯ ಮುಂದಿನ ವಾರದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚರ್ಚಿಸಿ ಬಳಿಕ ಅಧಿಕೃತ ವೆಬ್ಸೈಟ್ ಬಿಡುಗಡೆ ಮಾಡಲು ಕುರಿತು ಮಾಹಿತಿ ನೀಡಿದ್ದಾರೆ ಈ ಮಾಹಿತಿಯ ಅನ್ವಯ ವಿದ್ಯಾರ್ಥಿಗಳು ಮುಂದಿನ ವಾರ ಅಷ್ಟೇ ಬಿಡುಗಡೆಯಾಗುವ ಹೊಸ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಿ ಉಚಿತ ಪ್ರೈಸ್ ಮನಿಯನ್ನು ನಿಮ್ಮದಾಗಿಸಿಕೊಳ್ಳಬಹುದು ಮತ್ತು ಈ ಪ್ರೈಸ್ ಮನಿ ಅರ್ಜಿ ಸಲ್ಲಿಸಲು ಕೇವಲ ಒಂದು ವಾರ ಕಾಲಾವಕಾಶ ಇರಲಿದೆ ಒಂದು ವಾರದ ಒಳಗಾಗಿ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸುವ ಮೂಲಕ  ಉಚಿತ ಪ್ರೈಸ್ ಮನಿಯನ್ನು ನಿಮ್ಮದಾಗಿಸಿಕೊಳ್ಳಬಹುದು. ಹೆಚ್ಚಿನ ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿclick here to join

ಮುಂದಿನ ವಾರ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚರ್ಚಿಸಿ ಅಧಿಕೃತವಾಗಿ ವೆಬ್ಸೈಟ್ ಬಿಡುಗಡೆ ಮಾಡಲಿರುವ ಸಿದ್ದರಾಮಯ್ಯ ಇದಾಗಲೇ ವಿದ್ಯಾರ್ಥಿಗಳ ಪ್ರೈಸ್ ಮನಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸ್ಪಷ್ಟನೆ ನೀಡಿದ್ದು ವಿದ್ಯಾರ್ಥಿಗಳಿಗೆ 50,000 ರಾಜ್ಯ ಸರ್ಕಾರದಿಂದ ಸಿಗುವ ಹಣವಾಗಲಿದ್ದು ಮಿಕ್ಕ ಹತ್ತು ಸಾವಿರ ಹಣವು ಕೇಂದ್ರ ಸರ್ಕಾರದ ರೈತ ವಿದ್ಯಾನಿಧಿ ಯೋಜನೆಯ ಅಡಿಯಲ್ಲಿ ತಲಪಲಿದೆ ಈ ಯೋಜನೆಯ ಹಣವು ಒಟ್ಟುಗೂಡಿ ವಿದ್ಯಾರ್ಥಿಗಳಿಗೆ 60,000 ಹಣ ದೊರೆಯಲಿದೆ

ಇದನ್ನು ಓದಿ : ಕರ್ನಾಟಕ ಉಚಿತ ವಿದ್ಯಾರ್ಥಿ ವೇತನ ಅರ್ಜಿ ಅಹ್ವಾನ

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ

 

error: Content is protected !!