ರಾಜ್ಯದ ವಿದ್ಯಾರ್ಥಿಗಳಿಗೆ 60,000 ಪ್ರೈಸ್ ಮನಿ ಪಡೆಯಲು ಅರ್ಜಿ ಫಾರಂ ಬಿಡುಗಡೆಯಾಗಿದೆ, ಈಗಲೇ ಡೌನ್ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಿ. ಇಲ್ಲಿದೆ ಅರ್ಜಿ ಡೌನ್ಲೋಡ್ ಲಿಂಕ್!

ಬಹುತೇಕ ರಾಜ್ಯದ ವಿದ್ಯಾರ್ಥಿಗಳು ಸರ್ಕಾರದಿಂದ ಸಿಗುವ 60000 ಉಚಿತ ಪ್ರೈಸ್ ಮನಿಗಾಗಿ ಕಾದು ಕುಳಿತಿದ್ದು ಇದೀಗ ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ನೀಡಿದ್ದ ಭರವಸೆಗಳನ್ನು ಕೂಡ ಜಾರಿಗೆ ತಂದ ಹಿನ್ನೆಲೆ ರಾಜ್ಯದ ವಿದ್ಯಾರ್ಥಿಗಳಿಗೂ ಕೂಡ ಉಚಿತ ಪ್ರೈಸ್ ಮನಿಯನ್ನು ಪಡೆಯಲು ಅಧಿಕೃತ ಅರ್ಜಿ ಫಾರಂ ಬಿಡುಗಡೆ ಮಾಡಿದೆ. ಈ ಅರ್ಜಿಯನ್ನು ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಂಡು ಬಳಿಕ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಫಾರ್ಮ್ ಡೌನ್ಲೋಡ್ ಮಾಡುವುದು ಹೇಗೆ ಹಾಗೂ ಅರ್ಜಿ ಫಾರಂ ಡೌನ್ಲೋಡ್ ಮಾಡಿದ ಬಳಿಕ ಯಾವ ಯಾವ ದಾಖಲಾತಿಗಳೊಂದಿಗೆ ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಎಂಬ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ತಿಳಿಸಿಕೊಡಲಿದ್ದೇವೆ ಹಾಗಾಗಿ ಲೇಖನವನ್ನು ಪೂರ್ತಿ ಓದಿ. ಹೆಚ್ಚಿನ ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿ :ಇಲ್ಲಿ ಕ್ಲಿಕ್ ಮಾಡಿ

ಎಸ್‌ಎಲ್‌ಸಿ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್!

2022-23ನೇ ಸಾಲಿನ ಬಹುತೇಕ ರಾಜ್ಯದ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಉತ್ತಮ ಅಂಕವನ್ನು ಗಳಿಸಿ ಪಾಸ್ ಆಗಿದ್ದು ಇದೀಗ ಪ್ರೈಜ್ ಮನಿಗಾಗಿ ಕಾದು ಕುಳಿತಿದ್ದಾರೆ ಈಗಾಗಲೇ  ಕೆಲವೊಂದು ಖಾಸಗಿ ಸಂಘ-ಸಂಸ್ಥೆಗಳು ಹಾಗೂ ಧರ್ಮಸ್ಥಳ ಸಂಘದಲ್ಲಿ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಾಗೂ ವಿದ್ಯಾರ್ಥಿಯನ್ನು ಪ್ರೋತ್ಸಾಹಿಸಲು ಉಚಿತ ಪ್ರೈಸ್ ಮನಿಯನ್ನು ನೀಡಲಾಗಿದೆ, ಆದರೆ ಇದೀಗ ಸರ್ಕಾರವು ಸರ್ಕಾರದ ವತಿಯಿಂದ ಸಿಗುವ ಉಚಿತ ಪ್ರೈಸ್ ಮನಿಗೆ ಅರ್ಜಿ ಆಹ್ವಾನ ಮಾಡಿದ್ದು ವಿದ್ಯಾರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿ :ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಥಿಗಳ ಅಂಕಗಳ ಅನುಸಾರವಾಗಿ ಸಿಗಲಿದೆ ಉಚಿತ ಪ್ರೈಸ್ ಮನಿ!

ಹೌದು ವಿದ್ಯಾರ್ಥಿಗಳು ತೆಗೆದಿರುವ ಅಂಕಗಳ ಅನುಸಾರವಾಗಿ ವಿದ್ಯಾರ್ಥಿಗಳ ಪ್ರೈಸ್ ಮನಿಯನ್ನು ಕೂಡ ನೀಡಲಾಗುತ್ತದೆ. ಕೆಳಗಿನ ಪಟ್ಟಿಯನ್ನು ಗಮನಿಸಿ ವಿದ್ಯಾರ್ಥಿಗಳು ತಾವು ಎಸ್ ಎಸ್ ಎಲ್ ಸಿ ಅಥವಾ ದ್ವಿತೀಯ ಪಿಯುಸಿಯಲ್ಲಿ ತೆಗೆದಿರುವ ಅಂಕಗಳ ಪಟ್ಟಿಯನ್ನು ಪರ್ಸೆಂಟೇಜ್ ನ ಮೂಲಕ ನೀಡಲಾಗಿರುತ್ತದೆ ನಿಮ್ಮ ಪರ್ಸೆಂಟೇಜ್ ಎಷ್ಟು ಎಂಬುದನ್ನು ತಿಳಿದುಕೊಂಡು ಪಟ್ಟಿಯನ್ನು ಗಮನಿಸಿ ನಿಮಗೆ ಎಷ್ಟು ಸ್ಕಾಲರ್ಶಿಪ್ ಹಣವು ಸಿಗಲಿದೆ ಎಂದು  ಖಚಿತಪಡಿಸಿಕೊಳ್ಳಬಹುದು!

50% To 60% Marks 15,000/-
61% To75% Marks 35,000/-
76% To95% Marks 60,000/-

ಮೇಲಿನ ಪಟ್ಟಿಯನ್ನು ಗಮನಿಸಿ ವಿದ್ಯಾರ್ಥಿಗಳಿಗೆ ಎಷ್ಟೋ ಸ್ಕಾಲರ್ಶಿಪ್ ಹಣವು ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಲಿದೆ ಎಂದು ತಿಳಿದುಕೊಳ್ಳಬಹುದಾಗಿದೆ.

ಸದ್ಯ ನೆನ್ನೆ ಅಷ್ಟೇ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿರುವ ನೂತನ ಸಿಎಂ ಸಿದ್ದರಾಮಯ್ಯ ನಮ್ಮ ವಿದ್ಯಾರ್ಥಿಗಳಿಗೂ ಕೂಡ ಬಂಪರ್ ಸುದ್ದಿ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಜೂನ್ 18ಕ್ಕೆ ಅಧಿಕೃತ ವೆಬ್ಸೈಟ್ ಬಿಡುಗಡೆ ಮಾಡಲಿದ್ದು ವಿದ್ಯಾರ್ಥಿಗಳು ಜೂನ್ 18ಕ್ಕೆ ಬಿಡುಗಡೆಯಾಗುವ ಅಧಿಕೃತ ವೆಬ್ಸೈಟ್ನಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿ :ಇಲ್ಲಿ ಕ್ಲಿಕ್ ಮಾಡಿ

ಜೂನ್ 18ಕ್ಕೆ ಬಿಡುಗಡೆಯಾಗುವ ಅರ್ಜಿ ಫಾರಂ ಅನ್ನು ವಿದ್ಯಾರ್ಥಿಗಳು ಡೌನ್ಲೋಡ್ ಮಾಡಿಕೊಂಡು ಬಳಿಕ ಅಗತ್ಯವಿರುವ ಎಲ್ಲಾ ದಾಖಲಾತಿಗಳನ್ನು ವಿದ್ಯಾರ್ಥಿಗಳು ಒದಗಿಸಬೇಕಾಗುತ್ತದೆ.

 ಅಗತ್ಯವಿರುವ ಮುಖ್ಯ ದಾಖಲಾತಿಗಳು ಹೀಗಿವೆ

  1.  ವಿದ್ಯಾರ್ಥಿಯ ಒರಿಜಿನಲ್ ಅಂಕಪಟ್ಟಿ
  2.  ವಿದ್ಯಾರ್ಥಿಯ ಎರಡು ಪಾಸ್ಪೋರ್ಟ್ ಗಾತ್ರದ ಫೋಟೋಸ್
  3.  ವಿದ್ಯಾರ್ಥಿಯ ಬ್ಯಾಂಕ್, ಜೆರಾಕ್ಸ್
  4.  ವಿದ್ಯಾರ್ಥಿಯ ಆಧಾರ್ ಕಾರ್ಡ್
  5.  ವಿದ್ಯಾರ್ಥಿಯು ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ ಮುಗಿಸಿ ಮುಂದಿನ ಕಾಲೇಜಿಗೆ ಸೇರಿರುವ ಕುರಿತು ಮಾಹಿತಿ.
  6. ಹೆಚ್ಚಿನ ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿ :ಇಲ್ಲಿ ಕ್ಲಿಕ್ ಮಾಡಿ

ಈ ಇಷ್ಟು ದಾಖಲಾತಿಗಳೊಂದಿಗೆ ವಿದ್ಯಾರ್ಥಿಯು ಆನ್ಲೈನ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

ಸರ್ಕಾರವು ಈಗಾಗಲೇ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅಧಿಕೃತ ಅರ್ಜಿ ಫಾರಂ ಬಿಡುಗಡೆ ಮಾಡಿದ್ದು ಈ ಅರ್ಜಿ ಫಾರಂ ಅನ್ನು ಸದ್ಯ ವಜಗೊಳಿಸಲಾಗಿದೆ,  ಯಾಕೆಂದರೆ ವಿದ್ಯಾರ್ಥಿಗಳು ನೇರವಾಗಿ ಜೂನ್ 18ಕ್ಕೆ  ಬಿಡುಗಡೆಯಾಗುವ ಅಧಿಕೃತ ವೆಬ್ಸೈಟ್ನಲ್ಲಿ ನೇರವಾಗಿ ಮುಖ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಇದಕ್ಕೆ ಯಾವುದೇ ಅರ್ಜಿ ಫಾರಂನ ಅವಶ್ಯಕತೆ ಇರುವುದಿಲ್ಲವೆಂದು ಸರ್ಕಾರವು ಸ್ಪಷ್ಟವಾಗಿ ತಿಳಿಸಿದೆ.

ಅಧಿಕೃತ ವೆಬ್ಸೈಟ್ ತಿಳಿಯಲು ನಮ್ಮ ಟೆಲಿಗ್ರಾಂ ಸೇರಿ:ಇಲ್ಲಿ ಕ್ಲಿಕ್ ಮಾಡಿ

ಹೌದು ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ ಬಿಡುಗಡೆಯಾದ ಬಳಿಕ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಅಧಿಕೃತ ವೆಬ್ಸೈಟ್ ಯಾವುದು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ನಮ್ಮ ಟೆಲಿಗ್ರಾಂ ಗ್ರೂಪಿನಲ್ಲಿ ನೀಡುತ್ತಿರುತ್ತೇವೆ ಹಾಗಾಗಿ ಹೆಚ್ಚಿನ ಡೈಲಿ ಮಾಹಿತಿಗೆ ನಮ್ಮ ಟೆಲಿಗ್ರಾಂ ಗ್ರೂಪನ್ನು ಸೇರಿ.

   ಟೆಲಿಗ್ರಾಂ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

error: Content is protected !!