ಧಿಡೀರನೆ SSLC ಪರೀಕ್ಷಾ ಫಲಿತಾಂಶ ಬಿಡುಗಡೆ! ಇಲ್ಲಿದೆ ನೋಡಿ ರಿಸಲ್ಟ್ ಚೆಕ್ ಮಾಡಿ !SSLC Exam Result 2023 Karnataka

ಧಿಡೀರನೆ SSLC ಪರೀಕ್ಷಾ ಫಲಿತಾಂಶ ಬಿಡುಗಡೆ! ಇಲ್ಲಿದೆ ನೋಡಿ ರಿಸಲ್ಟ್ ಚೆಕ್ ಮಾಡಿ !SSLC Exam Result 2023 Karnataka

ಇಲ್ಲ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಕರ್ನಾಟಕ ಪ್ರೌಢ ಶಿಕ್ಷಣ  ಇಲಾಖೆ 2022 23ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶ ಪ್ರಕಟಣೆ ಕುರಿತು ಈ ಲೇಖನದಲ್ಲಿ ಮಾಹಿತಿ ತಿಳಿಸಿ ಕೊಡಲಿದ್ದೇವೆ ಲೇಖನವನ್ನು ಪೂರ್ತಿ ಓದಿ,

 ಹೌದು ಬಹುತೇಕ ವಿದ್ಯಾರ್ಥಿಗಳು 2022 23ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶ ಯಾವಾಗ ಅವರ ಬೀಳಬಹುದು ಎಂದು ಗೊಂದಲದಲ್ಲಿದ್ದ ಕಾರಣ ಇದೀಗ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣ ಇಲಾಖೆ ಮಹತ್ತರ ಆದೇಶ ಹೊರಡಿಸಿದ್ದು ಯಾವ ದಿನಾಂಕದಂದು ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶ ಹೊರಬೀಳಬಹುದು ಎಂದು ಮಾಹಿತಿ ನೀಡಿದೆ. 

2022 23 ನೇ  ಸಾಲಿನಲ್ಲಿ  8 ಲಕ್ಷಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು ಎಲ್ಲಾ ರಾಜ್ಯದಲ್ಲೂ ಕೂಡ ಉತ್ತಮ ರೀತಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆದಿದ್ದು ಇದೀಗ ಎಲ್ಲ ವಿದ್ಯಾರ್ಥಿಗಳು ಕೂಡ ಪರೀಕ್ಷಾ ಪಲಿತಾಂಶ ಗೋಸ್ಕರ ಕಾಯುತ್ತಿದ್ದಾರೆ ಶಿಕ್ಷಣ ಇಲಾಖೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿರಲಿಲ್ಲ. 

ಚುನಾವಣೆ ಇದ್ದ ಕಾರಣ ಫಲಿತಾಂಶದಲ್ಲಿ  ತಡವಾಗಬಹುದು!

ಹೌದು 2022 23ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಪಲಿತಾಂಶದಲ್ಲೂ ಕೂಡ ಶಿಕ್ಷಣ ಇಲಾಖೆ ಯಾವುದೇ ಅಧಿಕೃತ ಮಾಹಿತಿ ನೀಡಿದೆ ಅಥವಾ ಯಾವುದೇ ಮಾಧ್ಯಮ ಸುದ್ದಿಗೋಷ್ಠಿ ಇಲ್ಲದೆ ಇದ್ದಕ್ಕಿದ್ದ ಹಾಗೆಯೇ ದಿಡೀರನೆ ದ್ವಿತೀಯ ಪಿಯುಸಿ ಪರೀಕ್ಷಾ ಪಲಿತಾಂಶವನ್ನು ಪ್ರಕಟಣೆ ಮಾಡಿದ್ದು ಅದೇ ರೀತಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶವನ್ನು ಕೂಡ ಪ್ರಕಟಣೆ ಮಾಡುತ್ತದೆಯೇ ಎಂದು ವಿದ್ಯಾರ್ಥಿಗಳು ಕೇಳುತ್ತಿದ್ದ ಕಾರಣ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ  ಗೊಂದಲಕ್ಕೆ ತೆರೆ ಎಳೆಯುವ ಕೆಲಸ ಮಾಡಿದೆ.

ಮೇ ಮೊದಲ ವರವೇ ಬರಲಿದೆ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶ!

ಹೌದು ಇದೀಗ ಶಿಕ್ಷಣ ಇಲಾಖೆಯೂ 2022 23ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶದ ಕುರಿತು ಮಾಹಿತಿ ನೀಡಿದ್ದು ಸದ್ಯ ಏಪ್ರಿಲ್ 30ರವರೆಗೂ ಕೂಡ ಮೌಲ್ಯಮಾಪನ ಪ್ರಕ್ರಿಯೆ ನಡೆಯಲಿದೆ ಹಾಗೂ �ೊದಲ ವಾರ ಎಲ್ಲಾ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಅಂಕಗಳನ್ನು  ಮರುಪರಿಶೀಲಿಸಿ ನಂತರ ವಿದ್ಯಾರ್ಥಿಗಳ ಅಂಕಗಳನ್ನು ಆನ್ಲೈನ್ ಗೆ ಅಪ್ಲೋಡ್ ಮಾಡುವ ಮೂಲಕ  ಮೇ ಮೊದಲ ವಾರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಬರುವ ಸಾಧ್ಯತೆ ಇದೆ ಎಂದು ಶಿಕ್ಷಣ ಇಲಾಖೆಯ ಮಾಹಿತಿ ನೀಡಿದೆ.

 ಎಷ್ಟು ಗಂಟೆಗೆ ಬರಲಿದೆ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ!

ಹೌದು ವಿದ್ಯಾರ್ಥಿಗಳು ಪರೀಕ್ಷಾ ಪಲಿತಾಂಶಕ್ಕೆ ಕಾಯುತ್ತಿದ್ದರೂ ಮೇ ಮೊದಲ ವಾರದಲ್ಲಿ ಯಾವ ದಿನಾಂಕದಂದು ಪರೀಕ್ಷಾ ಪಲಿತಾಂಶ ಅವರ ಬೀಳಬಹುದು ಎಂದು ಇನ್ನೂ ಕೂಡ ಸ್ಪಷ್ಟನೆ ನೀಡಿಲ್ಲ ಆದರೆ ಬೆಳಗಿನ ಜಾವ 11:00 ಗಂಟೆ  ಸರಿ ಸುಮಾರಿಗೆ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶವನ್ನು ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡುವ ಮಾಹಿತಿ ಲಭ್ಯವಾಗಿದೆ!

ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಜಾಯಿನ್ ಆಗಿ ಪ್ರತಿದಿನ ಮಾಹಿತಿ ಪಡೆಯಿರಿ: Click here to join telegram

 

ಎಲ್ಲ ವಿದ್ಯಾರ್ಥಿಗಳು ಕೂಡ ಎಸ್ ಎಸ್ ಎಲ್ ಸಿ ಯಲ್ಲಿ ಪಾಸ್!

ನಮ್ಮ ವಿದ್ಯಾರ್ಥಿಗಳಿಗೆ ಇದ್ದಂತಹ ಒಂದೇ ಗೊಂದಲ ಏನೆಂದರೆ ಅದುವೇ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶದಲ್ಲಿ ಗ್ರೇಸ್ ಮಾರ್ಕ್ಸ್ ವಿತರಣೆ ಮಾಡುವ ಕುರಿತು, ಕಳೆದ ಮೂರು ನಾಲ್ಕು ವರ್ಷಗಳಿಂದ ಎಲ್ಲಾ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೂ ಕೂಡ ಶಿಕ್ಷಣ ಇಲಾಖೆಯ ಬಂಪರ್ ಆಫರ್ ನೀಡಿದ್ದು ಎಲ್ಲ ವಿದ್ಯಾರ್ಥಿಗಳಿಗೂ ಕೂಡ ಪ್ರತಿ ವರ್ಷವೂ ಗ್ರೇಸ್ ಮಾರ್ಕ್ಸ್ ನೀಡಿ ಪಾಸ್ ಮಾಡಲಾಗುತ್ತಿತ್ತು ಅದೇ ರೀತಿಯಲ್ಲಿ ಈ ವರ್ಷದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಕೂಡ ತಮ್ಮ ಪರೀಕ್ಷಾ ಫಲಿತಾಂಶದಲ್ಲಿ ಗ್ರೇಸ್ ಮಾರ್ಕ್ಸ್ ಕೊಡುವ ಕುರಿತು ಪ್ರಶ್ನೆ  ಮಾಡುತ್ತಿದ್ದ ಕಾರಣ ಶಿಕ್ಷಣ ಇಲಾಖೆಯ ನಿಮ್ಮ ಗೊಂದಲಕ್ಕೆ ಉತ್ತರ ನೀಡಿದೆ. 

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬಹು ಮುಖ್ಯ ಹಂತವಾಗಿದ್ದು ಎಸ್ ಎಸ್ ಎಲ್ ಸಿಯ ನಂತರ ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳುವ ಕಾರಣಕ್ಕೆ ಸರ್ಕಾರವು ಪ್ರತಿ ವರ್ಷದಂತೆ ಈ ವರ್ಷವೂ ಕೂಡ 10% ಗ್ರೇಟ್ ಮಾರ್ಕ್ಸ್ ಅನ್ನು ನೀಡಲು ನಿರ್ಧಾರ ಮಾಡಿದೆ ಯಾರೆಲ್ಲಾ ವಿದ್ಯಾರ್ಥಿಗಳು ಪಾಸಾಗಲು ಕೂಡ ಕೆಲವೊಂದಷ್ಟು ಅಂಕಗಳಲ್ಲಿ ಕಡಿಮೆ ಇರುತ್ತಾರೋ ಅಂತಹ ವಿದ್ಯಾರ್ಥಿಗಳಿಗೆ 10% ಗ್ರೇಸ್ ಮಾರ್ಕ್ಸ್ ಅನ್ನು ಉಚಿತವಾಗಿ ಪ್ರತಿ ಸಬ್ಜೆಕ್ಟ್ಗೂ ಕೂಡ ಕೊಡುವ ಮೂಲಕ ್ಯಾರ್ಥಿಗಳನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಪಾಸ್ ಮಾಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಈ ಕುರಿತು ಅಧಿಕೃತ ಮಾಹಿತಿ ನೀಡಿದೆ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಯಾವ ವಿದ್ಯಾರ್ಥಿಯು ಕೂಡ ಗೊಂದಲಪಡುವ ಅವಶ್ಯಕತೆ ಇಲ್ಲ ಇದು ಕೇವಲ ಎಸ್ ಎಸ್ ಎಲ್ ಸಿ ಯಲ್ಲಿ ಮಾತ್ರವೇ ನೀಡಲಾಗುತ್ತಿದ್ದು ಬೇರೆ ಯಾವುದೇ ಪದವೀಧರ ಕೋರ್ಸ್ ಗಳಲ್ಲಿ ಗ್ರೇಸ್ ಮಾರ್ಕ್ಸ್ ಕೊಡುವ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ಮಾಹಿತಿಯು ಇಲ್ಲ!

ಹೌದು ಎಲ್ಐಸಿಎಲ್ ಸಿ ವಿದ್ಯಾರ್ಥಿಗಳಿಗೂ 10% ಗ್ರೇಟ್ ಮಾರ್ಕ್ಸ್ ನೀಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಎಲ್ಲಾ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕೃತ ಮಾಹಿತಿ ನೀಡಿದೆ .

ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಜಾಯಿನ್ ಆಗಿ ಪ್ರತಿದಿನ ಮಾಹಿತಿ ಪಡೆಯಿರಿ: Click here to join telegram

 

 

2 thoughts on “ಧಿಡೀರನೆ SSLC ಪರೀಕ್ಷಾ ಫಲಿತಾಂಶ ಬಿಡುಗಡೆ! ಇಲ್ಲಿದೆ ನೋಡಿ ರಿಸಲ್ಟ್ ಚೆಕ್ ಮಾಡಿ !SSLC Exam Result 2023 Karnataka”

Comments are closed.

error: Content is protected !!