ಬಂತು ನೋಡಿ ರೈತ ವಿದ್ಯಾನಿಧಿ ಯೋಜನೆ ಎಲ್ಲಾ ವಿದ್ಯಾರ್ಥಿಗಳಿಗೂ 10,000 ಸ್ಕಾಲರ್ಶಿಪ್! ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ.

 

ಇದನ್ನು ಓದಿ : https://iamonetype.com/sslc-free-scholarship-money-karnataka-sslc-exam-result-2023/

2022 23ನೇ ಸಾಲಿನ ರೈತ ವಿದ್ಯಾನಿಧಿ ಯೋಜನೆಗೆ ಸರ್ಕಾರವು ಅಧಿಕೃತ ಮಾಹಿತಿ ಹೊರಡಿಸಿದ್ದು ಎಲ್ಲಾ ವಿದ್ಯಾರ್ಥಿಗಳು ಕೂಡ ಈ ಯೋಜನೆಯ ಅಡಿಯಲ್ಲಿ 10,000 ಉಚಿತ ಸ್ಕಾಲರ್ಶಿಪ್ ಹಣವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು, ಈ ಯೋಜನೆಗೆ ಯಾರೆಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು ಹಾಗೂ ವಿದ್ಯಾರ್ಥಿಗಳಿಗೆ ಬೇಕಾಗುವ ಅರ್ಹತೆಗಳೇನು,? ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲಾತಿಗಳು ಈ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡಲಿದ್ದೇವೆ ಹಾಗಾಗಿ ಲೇಖನವನ್ನು ಪೂರ್ತಿ ಓದಿ.

ರೈತ ವಿದ್ಯಾನಿಧಿ ಯೋಜನೆ 10,000 ಉಚಿತ ಸ್ಕಾಲರ್ಶಿಪ್!

ಹೌದು ಈ ಯೋಜನೆಯನ್ನು ರೈತರ ಒಳಿತಿಗಾಗಿ ಮತ್ತು ರೈತರ ಮಕ್ಕಳಿಗೆ ಆರ್ಥಿಕವಾಗಿ ಸಹಾಯ ಮಾಡಲು, ಈ ಯೋಜನೆಯನ್ನು ಜಾರಿಗೆ ತರಲಾಗಿದೆ, ಈ ಯೋಜನೆಯ ಅಡಿಯಲ್ಲಿ ಎಲ್ಲಾ ರೈತರ ಮಕ್ಕಳಿಗಾಗಿ ಉಚಿತವಾಗಿ 10,000ದವರೆಗೆ ಸ್ಕಾಲರ್ಶಿಪ್ ಹಣವನ್ನು ನೀಡಲಾಗುತ್ತಿದ್ದು ಎಲ್ಲಾ ವರ್ಗದ ರೈತರ ಮಕ್ಕಳಿಗೂ ಕೂಡ ಈ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಾಗುವ ಅವಕಾಶವಿದೆ,

ರೈತ ವಿದ್ಯಾನಿಧಿ ಯೋಜನೆಯ ಮುಖ್ಯ ಉದ್ದೇಶಗಳು!

ರೈತ ವಿದ್ಯಾನಿಧಿ ಯೋಜನೆ ಅಡಿಯಲ್ಲಿ ರೈತರ ಮಕ್ಕಳಿಗೆ ಮಾತ್ರವೇ ಉಚಿತವಾಗಿ 10,000 ಸ್ಕಾಲರ್ಶಿಪ್ ಹಣವನ್ನು ನೀಡಲಾಗುತ್ತದೆ, ಈ ಯೋಜನೆಯ ಅಡಿಯಲ್ಲಿ ರೈತರ ಮಕ್ಕಳನ್ನು ಪ್ರೋತ್ಸಾಹಿಸಲು ಮತ್ತು ಆರ್ಥಿಕವಾಗಿ ರೈತರ ಮಕ್ಕಳಿಗೆ ತಮ್ಮ ಮುಂದಿನ ಭವಿಷ್ಯಕ್ಕಾಗಿ ಉಚಿತವಾಗಿ ನೇರ ಬ್ಯಾಂಕ್ ಖಾತೆಗೆ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಹಣವನ್ನು ನೀಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಎಲ್ಲಾ ವರ್ಗ ಮತ್ತು ಎಲ್ಲಾ ರೀತಿಯ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಕಾಲರ್ಶಿಪ್ ಹಣವನ್ನು ನೇರವಾಗಿ ರೈತರ ಮಕ್ಕಳ ಬ್ಯಾಂಕ್ ಖಾತೆಗೆ ನೀಡಲಾಗುತ್ತದೆ.

ಇದನ್ನು ಓದಿ : https://iamonetype.com/sslc-free-scholarship-money-karnataka-sslc-exam-result-2023/

ರೈತ ವಿದ್ಯಾನಿಧಿ ಯೋಜನೆ ವೇತನ ಪಡೆಯಲು ಬೇಕಾಗುವ ಅರ್ಹತೆಗಳು!

ರೈತ ವಿದ್ಯಾ ನಿಧಿ ಯೋಜನೆ ಅಡಿಯಲ್ಲಿ ಫಲಾನುಭವಿಯಾಗುವ ವಿದ್ಯಾರ್ಥಿಯು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು ಮತ್ತು ವಿದ್ಯಾರ್ಥಿಯ ತಂದೆಯು ಫ್ರೂಟ್ ಐಡಿ ಅನ್ನು ಹೊಂದಿರಬೇಕು ಅಥವಾ ಪಿಎಮ್ ಕಿಸಾನ್ ಯೋಜನೆಯ ಅಡಿಯಲ್ಲಿ ಫಲಾನುಭವಿ ಆಗಿರಬೇಕು.
ವಿದ್ಯಾರ್ಥಿಯು ಯಾವುದೇ ಸ್ನಾತಕೋತ್ತರ ಪದವಿ ಅಂದರೆ ಎಸ್ ಎಸ್ ಎಲ್ ಸಿ ಪಿಯುಸಿ ಡಿಗ್ರಿ ನರ್ಸಿಂಗ್ ಐಟಿಐ ಡಿಪ್ಲೋಮಾ ಇಂಜಿನಿಯರಿಂಗ್ ಯಾವುದೇ ಕೋರ್ಸ್ ಮಾಡುತ್ತಿದ್ದರೂ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆಯುತ್ತಾರೆ
ರೈತ ವಿದ್ಯಾನಿಧಿ ಯೋಜನೆಯನ್ನು ಪಡೆಯುವ ವಿದ್ಯಾರ್ಥಿಯು ಸರ್ಕಾರದ ಶಾಲಾ ಅಥವಾ ಕಾಲೇಜಿನಲ್ಲಿ ಮಾತ್ರವೇ ಓದುತ್ತಿರಬೇಕು ಯಾವುದೇ ಖಾಸಗಿ ಶಾಲಾ-ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ ವಿದ್ಯಾರ್ಥಿಯು ರೈತ ವಿದ್ಯಾನಿಧಿ ಯೋಜನೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಹೇಗೆ ಸಿಗಲಿದೆ ರೈತ ವಿದ್ಯಾನಿಧಿ ಯೋಜನೆಯ ಹಣ!

ವಿದ್ಯಾರ್ಥಿಯು ಪಿಯುಸಿ ಅಥವಾ ಐಟಿಐ ಮಾಡುತ್ತಿದ್ದಲ್ಲಿ ವಿದ್ಯಾರ್ಥಿಗೆ ಎರಡುವರೆ ಸಾವಿರದಿಂದ 3000 ವರೆಗೆವಿದ್ಯಾರ್ಥಿ ವೇತನ ಸಿಗಲಿದೆ.
ಯಾವುದೇ ಡಿಗ್ರಿ ಮಾಡುತ್ತಿದ್ದಲ್ಲಿ ವಿದ್ಯಾರ್ಥಿಗೆ 5000 ದಿಂದ 5500, ವರೆಗೂ ಕೂಡ ಉಚಿತ ವಿದ್ಯಾರ್ಥಿವೇತನ ಸಿಗಲಿದೆ.

ಯಾವುದೇ ನರ್ಸಿಂಗ್ ಅಥವಾ ಕಾನೂನಾತ್ಮಕ ಕೋರ್ಸ್ ಗಳನ್ನು ಮಾಡುತ್ತಿದ್ದಲ್ಲಿ ಮತ್ತು ಸ್ನಾತಕೋತ್ತರ ಪದವಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಏಳುವರೆ ಸಾವಿರದಿಂದ 10,000 ದ ವರೆಗೂ ಕೂಡ ರೈತ ವಿದ್ಯಾನಿಧಿ ಯೋಜನೆಯ ವತಿಯಿಂದ ಉಚಿತ ವಿದ್ಯಾರ್ಥಿ ವೇತನವನ್ನು ವಿತರಣೆ ಮಾಡಲಾಗುತ್ತದೆ.

ಇದನ್ನು ಓದಿ : https://iamonetype.com/sslc-free-scholarship-money-karnataka-sslc-exam-result-2023/

ರೈತ ವಿದ್ಯಾನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲಾತಿಗಳು!

ನೀವು ಕೂಡ ರೈತ ವಿದ್ಯಾನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಮುಂದದಲ್ಲಿ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು.

ವಿದ್ಯಾರ್ಥಿಯ ಆಧಾರ್ ಕಾರ್ಡ್
ವಿದ್ಯಾರ್ಥಿಯ ಪೋಷಕರ ಆಧಾರ್ ಕಾರ್ಡ್
ವಿದ್ಯಾರ್ಥಿಯ ಬ್ಯಾಂಕ್ ಖಾತೆ( ಬ್ಯಾಂಕ್ ಖಾತೆಯು ಆಧಾರ್ ನೊಂದಿಗೆ ಲಿಂಕ್ ಆಗಿರುವುದು ಕಡ್ಡಾಯ)
ವಿದ್ಯಾರ್ಥಿಯ ಪೋಷಕರ ಫ್ರೂಟ್ ಐಡಿ. ಅಥವಾ ವಿದ್ಯಾರ್ಥಿಯ ಪೋಷಕರು ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಾಗಿರಬೇಕು.
ವಿದ್ಯಾರ್ಥಿಯ ಓದಿನ ಕುರಿತು ಶಾಲಾ-ಕಾಲೇಜಿನ ಅಡ್ಮಿಶನ್ ಪ್ರತಿ ಹಾಗೂ ಶುಲ್ಕ ರಶೀದಿ ಪತ್ರ.

ಈ ಮುಖ್ಯ ದಾಖಲತೆಗಳನ್ನು ವಿದ್ಯಾರ್ಥಿಯು ಅತಿ ಸಲ್ಲಿಸುವ ಸಂದರ್ಭದಲ್ಲಿ ತೆಗೆದುಕೊಂಡು ಹೋಗುವುದು ಸೂಕ್ತ.

ಈ ಯೋಜನೆಗೆ ಆನ್ಲೈನ್ ಮೂಲಕವೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು!

ಸದ್ಯ ಮೇಲೆ ತಿಳಿಸಿರುವ ಎಲ್ಲಾ ಅರ್ಹತೆಗಳನ್ನು ಮತ್ತು ದಾಖಲಾತಿಗಳನ್ನು ವಿದ್ಯಾರ್ಥಿಗೆ ಹೊಂದಿದ್ದಲ್ಲಿ ವಿದ್ಯಾರ್ಥಿಯು ನೇರವಾಗಿ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಅಥವಾ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಕೂಡ ನೀವು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.https://raitamitra.karnataka.gov.in/

ಬಳಿಕ ನೀವು ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮದ ನೋಂದಣಿ ಮಾಡಿಕೊಳ್ಳಲು ಆಪ್ಷನ್ ಒಂದನ್ನು ನೀಡಿರುತ್ತಾರೆ ಅದನ್ನು ಕ್ಲಿಕ್ ಮಾಡುವ ಮೂಲಕ ವಿದ್ಯಾರ್ಥಿಯು ಮೇಲೆ ತಿಳಿಸಿರುವ ಎಲ್ಲಾ ಅರ್ಹತೆ ಮತ್ತು ದಾಖಲಾತಿಗಳನ್ನು ಬಳಸಿಕೊಂಡು ರೈತವಿದ್ಯಾನಿಧಿ ಯೋಜನೆಗೆ ಉಚಿತವಾಗಿ ಅರ್ಜಿ ಸಲ್ಲಿಸಬಹುದು.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

error: Content is protected !!