ಹೊಸ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಬಂಪರ್ ಸುದ್ದಿ! ಎಲ್ಲ ವಿದ್ಯಾರ್ಥಿಗಳಿಗೂ ಉಚಿತವಾಗಿ 60,000 ಸ್ಕಾಲರ್ಷಿಪ್ ಮನಿ ಘೋಷಣೆ! ಎಲ್ಲಿದೆ ಸಂಪೂರ್ಣ ಮಾಹಿತಿ

 

ಯಾರೆಲ್ಲ ಈ ಬಾರಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಯನ್ನು ಪಾಸಾಗಿದೆ ನಿಮಗೆಲ್ಲರಿಗೂ ಕೂಡ ಹೊಸ ಸರ್ಕಾರದ ವತಿಯಿಂದ ಬಂಪರ್ ಗುಡ್ ನ್ಯೂಸ್ ಕಾದಿದೆ ಬಹುತೇಕ ವಿದ್ಯಾರ್ಥಿಗಳು ಈ ಬಾರಿಯ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕವನ್ನು ಗಳಿಸಿ ಉತ್ತೀರ್ಣರಾಗಿದ್ದು ಇದೀಗ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ 60,000 ಬರೋಬ್ಬರಿ ಪ್ರೈಸ್ ಮನಿಯನ್ನು ಘೋಷಣೆ ಮಾಡಿದ್ದು ವಿದ್ಯಾರ್ಥಿಗಳು ಈ ಕೂಡಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿclick here to join

ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ವರ್ಗದ ಪರಿಮಿತಿ ಇರುವುದಿಲ್ಲ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಪಾಸಾದ ಎಲ್ಲಾ ವಿದ್ಯಾರ್ಥಿಗಳು ಕೂಡ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಬಳಿಕ, ಯೋಜನೆಯ ಜೊತೆಗೂ ಕೂಡ ವಿದ್ಯಾರ್ಥಿಗಳು ತಮ್ಮ ಮುಂದಿನ ಓದಿಗಾಗಿ ರೈತ ವಿದ್ಯಾನಿಧಿ ಯೋಜನೆ ಕೂಡ ಅರ್ಜಿ ಸಲ್ಲಿಸುವ ಮೂಲಕ 10,000 ವೇತನವನ್ನು ಪಡೆದುಕೊಳ್ಳಬಹುದು. ಈ ರೀತಿಯಾಗಿ ವಿದ್ಯಾರ್ಥಿಗಳು ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪಾಸಾದ ಬಳಿಕವೇ ಯಾವುದೇ ಕಾಲೇಜಿಗೆ ಅಥವಾ ಯಾವುದೇ ಕೋರ್ಸ್ಗೆ ಸೇರಿಕೊಂಡ ಬಳಿಕ ರೈತ ವಿದ್ಯಾನಿಧಿ ಯೋಜನೆ ಮತ್ತು ಉಚಿತ 50,000 ಮನೆಗೂ ಕೂಡ ಅರ್ಜಿಯನ್ನು ಸಲ್ಲಿಸಬಹುದು!

50,000 ಮನಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಹೀಗಿವೆ!

ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಪಾಸಾದ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಅಥವಾ ದ್ವಿತೀಯ ಪಿಯುಸಿಯ ವರ್ಜಿನಲ್ ಅಂಕಪಟ್ಟಿಯನ್ನು ಪಡೆಯುತ್ತಿದ್ದ ಹಾಗೆಯೇ ಇಲಾಖೆಯ ಈ ಒಂದು ವೆಬ್ಸೈಟ್ನ ಮೂಲಕ ನೀವು ಉಚಿತ ಪ್ರೈಸ್ ಮನಿಗೆ ಅರ್ಜಿ ಸಲ್ಲಿಸಿರುವ ಅವಕಾಶವಿದೆ ಹೆಚ್ಚಿನ ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿclick here to join

  1.  ವಿದ್ಯಾರ್ಥಿಯು ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಹೊಂದಿರಬೇಕು ಮತ್ತು ಆಧಾರ್ ಕಾರ್ಡ್ಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿರಬೇಕು
  2.  ವಿದ್ಯಾರ್ಥಿಯು ತನ್ನ ಎಸ್ ಎಸ್ ಎಲ್ ಸಿ   ಮತ್ತು ದ್ವಿತೀಯ ಪಿಯುಸಿಯ ಅಂಕಪಟ್ಟಿಯನ್ನು ಹೊಂದಿರಬೇಕು.
  3.  ಅಂಕಪಟ್ಟಿ ಪಡೆದ ಬಳಿಕ ವಿಧ್ಯಾರ್ಥಿಯು ಮುಂದಿನ ಯಾವುದೇ ಕಾಲೇಜಿಗೆ ಸೇರಿಕೊಂಡ ಕುರಿತು ಅರ್ಜಿ ಪಾವತಿ ಪಾವತಿಸಿದ  ಶುಲ್ಕದ ರಶೀದಿ ಮತ್ತು ಅಡ್ಮಿಶನ್ ಕುರಿತು ಪ್ರತಿಯನ್ನು ನೀಡಬೇಕು
  4.  ಬಳಿಕ ವಿದ್ಯಾರ್ಥಿಯು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು

ವಿದ್ಯಾರ್ಥಿಗಳು ಆನ್ಲೈನ ಮೂಲಕ ಅರ್ಜಿ ಸಲ್ಲಿಸಲು ಈ ಮಾರ್ಗಗಳನ್ನು ಅನುಸರಿಸಿ!

ವಿದ್ಯಾರ್ಥಿಗಳು ರೈತ ವಿದ್ಯಾ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದ್ದಲ್ಲಿ ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಆನ್ಲೈನ್ ನ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಕುರಿತು ಇದಾಗಲೇ ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ ಮಾಡಿ ಅಲ್ಲಿ ರೈತ ವಿದ್ಯಾನಿಧಿ ಯೋಜನೆ ಹೆಸರು ನೊಂದಣಿ ಎಂದು ಕ್ಲಿಕ್ ಮಾಡುವ ಮೂಲಕ ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಹೆಚ್ಚಿನ ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿclick here to join

ಹಾಗೂ ವಿದ್ಯಾರ್ಥಿಗಳು 50,000 ಉಚಿತ ಪ್ರೈಸ್ ಮನಿ  ಅಥವಾ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಲು ಸದ್ಯ ಸರ್ಕಾರವು ಈ ಕುರಿತು ಅಧಿಕೃತ ಘೋಷಣೆ ಮಾಡಿದ್ದು ಅಧಿಕಾರಕ್ಕೆ ಬಂದ ಬಳಿಕವೆ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಈ ಕುರಿತು ಹೊಸ ಅಧಿಕೃತ ವೆಬ್ಸೈಟ್ ಅನ್ನು ಡೆವೆಲಪ್ ಮಾಡುವ ಮೂಲಕ ಮುಂದಿನ ವಾರದಲ್ಲೇ ವಿದ್ಯಾರ್ಥಿಗಳ ಪ್ರೈಜ್ ಮನಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಅಪ್ಲಿಕೇಶನ್ ಕರೆಯಲಾಗುತ್ತದೆ ಎಂದು ಆದೇಶ ಹೊರಡಿಸಿದೆ.  ಮುಂದಿನ ವಾರದಲ್ಲಿ ವಿದ್ಯಾರ್ಥಿಗಳ ಅಧಿಕೃತ ಪ್ರೈಸ್ ಮನಿ ವೆಬ್ಸೈಟ್ ಬಿಡುಗಡೆಯಾಗಲಿದ್ದು ನೀವು ಕೂಡ ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸುವ ಮೂಲಕ ಉಚಿತ ನಿಮ್ಮದಾಗಿಸಿಕೊಳ್ಳಿ. 

ಹೆಚ್ಚಿನ ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿclick here to join

 

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

error: Content is protected !!