Breaking news: ಕರೆಂಟ್ ಬಿಲ್ ಕಟ್ಟದಿದ್ದರೆ ಸಂಪರ್ಕ ಕಡಿತಗೊಳಿಸಲು ನಿರ್ಧರಿಸಿದ ವಿದ್ಯುತ್ ಸರಬರಾಜು ನಿಗಮ.

ಗೃಹ ಜ್ಯೋತಿ: ಕರೆಂಟ್ ಬಿಲ್ ಕಟ್ಟದಿದ್ದರೆ ಸಂಪರ್ಕ ಕಡಿತಗೊಳಿಸಲು ನಿರ್ಧರಿಸಿದ ವಿದ್ಯುತ್ ಸರಬರಾಜು ನಿಗಮ.

ರಾಜ್ಯದ ವಿದ್ಯುತ್ ಸರಬರಾಜು ನಿಗಮದಿಂದ ಇದೀಗ ಒಂದು ಹೊಸ ಆದೇಶವನ್ನು ಹೊರಡಿಸಲಾಗಿದೆ ಇದರ ಪ್ರಕಾರ ಈ ಬರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದ ಜನತೆಗೆ ಕೆಲವು ಗ್ಯಾರಂಟಿಗಳನ್ನು ನೀಡಿದ್ದು ಅದರಲ್ಲಿ  ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ  ನೀಡುವುದಾಗಿಯೂ ಭರವಸೆ ನೀಡಿದ್ದು ಆದರೆ ಇದೀಗ  ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದು ಸುಮಾರು 20 ದಿನಗಳು ಕಳೆದರು ಈ ಬಗ್ಗೆ ಯಾವುದೇ ರೀತಿಯ ಆದೇಶವನ್ನು ಜಾರಿ ಮಾಡದೆ ಇರುವುದರಿಂದ ಇದೀಗ ವಿದ್ಯುತ್ ಸರಬರಾಜು ನಿಗಮಗಳಿಗೆ ಇದೊಂದು ಬಾರಿ ಸಮಸ್ಯೆಯಾಗಿದೆ ಆದ್ದರಿಂದ ನಿಗಮದ ಕಡೆಯಿಂದ ಇದೀಗ ಒಂದು ಹೊಸ ಆದೇಶವನ್ನು ರಾಜ್ಯದ ಜನತೆಗೆ ತಿಳಿಸಿದ್ದು ಸರ್ಕಾರದಿಂದ ಯಾವುದೇ ರೀತಿಯ ಗೃಹಜೋತಿ ಯೋಜನೆ ಜಾರಿಗೆ ಬರದೇ ಇರುವ ಕಾರಣ  ರಾಜ್ಯದ ಜನತೆ ಕರೆಂಟ್ ಬಿಲ್ ಪಾವತಿ ಮಾಡದೆ ಇದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ನಿರ್ಧರಿಸಿದೆ.ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿ Join here

ವಿದ್ಯುತ್ ಸರಬರಾಜು ನಿಗಮಗಳ  ಕಡೆಯಿಂದ ಹೊಸ ನಿಯಮ ಬಿಲ್ ಕಟ್ಟದಿದ್ದರೆ ಸಂಪರ್ಕ ಕಡಿತ

 ಸದ್ಯ ಈಗಾಗಲೇ ಎಲ್ಲರಿಗೂ ತಿಳಿದಿರುವ ಹಾಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣೆಯ ಸಮಯದಲ್ಲಿ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತದೆ ಎಂಬ ಭರವಸೆಯನ್ನು ನೀಡಿರುವ ಕಾರಣ ರಾಜ್ಯದ ಜನರು ಈಗಾಗಲೇ ಆದೇಶ ಜಾರಿ ಆಗುವ ಮೊದಲೇ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಿದೆ ನಾವು ವಿದ್ಯುತ್ ಶುಲ್ಕವನ್ನು ಪಾವತಿ ಮಾಡುವುದಿಲ್ಲ ಎಂಬ ಪಟ್ಟು  ಹಿಡಿದು ರಾಜ್ಯದ ಜನರು ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳಿಗೆ ತೊಂದರೆ ನೀಡದಿದ್ದಾರೆ ಅಲ್ಲದೆ ವಿದ್ಯುತ್ ಪಾವತಿ ಮಾಡದೆ ಸರ್ಕಾರದಿಂದ ಉಚಿತ ವಿದ್ಯುತ್ ನೀಡಲಾಗಿದೆ ವಿದ್ಯುತ್ ಶುಲ್ಕ ಪಾವತಿಸುವುದಿಲ್ಲ ಎಂದು ಅಧಿಕಾರಿಗಳ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಇದರಿಂದಾಗಿ ವಿದ್ಯುತ್ ಸರಬರಾಜು ನಿಗಮ ಸರ್ಕಾರಕ್ಕೆ ಮನವಿ ಮಾಡಿದೆ.

ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಜಾಯಿನ್ ಆಗಿ ಪ್ರತಿದಿನ ಮಾಹಿತಿ ಪಡೆಯಿರಿ: Click here to join telegram

ಆದರೆ ಸರ್ಕಾರದಿಂದ ಯಾವುದೇ ಉತ್ತರ ಸಿಗದೇ ಇರುವುದರಿಂದ ವಿದ್ಯುತ್ ಸರಬರಾಜು ನಿಗಮವು ಶುಲ್ಕ ಪಾವತಿಸದಿದ್ದರೆ ಆ ಕ್ಷಣದಲ್ಲೇ ಸಂಪರ್ಕ ಕಡಿತ ಗೊಳಿಸುವುದಾಗಿ ಆದೇಶ ಮಾಡಿದ ಇದರಿಂದ  ಜೂನ್ ಮೊದಲನೇ ವಾರದಲ್ಲಿ ಸರ್ಕಾರ ಗೃಹ ಜ್ಯೋತಿ ಯೋಜನೆ ಜಾರಿ ಮಾಡದೆ ಇದ್ದರೆ ಮತ್ತು ವಿದ್ಯುತ್ ಸರಬರಾಜು ನಿಗಮಕ್ಕೆ ಆದೇಶ ಹೊರಡಿಸದಿದ್ದರೆ ರಾಜ್ಯದಲ್ಲಿ ಬಿಲ್ ಪಾವತಿ ಮಾಡದೇ ಇರುವ ಎಲ್ಲಾ ವಿದ್ಯುತ್ ಸಂಪರ್ಕಗಳನ್ನು ಪಡಿತಗೊಳಿಸಲಾಗುತ್ತದೆ.

ಗೃಹ ಜ್ಯೋತಿ ಯೋಜನೆ ಅಡಿ 200 ಯೂನಿಟ್ ವಿದ್ಯುತ್ ಉಚಿತ ಯಾವಾಗ.

     ಜನರಲ್ಲಿ ಈಗಾಗಲೇ ಈ ರೀತಿಯ ಯೋಚನೆಗಳು  ಮೂಡಿದ್ದು ರಾಜ್ಯದಲ್ಲಿ ಈಗಾಗಲೇ ಈ ಬಗ್ಗೆ ಬಹಳ ಚರ್ಚೆಗಳು ನಡೆಯುತ್ತಿವೆ ಅಲ್ಲದೆ ಮಾಧ್ಯಮಗಳಲ್ಲೂ ಸಹ ಈ ಬಗ್ಗೆ ಚರ್ಚೆಗಳನ್ನು ನಡೆಸುತ್ತಿದ್ದು ಸರ್ಕಾರ ಅಧಿಕಾರಕ್ಕೆ  ಬಂದು 20 ದಿನಗಳು ಆಗುತ್ತಾ ಬಂದರು ಗ್ಯಾರಂಟಿಗಳನ್ನು ಜಾರಿ ಮಾಡದೆ ಇರುವುದರಿಂದ ವಿರೋಧ ಪಕ್ಷದ ನಾಯಕರುಗಳು ಸಹ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಆದರೆ  ಸರ್ಕಾರವು ಈ ಬಗ್ಗೆ ನಿಖರವಾದ ಸ್ಪಷ್ಟನೆಯನ್ನು ಇವರಿಗೆ ನೀಡದೆ ಮೊದಲನೇ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಜಾರಿ ಮಾಡಲಾಗುತ್ತದೆ ಎಂದು ತಿಳಿಸಿದ್ದು ಈಗಾಗಲೇ ಎರಡನೇ ಕ್ಯಾಬಿನೆಟ್ ಮೀಟಿಂಗ್ ಮುಗಿದರು ಈ ಬಗ್ಗೆ ಯಾವುದೇ ಮಾಹಿತಿ ವರ ಬಂದಿಲ್ಲ ಆದರೆ ಮಾಧ್ಯಮಗಳ ಮುಂದೆ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡಲಾಗುತ್ತದೆ ಎಂದು ಹೇಳುತ್ತಲೇ ಬಂದಿದೆ ಇದೀಗ ಜೂನ್ ಒಂದರಿಂದ ಕೆಲವು ಗ್ಯಾರಂಟಿಗಳು ಜಾರಿಯಾಗಲಿವೆ ಇದರಲ್ಲಿ ಪ್ರತಿಮನೆಗೆ 200 ಯೂನಿಟ್ ಉಚಿತ ಎಂಬ ಗೃಹಜೋತಿ ಯೋಜನೆಯು ಜಾರಿಯಾಗಲಿದೆಯಾ ಎಂದು ಕಾದು ನೋಡಬೇಕಾಗಿದೆ ಧನ್ಯವಾದಗಳು. 

ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಜಾಯಿನ್ ಆಗಿ ಪ್ರತಿದಿನ ಮಾಹಿತಿ ಪಡೆಯಿರಿ: Click here to join telegram

 

 

error: Content is protected !!