ಗೃಹಲಕ್ಷ್ಮಿ ಯೋಜನೆ:  ಮಹಿಳೆಯರ ಖಾತೆಗೆ 2000 ಜೂನ್ 1 ರಿಂದ ಜಮಾ. ಮಹಿಳೆಯರು 2000 ಪಡೆಯಲು ಈ ದಾಖಲೆ ಕಡ್ಡಾಯ ಆದ್ದರಿಂದ ತಪ್ಪದೇ ಈಗಲೇ ಈ ಕೆಲಸ ಮಾಡಿ.

 

ಮಹಿಳೆಯರ ಖಾತೆಗೆ 2000 ಜೂನ್ 1 ರಿಂದ ಜಮಾ. ಮಹಿಳೆಯರು 2000 ಪಡೆಯಲು ಈ ದಾಖಲೆ ಕಡ್ಡಾಯ ಆದ್ದರಿಂದ ತಪ್ಪದೇ ಈಗಲೇ ಈ ಕೆಲಸ ಮಾಡಿ.

ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು 2000 ಉಚಿತವಾಗಿ ನೀಡಲು ನಿರ್ಧರಿಸಿದ್ದು ಇದಾಗಲೇ ಈ ಬಗ್ಗೆ ಕೆಲವು ಮಾಹಿತಿಗಳನ್ನು ಮತ್ತು 2000 ನೀಡಲು ಬೇಕಾಗುವ ಕೆಲವು  ದಾಖಲೆಗಳನ್ನು  ಪಡೆಯಲು ಮುಂದಾಗಿದೆ ರಾಜ್ಯದಲ್ಲಿ ಈ ಮೊದಲು ಅಂದರೆ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷವು  ಈ ಹಿಂದೆ ಅಧಿಕಾರದಲ್ಲಿ ಇದ್ದ ಬಿಜೆಪಿ ಸರ್ಕಾರವನ್ನು ಸೋಲಿಸಿ ತನ್ನ ಪಕ್ಷವನ್ನು ಅಧಿಕಾರಕ್ಕೆ ತರುವ ದೃಷ್ಟಿಯಿಂದ ರಾಜ್ಯದ ಜನತೆಗೆ ಚುನಾವಣೆಯ ಸಮಯದಲ್ಲಿ ಕೆಲವು ಭರವಸೆಗಳನ್ನು ನೀಡಿದ್ದು ಅಲ್ಲದೆ ಆ ಭರವಸೆಗಳಲ್ಲಿ ಕನಿಷ್ಠ ಐದು ಭರವಸೆಗಳನ್ನು ಸರ್ಕಾರದ ರಚನೆಗೂ ಮೊದಲೇ ಈಡೇರಿಸಲಾಗುತ್ತದೆ ಎಂಬ ಆದೇಶವನ್ನು ಮಾಡಲಾಗಿತ್ತು ಆದರೆ ಈವರೆಗೂ ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಮಾಹಿತಿ ನೀಡದೆ ಇರುವುದರಿಂದ ಅಂದರೆ ಜಾರಿ ಮಾಡದೆ ಇರುವುದರಿಂದ ಇದೀಗ ರಾಜ್ಯದ ಜನತೆ ಮತ್ತು ವಿರೋಧ ಪಕ್ಷದ ನಾಯಕರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ ಆದ್ದರಿಂದ ಇದೀಗ ಜೂನ್ ಒಂದರಿಂದ ರಾಜ್ಯದ  ಮಹಿಳೆಯರ ಖಾತೆಗೆ 2,000 ಹಣ ಜಮಾ ಮಾಡಲು ಸರ್ಕಾರ ನಿರ್ಧರಿಸಿದ್ದು ಈ ಬಗ್ಗೆ ಇದೀಗ ಆದೇಶವನ್ನು ಹೊರಡಿಸಿದೆ.

ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಜಾಯಿನ್ ಆಗಿ ಪ್ರತಿದಿನ ಮಾಹಿತಿ ಪಡೆಯಿರಿ: Click here to join telegram

ಮಹಿಳೆಯರ  ಬ್ಯಾಂಕ್ ಖಾತೆಗೆ 2,000 ಜಮಾ ಮಾಡಲು  ಸರ್ಕಾರದಿಂದ ನಿರ್ಧಾರ

 ಸದ್ಯ ಈ ಬಗ್ಗೆ ರಾಜ್ಯದಲ್ಲಿ ಬಹಳ ಚರ್ಚೆಗಳು ನಡೆಯುತ್ತಿದ್ದು ಇದಾಗಲೇ ರಾಜ್ಯದ ಜನತೆ ಮತ್ತು ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು ಅಲ್ಲದೆ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಗಳಿಂದ ಸರ್ಕಾರಿ ಹುದ್ದೆಯಲ್ಲಿರುವ ಅಧಿಕಾರಿಗಳಿಗೂ ಇದರಿಂದ ಸಮಸ್ಯೆಗಳು ಎದುರಾಗುತ್ತಿದ್ದವು ಆದ್ದರಿಂದ ಈ ಬಗ್ಗೆ ಹೆಚ್ಚುತ್ತುಕೊಂಡ ಸರ್ಕಾರ ಜೂನ್ ಒಂದರಿಂದ ಕೆಲವು ಭರವಸೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದು.

ಮಹಿಳೆಯರಿಗೆ ಜೂನ್ ಒಂದರಿಂದ ಎರಡು ಸಾವಿರ ರೂಪಾಯಿ ಹಣವನ್ನು ಪ್ರತಿ ತಿಂಗಳು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದು ಇದಕ್ಕಾಗಿ ಮಹಿಳೆಯರು ಸರ್ಕಾರ ಕೇಳುವ ದಾಖಲೆಗಳನ್ನು ಒದಗಿಸಿ ಅವರು ಉಚಿತ ಎರಡು ಸಾವಿರ ಹಣ ಪಡೆಯಲು ಅರ್ಹರಬೇಕು ಈ ಬಗ್ಗೆ ಇದಾಗಲೇ ಕೆಲವು ದಾಖಲೆಗಳು ಕಡ್ಡಾಯ ಎಂಬ ಆದೇಶ ಮಾಡಿದ್ದು ಮಹಿಳೆಯರು ಜೂನ್ ಒಂದರ ಒಳಗಾಗಿ ಈ ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕಾಗಿ ಸೂಚಿಸಿದೆ.

ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗೆ 2,000 ಹಣ ಪಡೆಯಲು ಈ  ದಾಖಲೆಗಳು ಕಡ್ಡಾಯ

 ರಾಜ್ಯ ಸರ್ಕಾರ ಜೂನ್ ಒಂದರಿಂದ ಕೆಲವು ಭರವಸೆಗಳನ್ನು ಈಡೇರಿಸಲು ಮುಂದಾಗಿದ್ದು ಇದರಲ್ಲಿ ಒಂದಾದ ಮಹಿಳೆಯರ ಬ್ಯಾಂಕ್ ಖಾತೆಗೆ ಎರಡು ಸಾವಿರ ಹಣ ಜಮಾ ಮಾಡಲು ಸರ್ಕಾರ ತೀರ್ಮಾನ ಮಾಡಿದ್ದು ಮಹಿಳೆಯರಿಗೆ ಕೆಲವು ದಾಖಲೆಗಳನ್ನು ಕಡ್ಡಾಯ ಎಂದು  ಸ್ಪಷ್ಟನೆ ನೀಡಿದೆ ಮೊದಲನೇದಾಗಿ ಮಹಿಳೆಯರು  2000  ಹಣ ಪಡೆಯಲು ಅವರು ಬಿಪಿಎಲ್ ಕಾರ್ಡ್ ಹೊಂದಿರಬೇಕು ಮತ್ತು ಆಧಾರ್ ಕಾರ್ಡ್ ಹೊಂದಿರಬೇಕು ಅಂತಹ  ಮಹಿಳೆಯರಿಗೆ ಮಾತ್ರ ರಾಜ್ಯ ಸರ್ಕಾರ 2000 ರೂಪಾಯಿ ಹಣ ನೀಡಲಿದ್ದು ಅಂತಹ  ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ ಎಂದು ಚೆಕ್ ಮಾಡಿಸಿ ಆಗಿಲ್ಲದಿದ್ದರೆ ನಿಮ್ಮ ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್ ತೆಗೆದುಕೊಂಡು ನಿಮ್ಮ ಬ್ಯಾಂಕ್ ಗೆ ಹೋಗಿ ಆಧಾರ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ ಏಕೆಂದರೆ ರಾಜ ಸರ್ಕಾರ ಮಹಿಳೆಯರಿಗೆ ಆಧಾರ್ ಕಾರ್ಡ್ ಲಿಂಕ್ ಮೂಲಕ ಬ್ಯಾಂಕ್ ಖಾತೆಗಳಿಗೆ ಹಣ ಜಮಾ  ಮಾಡಲಿದೆ ಆದ್ದರಿಂದ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದರೆ ಅಂತಹ ಮಹಿಳೆಯರಿಗೆ ಮಾತ್ರ ಸರ್ಕಾರದಿಂದ 2000 ಜಮ ಆಗಲಿದೆ ಆದ್ದರಿಂದ ತಪ್ಪದೇ ಈ ಕೂಡಲೇ ಈ ಕೆಲಸ ಮೊದಲು ಮಾಡಿಕೊಳ್ಳಿ.

ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಜಾಯಿನ್ ಆಗಿ ಪ್ರತಿದಿನ ಮಾಹಿತಿ ಪಡೆಯಿರಿ: Click here to join telegram

 

error: Content is protected !!