FREE, FREE:  ರಾಜ್ಯದಲ್ಲಿ ಇನ್ನು ಮುಂದೆ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತ, ರಾಜ್ಯದ ಮುಖ್ಯಮಂತ್ರಿಗಳಿಂದ ಅಧಿಕೃತ ಘೋಷಣೆ.!.!

FREE, FREE:  ರಾಜ್ಯದಲ್ಲಿ ಇನ್ನು ಮುಂದೆ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತ, ರಾಜ್ಯದ ಮುಖ್ಯಮಂತ್ರಿಗಳಿಂದ ಅಧಿಕೃತ ಆದೇಶ.!

ಉಚಿತ ಉಚಿತ  ಉಚಿತ, ರಾಜ್ಯದಲ್ಲಿ ಇನ್ನು ಮುಂದೆ  ಎಲ್ಲರಿಗೂ ವಿದ್ಯುತ್ ಉಚಿತವಾಗಿ ನೀಡುವುದಾಗಿ  ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.  ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇವತ್ತಿನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಎಲ್ಲಾ ಸದಸ್ಯರ ಜೊತೆಯು ಚರ್ಚೆ ನಡೆಸಿ ಇದೀಗ ಈ ಹಿಂದೆ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಗಳಲ್ಲಿ ಕನಿಷ್ಠ ಐದು ಬರವಸೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದು ಜನರಲ್ಲಿ ಅಸಮಾಧಾನ ಉಂಟು ಮಾಡಿತ್ತು.

ಅಲ್ಲದೆ ಮಾಧ್ಯಮಗಳಲ್ಲೂ ಸಹ ಈ ಬಗ್ಗೆ ಮುಂದಿನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಮುಂದಿನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಎಂದು ಯಾವುದೇ ಆದೇಶ ಅಥವಾ ಮಾಹಿತಿಗಳನ್ನು ಸರ್ಕಾರ ತಿಳಿಸದೆ ಇರುವುದರಿಂದ ಜನರಿಂದ ಮತ್ತು ವಿರೋಧ ಪಕ್ಷಗಳಿಂದ ಆಕ್ರೋಶ ಹೊರಬಂದಿತ್ತು. ಆದರೆ ಇದೀಗ ಸರ್ಕಾರದಿಂದ  ನೀಡಿದ್ದ ಗ್ಯಾರಂಟಿಗಳಲ್ಲಿ ಒಂದಾದ 200 ಯೂನಿಟ್ ಪ್ರತಿ ಮನೆಗೆ ವಿದ್ಯುತ್ ಉಚಿತ ಗ್ಯಾರಂಟಿಯನ್ನು  ಜಾರಿ ಮಾಡಿದ್ದು ನಾಳೆಯಿಂದ ರಾಜ್ಯದಲ್ಲಿ ಇನ್ನೂರು ಯೂನಿಟ್ ಒಳಗೆ ಬಳಸುವ ಯಾರು ವಿದ್ಯುತ್ ಶುಲ್ಕ ಪಾವತಿಸಬೇಡಿ ಎಂದು  ಅಧಿಕೃತವಾಗಿ ಘೋಷಣೆ ಮಾಡಿದೆ.

 

ರಾಜ್ಯದಲ್ಲಿ ಇನ್ನು ಮುಂದೆ ಇನ್ನೂರು ಯೂನಿಟ್ ವಿದ್ಯುತ್ ವರೆಗೆ ಎಲ್ಲರಿಗೂ ಉಚಿತ.

 ಸದ್ಯ ಈ ಬಗ್ಗೆಯೂ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಘೋಷಣೆಯ ಸಮಯದಲ್ಲಿ ಮಾಹಿತಿ ನೀಡಿದ್ದು ರಾಜ್ಯದ ಎಲ್ಲಾ ಮನೆಗಳಿಗೂ ಎಂದು ತಿಳಿಸಿದ್ದಾರೆ ಆದರೆ 200 ಯೂನಿಟ್ ಒಳಗೆ ಬಳಸುವಂತಹ ಮನೆಗಳಿಗೆ ಮಾತ್ರ ಈ ಯೋಜನೆ ನೀಡಲಾಗುತ್ತದೆ ಅಲ್ಲದೆ ಒಂದು ವರ್ಷದ ವಿದ್ಯುತ್ ಬಳಕೆಯ ಆಧಾರದ ಮೇಲೆ  ಜನರಿಗೆ ವಿದ್ಯುತ್ ನಲ್ಲಿ ರಿಯಾಯಿತಿ ನೀಡಲಾಗುತ್ತದೆ ಅಂದರೆ ಇವರಿಗೆ ಬಳಸಿದ್ದ ಯೂನಿಟ್ ಮೇಲೆ 10% ಹೆಚ್ಚಿನ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುತ್ತದೆ ಇನ್ನೂರು ಯೂನಿಟ್ ಮೇಲೆ ಬಳಸುವಂತಹ ಮನೆಗಳಿಗೆ ಯಾವುದೇ ವಿದ್ಯುತ್ ರಿಯಾಯಿತಿ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

ಉಚಿತ 200 ಯೂನಿಟ್ ವಿದ್ಯುತ್ ನೀಡಲು ಸರ್ಕಾರ ವಿಧಿಸುವ ನಿಯಮಗಳೇನು

 ಈಗಾಗಲೇ ತಿಳಿಸಿದ ಹಾಗೆ ರಾಜ್ಯದ ಮುಖ್ಯಮಂತ್ರಿಗಳು ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ  ನೀಡುವುದಾಗಿ ಘೋಷಣೆ ಮಾಡಿದೆ ಆದರೆ ರಾಜ್ಯದಲ್ಲಿ ಈವರೆಗೆ 200 ಯೂನಿಟ್ ವಿದ್ಯುತ್ ಒಳಗೆ ಬಳಸಿರುವ ಎಲ್ಲಾ ಮನೆಗಳಿಗೂ ವಿದ್ಯುತ್ ಉಚಿತವಾಗಿ ನೀಡಲಾಗುತ್ತದೆ ಆದರೆ ಅವರ ಒಂದು ವರ್ಷದ ವಿದ್ಯುತ್ ಬಳಕೆಗಳನ್ನು ಚೆಕ್ ಮಾಡಿ ಅದರ ಪ್ರಕಾರ ವಿದ್ಯುತ್ ನಲ್ಲಿ ರಿಯಾಯಿತಿ ನೀಡಲಾಗುತ್ತದೆ ಅಲ್ಲದೆ ಒಂದು ವರ್ಷದ  ವಿದ್ಯುತ್ ಬಳಕೆ ಮೇಲೆ 10% ನಷ್ಟು ಹೆಚ್ಚು ವಿದ್ಯುತ್ ಬಳಸಲು ಅವಕಾಶ ನೀಡಲಾಗುತ್ತದೆ.

ಅದರ ಮೇಲೆ ಉಚಿತ ವಿದ್ಯುತ್ ಎಂದು ಮಿತಿ ಇಲ್ಲದ ಬೆಳೆಸಿದರೆ ಅಂತಹ  ಉಚಿತ ವಿದ್ಯುತ್ ಬಳಕೆದಾರರನ್ನು ತೆಗೆದ ಹಾಕಲಾಗುತ್ತದೆ ಎಂಬ ಮಾಹಿತಿಗಳೊಂದಿಗೆ ಸರ್ಕಾರ ಈ ದಿನದ ಕ್ಯಾಬಿನೆಟ್ ಮೀಟಿಂಗ್ನಲ್ಲಿ ನಿಖರವಾಗಿ ಸ್ಪಷ್ಟನೆ ನೀಡಿದೆ ಅಲ್ಲದೆ ರಾಜ್ಯ ಸರ್ಕಾರ ಡಿ ಯೋಜನೆ ಬಗ್ಗೆ ಇನ್ನಿತರ ನಿಯಮಗಳನ್ನು ತಿಳಿಸಬಹುದು  ಅಲ್ಲಿಯವರೆಗೆ ಅಂದರೆ ನಿಯಮ ಮತ್ತು ಅರ್ಜಿ ಸಲ್ಲಿಸುವ ಲಿಂಕನ್ನು ಬಿಡುಗಡೆ ಮಾಡುವವರೆಗೂ ಕಾದು ನೋಡಬೇಕಾಗಿದೆ.

APL ಕಾರ್ಡ್ ಹೊಂದಿರುವವರೆಗೂ ಸಿಗಲಿದೆ 200 ಯೂನಿಟ್ ವಿದ್ಯುತ್ ಉಚಿತ

 ಸದ್ಯ ಈಗ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಧ್ಯಮದಲ್ಲಿ  ಘೋಷಣೆ ಮಾಡಿರುವ ಪ್ರಕಾರ  ರಾಜ್ಯದಲ್ಲಿ ಇನ್ನೂರು ಯೂನಿಟ್ ಗು ಕಡಿಮೆ  ವಿದ್ಯುತ್ ಬಳಸುವ ಎಲ್ಲಾ  ಮನೆಗಳಿಗೂ ಅವರು ಇವರಿಗೆ ಬಳಸಿದ ವಿದ್ಯುತ್ ಗಿಂತ 10% ಹೆಚ್ಚಿನ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ್ದು.

ಇದರಲ್ಲಿ ಯಾವುದೇ ಡಿಪಿಎಲ್ ಕಾರ್ಡ್ದಾರರಿಗೆ ಮಾತ್ರ ಅಥವಾ ಎಪಿಎಲ್ ಕಾರ್ಡ್ ದಾರಿಗೆ ಮಾತ್ರ ಎಂಬ ಯಾವುದೇ ನಿಯಮಗಳನ್ನು ಇದರಲ್ಲಿ ತಿಳಿಸಿರುವುದಿಲ್ಲ ಅಲ್ಲದೇ ಈ ಹಿಂದೆ ಚರ್ಚೆ ನಡೆಯುತ್ತಿದ್ದ ಆದಾಯ ತೆರಿಗೆ ಇಲಾಖೆಗೆ ತೆರಿಗೆ ಕಟ್ಟುತ್ತಿರುವವರಿಗೆ ಉಚಿತ ವಿದ್ಯುತ್ ಇಲ್ಲ ಎಂಬ ಯಾವುದೇ ನಿಯಮಗಳು ಸರ್ಕಾರದ ಕಡೆಯಿಂದ ತಿಳಿದು ಬಂದಿಲ್ಲ ಮುಂದಿನ ದಿನಗಳಲ್ಲಿ ಲಿಂಕ್ ಬಿಡುಗಡೆ ಮಾಡುವ ಸಮಯದಲ್ಲಿ ಈ ಬಗ್ಗೆ ನಿಯಮಗಳ ಪಟ್ಟಿ ಬಿಡುಗಡೆ ಮಾಡಬಹುದು ಅಲ್ಲಿಯವರೆಗೆ ಎಲ್ಲರೂ ಕಾದು ನೋಡಬೇಕು ಧನ್ಯವಾದಗಳು.

error: Content is protected !!