ನಾಳೆಯಿಂದ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್,  ನಾಳೆಯಿಂದ ರಾಜ್ಯದಾದ್ಯಂತ ಎಲ್ಲಾ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದು.!

ನಾಳೆಯಿಂದ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್,  ನಾಳೆಯಿಂದ ರಾಜ್ಯದಾದ್ಯಂತ ಎಲ್ಲಾ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದು. 

ರಾಜ್ಯದಲ್ಲಿ ನಾಳೆಯಿಂದಲೇ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಬಹುದು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಗೆಲ್ಲುವ ಸಲುವಾಗಿ ನೀಡಿದ್ದ ಕೆಲವು ಗ್ಯಾರಂಟಿಗಳಲ್ಲಿ ಕನಿಷ್ಠ ಎರಡು ಗ್ಯಾರಂಟಿಗಳನ್ನು ಜೂನ್ ಒಂದರಿಂದ ಜಾರಿ ಮಾಡುವುದಾಗಿ ಆದೇಶಿಸಿದ್ದ ಸರ್ಕಾರ ಇದೀಗ ಮಹಿಳೆಯರಿಗೆ ನಾಳೆಯಿಂದ ಉಚಿತ ಬಸ್ ಪ್ರಯಾಣ ಘೋಷಿಸಿದೆ ಅಲ್ಲದೆ ಈಗಾಗಲೇ ರಾಜ್ಯದ ಸಾರಿಗೆ ಸಚಿವರಿಂದ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿದ್ದು ನಾಳೆಯಿಂದ ರಾಜ್ಯದ ಎಲ್ಲಾ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಬಹುದು ಅಲ್ಲದೆ ಈ ಬಗ್ಗೆ ಮಹಿಳೆಯರಿಗೆ ಕೆಲವು ಗೊಂದಲ ನೋಡಬಹುದು ಏಕೆಂದರೆ ಇದಕ್ಕೆ ಕೆಲವು ನಿಯಮಗಳು ಕಡ್ಡಾಯ ಎಂದು ಈಗಾಗಲೇ ಸರ್ಕಾರದಿಂದ ತಿಳಿಸಲಾಗಿತ್ತು ಬಸ್ ನಲ್ಲಿ ಪ್ರಯಾಣ ಮಾಡಲು ಯಾವ ದಾಖಲೆಯನ್ನು ಹೊಂದಿರಬೇಕು ಎಂಬ ಬಗ್ಗೆ ಗೊಂದಲ ಇರಬಹುದು ಸಾರಿಗೆ ಸಚಿವರಿಂದ ಈ ಬಗ್ಗೆ ಬಂದಿರುವ ಮಾಹಿತಿಯ ಪ್ರಕಾರ ಎಪಿಎಲ್ ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್ ಹೊಂದಿದ ಯಾವುದೇ ಮಹಿಳೆಯರು ಬೇಕಾದರೂ ಉಚಿತವಾಗಿ ರಾಜ್ಯದ  ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡಲು ಸರ್ಕಾರದಿಂದ ಅವಕಾಶ ನೀಡಿದೆ.

ರಾಜ್ಯದ ಎಲ್ಲಾ ಮಹಿಳೆಯರಿಗೂ ನಾಳೆಯಿಂದಲೇ ಉಚಿತ ಬಸ್ ಪ್ರಯಾಣ

 ಸತ್ಯ ಈಗಾಗಲೇ ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು ಜೂನ್ ಒಂದರಿಂದ ಅಂದರೆ ನಾಳೆಯಿಂದ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ ನೀಡಲಿದ್ದು ಈ ಬಗ್ಗೆ ಸಾರಿಗೆ ಸಚಿವರಿಂದ ಮಾಧ್ಯಮಗಳಲ್ಲಿ ಆದೇಶ ಮಾಡಲಾಗಿದೆ ಅಲ್ಲದೆ ಉಚಿತ ಬಸ್ ಪ್ರಯಾಣಕ್ಕೆ ಕೆಲವು ನಿಯಮಗಳನ್ನು ತಿಳಿಸಬಹುದು. ಎಂಬ ಚರ್ಚೆಗಳ ಬಗ್ಗೆಯೂ ಸರ್ಕಾರದಿಂದ ತಿಳಿಸಿದ್ದು ಎಪಿಎಲ್ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ ಯಾವುದೇ ಮಹಿಳೆಯರಾದರೂ ಉಚಿತ ಬಸ್ ಪ್ರಯಾಣ ಮಾಡಬಹುದು ಆದರೆ ಈ ಪ್ರಯಾಣ ಕೇವಲ ರಾಜ್ಯದ ಒಳಗಿನ ಸರ್ಕಾರಿ ಬಸ್ಸುಗಳಲ್ಲಿ ಮಾತ್ರ ಎಂಬ  ಸ್ಪಷ್ಟನೆಯನ್ನು ರಾಜ್ಯ ಸರ್ಕಾರ ನೀಡಿದ್ದು ಇದೀಗ ಐದು ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿಯನ್ನು ನಾಳೆಯಿಂದಲೇ ಸರ್ಕಾರ ಜಾರಿ ಮಾಡಲಿದೆ ಎಲ್ಲಾ ಮಹಿಳೆಯರು ನಾಳೆಯಿಂದ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಬಸ್ ಪ್ರಯಾಣ ಮಾಡಬಹುದು 

ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ನಿಯಮಗಳು ಮತ್ತು ಬೇಕಾಗುವ ದಾಖಲೆಗಳು ಯಾವು

 ರಾಜ್ಯ ಸರ್ಕಾರದಿಂದ ಈ ಬಗ್ಗೆ ಇದೀಗ ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ ಕೇವಲ ಜೂನ್ ಒಂದರಿಂದ ಅಂದರೆ ನಾಳೆಯಿಂದ ರಾಜ್ಯದ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ ಎಂಬ ಘೋಷಣೆಯನ್ನು ಮಾತ್ರ ಮಾಡಿದ್ದು ಇದರಲ್ಲಿ ಸಾರಿಗೆ ಸಚಿವರಿಂದ ಎಲ್ಲಾ ಮಹಿಳೆಯರಿಗೂ ಅಂದರೆ ಎಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರು ಅಥವಾ ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರು ಯಾವುದೇ ಮಹಿಳೆಯರಾದರು ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಸಂಚರಿಸಬಹುದು ಎಂಬ ಆದೇಶ ಮಾಡಲಾಗಿದೆ ಆದರೆ  ಇಂತಿಷ್ಟೇ ಕಿಲೋಮೀಟರ್ ಬಸ್ಗಳಲ್ಲಿ ಸಂಚಾರ ಮಾಡಲು ಮಾತ್ರ ಅವಕಾಶ ಅಥವಾ ಇಂತಹದ್ದೇ ಬಸ್ಗಳಲ್ಲಿ ಪ್ರಯಾಣ ಮಾಡಲು ಅವಕಾಶ ಎಂಬ ಕೆಲವು ನಿಯಮಗಳನ್ನು ಸರ್ಕಾರದಿಂದ ಜಾರಿಗೆ ತರುವ ಸಾಧ್ಯತೆ ಇದೆ ಈ ಬಗ್ಗೆ ಯಾವುದೇ ಮಾಹಿತಿಯನ್ನು ಸರ್ಕಾರದಿಂದ ನೀಡಿರುವುದಿಲ್ಲ ನಾಳೆ ಸಾರಿಗೆ ಸಚಿವರಿಂದ ಮತ್ತು ಮುಖ್ಯಮಂತ್ರಿಗಳಿಂದ ಆದೇಶ ಮಾಡುವ ಸಮಯದಲ್ಲಿ ಯಾವ ಯಾವ ನಿಯಮಗಳು ಇದಕ್ಕೆ ಅನ್ವಯ ಆಗಲಿದೆ ಎಂದು ಕಾದು ನೋಡಬೇಕಾಗಿದೆ.

error: Content is protected !!