5 ಗ್ಯಾರಂಟಿಗಳಲ್ಲಿ ಜೂನ್ 1 ರಿಂದ 2 ಗ್ಯಾರೆಂಟಿಗಳನ್ನು ಜಾರಿ ಮಾಡುವುದಾಗಿ ಸರ್ಕಾರ ಹೇಳಿಕೆ.  ಜೂನ್ 1 ರಿಂದ ಯಾವ ಎರಡು ಗ್ಯಾರಂಟಿ ಜಾರಿಯಾಗಲಿದೆ.?

5 ಗ್ಯಾರಂಟಿಗಳಲ್ಲಿ ಜೂನ್ 1 ರಿಂದ 2 ಗ್ಯಾರೆಂಟಿಗಳನ್ನು ಜಾರಿ ಮಾಡುವುದಾಗಿ ಸರ್ಕಾರ ಹೇಳಿಕೆ.  ಜೂನ್ 1 ರಿಂದ ಯಾವ ಎರಡು ಗ್ಯಾರಂಟಿ ಜಾರಿಯಾಗಲಿದೆ.

ಕರ್ನಾಟಕ ರಾಜ್ಯ ಸರ್ಕಾರ ಜೂನ್ ಒಂದರಿಂದ ಕೆಲವು ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ತಿಳಿಸಿದ್ದು ಇದಾದರೆ ಈ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ ಅಲ್ಲದೆ ಈ ಗ್ಯಾರಂಟಿಗಳನ್ನು ಇವರಿಗೆ ಈಡೇರಿಸಿದ ಕಾರಣ ವಿರೋಧ ಪಕ್ಷಗಳಿಂದ  ಆಕ್ರೋಶ ಹೊರಬಂದಿದೆ ಆದ್ದರಿಂದ ಇದೀಗ ಸರ್ಕಾರವು ಜೂನ್ ಒಂದನೇ ದಿನಾಂಕದಿಂದ ಕೆಲವು ಗ್ಯಾರಂಟಿಗಳನ್ನು ಜಾರಿ ಮಾಡುವುದು ಹೇಗೆ ಸ್ಪಷ್ಟನೆ ನೀಡಿದ್ದು ಇದೀಗ ಯಾವ ಯಾವ ಗ್ಯಾರೆಂಟಿಗಳನ್ನು ಜಾರಿ ಮಾಡಲಿದೆ ಎಂದು ಕಾದು ನೋಡಬೇಕಾಗಿದೆ ರಾಜ್ಯದ ಹೊಸ ಸರ್ಕಾರ ಅಂದರೆ ಕಾಂಗ್ರೆಸ್ ಪಕ್ಷವು ಚುನಾವಣೆಯ ಸಮಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವನ್ನು ಸೋಲಿಸುವ ಸಲುವಾಗಿ ಕೆಲವು ಭರವಸೆಗಳನ್ನು ನೀಡಿತ್ತು ಆ ಭರವಸೆಗಳನ್ನು ಈ ಬಾರಿಯ ಚುನಾವಣೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗ್ಯಾರೆಂಟಿಗಳಲ್ಲಿ ಜನರಿಗೆ ನೀಡಲಾಗುತ್ತದೆ ಎಂದು ಈ ಬಗ್ಗೆ ಗ್ಯಾರಂಟಿ ಕಾರ್ಡುಗಳನ್ನು ಸಹ ನೀಡಲಾಗಿತ್ತು, ಆದರೆ ಇದೀಗ ಸರ್ಕಾರ ರಚನೆಯಾಗಿ ಮುಖ್ಯಮಂತ್ರಿ ಮತ್ತು  ಶಾಸಕರ ಸ್ಥಾನ ವಿತರಣೆಯ ನಂತರವೂ ಇದೀಗ ಈ ಬಗ್ಗೆ ಯಾವುದೇ ಮಾಹಿತಿ ಅಥವಾ ಜಾರಿಗಳನ್ನು ಸರ್ಕಾರದಿಂದ ಮಾಡಿರುವುದಿಲ್ಲ ಆದರೆ ಇದೀಗ ಬಹಳ ದಿನಗಳ ನಂತರ ಸರ್ಕಾರದಿಂದ ಮತ್ತೊಂದು ಸುದ್ದಿ ವರ ಬಂದಿದೆ.

5 ಗ್ಯಾರಂಟಿಗಳಲ್ಲಿ ಜೂನ್ 1 ರಿಂದ ಎರಡು ಗ್ಯಾರಂಟಿಗಳು ಜಾರಿ.

  ರಾಜ್ಯ ಸರ್ಕಾರ ಈ ಬಗ್ಗೆ ಚುನಾವಣೆ ಸಮಯದಲ್ಲಿ ಅತಿ ಹೆಚ್ಚು ಭರವಸೆಗಳನ್ನು ರಾಜ್ಯದ ಜನರಿಗೆ ನೀಡಿದ್ದು ಆದರೆ ಇವುಗಳಲ್ಲಿ ಕನಿಷ್ಠ ಐದು ಭರವಸೆಗಳನ್ನು ಚುನಾವಣೆಯಲ್ಲಿ ಗೆದ್ದ ನಂತರ  ಮುಖ್ಯಮಂತ್ರಿ ಪ್ರಮಾಣವಚನ ಮತ್ತು ಶಾಸಕರ ಮಂತ್ರಿ ಪದವಿ ಹಂಚಿಕೆಗು ಮೊದಲೇ ಕನಿಷ್ಠ ಐದು ಭರವಸೆಗಳನ್ನು ಈಡೇರಿಸುವುದಾಗಿ ತಿಳಿಸಲಾಗಿತ್ತು ಆದರೆ ಸರ್ಕಾರ ಇವರಿಗೂ ಈ ಬಗ್ಗೆ ಯಾವುದೇ ಆದೇಶಗಳನ್ನು ಮಾಡಿರುವುದಿಲ್ಲ ಮತ್ತು ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ ಇದರಿಂದ ರಾಜ್ಯದ ಜನರು ಮತ್ತು ವಿರೋಧ ಪಕ್ಷದ ನಾಯಕರುಗಳು ಆಕ್ರೋಶ ವ್ಯಕ್ತಪಡಿಸಿದ್ದು

ಇದೀಗ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಜೂನ್ ಒಂದರಿಂದ ಕನಿಷ್ಠ ಎರಡು ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಸ್ಪಷ್ಟನೆ ನೀಡಿದ್ದು ಕ್ರಮೇಣ ಒಂದಿಷ್ಟು ಕಾಲಾವಕಾಶ ಪಡೆದು ಬೇರೆಯಲ್ಲ ಗ್ಯಾರಂಟಿಗಳನ್ನು ಜಾರಿ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದೆ ಅಂದರೆ ಜೂನ್ ಒಂದರಿಂದ  ಈಗಾಗಲೇ ಜಾರಿ ಮಾಡುವುದಾಗಿ ತಿಳಿಸಿದ ಐದು ಭರವಸೆಗಳಲ್ಲಿ ಎರಡು ಭರವಸೆಗಳನ್ನು ಮಾತ್ರ ಜಾರಿ ಮಾಡುವುದಾಗಿ ತಿಳಿಸಿದೆ ಆದರೆ ಯಾವ ಎರಡು ಭರವಸೆಗಳು ಜಾರಿಯಾಗಲಿವೆ ಎಂದು ನೋಡಬೇಕಾಗಿದೆ.

ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಜಾಯಿನ್ ಆಗಿ ಪ್ರತಿದಿನ ಮಾಹಿತಿ ಪಡೆಯಿರಿ: Click here to join telegram

ಜೂನ್ 1 ರಿಂದ ಎರಡು ಗ್ಯಾರಂಟಿಗಳು ಸರ್ಕಾರದಿಂದ ಜಾರಿ.

 ಸದ್ಯ ಈಗಾಗಲೇ  ರಾಜ್ಯದ  ಮುಖ್ಯಮಂತ್ರಿಗಳಿಂದ 5 ಭರವಸೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದು ಇದರಲ್ಲಿ ಕೆಲವು ನಿಯಮಗಳನ್ನು ಸಹ ತಿಳಿಸಿದ್ದು ಇದೀಗ ಒದ್ದೆಬರಿ ಎಲ್ಲಾ ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಅಲ್ಲದೆ ಚುನಾವಣೆಯ ಸಮಯದಲ್ಲಿ ನಾವು ಭರವಸೆಗಳನ್ನು ಈಡೇರಿಸುವುದಾಗಿ ತಿಳಿಸಿದವು ಆದರೆ ಈ ಸಮಯದಲ್ಲೇ ಭರವಸೆಗಳನ್ನು ಈಡೇರಿಸಲಾಗುತ್ತದೆ ಎಂಬ ಯಾವುದೇ ಮಾಹಿತಿಯನ್ನು ನಾವು ತಿಳಿಸಿರುವುದಿಲ್ಲ ಆದ್ದರಿಂದ ಜೂನ್ ಒಂದರಿಂದ ಕನಿಷ್ಠ ಎರಡು ಭರವಸೆಗಳನ್ನು ರಾಜ್ಯದ ಜನರಿಗೆ ಈಡೇರಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಇದೀಗ ಸ್ಪಷ್ಟನೆ ನೀಡಿದೆ.

ಜೂನ್ 1 ರಿಂದ ಮೊದಲನೆಯದಾಗಿ ಉಚಿತ 10 ಕೆಜಿ ಅಕ್ಕಿ ಮತ್ತು  ಪ್ರತಿ  ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ಈ ಎರಡು ಗ್ಯಾರಂಟಿಗಳನ್ನು ಜಾರಿ ಮಾಡುವ ಸಾಧ್ಯತೆ ಇದೆ ಏಕೆಂದರೆ ಈ ಎರಡು ಗ್ಯಾರಂಟಿಗಳ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರ ಕೆಲವು ಮುಖ್ಯ ದಾಖಲೆಗಳು ಈ ಗ್ಯಾರಂಟಿಗಳನ್ನು ಪಡೆಯಲು ಕಡ್ಡಾಯ ಎಂಬ ಮಾಹಿತಿಗಳನ್ನು  ತಿಳಿಸಿರುವುದರಿಂದ ಈ ಎರಡು ಗ್ಯಾರಂಟಿಗಳು ಜಾರಿಯಾಗುವ ಸಾಧ್ಯತೆ ಇದೆ.

ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಜಾಯಿನ್ ಆಗಿ ಪ್ರತಿದಿನ ಮಾಹಿತಿ ಪಡೆಯಿರಿ: Click here to join telegram

error: Content is protected !!