ಕೇವಲ ಆಧಾರ್ ಕಾರ್ಡ್ ಇದ್ರೆ ಸಾಕು, ಸರ್ಕಾರದ 5 ಸವಲತ್ತುಗಳು ಕೂಡ ರಾಜ್ಯದ ಜನತೆಗೆ ಸಿಗಲಿದೆ ಸಿಎಂ ಸಿದ್ದರಾಮಯ್ಯ ಅಧಿಕೃತ ಘೋಷಣೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಆಧಾರ್ ಕಾರ್ಡ್ ಸದ್ಯ ಬಹುಮುಖ್ಯ ದಾಖಲಾತಿಯಾಗಿದ್ದು ದೇಶದ ಎಲ್ಲ ಜನರು ಕೂಡ ಆಧಾರ್ ಕಾರ್ಡ್ ಬಳಸುತ್ತಿದ್ದಾರೆ ಹಾಗಾಗಿ  ರಾಜ್ಯಸರ್ಕಾರವು ನೀಡಿರುವ ಐದು ಭರವಸೆಗಳನ್ನು ರಾಜ್ಯದ ಜನತೆಗೆ ತಲುಪಿಸಲು ಮುಂದಾಗಿದ್ದು ಇದಕ್ಕೆ ಆಧಾರ್ ಕಾರ್ಡ್ ಇದ್ದರೆ ಸಾಕು ಎಂದು ನೂತನ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುತ್ತಿದ್ದು ಬಿನ್ನಲೇ ಜನರಿಗೆ ನೀಡಿದ ಐದು ಭರವಸೆಗಳನ್ನು ಕೂಡ ಈಡೇರಿಸಲು ಮುಂದಾಗಿದ್ದು ಈ ಐದು ಭರವಸೆಗಳು ಕೂಡ ಕೆಳಗಿನಂತೆವೆ.

  1.  ಗೃಹಿಣಿಯರಿಗೆ ಉಚಿತ 2000  ಹಣ ಪ್ರತಿ ತಿಂಗಳು
  2. 200 ಯೂನಿಟ್ ನ ಕರೆಂಟು ಉಚಿತ
  3.  ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
  4.  10 ಕೆಜಿ ಅಕ್ಕಿ
  5. 500 ರೂ  ಗಳಿಗೆ ಅಡುಗೆ ಗ್ಯಾಸ್

ಈ 5 ಸೌಲತ್ತುಗಳನ್ನು ಕೂಡ ರಾಜ್ಯ  ಸರ್ಕಾರವು ರಾಜ್ಯದ ಜನತೆಗೆ ನೀಡಲು ಮುಂದಾಗಿದ್ದು ಈ 5 ಸವಲತ್ತುಗಳನ್ನು ರಾಜ್ಯದ ಜನತೆಗೆ ತಲುಪಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.  ರಾಜ್ಯದ ಜನತೆಗೆ ಈ 5 ಸವಲತ್ತುಗಳನ್ನು ತಲುಪಿಸಲು ಹೊಸ ನಿಯಮಗಳನ್ನು ಜಾರಿಗೆ ತಂದಿರುವ ಸರ್ಕಾರವು 5 ಸವಲತ್ತುಗಳ ಮೇಲೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ. 

ಆಧಾರ್ ಕಾರ್ಡ್ ಇದ್ರೆ ಸಾಕು ಐದು ಸವಲತ್ತುಗಳು ಕೂಡ ರಾಜ್ಯದ ಜನತೆಗೆ ಸಿಗಲಿದೆ.

ಸದ್ಯ ಆಧಾರ್ ಕಾರ್ಡ್ ಬಹು ಮುಖ್ಯ ಪಾತ್ರ ವಹಿಸುತ್ತಿದ್ದು ರಾಜ್ಯದ ಎಲ್ಲಾ ಜನರ ಸಂಪೂರ್ಣ ಮಾಹಿತಿಯು ಆಧಾರ್ ಕಾರ್ಡ್ ನಲ್ಲಿ ಅಡಗಿದೆ ಹಾಗಾಗಿ ಆಧಾರ್ ಕಾರ್ಡನ್ನು ಬಳಸಿಕೊಂಡು ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ತಾವು ನೀಡಿದ್ದ ಐದು ಭರವಸೆಗಳನ್ನು ಕೂಡ ತಲುಪಿಸಲು ಮುಂದಾಗಿದೆ ನಿಮ್ಮ ಬಳಿ ಆಧಾರ್ ಕಾರ್ಡ್ ಮತ್ತು ಬಿಪಿಎಲ್ ರೇಷನ್ ಕಾರ್ಡ್ ಇದ್ದಲ್ಲಿ ನೀವು ಕೂಡ  ರಾಜ್ಯ ಸರ್ಕಾರದ 5 ಸವಲತ್ತುಗಳನ್ನು ಕೂಡ ಪಡೆಯಬಹುದಾಗಿದೆ. 

ಕರ್ನಾಟಕದ ಕಾಯಂ ನಿವಾಸಿಯಾಗಿರುವ ರಾಜ್ಯದ ಎಲ್ಲಾ ಜನರು ಕೂಡ ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಹೊಂದಿದ್ದಲ್ಲಿ ಸರ್ಕಾರದ ಐದು ಸವಲತ್ತುಗಳನ್ನು ಕೂಡ ನೇರವಾಗಿ ಪಡೆದುಕೊಳ್ಳಬಹುದು ಈ ಯೋಜನೆಯ ಅಡಿಯಲ್ಲಿ ಗೃಹಿಣೀರು ಕೂಡ ಉಚಿತ ಎರಡು ಸಾವಿರ ಹಣ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ ಸದ್ಯ ಪಿಎಮ್ ಕಿಸಾನ್ ಯೋಜನೆಯ ಅಡಿಯಲ್ಲೂ ಕೂಡ ರಾಜ್ಯದ ಜನತೆಗೆ ಎನ್ಪಿಸಿಐನ ಅಡಿಯಲ್ಲಿ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ನ ಮೂಲಕ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿದ್ದು ಇದು ರೈತರಿಗೆ ನೇರವಾಗಿ ತಲುಪುತ್ತಿದೆ ಹಾಗಾಗಿ ಸರ್ಕಾರವು ಆಧಾರ್ ಕಾರ್ಡ್ ಹೊಂದಿರುವ ಎಲ್ಲ ಗೃಹಿಣಿಯರಿಗೂ ಕೂಡ  ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲು ಮುಂದಾಗಿದೆ. 

ಆಧಾರ್ ಕಾರ್ಡಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿದ್ದರೆ ಸಾಕು ನಿಮ್ಮ ಹಣ ನೇರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ,

ಸದ್ಯ ಆಧಾರ್ ಕಾರ್ಡ್ ಇದ್ರೆ ಸಾಕು ಬೇರೆ ಮಾಹಿತಿಯ ಅವಶ್ಯಕತೆ ಇರುವುದಿಲ್ಲ ನಿಮ್ಮ ಬ್ಯಾಂಕ್ ಖಾತೆಯಿಂದ ಹಿಡಿದು ಎಲ್ಲಾ ಮಾಹಿತಿಗಳು ಕೂಡ ಆಧಾರ್ ಕಾರ್ಡ್ ನಲ್ಲಿ ಲಿಂಕ್ ಆಗಿರುವ ಕಾರಣ ಸರ್ಕಾರವು ಆಧಾರ್ ಕಾರ್ಡ್ ಬಳಸಿಕೊಂಡು  ರಾಜ್ಯದ ಜನತೆಗೆ ತಾವು ನೀಡಿದ ಐದು ಭರವಸೆಗಳನ್ನು ಕೂಡ ತಲುಪಿಸಲು ಹೊಸ ಮಾರ್ಗಸೂಚಿ ಹೊರಡಿಸಲಿದೆ.  ಹಾಗೂ ನೀವು ಈ ಐದು ಸವಲತ್ತುಗಳಿಗೂ ಕೂಡ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಆಧಾರ್ ಕಾರ್ಡಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿದಿಯಾ ಇಲ್ಲವಾ ಎಂದು ಕಡ್ಡಾಯವಾಗಿ ಚೆಕ್ ಮಾಡಿಕೊಳ್ಳುವುದು ಸೂಕ್ತ ಈ 5 ಭರವಸೆಗಳು ಕೂಡ ಆಧಾರ್ ಕಾರ್ಡಿನ ಅಡಿಯಲ್ಲೇ ರಾಜ್ಯದ ಜನತೆಗೆ ತಲುಪುತ್ತಿರುವ ಕಾರಣ ಆಧಾರ್ ಕಾರ್ಡಗೆ ಬ್ಯಾಂಕ್ ಖಾತೆ ಲಿಂಕ್ ಆಗಿರುವುದು ಕಡ್ಡಾಯವಾಗಿದೆ. 

ನೀವು ಕೂಡ ಆಧಾರ್ಕಾಡಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿದೆಯಾ ಇಲ್ಲವಾ ಎಂದು ಆನ್ಲೈನ್ ಮೂಲಕವೇ ಉಚಿತವಾಗಿ ಚೆಕ್ ಮಾಡಿಕೊಳ್ಳಬಹುದು. ಮೊದಲು ನೀವು ಆಧಾರ್ ಕಾರ್ಡ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಬಳಿಕ  ನೀವು ಆಧಾರ್ ಲಿಂಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ನಂಬರ್ ಎಂಟರ್ ಮಾಡಿ ಬಳಿಕ ಆಧಾರ್ ಗೆ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಗೆ ಓಟಿಪಿ ಹೋಗುತ್ತದೆ ಒಟಿಪಿ ನಮೂದಿಸಿದ ಬಳಿಕ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದ ಬಳಿಕ ನಿಮಗೆ ಆಧಾರ್ ಕಾರ್ಡ್ಗೆ ಬ್ಯಾಂಕ್ ಖಾತೆ ಲಿಂಕ್ ಆಗಿರುವ ಕುರಿತು ಮಾಹಿತಿ ತೋರಿಸುತ್ತದೆ ಒಂದು ವೇಳೆ ಯಾವುದೇ ಲಿಂಕ್ ಡೀಟೇಲ್ಸ್ ತೋರಿಸದೆ ಇದ್ದಲ್ಲಿ ನೀವು ನಿಮ್ಮ ಅತ್ತಿರದ ಯಾವುದೇ ಬ್ಯಾಂಕ್ ಶಾಖೆಗೆ ವಿಸಿಟ್ ಮಾಡುವ ಮೂಲಕ ಡಿ ಬಿ ಟಿ ಲಿಂಕ್ ಮಾಡಿಸಿಕೊಳ್ಳಬಹುದು. 

ನಿಮ್ಮ ಬಳಿ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆ ಇದ್ದರೂ ಕೂಡ ಯಾವುದಾದರೂ ಒಂದು ಬ್ಯಾಂಕ್ ಖಾತೆಗೆ ಡಿ ಬಿ ಟಿ ಲಿಂಕ್ ಆಗಲಿದ್ದು ನೀವು ಅದನ್ನು ಆಧಾರ್ ಕಾರ್ಡ್ ನ ಆಫೀಸಿಯಲ್ ವೆಬ್ಸೈಟ್ನಲ್ಲಿ ಚೆಕ್ ಮಾಡಿಕೊಳ್ಳಬಹುದು..

error: Content is protected !!