ಜೂನ್ 11 ರಿಂದ ಮಹಿಳೆಯರಿಗೆ ಕರ್ನಾಟಕದಲ್ಲಿ ಉಚಿತ ಬಸ್ ಪ್ರಯಾಣ! km ಮಿತಿ ಇಲ್ಲ! ಆಧಾರ್ ಕಾರ್ಡ್ ಇದಾರೆ ಸಾಕು ಇಲ್ಲಿದೆ ಹೊಸ ನಿಯಮಗಳು ತಪ್ಪದೆ ಓದಿ!

ರಾಜ್ಯದ ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರವು ಬಂಪರ್ ಗುಡ್ ನ್ಯೂಸ್ ಹೇಳಿದ್ದು ಜೂನ್ 11ರಿಂದ ಮಹಿಳೆಯರು ರಾಜ್ಯಾದ್ಯಂತ ಎಲ್ಲಿ ಬೇಕಾದರೂ ಉಚಿತವಾಗಿ ಸಂಪೂರ್ಣ ಪ್ರಯಾಣ ಬೆಳೆಸಬಹುದು ಯಾವುದೇ ಪ್ರಯಾಣದ ಮಿತಿ ಇಲ್ಲದೆ ಮಹಿಳೆಯರು ಇನ್ನು ಮುಂದೆ ರಾಜ್ಯಾದ್ಯಂತ ಮುಂದಿನ ಐದು ವರ್ಷಗಳ ಕಾಲವೂ ಕೂಡ ಉಚಿತ ಬಸ್ ನಲ್ಲಿ ಪ್ರಯಾಣಿಸಬಹುದಾದ್ದು ಈ ಕುರಿತು ಹೊಸ ಶರತುಗಳನ್ನು ಮತ್ತು ಹೊಸ ನಿಯಮಗಳನ್ನು ಸಿಎಂ ಸಿದ್ದರಾಮಯ್ಯ ಜಾರಿಗೊಳಿಸಿದ್ದಾರೆ.  ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ತಿಳಿಸಿಕೊಡಲಿದ್ದೇವೆ ಹಾಗಾಗಿ ಲೇಖನವನ್ನು ಪೂರ್ತಿ ಓದಿ!

ರಾಜ್ಯದ ಎಲ್ಲಾ ಮಹಿಳೆಯರಿಗೂ ಕೂಡ ಉಚಿತ ಬಸ್ ಪ್ರಯಾಣ!

ಕರ್ನಾಟಕದ ಖಾಯಂ ನಿವಾಸಿಯಾಗಿರುವ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೂ ಕೂಡ ಸಂಪೂರ್ಣ ಉಚಿತ ಬಸ್ ಪ್ರಯಾಣ ಜೂನ್ 11ರಿಂದಲೇ ಜಾರಿಯಾಗಲಿದೆ, ರಾಜ್ಯದ ಯಾವುದೇ ಮೂಲೆ ಮೂಲೆಗಳಿಗೂ ಕೂಡ ನೀವು ಸರ್ಕಾರಿ ಬಸ್ಗಳಲ್ಲಿ ಇನ್ನು ಮುಂದೆ ಉಚಿತ ಪ್ರಯಾಣ ಮಾಡಬಹುದು ಇದಕ್ಕೆ ಯಾವುದೇ ಪ್ರಯಾಣದ ಮಿತಿ ಇರುವುದಿಲ್ಲ ಸಂಪೂರ್ಣ ಉಚಿತವಾಗಿ ಇನ್ನು ಮುಂದೆ ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಅಥವಾ ಸರ್ಕಾರದ ಯಾವುದೇ ಅಧಿಕೃತ  ದಾಖಲಾತಿಯೊಂದಿಗೆ ಮಹಿಳೆಯರು ಸಂಪೂರ್ಣ ಉಚಿತವಾಗಿ ಪ್ರಯಾಣಿಸಬಹುದಾಗಿದೆ. 

ಪುರುಷರಿಗೆ 50 ಪರ್ಸೆಂಟ್ ಮೀಸಲಾತಿ!

ರಾಜ್ಯದ ಪುರುಷರಿಗೂ ಕೂಡ ಸರ್ಕಾರವು 50% ಮೀಸಲಾತಿಯನ್ನು ಕೆಎಸ್ಆರ್ಟಿಸಿ ಬಸ್ಗಳಲ್ಲಿ ನೀಡುತ್ತೇವೆಂದು ಆಶ್ವಾಸನೆ ನೀಡಿದ್ದು ಇದು ಯಾವಾಗನಿಂದ ಜಾರಿಗೆ ಬರಬಹುದು ಎಂದು ಕಾದುನೋಡಬೇಕಾಗಿದೆ. ಈ ಕುರಿತು ಇಂದಿನ ಮೀಟಿಂಗ್ ನಲ್ಲಿ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು ಪುರುಷರಿಗೂ ಕೂಡ 50% ಮೀಸಲಾತಿಯನ್ನು ನೀಡುತ್ತೇವೆಂದು ಆಶ್ವಾಸನೆ ನೀಡಿದ್ದಾರೆ. 

ಉಚಿತ ಬಸ್ ಪ್ರಯಾಣದಲ್ಲಿರುವ ಶರತುಗಳೇನು!

  1. ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು
  2. ಬಸ್ನಲ್ಲಿ ಪ್ರಯಾಣಿಸುವಾಗ  ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಅಥವಾ ವೋಟರ್ ಐಡಿ ಕೊಂಡಯ್ಯಬೇಕು
  3. ಕರ್ನಾಟಕದ ಒಳಗೆ ಮಾತ್ರವಷ್ಟೇ ಉಚಿತ ಬಸ್ ಪ್ರಯಾಣ
  4.   ಸರ್ಕಾರಿ ಬಸ್ಸುಗಳಲ್ಲಿ ಮಾತ್ರ ಉಚಿತ ಬಸ್ ಪ್ರಯಾಣ
  5.  ಯಾವುದೇ ಸರ್ಕಾರಿ ಐಷಾರಾಮಿ ಹಾಗೂ ಹವಾ ನಿಯಂತ್ರಣ ಬಸ್ಗಳಲ್ಲಿ ಪ್ರಯಾಣ ಬೆಳೆಸಿದ್ದಲ್ಲಿ ಟಿಕೆಟ್ ತೆಗೆದುಕೊಳ್ಳಬೇಕು
  6.  ಪ್ರಯಾಣಕ್ಕೆ ಯಾವುದೇ ಮಿತಿ ಇರುವುದಿಲ್ಲ

 ಇದಿಷ್ಟು ರಾಜ್ಯ ಸರ್ಕಾರವು ಉಚಿತ ಬಸ್ ಪ್ರಯಾಣದ ಮೇಲೆ ವಿಧಿಸಿರುವ ಶರತುಗಳಾಗಿದೆ. 

ಈ ಯೋಜನೆಯ ಜೂನ್ 11 ರಿಂದಲೇ ಜಾರಿಗೆ ಬರಲಿದ್ದು ಇನ್ನು ಮುಂದೆ ಮಹಿಳೆಯರು ಜೂನ್ 11 ರಿಂದ ಸಂಪೂರ್ಣ ಉಚಿತವಾಗಿ ರಾಜ್ಯದ್ಯಂತ ಬಸ್ ಪ್ರಯಾಣ ಮಾಡಬಹುದಾಗಿದೆ. 

ಕೊನೆಗೂ ಕೂಡ ಕಾಂಗ್ರೆಸ್ ಸರ್ಕಾರವು ನುಡಿದಂತೆ ರಾಜ್ಯದ ಜನತೆಗೆ ಎಲ್ಲ ಸವಲತ್ತುಗಳನ್ನು ಕೂಡ ಜಾರಿಗೊಳಿಸಿ ಅದನ್ನು ರಾಜ್ಯದ ಜನತೆಗೆ ನೀಡಲು ಮುಂದಾಗಿದ್ದು ಇದು ಜನರ ಪ್ರಶಂಸೆಗೆ ಕಾರಣವಾಗಿದೆ ಈ ಕುರಿತು ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಮೆಂಟ್ ಸೆಕ್ಷನ್ ನಲ್ಲಿ ಮೂಲಕ ನಮಗೆ ತಿಳಿಸಿ ಹಾಗೂ ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

error: Content is protected !!