ಜೂನ್ 1 ರಿಂದ ಇಂತಹ ಮನೆಗಳಿಗೆ ಮಾತ್ರ ಉಚಿತ 200 ಯೂನಿಟ್ ಕರೆಂಟ್. ಹೊಸ  ಕಟ್ಟುನಿಟ್ಟಿನ  ನಿಯಮ ಜಾರಿಗೊಳಿಸಿದ ರಾಜ್ಯ ಸರ್ಕಾರ ಇಲ್ಲಿದೆ ಸಂಪೂರ್ಣ ಮಾಹಿತಿ.

ರಾಜ್ಯ ಸರ್ಕಾರವು ಇದೀಗ ಜೂನ್ ಒಂದರಿಂದ ತಾವು ನೀಡಿದ್ದ ಭರವಸೆಗಳನ್ನು ಜಾರಿಗೆ ತರಲು ಮುಂದಾಗಿದ್ದು ಇದೀಗ ಐದು ಭರವಸೆಗಳ ಮೇಲು ಕೂಡ ಒಂದೊಂದಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಇದೀಗ ರಾಜ್ಯಸರ್ಕಾರಕ್ಕೆ  ದೊಡ್ಡ ತಲೆನೋವಿನ ವಿಷಯವಾಗಿದ್ದ 200 ಯೂನಿಟ್ ನ ಕರೆಂಟ್ ಉಚಿತವಾಗಿ ನೀಡುವ ಯೋಜನೆಗೆ ಇದೀಗ ಕಟ್ಟುನಿಟಿನ ನಿಯಮವನ್ನು ಜಾರಿಗೊಳಿಸಿದ್ದು ಇಂತಹ ಮನೆ ಹೊಂದಿರುವವರಿಗೆ ಯಾವುದೇ ಕಾರಣಕ್ಕೂ ಕೂಡ ಉಚಿತಮನೆ ಸಿಗುವುದಿಲ್ಲ ಕೇವಲ ಅರ್ಹ ಮನೆಗಳಿಗೆ ಮಾತ್ರ ಅಷ್ಟೇ ಇನ್ನೂರು ಯೂನಿಟ್ ನ ಉಚಿತ ಕರೆಂಟ್ ನೀಡಲಿರುವ ರಾಜ್ಯ ಸರ್ಕಾರ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ ಈ ಕುರಿತು ನೀವು 200 ಯೂನಿಟ್ ಕರೆಂಟ್ ಗೆ ಅರ್ಹರಾಗಿದ್ದೀರಾ ಇಲ್ಲವಾ ಎಂದು ಈಗಲೇ ಚೆಕ್ ಮಾಡುವುದು ಸೂಕ್ತ.

200 ಯೂನಿಟ್ ಉಚಿತ ಕರೆಂಟ್ ಪಡೆಯಲು ಹೊಸ ನಿಯಮ ಇಲ್ಲಿದೆ!

ರಾಜ್ಯದ ಜನತೆಗೆ ಇದು ದೊಡ್ಡ ತಲೆನೋವಿನ ವಿಚಾರವಾಗಿದ್ದು ಸರ್ಕಾರವು ಅಧಿಕಾರಕ್ಕೆ ಬರುವ ಮುನ್ನ ಎಲ್ಲ ಮನೆಗಳಿಗೂ ಕೂಡ ಉಚಿತ ಇನ್ನೂರು ಯೂನಿಟ್ ಕರೆಂಟ್ ಎಂದು ಘೋಷಿಸಿದ್ದು ಅಧಿಕಾರಕ್ಕೆ ಬರುತ್ತಿದ್ದ ಬೆನ್ನೆಲೆ ರಾಜ್ಯ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದು ಜನತೆಗೆ ಇದು ದೊಡ್ಡ ತಲೆನೋವಿನ ವಿಷಯವಾಗಿದೆ. ಇದೀಗ ಉಚಿತ ಇನ್ನೂರು ಯೂನಿಟ್ ಕರೆಂಟ್ಗೆ ಸರ್ಕಾರಕ್ಕೆ ಹೊಸ ನಿಯಮಾವಳಿಗಳನ್ನು ರಚಿಸಿದ್ದು ನಿಯಮಗಳು ಕೆಳಗಿನಂತಿವೆ

  1. ಬಾಡಿಗೆ ಮನೆಗಳಿಗೆ ಉಚಿತ ಇನ್ನೂರು ಯೂನಿಟ್ ಕರೆಂಟ್ ಸಿಗುವುದಿಲ್ಲ
  2.  ಸ್ವಂತ ಮನೆಗೆ ಮಾತ್ರ ಉಚಿತ  200 ಯೂನಿಟ್ ಕರೆಂಟ್ ಲಭ್ಯವಾಗಲಿದೆ
  3. ಪ್ರತಿ ತಿಂಗಳು 200 ಯೂನಿಟ್ ಕರೆಂಟ್ ಗಿಂತ ಒಳಗೆ ಕರೆಂಟ್ ಬಳಕೆ ಮಾಡಿದ್ದಲ್ಲಿ ಮಾತ್ರ ಅಷ್ಟೇ ಇನ್ನೂರು ಯೂನಿಟ್ ಕರೆಂಟ್ ಉಚಿತವಾಗಿ ಸಿಗಲಿದೆ
  4.  ಒಂದುವೇಳೆ 200 ಯೂನಿಟ್ ಕರೆಂಟ್ ಗಿಂತ ಹೆಚ್ಚಿನ ಕರೆಂಟ್ ಬಳಕೆ ಮಾಡಿದ್ದಲ್ಲಿ ಸಂಪೂರ್ಣ ಕರೆಂಟ್ ಬಿಲ್ ಪಾವತಿ ಮಾಡಬೇಕಾಗುತ್ತದೆ
  5.  ಕಳೆದ ತಿಂಗಳಿನ ಕರೆಂಟ್ ಯೂನಿಟ್ ಬಳಕೆಗೆ ಇಂದಿನ ತಿಂಗಳಿನ ಕರೆಂಟ್ ಯೂನಿಟ್ ಬಳಕೆಗೆ ಮೈನಸ್ ಮಾಡಿ ಉಳಿಯುವ ಕರೆಂಟ್ ಯೂನಿಟ್ ನ ಹಣವನ್ನು ಮಾತ್ರವಷ್ಟೇ ಸರ್ಕಾರ ಪಾವತಿ ಮಾಡಲಿದೆ
  6.  ಕಡ್ಡಾಯವಾಗಿ  ಬಿಪಿಎಲ್ ಪಡಿತರ ಚೀಟಿಯನ್ನು ಫಲಾನುಭವಿಯು ಹೊಂದಿರಬೇಕು
  7. ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿ Join here

ಜೂನ್ ಒಂದರಿಂದ ಉಚಿತ 200 ಯೂನಿಟ್ ಕರೆಂಟ್ ಜಾರಿ!

ಹೌದು ಸರ್ಕಾರವು ಈ ಮೊದಲು ತಿಳಿಸಿದಂತೆ ಸರ್ಕಾರ ನೀಡಿದ್ದ ಎಲ್ಲ ಭರವಸೆಗಳನ್ನು ಕೂಡ ಜೂನ್ ಒಂದರ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚರ್ಚಿಸಿ ಬಳಿಕ ಅಧಿಕೃತ ಆದೇಶ ಹೊರಡಿಸಿರಲಿರುವ ರಾಜ್ಯ ಸರ್ಕಾರ ಜೂನ್ ಒಂದರ ಬಳಿಕ ತಾವು ನೀಡಿದ್ದ ಎಲ್ಲ ಭರವಸೆಗಳನ್ನು ಕೂಡ ಜಾರಿಗೆ ತರಲು ಮುಂದಾಗಿದೆ ಅದರಲ್ಲೂ ಕೂಡ ಈಗಾಗಲೇ ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು  ಪಟ್ಟು ಹಿಡಿದು ಕೂತಿರುವ ರಾಜ್ಯದ ಜನತೆಗೆ 200 ಯೂನಿಟ್ ಕರೆಂಟನ್ನು ನೀಡುವ ಸಲುವಾಗಿ ರಾಜ್ಯ ಸರ್ಕಾರವು ಜೂನ್ ಒಂದರಿಂದ ಈ ಯೋಜನೆಯನ್ನು ಜಾರಿಗೆ ತರಲು ಅಧಿಕೃತ ಆದೇಶ ಹಾಗೂ ಚರ್ಚೆಗಳನ್ನು ನಡೆಸಿದೆ .ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿ Join here

 ಈ ಇಷ್ಟು ಹೊಸ ಮಾರ್ಗಸೂಚಿಗಳನ್ನು ಅಥವಾ ನಿಯಮಗಳನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರ ಜನರಿಗೆ ಮತ್ತೊಂದು ಶಾಕ್ ನೀಡಿದೆ.

ಮೇಲೆ ತಿಳಿಸಿರುವ ಎಲ್ಲಾ ಹೊಸ ನಿಯಮಗಳನ್ನು ಕೂಡ ನೀವು ಪೂರೈಸಿದ್ದಲ್ಲಿ ಮಾತ್ರವೇ ನಿಮಗೆ ಉಚಿತ 200 ಯೂನಿಟ್ ಕರೆಂಟ್ ಲಭ್ಯವಾಗಲಿದೆ ಬೆಂಗಳೂರಿನಲ್ಲಿರುವ ಬಹುತೇಕ ಜನರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದು ಬಾಡಿಗೆ ಮನೆಯಲ್ಲಿ ಇದ್ದುಕೊಂಡೇ ಸರ್ಕಾರಕ್ಕೆ ವೋಟ್ ನೀಡಿದ್ದಾರೆ ಇದೀಗ ಬಹಳಷ್ಟು ಜನ ಬಾಡಿಗೆ ಮನೆ ಇರುವವರು  200 ಯೂನಿಟ್ ಕರೆಂಟ್ ಅನ್ನು ಪಡೆಯಲು ಅರ್ಹತೆ ಪಡೆಯುವುದಿಲ್ಲ.

ಸರ್ಕಾರ ಸರ್ಕಾರ ಈ ಕುರಿತು ಹೊಸ ಹೊಸ ಮಾರ್ಗ ಸಚಿವರನ್ನು ಜಾರಿಗೆ ತರುತ್ತಿದ್ದು ಇದು ಕೇವಲ 2೦೦ ಯೂನಿಟ್ ಕರೆಂಟ್ ಪಡೆಯುವವರಿಗೆ ಮಾತ್ರ, ಮುಂದಿನ ಕೆಲ ದಿನಗಳಲ್ಲಿ ಉಚಿತ  ಅಕ್ಕಿ ಪಡೆಯಲು  ಹಾಗೂ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 3000 Xಪಡೆಯಲು ಇನ್ನು ಕೂಡ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಹೊರಡಿಸುವ ಸಾಧ್ಯತೆ ಇದೆ. ಎಂದು ಹೇಳಬಹುದು ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಸೆಕ್ಷನ್ ನ ಮೂಲಕ ನಮಗೆ ತಿಳಿಸಿ ಹಾಗೂ ಮೇಲೆ ತಿಳಿಸಿರುವ ಎಲ್ಲಾ ಸಂಪೂರ್ಣ ಅರ್ಹತೆಗಳನ್ನು ಪೂರೈಸಿದ್ದಿಲ್ಲಿ ಮಾತ್ರ ಅಷ್ಟೇ ನಿಮಗೆ ಉಚಿತ ಕರೆಂಟ್ ಲಭ್ಯವಾಗಲಿದೆ. ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿ Join here

 

error: Content is protected !!