ರಾಜ್ಯದ BPL ಕಾರ್ಡ್ದಾರರಿಗೆ ಬಿಗ್ ಶಾಕ್.! ಸರ್ಕಾರದಿಂದ 3.13 ಲಕ್ಷ BPL ಕಾರ್ಡ್ ಕ್ಯಾನ್ಸಲ್.  ನಿಮ್ಮ BPL ಕಾರ್ಡ್ ಈಗಲೇ ಚೆಕ್ ಮಾಡಿಕೊಳ್ಳಿ.!

   ರಾಜ್ಯದ BPL ಕಾರ್ಡ್ದಾರರಿಗೆ ಬಿಗ್ ಶಾಕ್.! ಸರ್ಕಾರದಿಂದ 3.13 ಲಕ್ಷ BPL ಕಾರ್ಡ್ ಕ್ಯಾನ್ಸಲ್.  ನಿಮ್ಮ BPL ಕಾರ್ಡ್ ಈಗಲೇ ಚೆಕ್ ಮಾಡಿಕೊಳ್ಳಿ.

 ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರ ಬಿಗ್  ಶಾಕ್ ನೀಡಿದು ಈಗಾಗಲೇ ರಾಜ್ಯದಲ್ಲಿ ಹಲವು ಸಮಸ್ಯೆಗಳು ಉಂಟಾಗಿದ್ದು ಕಾಂಗ್ರೆಸ್ ಪಕ್ಷವು  ವಿಧಾನಸಭಾ ಚುನಾವಣೆ ಸಮಯದಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರವನ್ನು ತನ್ನದಾಗಿಸಿಕೊಳ್ಳುವ ಸಲುವಾಗಿ ಕೆಲವು ಭರವಸೆಗಳನ್ನು ನೀಡಿತು ಆ ಗ್ಯಾರೆಂಟಿಗಳನ್ನು ಈವರೆಗೂ ಅಂದರೆ ಸರ್ಕಾರ ಅಧಿಕಾರಕ್ಕೆ ಬಂದು 20 ದಿನಗಳು ಆಗುತ್ತಾ ಬಂದರು ಗ್ಯಾರಂಟಿಗಳ ಬಗ್ಗೆ ಯಾವುದೇ ರೀತಿಯ ಮಾಹಿತಿ ಜನರಿಗೆ ಸಿಗದ ಕಾರಣ ಇದೀಗ ಜನರು ಮತ್ತು ವಿರೋಧ ಪಕ್ಷದ ನಾಯಕರುಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಅಲ್ಲದೆ ಮಾಧ್ಯಮಗಳಲ್ಲೂ ಸಹ ಈ ಬಗ್ಗೆ ಅತಿ ಹೆಚ್ಚಾಗಿ ಪ್ರಚಾರ ಮಾಡುತ್ತಿದ್ದು ಇದೀಗ ರಾಜ್ಯ ಸರ್ಕಾರ ಜೂನ್ ಒಂದರಿಂದ ಐದು ಗ್ಯಾರಂಟಿಗಳನ್ನು ಈಡೇರಿಸಲು ಮುಂದಾಗಿದ್ದು ಕೆಲವು ಷರತ್ತು ಗಳನ್ನು ಜನರ ಮೇಲೆ ಏರಿದೆ. ಷರತ್ತುಗಳಿಗೆ ಅರ್ಹರಾದ ಜನರಿಗೆ ಮಾತ್ರ ಈ ಐದು  ಗ್ಯಾರಂಟಿಗಳ ಉಪಯೋಗಗಳನ್ನು ಪಡೆದುಕೊಳ್ಳಬಹುದು ಎಂದು ರಾಜ್ಯ ಸರ್ಕಾರದಿಂದ ಸ್ಪಷ್ಟನೆ ನೀಡಿದ್ದು ಇದೀಗ ಬಿಪಿಎಲ್ ಕಾರ್ಡ್ ವಿಚಾರದಲ್ಲಿ ರಾಜ್ಯದ ಜನತೆಗೆ ಬಿಗ್ ಶಾಕ್ ಒಂದನ್ನು ನೀಡಿದೆ. 

ರಾಜ್ಯ ಸರ್ಕಾರದಿಂದ  ಎರಡೇ ದಿನದಲ್ಲಿ ಲಕ್ಷಗಟ್ಟಲೆ BPL ಕಾರ್ಡ್ ಕ್ಯಾನ್ಸಲ್

ಸರ್ಕಾರವು ಈಗಾಗಲೇ ನೀಡಿದ್ದ ಗ್ಯಾರಂಟಿಗಳನ್ನು ಈಡೇರಿಸಲು ಮುಂದಾಗಿದ್ದು ಎಲ್ಲಾ ಗ್ಯಾರೆಂಟಿಗಳ ಉಪಯೋಗ ಪಡೆಯಲು ಬಿಪಿಎಲ್ ಕಾರ್ಡ್ ಕಡ್ಡಾಯ ಎಂಬ ಆದೇಶ ನಡೆಸಿದೆ ಅಲ್ಲದೆ ಇನ್ನಿತರ ಷರತ್ತುಗಳನ್ನು ತಿಳಿಸಿದ್ದು ಅಂತಹ ಜನರಿಗೆ ಈ ಗ್ಯಾರಂಟಿಗಳ ಸೌಲಭ್ಯ ನೀಡುವುದಿಲ್ಲ ಎಂಬ ಆದೇಶ ಹೊರಡಿಸಿದ್ದು ಈಗಾಗಲೇ ರಾಜ್ಯದಲ್ಲಿ ಸುಮಾರು ಐದು ಕೋಟಿಗೂ ಹೆಚ್ಚು ಬಿಪಿಎಲ್ ಕಾರ್ಡ್ದಾರರು ಇದು ಇದೀಗ ಅಕ್ರಮವಾಗಿ ಬಿಪಿಎಲ್ ಕಾರ್ಡ್ ತೆಗೆದುಕೊಂಡಿರುವ ಕಾಡುಗಳನ್ನು ಕ್ಯಾನ್ಸಲ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು ಕೇವಲ ಎರಡೇ ದಿನದಲ್ಲಿ ಸುಮಾರು 3.13 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ಕ್ಯಾನ್ಸಲ್  ಮಾಡಿದೆ ಇದರಲ್ಲಿ ಈಗಾಗಲೇ ಸರ್ಕಾರದಿಂದ ತಿಳಿಸಿದ ಹಾಗೆ ಬಿಪಿಎಲ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದೆ ಇರುವ ಕಾಡುಗಳು ಮತ್ತು ಅಕ್ರಮವಾಗಿ ಮೂಲ ದಾಖಲಾತಿಗಳನ್ನು ನೀಡದೆ ತೆಗೆದುಕೊಂಡಿರುವ  ಬಿಪಿಎಲ್ ಕಾರ್ಡ್ಗಳನ್ನು ಕ್ಯಾನ್ಸಲ್ ಮಾಡಲಾಗಿದೆ ಎಂದು ತಿಳಿಸಿದ್ದು. ಇನ್ನು ಕೆಲವು ಬಿಪಿಎಲ್ ಕಾರ್ಡ್ಗಳನ್ನು ಜೂನ್ 30ರ ಒಳಗಾಗಿ ಕ್ಯಾನ್ಸಲ್ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರದಿಂದ ಸ್ಪಷ್ಟನೆ ನೀಡಲಾಗಿದೆ. 

ಯಾರದೆಲ್ಲ BPL ಕಾರ್ಡ್ ಕ್ಯಾನ್ಸಲ್ ಆಗಲಿದೆ, ನಮ್ಮ BPL ಕಾರ್ಡ್ ಕ್ಯಾನ್ಸಲ್ ಆಗಿದೆಯಾ ಎಂದು ಚೆಕ್ ಮಾಡೋದು ಹೇಗೆ.

 ಸದ್ಯ ಈಗಾಗಲೇ ರಾಜ್ಯ ಸರ್ಕಾರದಿಂದ ಗ್ಯಾರಂಟಿಗಳ ಬಿಡುಗಡೆ ಮಾಡುವ ಸಲುವಾಗಿ ಬಿಪಿಎಲ್ ಕಾರ್ಡ್ ಕಡ್ಡಾಯವಾಗಿ ಇರುವವರಿಗೆ ಮಾತ್ರ  ಎಂದು ತಿಳಿಸಿದ್ದು,  ಈ ಬಗ್ಗೆ ಸರ್ಕಾರ ಕೆಲವು ಷರತ್ತು ಗಳನ್ನು ತಿಳಿಸಿದೆ

  • ಸರ್ಕಾರಿ ಉದ್ಯೋಗದಲ್ಲಿರುವ ಕುಟುಂಬಕ್ಕೆ ಗ್ಯಾರಂಟಿ ಸಿಗುವುದಿಲ್ಲ ಮತ್ತು ಅವರಿಗೆ  ಬಿಪಿಎಲ್ ಕಾರ್ಡ್ ಇರುವುದಿಲ್ಲ
  •  ಮನೆಯಲ್ಲಿ ಕಾರು  ಹೊಂದಿರುವವರ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಅಂತ ಅವರಿಗೂ ಗ್ಯಾರಂಟಿ ಸಿಗುವುದಿಲ್ಲ
  • ಆದಾಯ ತೆರಿಗೆ ಪಾವತಿ ಮಾಡುತ್ತಿರುವ  ಅವರ ಬಿಪಿಎಲ್ ಕಾರ್ಡ್ ಕ್ಯಾನ್ಸಲ್. 

BPL ಕಾರ್ಡ್ ಕ್ಯಾನ್ಸಲ್ ಆಗಿದೆಯಾ ಚೆಕ್ ಮಾಡುವುದು ಹೇಗೆ

ರಾಜ ಸರ್ಕಾರ ಈಗಷ್ಟೇ ಅಕ್ರಮವಾಗಿ ತೆಗೆದುಕೊಂಡಿರುವ ಬಿಪಿಎಲ್ ಕಾರ್ಡ್ಗಳನ್ನು ಮತ್ತು ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು ಬಿಪಿಎಲ್ ಕಾರ್ಡ್ ಹೊಂದಿರುವ ಕಾರ್ಡ್ಗಳನ್ನು ಕ್ಯಾನ್ಸಲ್ ಮಾಡಲು ಇದೀಗ ನಿರ್ಧರಿಸಿದ್ದು ಈಗಾಗಲೇ ಎಲ್ಲಾ ಮೂಲಗಳಿಂದ ದಾಖಲೆಗಳನ್ನು  ಪರಿಶೀಲಿಸಿ ಅರ್ಹ ವ್ಯಕ್ತಿಗಳು ಎಂಬ ಮಾಹಿತಿ ಪಡೆದು ಅಂತಹ ವ್ಯಕ್ತಿಗಳ ಬಿಪಿಎಲ್ ಕಾರ್ಡ್ಗಳನ್ನು ಕ್ಯಾನ್ಸಲ್ ಮಾಡಲು ನಿರ್ಧರಿಸಿದೆ ಈಗಾಗಲೇ ರಾಜ್ಯದಲ್ಲಿ ಕೇವಲ ಎರಡೇ ದಿನಕ್ಕೆ 3 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಮಾಡಿದ್ದು ಜೂನ್ 30ರ ಒಳಗಾಗಿ ರಾಜ್ಯದಲ್ಲಿ ಆದಷ್ಟು ಅಕ್ರಮ ಬಿಪಿಎಲ್ ಕಾರ್ಡ್ ಗಳನ್ನು ಕಡಿಮೆ  ಮಾಡುವ ಸಲುವಾಗಿ ರಾಜ್ಯ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಅದರಿಂದ ನಿಮ್ಮ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆಗಿದೆಯಾ ಎಂದು ಚೆಕ್ ಮಾಡಲು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿ ಅಥವಾ ತಾಲೂಕು ಕಚೇರಿಯ ಆಹಾರ ಇಲಾಖೆಗೆ ಭೇಟಿ ನೀಡಿ ನಿಮ್ಮ ಕಾರ್ಡ್ ಕ್ಯಾನ್ಸಲ್ ಆಗಿದೆಯಾ ಅಥವಾ ಇಲ್ಲವಾ ಎಂದು ತಿಳಿದುಕೊಳ್ಳಿ. 

 

error: Content is protected !!