Sslc Puc  ಪಾಸಾದವರಿಗೆ ಬರೋಬ್ಬರಿ 60,000 ಪ್ರೈಸ್ ಮನಿ ಘೋಷಣೆ  ಮಾಡಿದ ಹೊಸ ಸರ್ಕಾರ!

ಸದ್ಯ ಎಲ್ಲಾ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಕೂಡ ಪ್ರೈಜ್ ಮನಿಗಾಗಿ ಕಾಯುತ್ತಿದ್ದು ಇದೀಗ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಈ ಬಾರಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಬರೋಬ್ಬರಿ 60,000 ಮಾಡಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆಯೂ ಕೂಡ ಐದು ಭರವಸೆಗಳನ್ನು ನೀಡಿದ್ದು  ರಾಜ್ಯದ ಎಲ್ಲ ಜನರು ಕೂಡ ಐದು ಭರವಸೆಗಳ  ಅಧಿಕೃತ ಜಾರಿಗಾಗಿ ಕಾಯುತ್ತಿದ್ದು ಈ ಕುರಿತು ಕೂಡ ಸ್ಪಷ್ಟನೆ ನೀಡಿರುವ ರಾಜ್ಯ ಸರ್ಕಾರ ಎಲ್ಲಾ ಐದು ಬರವಸೆಗಳನ್ನು ಮುಂದಿನ ವಾರದ ಕ್ಯಾಬಿನೆಟ್ ನಲ್ಲಿ ಅಧಿಕೃತವಾಗಿ ಘೋಷಣೆ ಮಾಡುವುದಾಗಿ ಸೂಚನೆ ನೀಡಿದೆ. ಈ ಸಂದರ್ಭದಲ್ಲಿ ರಾಜ್ಯದ ಸಿಎಂ ಆದ ಸಿದ್ದರಾಮಯ್ಯ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೂ ಕೂಡ ಬರೋಬ್ಬರಿ 60,000 ಪ್ರೈಸ್ ಮನಿ ಘೋಷಣೆ ಮಾಡಿದ್ದು ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಅನ್ನು ಸೂಚಿಸಲಾಗಿದೆ.

ಕಾಂಗ್ರೆಸ್ ಸರ್ಕಾರ ನೀಡಿದ ಐದು ಬರವಸೆಗಳು!

  1.  ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
  2.  ಕೇವಲ 250 ರೂಗಳಿಗೆ ಅಡುಗೆ ಗ್ಯಾಸ್
  3.  200 ಯೂನಿಟ್ ನ ಕರೆಂಟ್ ಉಚಿತ
  4.  ಮಹಿಳೆಯರ ಖಾತೆಗೆ 2000 ಹಣ ವರ್ಗಾವಣೆ

ಈ ಇಷ್ಟು ಭರವಸೆಗಳನ್ನು ನೀಡಿದ ಕಾಂಗ್ರೆಸ್ ಸರ್ಕಾರ ಇದರ ಜೊತೆಗೆ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಸಿಹಿ ಸುದ್ದಿ ನೀಡಿದ್ದು ಎಲ್ಲ ವಿದ್ಯಾರ್ಥಿಗಳು 60,000 ಪ್ರೈಸ್ ಮನಿಯನ್ನು ಪಡೆಯಲು ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. 

ವಿದ್ಯಾರ್ಥಿಗಳ ಉಚಿತ ಪ್ರೈಸ್ ಮನಿ ಅಂಕಗಳ ಆಧಾರಿತವಾಗಿದ್ದು ನಿಮ್ಮ ಅಂಕ ಎಷ್ಟಿದೆ ಎಂಬುದನ್ನು ಈಗಲೇ ಪರಿಶೀಲಿಸಿಕೊಳ್ಳಿ. 

50% To 60% Marks 10,000/-
61% To75% Marks 35,000/-
76% To95% Marks 50,000/-

 

ಕೆಳಗಿನ ಪಟ್ಟಿಯ ಅನುಸಾರ ವಿದ್ಯಾರ್ಥಿ ವೇತನವನ್ನು ನಿಗದಿಪಡಿಸಲಾಗಿದೆ. 

ಇಂದಷ್ಟೇ ಅಧಿಕಾರ ಸ್ವೀಕರಿಸಿದ ರಾಜ್ಯದ ಹೊಸ ಸಿಎಂ ಸಿದ್ದರಾಮಯ್ಯ ವಿದ್ಯಾರ್ಥಿಗಳ ಪ್ರೈಸ್ ಮನಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಮಾಹಿತಿ ನೀಡಿದ್ದು ಮುಂದಿನ ವಾರದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ವಿದ್ಯಾರ್ಥಿಗಳ ಪ್ರೈಜ್ ಮನಿ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕೃತ ವೆಬ್ಸೈಟ್ ಬಿಡುಗಡೆ ಮಾಡುತ್ತೇವೆ ಎಂದು ಸೂಚನೆ ನೀಡಿದೆ. 

ವಿದ್ಯಾರ್ಥಿಗಳು ಆನ್ಲೈನ ಮೂಲಕವೇ ಇಲಾಖೆ ಬಿಡುಗಡೆ ಮಾಡುವ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು. 

ವಿದ್ಯಾರ್ಥಿಯು ಆನ್ಲೈನ ಮೂಲಕ ಅರ್ಜಿ ಸಲ್ಲಿಸಲು ಸೂಕ್ತ ದಾಖಲಾತಿಗಳು ಮತ್ತು ಸೂಕ್ತ ಅರ್ಹತೆಗಳಿವೆ, ವಿದ್ಯಾರ್ಥಿಯು ತನ್ನ ಅಂಕಗಳ ಅನುಸಾರವಾಗಿ ಮತ್ತು ಪ್ರತಿ ತಿಂಗಳು ಕಂತಿನ ಮೂಲಕ ತನ್ನ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಇಲಾಖೆಯ ವತಿಯಿಂದ ಬರುವ ಉಚಿತ ಪ್ರೈಸ್ ಮನಿಯನ್ನು ಪಡೆಯುತ್ತಾರೆ ಈ ಕುರಿತು ಆನ್ಲೈನ ಮೂಲಕ ಅರ್ಜಿ ಸಲ್ಲಿಸಲು ಮತ್ತು ಬೇಕಾಗುವ ಮುಖ್ಯ ದಾಖಲಾತಿಗಳ ಬಗ್ಗೆ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಸಂಪೂರ್ಣ ಆರ್ಟಿಕಲ್ ಓದಬಹುದು. 

ಈ ಆರ್ಟಿಕಲ್ ನಲ್ಲಿ ಬೇಕಾಗುವ ಮುಖ್ಯ ದಾಖಲಾತಿಗಳು ಮತ್ತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಕುರಿತು ಸಂಪೂರ್ಣ ವಿವರವನ್ನು ತಿಳಿಸಲಾಗಿದೆ. 

 

        ಲಿಂಕ್ :https://iamonetype.com/karnataka-sslc-free-prize-money-online-application-opened-2023/

1 thought on “Sslc Puc  ಪಾಸಾದವರಿಗೆ ಬರೋಬ್ಬರಿ 60,000 ಪ್ರೈಸ್ ಮನಿ ಘೋಷಣೆ  ಮಾಡಿದ ಹೊಸ ಸರ್ಕಾರ!”

Comments are closed.

error: Content is protected !!