ಗುಡ್ ನ್ಯೂಸ್: ಬರಿ ಆಧಾರ್ ಕಾರ್ಡ್ ಇದ್ರೆ ಸಾಕು ಮಹಿಳೆಯರಿಗೆ 2000 ಹಣ,ರೂ.500 ಗಳಿಗೆ ಅಡುಗೆ ಗ್ಯಾಸ್, ಉಚಿತ ಬಸ್ ಪ್ರಯಾಣ ಹಾಗೂ 10 ಕೆಜಿ ಅಕ್ಕಿ ನೀಡುತ್ತೇವೆಯಂದ ರಾಜ್ಯ ಸರ್ಕಾರ!

ಬಂಪರ್ ಗುಡ್ ನ್ಯೂಸ್ ಹೌದು ರಾಜ್ಯದ ಜನತೆಗೆ ಇದುವೇ ಸಿಹಿ ಸುದ್ದಿಯಾಗಿದ್ದು ಕೇವಲ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ರೆ ಸಾಕು ಸರ್ಕಾರದ ಈ ಎಲ್ಲ ಸವಲತ್ತುಗಳು ಕೂಡ ಸಿಗಲಿವೆ. ಮಹಿಳೆಯರಿಗೆ ನೇರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಸಿಗಲಿದೆ ಹಾಗೂ ಐನೂರು ಗಳಿಗೆ ಅಡುಗೆ ಗ್ಯಾಸ್ ಉಚಿತ ಬಸ್ ಪ್ರಯಾಣ ಹಾಗೂ ನಿಮ್ಮ ಬಳಿ ಏನಾದರೂ ಒಂದು ವೇಳೆ ಬಿಪಿಎಲ್ ಪಡಿತರ ಚೀಟಿ ಇಲ್ಲದಿದ್ದಲ್ಲಿ ಆಧಾರ್ ಕಾರ್ಡ್  ಬಳಸಿಕೊಂಡು ಹತ್ತು ಕೆಜಿ ಅಕ್ಕಿಯನ್ನು ಕೂಡ ವಿತರಣೆ ಮಾಡಲಾಗುತ್ತದೆ. ಈ ಕುರಿತು ಸರ್ಕಾರವು ಇದೀಗ ಮಹತ್ತರ ಆದೇಶ ಹೊರಡಿಸಿದ್ದು ಈ ಲೇಖನದಲ್ಲಿ ಈ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡಲಿದ್ದೇವೆ ಹಾಗಾಗಿ ಲೇಖನವನ್ನು ಪೂರ್ತಿ ಓದಿ! 

 

ಆಧಾರ ಕಾರ್ಡ್ ದೇಶದಾದ್ಯಂತ ಎಲ್ಲಾ ನಾಗರೀಕನ ಬಳಿಯೂ ಇದ್ದು ಆಧಾರ್ ಕಾರ್ಡ್ ಇತ್ತೀಚಿನ ದಿನಗಳಲ್ಲಿ ಬಹು ಮುಖ್ಯ ದಾಖಲಾತಿಯಾಗಿದೆ ಯಾವುದೇ ವಿಚಾರದಲ್ಲೂ ಕೂಡ ಆಧಾರ್ ಕಾರ್ಡ್ ಇಲ್ಲದೆ ಯಾವ ಕೆಲಸಗಳು ಕೂಡ ನಡೆಯುತ್ತಿಲ್ಲ ಅದೇ ರೀತಿಯಲ್ಲಿ ರಾಜ್ಯ ಸರ್ಕಾರವು ಕೂಡ ತಾವು ನೀಡಿದ ಭರವಸೆಗಳಲ್ಲಿ ಬಹುತೇಕ ಭರವಸೆಗಳನ್ನು ಆಧಾರ್ ಕಾರ್ಡ್ ನ ಮೂಲಕವೇ ರಾಜ್ಯದ ಜನತೆಗೆ ನೀಡಲು ಮುಂದಾಗಿದ್ದು ಈ ಯೋಜನೆಗಳಲ್ಲಿ ನಿಮ್ಮ ಬಳಿ ಕೇವಲ ಆಧಾರ್ ಕಾರ್ಡ್ ಇದ್ದರೆ ಸಾಕು.  ಬೇರಾವುದೇ ದಾಖಲಾತಿಯ ಅವಶ್ಯಕತೆ ಇರುವುದಿಲ್ಲ.

 ಆಧಾರ್ ಕಾರ್ಡ್ ಇದ್ರೆ ಸಾಕು, ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಸಿಗಲಿದೆ

ಹೌದು ನೀವು ಕೂಡ ಇನ್ನು ಮುಂದೆ ಕೇವಲ ಆಧಾರ್ ಕಾರ್ಡ್ ಬಳಸಿಕೊಂಡು ಸರ್ಕಾರದ ಎಲ್ಲ ಸವಲತ್ತುಗಳನ್ನು ಕೂಡ ಪಡೆಯಬಹುದಾಗಿದೆ, ಅದರಲ್ಲಿಯೂ ಮಹಿಳೆಯರಿಗೆ  2000 ಹಣವನ್ನು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ನೇರವಾಗಿ ವರ್ಗಾವಣೆ ಮಾಡುವ ಯೋಜನೆ. ಈ ಯೋಜನೆ ಅಡಿಯಲ್ಲಿ ಕೂಡ ಗೃಹಿಣಿಯರು ಕೇವಲ ಆಧಾರ್ ಕಾರ್ಡ್ ಹೊಂದಿದ್ದಲ್ಲಿ ಗೃಹಿಣೀಯರ ಆಧಾರ್ ಕಾರ್ಡ್ ನ ಮೂಲಕ ನೇರವಾಗಿ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್‍ನ ಅಡಿಯಲ್ಲಿ  ಹಣವನ್ನು ವರ್ಗಾವಣೆ ಮಾಡಲಾಗುತ್ತದೆ, ಈ ಯೋಜನೆಗೂ ಕೂಡ ಗೃಹಿಣಿಯ ಬಳಿ ಆಧಾರ್ ಕಾರ್ಡ್ ಬಿಟ್ಟು ಬೇರಾವದೇ ದಾಖಲಾತಿಯ ಅವಶ್ಯಕತೆ ಇರುವುದಿಲ್ಲ.

ಆಧಾರ್ ಕಾರ್ಡ್ ಇದ್ರೆ ಸಾಕು 500 ರೂಗಳಿಗೆ ಅಡುಗೆ ಗ್ಯಾಸ್ ಸೌಲಭ್ಯ

ಐನೂರು ಗಳಿಗೆ ಉಚಿತ ಅಡುಗೆ ಗ್ಯಾಸನ್ನು ಪಡೆಯಲು ಕೂಡ ನಿಮ್ಮ ಬಳಿ ಆಧಾರ್ ಮತ್ತು ರೇಷನ್ ಕಾರ್ಡ್ ಇದ್ದರೆ ಸಾಕು. ಈ ಯೋಜನೆಯನ್ನು ಬಡವರಿಗೆ ಮಾತ್ರ ಜಾರಿಗೊಳಿಸಿದ್ದು ಈ ಯೋಜನೆ ಅಡಿಯಲು ಆಧಾರ್ ಮತ್ತು ರೇಷನ್ ಕಾರ್ಡನ್ನು ಕಡ್ಡಾಯಗೊಳಿಸಲಾಗಿದೆ. ಕೇಂದ್ರ ಸರ್ಕಾರವು ಬಹುತೇಕ ಬಡವರ ಮನೆಗಳಿಗೆ ಉಚಿತವಾಗಿ ಅಡುಗೆ ಗ್ಯಾಸ್ ಹಾಗೂ ಸ್ಟವ್ಗಳನ್ನು ವಿತರಣೆ ಮಾಡಿದ್ದು ಇತ್ತೀಚಿನ ದಿನಗಳಲ್ಲಿ ಅಡುಗೆ ಗ್ಯಾಸ್ ಸಿನ ಬೆಲೆಯು ಗಗನಕೇರಿದ್ದು ಬಡವರು ಅಡುಗೆ ಗ್ಯಾಸ್ ಅನ್ನು ಕೊಳ್ಳಲು ಸಾಧ್ಯವಾಗುತ್ತಿಲ್ಲ ಆದಕಾರಣ ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದ ಬೆನ್ನೆಲೆ ಆಧಾರ್ ಮತ್ತು ರೇಷನ್ ಕಾರ್ಡ್ ಹೊಂದಿರುವ ಬಡವರಿಗೆ 500 ಗಳಿಗೆ ಅಡುಗೆ ಗ್ಯಾಸ್ ವಿತರಣೆ ಮಾಡಲು ಮುಂದಾಗಿದೆ.

ಆಧಾರ್ ಕಾರ್ಡ್ ಬಳಸಿಕೊಂಡು ಮಹಿಳೆಯರು ಪ್ರತಿದಿನ ಉಚಿತ ಬಸ್ ಪ್ರಯಾಣ

ಮಹಿಳೆಯರು ಉಚಿತವಾಗಿ ಬಸ್ನಲ್ಲಿ ಪ್ರಯಾಣಿಸಲು ಕೇವಲ ಆಧಾರ್ ಕಾರ್ಡ್ ಇದ್ದರೆ ಸಾಕು,. ಜೂನ್ ಒಂದರಿಂದ ಮಹಿಳೆಯರು ಬಸ್ನಲ್ಲಿ ಪ್ರಯಾಣಿಸಲು ಯಾವುದೇ ಬಸ್ ಪಾಸಿನ ಅವಶ್ಯಕತೆ ಇರುವುದಿಲ್ಲ. ಕೆಎಸ್ಆರ್ಟಿಸಿ ನಿಗಮದ ಬಸ್ ನಲ್ಲಿ ಮಹಿಳೆಯರು ಉಚಿತವಾಗಿ ಆಧಾರ್ ಕಾರ್ಡ್ ಬಳಸಿಕೊಂಡು ಪ್ರಯಾಣಿಸಬಹುದಾಗಿದೆ, ಈ ಕುರಿತಾದಂತೆ ಸರ್ಕಾರ ಇದೀಗ ಮಾಹಿತಿ ನೀಡಿದ್ದು ಯಾವುದೇ ಬಸ್ ಪಾಸಿಗೂ ಕೂಡ ಮಹಿಳೆಯರು ಅರ್ಜಿ ಸಲ್ಲಿಸುವಂತಿಲ್ಲ ಆದರೆ ಒಂದು ದಿನಕ್ಕೆ 50 ಕಿಲೋಮೀಟರ್ ವರೆಗೆ ಮಾತ್ರವಷ್ಟೇ ಮಹಿಳೆಯರು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದ್ದು ತಮ್ಮ ಆಧಾರ್ ಕಾರ್ಡ್ ಬಳಸಿಕೊಂಡು ನೀವು ಪ್ರತಿದಿನ 50 km ಪ್ರಯಾಣಿಸಬಹುದು.

ಆಧಾರ್ ಕಾರ್ಡ್ ಬಳಸಿಕೊಂಡು 10 ಕೆಜಿ ಅಕ್ಕಿ ಪಡೆಯಬಹುದು

ಕಾಂಗ್ರೆಸ್ ಸರಕಾರವು  ಅಧಿಕಾರಕ್ಕೆ ಬಂದ ಬಳಿಕ 10 ಕೆಜಿ ಅಕ್ಕಿ ವಿತರಣೆ ಮಾಡುತ್ತೇವೆ ಎಂದು ನೀಡಿದ್ದ ಭರವಸೆಯನ್ನು ಜಾರಿಗೆ ತಂದಿದ್ದು ಇದೀಗ ರಾಜ್ಯದಲ್ಲಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರವು ಅಧಿಕೃತ ಮಾಹಿತಿ ನೀಡಿದ್ದು ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ನಲ್ಲಿ ಅವಕಾಶ ಕಲ್ಪಿಸಲಾಗದ ಕಾರಣ ರಾಜ್ಯದ ಜನತೆ ಆಧಾರ್ ಕಾರ್ಡ್ ಬಳಸಿಕೊಂಡು ಅರ್ಹ ಅಭ್ಯರ್ಥಿಗಳು 10 ಕೆಜಿ ಅಕ್ಕಿಯನ್ನು ಉಚಿತವಾಗಿ ಪಡೆಯಬಹುದು. ಈ ಯೋಜನೆಯನ್ನು ಮೂರು ತಿಂಗಳವರೆಗೂ ಮಾತ್ರವಷ್ಟೇ ಚಾಲ್ತಿಯಲ್ಲಿದ್ದು ಮೂರು ತಿಂಗಳ ಒಳಗಾಗಿ ರೇಷನ್ ಕಾರ್ಡ್ ಅರ್ಜಿ ಆಹ್ವಾನ ಪ್ರಾರಂಭಿಸಲಾಗುತ್ತದೆ ಆಗ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಉಚಿತ ರೇಷನ್ ಕಾರ್ಡ್ ಪಡೆಯಬಹುದು.

ಈ ರೀತಿಯಾಗಿ ನಿಮ್ಮ ಬಳಿ ಕೇವಲ ಆಧಾರ್ ಕಾರ್ಡ್ ಇದ್ರೆ ಸಾಕು ಸರ್ಕಾರದ ಎಲ್ಲ ಸವಲತ್ತುಗಳು ಕೂಡ ನೇರವಾಗಿ ನಿಮಗೆ ತಲುಪಲಿದೆ.

 ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

error: Content is protected !!