ಕೇವಲ 500 ರೂಪಾಯಿಗೆ ಗ್ಯಾಸ್ ಮತ್ತು  ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಘೋಷಣೆ ಮಾಡಿದ ಕಾಂಗ್ರೆಸ್ ಸರ್ಕಾರ!

ಬೆಳ್ಳಂಬೆಳಗ್ಗೆ ಗುಡ್ ನ್ಯೂಸ್ ನೀಡಿದ ಕಾಂಗ್ರೆಸ್ ಸರ್ಕಾರ ತಾನು ನೀಡಿದ ಐದು ಭರವಸೆಗಳ ಜೊತೆಗೆ ರಾಜ್ಯದ ಎಲ್ಲ ಜನತೆಗೂ ಕೂಡ ಬಂಪರ್ ಗುಡ್ ನ್ಯೂಸ್ ನೀಡಿದೆ ಏನಿದು ಗುಡ್ ನ್ಯೂಸ್ ಎಂದರೆ ಕೇವಲ 500 ಅಡುಗೆ ಗ್ಯಾಸ್ ಮತ್ತು ರೈತರ ಎಲ್ಲಾ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.  ಈ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡಲಿದ್ದೇವೆ ಹಾಗಾಗಿ ಲೇಖನವನ್ನು ಪೂರ್ತಿ ಓದಿ. 

ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದ ಬೆನ್ನಲ್ಲೇ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿದ್ದು ತಾನ್ ನೀಡಿದ ಐದು ಭರವಸೆಗಳಲ್ಲಿ ಎಲ್ಲವನ್ನು ಕೂಡ ನೆನೆಸು ಮಾಡಲು ಹೊರಟಿದ್ದು ಎಲ್ಲವನ್ನು ಕೂಡ ಜಾರಿಗೊಳಿಸಿದ ಕಾಂಗ್ರೆಸ್ ಸರ್ಕಾರ ಇದೀಗ ಮಹಾಂತರ ಆದೇಶ ಹೊರಡಿಸಿದೆ ಈ ಕುರಿತಾಗಿ ಪಬ್ಲಿಕ್ ಟಿವಿಯ ಟ್ವಿಟರ್ ಪೇಜ್ ನಲ್ಲೂ ಕೂಡ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. 

ರಾಜ್ಯದ ಎಲ್ಲಾ ರೈತರ ಕೃಷಿ ಸಾಲ ಮನ್ನಾ!

ಅಧಿಕಾರಕ್ಕೆ ಬರುವ ಮುಂಚೆ ಕಾಂಗ್ರೆಸ್ ಸರ್ಕಾರ ಬಹಳಷ್ಟು ಭರವಸೆಗಳನ್ನು ನೀಡಿದ್ದು  ಇದೀಗ ನೀಡಿದ್ದ ಎಲ್ಲ ಭರಸೆಗಳನ್ನು ಕೂಡ ಮುಂಚೂಣಿಗೆ ತರುತ್ತಿದೆ.  ಇದೇ ಸಂದರ್ಭದಲ್ಲಿ ರಾಜ್ಯದ ರೈತರ ಎಲ್ಲಾ ಕೃಷಿ ಸಾಲವನ್ನು ಮನ್ನಾ ಮಾಡಲು ರಾಜ್ಯ ಸರ್ಕಾರ ಮಹತ್ತರ ಆದೇಶ ಹೊರಡಿಸಿದ್ದು ನೀವು ಕೂಡ ಕೃಷಿಯೆತರ ಯಾವುದೇ ಸಾಲವನ್ನು ಪಡೆದಿದ್ದಲ್ಲಿ ಅದನ್ನು ಮನ್ನಾ ಮಾಡಲು ಆದೇಶ ಹೊರಡಿಸಲಾಗಿದೆ. 

ನೀವು ಕೃಷಿ ಉದ್ದೇಶಕ್ಕಾಗಿ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡಿದ್ದರೆ ಮತ್ತು ಸೊಸೈಟಿ ಸಾಲಗಳನ್ನು ತೆಗೆದುಕೊಂಡಿದ್ದಲ್ಲಿ ನಿಮ್ಮ ಎಲ್ಲಾ ಕೃಷಿ ಸಾಲಗಳನ್ನು ರಾಜ್ಯ ಸರ್ಕಾರ ಮನ್ನಾ ಮಾಡಲು ಘೋಷಣೆ ಮಾಡಿದೆ ಆದರೆ ಎಷ್ಟು ಹಣದವರೆಗೂ ಕೂಡ ಕೃಷಿ ಸಾಲವನ್ನು ಮನ್ನಾ ಮಾಡಲಾಗುತ್ತದೆ ಎಂಬ ಕುರಿತು ಇನ್ನು ಕೂಡ ಸ್ಪಷ್ಟ ಮಾಹಿತಿ ಇಲ್ಲ ಈ ಕುರಿತು ನೂತನ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು ಮುಂದಿನ ವಾರದಲ್ಲೇ ಈ ಕುರಿತು ಅಧಿಕೃತ ಮಾಹಿತಿಯನ್ನು ಹೊರ ಬಿಡಲಿದೆ ಬಳಿಕ ಕೃಷಿ ಸಾಲವನ್ನು ಮನ್ನಾ ಮಾಡಲಾಗುತ್ತದೆ ಎಂದು ಸರ್ಕಾರ ಇದೀಗ ಆದೇಶ ಹೊರಡಿಸಿದೆ.  ಇದುವೇ ರಾಜ್ಯದ ಎಲ್ಲ ರೈತರಿಗೂ ಕೂಡ ಬಂಪರ್ ಗುಡ್ ನ್ಯೂಸ್ ಆಗಿದ್ದು ಎಲ್ಲರ ಕೃಷಿ ಸಾಲ ಇನ್ನು ಕೆಲ ದಿನಗಳಲ್ಲೇ ಸಂಪೂರ್ಣ ಮನ್ನವಾಗಲಿದೆ. 

ಕೇವಲ 500 ರೂಪಾಯಿಗೆ ಉಚಿತ ಅಡುಗೆ ಗ್ಯಾಸ್. 

ಕಾಂಗ್ರೆಸ್ ಸರ್ಕಾರವು ಈ ಮುಂಚೆ ಉಚಿತ ಅಡುಗೆ ಗ್ಯಾಸನ್ನು ನೀಡಲು ಆದೇಶ ಹೊರಡಿಸಿತು ಆದರೆ ಇದನ್ನು ಕಾರ್ಯರೂಪಕ್ಕೆ ತಂದಿರಲಿಲ್ಲ ಆದರೆ ಕೃಷಿ ಸಾಲ ಮನ್ನಾ ಬೆನ್ನಲ್ಲೇ ಅಡುಗೆ ಗ್ಯಾಸ್ ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್ ನೀಡಿದೆ ಇದೀಗ ಅಡುಗೆಗೆ ಗ್ಯಾಸಿನ ಬೆಲೆ ರೂ.1250 ಗಳಾಗಿದ್ದು ಇದೀಗ  ಅಡುಗೆ ಗ್ಯಾಸ್ ಅನ್ನು ಕೇವಲ 500 ರೂಗಳಿಗೆ ಜನರಿಗೆ ತಲುಪಿಸುವ ಮಹತ್ತರ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಲಿದೆ. 

ಕಾಂಗ್ರೆಸ್ ಸರ್ಕಾರವು ನೀಡಿದ್ದ ಎಲ್ಲ ಭರವಸೆಗಳನ್ನು ಕೂಡ ಕಾರ್ಯರೂಪಕ್ಕೆ ತಂದಿದ್ದು ಇದೆಲ್ಲದಕ್ಕೂ ಕೂಡ ಅಧಿಕೃತ ಆದೇಶ ಒಂದು ಬಾಕಿ ಇದೆ ಈ ಕುರಿತಾದಂತೆ ಮಾನ್ಯ ನೂತನ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಮಾಹಿತಿ ನೀಡಿದ್ದು ಮುಂದಿನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಈ ಕುರಿತಾದಂತೆ ಚರ್ಚಿಸಿ ಬಳಿಕ ಕ್ಯಾಬಿನೆಟ್ ಮೀಟಿಂಗ್ ನಲ್ಲೆ ಅಧಿಕೃತವಾಗಿ ಎಲ್ಲ ಭರವಸೆಗಳನ್ನು ಕೂಡ ಜಾರಿಗೆ ತರಲಾಗುತ್ತದೆ ಇದು ಎಷ್ಟೇ ಖರ್ಚಾದರೂ ಕೂಡ ಜನರಿಗೆ ತಲುಪುತ್ತದೆ ಎಂದು ಮಾನ್ಯ ಸಿದ್ದರಾಮಯ್ಯ ತಿಳಿಸಿದ್ದಾರೆ. 

 ಮುಂದಿನ ವಾರ ನಡೆಯಲಿರುವ ಅಧಿಕೃತ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಸರ್ಕಾರವು ಈ ಕುರಿತು ಅಧಿಕೃತವಾಗಿ ಮಾಹಿತಿ ನೀಡಲಿದ್ದು ಎಲ್ಲರೂ ಕೂಡ ಉಚಿತವಾಗಿ ಅಡುಗೆ ಗ್ಯಾಸ್ ಮತ್ತು ರೈತರ ಕೃಷಿ ಸಾಲವನ್ನು ಮನ್ನಾ ಮಾಡುವ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಜಾಯಿನ್ ಆಗಿ ಪ್ರತಿದಿನ ಮಾಹಿತಿ ಪಡೆಯಿರಿ: Click here to join telegram

 

error: Content is protected !!