ಮುಂದಿನ ವಾರದಿಂದಲೇ ಎಲ್ಲರಿಗೂ ಉಚಿತ ಅಡುಗೆ ಗ್ಯಾಸ್, ಉಚಿತ ಅಡುಗೆ ಗ್ಯಾಸಿಗೆ ಈಗಲೇ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ.

ರಾಜ್ಯದ ಎಲ್ಲ ಜನತೆಗೂ ಕೂಡ ನೂತನ ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ ನೀಡಿದ್ದು ಕೇಂದ್ರ ಸರ್ಕಾರದ ಅಡಿಯಲ್ಲಿ ಮನೆಮನೆಗೂ ಕೂಡ ವಿತರಣೆಯಾಗಿದ್ದ ಅಡುಗೆ ಗ್ಯಾಸ್ ನ ಬೆಲೆ ಏರಿಕೆಯಿಂದಲೇ ರಾಜ್ಯದ ಬಡ ಜನರಿಗೆ ಉಪಯುಕ್ತವಾಗಲೆಂದು ಎಲ್ಲಾ ರಾಜ್ಯದ ಜನರಿಗೂ ಕೂಡ ಉಚಿತವಾಗಿ ಅಡುಗೆ ಗ್ಯಾಸ್ ನೀಡಲು ಸರ್ಕಾರ ಮುಂದಾಗಿದೆ, ಉಚಿತ ಅಡುಗೆಗೆ ಪಡೆಯಲು ನೀವು ಕೂಡ ಈ ಕೂಡಲೇ ಅರ್ಜಿ ಸಲ್ಲಿಸಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ಉಚಿತವಾಗಿ ಸಿಗಲಿದೆ ಅಡುಗೆ ಗ್ಯಾಸ್!

ಮುಂದಿನ ವಾರದಿಂದಲೇ ಜಾರಿಗೆ ತರಲಿರುವ ಈ ಯೋಜನೆ ಅಡಿಯಲ್ಲಿ ಗ್ಯಾಸ್ ನ ಮೇಲೆ 850 ಸಬ್ಸಿಡಿ ನೀಡಿ ಕೇವಲ ಐನೂರು ರೂಪಾಯಿಗೆ ಅಡುಗೆ ಗ್ಯಾಸ್ ಅನ್ನು ವಿತರಣೆ ಮಾಡಲು ಸರ್ಕಾರವು ಮುಂದಾಗಿದೆ.

ಈ ಯೋಜನೆಯನ್ನು ಜಾರಿಗೆ ತರುವ ಮುಖ್ಯ ಉದ್ದೇಶ!

ಕೇಂದ್ರ ಸರ್ಕಾರದ ವತಿಯಿಂದ ಎಲ್ಲಾ ಬಡವರ ಮನೆಗೂ ಕೂಡ ಉಚಿತವಾಗಿ ಗ್ಯಾಸ್ ವಿತರಣೆ ಮಾಡಲಾಗಿತ್ತು ಹಾಗೂ ಅತಿ ಕಡಿಮೆ ದರದಲ್ಲಿ ಗ್ಯಾಸ್ ನೀಡಲಾಗುತ್ತಿತ್ತು ಆದರೆ ಇತ್ತೀಚಿನ ಕೆಲ ದಿನಗಳಲ್ಲಿ ಯಾವ ಯೋಜನೆಯ ಅಡಿಯಲ್ಲೂ ಕೂಡ ಬಡವರಿಗೆ ಸಬ್ಸಿಡಿ ಸಿಗದೇ ಗ್ಯಾಸ್ ನ ಬೆಲೆ ಗಗನಕೇರಿದ್ದು ಇದೀಗ ಈ ಯೋಜನೆಯಡಿಯಲ್ಲಿ ಬಹುತೇಕ ಮಂದಿ ಹೆಚ್ಚಿನ ಬೆಲೆ ನೀಡುವ ಮೂಲಕ ಅಡುಗೆ ಗ್ಯಾಸ್ ತೆಗೆದುಕೊಳ್ಳುತ್ತಿದ್ದ ಕಾರಣ ರಾಜ್ಯ ಸರ್ಕಾರವು ಸಬ್ಸಿಡಿ ನೀಡುವ ಮೂಲಕ ಕೇವಲ 500 ಅಡುಗೆ ಗ್ಯಾಸನ್ನು ನೀಡಲು ಮುಂದಾಗಿದೆ.

ಈ  ಯೋಜನೆಯಡಿಯಲ್ಲಿ ಎಲ್ಲರಿಗೂ ಕೂಡ ಕೇವಲ ಐನೂರು ರೂಪಾಯಿಗೆ ಅಡುಗೆ GAS ವಿತರಣೆ  ಮಾಡುವ ಯೋಜನೆ ಇದಾಗಿದ್ದು ಅತಿ ಕಡಿಮೆ ಬೆಲೆಯಲ್ಲಿ ಎಲ್ಲರಿಗೂ ಕೂಡ ಅಡುಗೆ ಗ್ಯಾಸ್ ನೀಡಲಾಗುತ್ತಿದೆ.

ಉಚಿತ ಅಡುಗೆ GAS ಪಡೆಯಲು ನಿಮ್ಮ ಬಳಿ ಈ ದಾಖಲೆ ಕಡ್ಡಾಯವಾಗಿ ಇರಬೇಕು!

ನೀವು ಕೂಡ ಕೇವಲ 500 ರೂಪಾಯಿಗೆ ಅಡುಗೆ ಗ್ಯಾಸ್ ಅನ್ನು ಪಡೆಯಲು ಮುಂದದಲ್ಲಿ ನಿಮ್ಮ ಬಳಿ ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಇರಬೇಕು ಎಪಿಎಲ್ ಕಾರ್ಡ್ದಾರರಿಗೆ ಯೋಜನೆಯ ಫಲವು ಸಿಗುವುದಿಲ್ಲ ಆದರೆ ಬಿಪಿಎಲ್ ರೇಷನ್ ಕಾರ್ಡ್ ದಾರಿಗೆ ಈ ಯೋಜನೆ ಅಡಿಯಲ್ಲಿ ಉಚಿತವಾಗಿ 500 ರೂಪಾಯಿಗೆ ಅಡುಗೆ ಗ್ಯಾಸ್ ದೊರೆಯಲಿದೆ.

ಯೋಜನೆಯನ್ನು ಇದಾಗಲೇ ಮಾನ್ಯ ನೂತನ ಸಿಎಂ ಆದ ಸಿದ್ದರಾಮಯ್ಯ ಘೋಷಣೆ ಮಾಡಿದ್ದು ಮುಂದಿನ ವಾರದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಅಧಿಕೃತವಾಗಿ ಚಾಲ್ತಿಗೆ ತರಲು ಸಿದ್ಧತೆ ನಡೆಸಲಾಗಿದೆ ಈಗಾಗಲೇ ಕಾಂಗ್ರೆಸ್ ಸರ್ಕಾರ ನೀಡಿದ ಐದು ಭರವಸೆಗಳನ್ನು ಕೂಡ ಜಾರಿಗೆ ತಂದಿದ್ದು ಯಾರಿಗೆಲ್ಲ ಈ ಯೋಜನೆಯ ಫಲವೂ ದೊರೆಯಲಿದೆ ಎಂದು ಅಧಿಕೃತವಾಗಿ ಘೋಷಿಸಿದೆ ಹಾಗೂ ಇದನ್ನು ಜಾರಿಗೆ ತರಲು ಮಾತ್ರವೇ ಎಲ್ಲಾ ರೀತಿಯ ತಯಾರಿಗಳನ್ನು ನಡೆಸಿಕೊಂಡಿದ್ದು ಮುಂದಿನ ವಾರದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಸರ್ಕಾರವು ಅಧಿಕೃತ ಮಾಹಿತಿಯನ್ನು ಹೊರಡಿಸಲಿದ್ದು ಸರ್ಕಾರ ನೀಡಿರುವ ಭರವಸೆಗಳು ಕೂಡ ಮುಂದಿನ ವಾರದಿಂದಲೇ ಚಾಲ್ತಿಯಾಗಲಿದೆ. ಎಷ್ಟೇ ಖರ್ಚಾದರೂ ಕೂಡ ಈ ಐದು ಭರವಸೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಮಾನ್ಯ ನೂತನ ಸಿಎಂ ಆದ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

 ಯೋಜನೆ ಮುಂದಿನ ವಾರದಿಂದಲೇ ಎಲ್ಲಾ ಬಡವರಿಗು ಕೂಡ ಸಿಗಲಿದ್ದು ಕೇವಲ ಇನ್ನು ಮುಂದೆ ನಾವು 500 ರೂಪಾಯಿಗಳಿಗೆ ಉಚಿತ ಅಡುಗೆ ಗ್ಯಾಸನ್ನು ಪಡೆದುಕೊಳ್ಳಬಹುದು. ಈ ಕುರಿತು  ರೂಪಾಯಿಗೆ ಎಲ್‍ಪಿಜಿ ಗ್ಯಾಸ್ ಅನ್ನು ಪಡೆಯಲು ಸರ್ಕಾರವು ಮುಂದಿನ ವಾರದಲ್ಲಿ ಮಾರ್ಗಸೂಚನೆ  ಹೊರಡಿಸಲಿದೆ.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ !

error: Content is protected !!