ನಟ ದರ್ಶನ್ ಟ್ಯಾಟೂ ಫೇಕ್.? ಸೋಶಿಯಲ್ ಮೀಡಿಯಾದಲ್ಲಿ ಬಯಲಾಯ್ತು ನಟ ದರ್ಶನ್ ಟ್ಯಾಟೂ ಫೋಟೋ.!

 

 ನಟ ದರ್ಶನ್ ಟ್ಯಾಟೂ ಫೇಕ್,? ಸೋಶಿಯಲ್ ಮೀಡಿಯಾದಲ್ಲಿ ಬಯಲಾಯ್ತು ನಟ ದರ್ಶನ್ ಟ್ಯಾಟೂ ಫೋಟೋ.!

 ನಟ ದರ್ಶನ್  ಅವರ ಟ್ಯಾಟೂ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಹಳ ಸದ್ದು ಮಾಡುತ್ತಿದ್ದು ಕಳೆದ ಎರಡು ತಿಂಗಳಲ್ಲಿ ಅಷ್ಟೇ ನಟ ದರ್ಶನ್ ಅವರು “ನನ್ನ ಸೆಲೆಬ್ರಿಟಿಸ್” ಎಂಬ ಒಂದು ಟ್ಯಾಟೂವನ್ನು ನಟ ದರ್ಶನ್ ಅವರು ತಮ್ಮ ಎದೆಯ ಮೇಲೆ ಹಾಕಿಸಿ ಕೊಂಡಿರುತ್ತಾರೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಕೂಡ ಮಾಡಿರುತ್ತಾರೆ ಇದು ಅತಿ ಹೆಚ್ಚು ವೈರಲ್ ಆಗಿದ್ದು ಇದೀಗ ಟ್ಯಾಟೂ ಇತ್ತೀಚಿನ ದಿನದಲ್ಲಿ ದರ್ಶನ್ ಅವರು ಬಿಡುಗಡೆ ಮಾಡಿ ದಂತಹ ಒಂದು ವಿಡಿಯೋದಲ್ಲಿ ಅವರ ಟ್ಯಾಟೂ ಕಾಣಿಸದೆ ಇರುವುದು ಇದೀಗ ಅಭಿಮಾನಿಗಳಲ್ಲಿ ಗೊಂದಲವನ್ನು ಸೃಷ್ಟಿಸಿದೆ ಹಾಗಾದರೆ ದರ್ಶನ್ ಅವರು ನನ್ನ   ಸೆಲೆಬ್ರಿಟಿಸ್ ಎಂದು ಹಾಕಿಸಿಕೊಂಡಿದ್ದು ಸುಳ್ಳ ಎಂಬ ಗೊಂದಲ ಅಭಿಮಾನಿಗಳಲ್ಲಿ ಉಂಟಾಗಿದೆ.

ಅಲ್ಲದೆ ಡಾಕ್ಟರ್ ರಾಜಕುಮಾರ್ ತಮ್ಮ ಅಭಿಮಾನಿಗಳನ್ನು ದೇವರುಗಳು ಎಂದು ಕರೆದರೆ ನಟ ದರ್ಶನ್, ತಮ್ಮ ಫ್ಯಾನ್ಸ್ ಅನ್ನು ಸೆಲೆಬ್ರಿಟಿಸ್ ಎಂದು ಕರೆದರು ಕೆಲವು ದಿನಗಳ ಹಿಂದಷ್ಟೇ ತಮ್ಮ ಹೆದ ಮೇಲೆ ದರ್ಶನ್  ನನ್ನ ಸೆಲೆಬ್ರಿಟಿ ಎಂದು ಟ್ಯಾಟು ಹಾಕಿಸಿಕೊಂಡಿದ್ದರು ಆದರೆ ಇದೀಗ ಆಚೆ ಮಾಯವಾಗಿದ್ದು ದರ್ಶನ್ ಟ್ಯಾಟೂ ಹಾಕಿಸಿಕೊಳ್ಳದೆ ಅಭಿಮಾನಿಗಳಿಗೆ ಮೋಸ ಮಾಡಿದ್ರಾ ಎಂಬ ಚರ್ಚೆ ಶುರುವಾಗಿದೆ. ಏಕೆಂದರೆ ಡಿ ಕಂಪನಿ youtube ಚಾನೆಲ್ನಲ್ಲಿ ಬಿಡುಗಡೆ ಮಾಡಿದ ಒಂದು ಹೊಸ ವಿಡಿಯೋದಲ್ಲಿ ದರ್ಶನ್ ಅವರ ಎದೆಯ ಮೇಲೆ ಟ್ಯಾಟು ಇಲ್ಲದನ್ನು ಕೆಲವರು ಗಮನಿಸಿದ್ದಾರೆ ಆದಿಯೆಂಬ ಯೂಸರ್ ಒಬ್ಬರು ಈ ವಿಡಿಯೋದ ಸ್ಕ್ರೀನ್ ಶಾಟ್  ತೆಗೆದು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

 ನಟ ದರ್ಶನ್ ತಮ್ಮ ಎದೆ ಮೇಲೆ ನನ್ನ ಸೆಲೆಬ್ರಿಟಿಸ್ ಎಂದು ಹಾಕಿಸಿಕೊಂಡ ಟ್ಯಾಟೂ  ಸುಳ್ಳ.?

ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಇರುವ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು.ಮೆಜೆಸ್ಟಿಕ್ ಸಿನಿಮಾದಲ್ಲಿ ನಾಯಕನಾಗಿ ನಟಿಸಿರುವ ಮುನ್ನ ದರ್ಶನ್ ಕೆಲವೊಂದು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿದ್ದರು. ಈಗ ದರ್ಶನ್ ಸ್ಯಾಂಡಲ್ ವುಡ್ ನ ಸ್ಟಾರ್ ನಟರಲ್ಲಿ ಒಬ್ಬರು ಆದ್ದರಿಂದ ತಮ್ಮನ್ನು ಇಷ್ಟು ಪ್ರೀತಿಸುವ  ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ದರ್ಶನ್ ಇತ್ತೀಚಿಗೆ ತಮ್ಮ ಎದೆಯ  ಮೇಲೆ ಹಚ್ಚೆ ಹಾಕಿಸಿಕೊಂಡಿದ್ದರು ಹಚ್ಚಿಹಾಕಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಕೂಡ ಆಗಿತ್ತು ದರ್ಶನ್ ಅವರ ಸರಳತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು ಆದರೆ ಇದೀಗ ಆ ಟ್ಯಾಟು ಕಾಣದಾಗಿದ್ದು ದರ್ಶನ್ ಹಾಕಿಸಿ ಕೊಂಡಿದ್ದು ಫೇಕ್ ಎಂಬ ಮಾತು ಕೇಳಿಬರುತ್ತಿದೆ. 

ಕಳೆದ ವಾರ  ಡಿ ಕಂಪನಿ youtube ಚಾನೆಲ್ನಲ್ಲಿ ದರ್ಶನ್ ವರ್ಕೌಟ್ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿತ್ತು ಈ ವಿಡಿಯೋದಲ್ಲಿ ದರ್ಶನ್ ಜಿಮ್ ನಲ್ಲಿ ಕಸರತ್ತು ಮಾಡುತ್ತಿರುವ ವಿಡಿಯೋ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು ಆದರೆ ಕೆಲವರು ಈ ವಿಡಿಯೋದಲ್ಲಿ ದರ್ಶನ್ ಅವರ ಟ್ಯಾಟೂ ಗಮನಿಸಿ  ಮತ್ತು ಇದರ ಬಗ್ಗೆ ತಮ್ಮ ಟ್ವಿಟರ್ ಪೇಜ್ ನಲ್ಲಿ ದರ್ಶನವರು ಟ್ಯಾಟೂ ಹಾಕಿಸಿಕೊಂಡಿದ್ದು ಫೇಕ್ ಎಂಬ ಗೊಂದಲ ಉಂಟಾಗಿದೆ ಮತ್ತು ನಟ ದರ್ಶನ್ ಅವರು ಅಭಿಮಾನಿಗಳಿಗೆ ಮೋಸ ಮಾಡಿದ್ದಾರೆ ಎಂದು ಅವರ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಜಾಯಿನ್ ಆಗಿ ಪ್ರತಿದಿನ ಮಾಹಿತಿ ಪಡೆಯಿರಿ: Click here to join telegram

ಹಾಗಾದರೆ ನಟ ದರ್ಶನ್ ಅವರ ಟ್ಯಾಟೂ ಫೇಕ್ ಅಥವಾ ರಿಯಲ್.? 

ಈ ಪೋಸ್ಟ್ ಪರ ವಿರೋಧ ಕಮೆಂಟ್ ಹರಿದು ಬರುತ್ತಿದೆ ಹೌದು  ಎಲ್ಲಿ ಹೋಯಿತು ದರ್ಶನ್ ಹಾಕಿಸಿಕೊಂಡಿದ್ದು ಫೇಕ್ ಟ್ಯಾಟುನ್ನಾ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ ಇನ್ನು ಕೆಲವರು ಇದು ದರ್ಶನ್ ಟ್ಯಾಟು ಹಾಕಿಸಿಕೊಳ್ಳುವ ಮುನ್ನ ರೆಕಾರ್ಡ್ ಮಾಡಲಾದ ವಿಡಿಯೋ ಅದನ್ನು ಈಗ ಶೇರ್ ಮಾಡಲಾಗಿದೆ ಅಷ್ಟೇ ದರ್ಶನ್ ಅವರಿಗೆ ಅಭಿಮಾನಿಗಳನ್ನು ಫುಲ್ ಮಾಡುವ ಅವಶ್ಯಕತೆ ಇಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.

 ಆದರೆ ಇದರ ಬಗ್ಗೆ ಈಗಾಗಲೇ ನಟ ದರ್ಶನ್ ಅವರಿಗೆ ನನ್ನ ಸೆಲಬ್ರೆಟಿಸ್ ಎಂದು ಟ್ಯಾಟು ಹಾಕಿದ್ದ ಆರ್ಟಿಸ್ಟ್ ಗಿರೀಶ್ ಅವರನ್ನು ಇದರ ಬಗ್ಗೆ ಪ್ರಶ್ನಿಸಿತು ಅವರು ಇದು ಸುಳ್ಳು ಸುದ್ದಿ ಅವರು ಟ್ಯಾಟೂ ಹಾಕಿಸಿಕೊಂಡಿರುವುದು ಸತ್ಯ ಅಲ್ಲದೆ ಅದನ್ನು ಯಾವುದೇ ಲೇಸರ್ ಟ್ರೀಟ್ಮೆಂಟ್ ನಿಂದಲೂ ಅಳಿಸಲು ಸಾಧ್ಯವಿಲ್ಲ ಮತ್ತು ಅದನ್ನು ರಶಿಯನ್ ಇಂದ ತರಿಸಿದ ಇಂಕ್ ಬಳಸಿ ಟ್ಯಾಟೂ ಹಾಕಲಾಗಿದೆ ಅದನ್ನು ಅವರು ಸಾಯುವವರೆಗೂ ಹಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಆರ್ಟಿಸ್ಟ್ ಗಿರೀಶ್ ಅವರು ತಿಳಿಸಿದ್ದಾರೆ ಮತ್ತು ಈಗಾಗಲೇ ವಿಡಿಯೋ ಅಪ್ಲೋಡ್ ಮಾಡಿರುವ ಡಿ ಕಂಪನಿ youtube ಚಾನೆಲ್ ಅವರ ಕಡೆಯಿಂದಲೂ ಇದರ ಬಗ್ಗೆ ಮಾಹಿತಿ ಹೊರಬಂದಿದ್ದು ಈ ವಿಡಿಯೋ ದರ್ಶನ್ ಅವರು ಹಾಕಿಸಿಕೊಳ್ಳಲು ಒಂದು ವಾರದ ಹಿಂದೆ ತೆಗೆದ ವಿಡಿಯೋ ಆಗಿದ್ದು ಅದನ್ನು  ಈಗ ಬಿಡುಗಡೆ  ಮಾಡಿರುವುದು ಇದರಿಂದ ಈ ರೀತಿಯ ತಪ್ಪು ಉಂಟಾಗಿದೆ ಎಲ್ಲಾ ದರ್ಶನ್ ಅಭಿಮಾನಿಗಳಿಗೂ ನಮ್ಮ ಕಡೆಯಿಂದ ಕ್ಷಮೆ ಇರಲಿ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ ಅಂದರೆ ಕೊನೆಯದಾಗಿ ಹೇಳುವುದಾದರೆ ದರ್ಶನ್ ಅವರು ಹಾಕಿಸಿಕೊಂಡಿರುವ ನನ್ನ ಸೆಲೆಬ್ರಿಟಿಸ್ ಎಂಬ ಟ್ಯಾಟು ನಿಜವಾದ ಟ್ಯಾಟೂ ಆಗಿರುತ್ತದೆ. 

ನಟ ದರ್ಶನ್ ಅವರ ಬಗ್ಗೆ ಮತ್ತು ಅವರ ಟ್ಯಾಟೂ ಬಗ್ಗೆ ಮತ್ತಷ್ಟು ತಿಳಿಯೋಣ.

  ನಮ್ಮ ಕರ್ನಾಟಕ ರಾಜ್ಯದ ಸಿನಿಮಾರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ದರ್ಶನ್ ಅವರು ಕೂಡ ಒಬ್ಬರು ಅಂದರೆ ಈಗಾಗಲೇ ಈ ಮೇಲೆ ತಿಳಿಸಿರುವ ಹಾಗೆ ಅಭಿಮಾನಿಗಳ ದೇವರು ಎಂದು ಡಾಕ್ಟರ್ ರಾಜಕುಮಾರ್ ಅವರು ಹೇಳಿದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿಮಾನಿಗಳೇ ನನ್ನ ಸೆಲೆಬ್ರಿಟಿಗಳು ಎಂದು ಹೇಳುವುದರ ಜೊತೆಗೆ ತಮ್ಮ ಎದೆಯ ಮೇಲೆ ನನ್ನ ಸೆಲೆಬ್ರಿಟಿಸ್ ಎಂಬ ಹಚ್ಚೆಯನ್ನು ಇತ್ತೀಚಿಗಷ್ಟೇ ಹಾಕಿಸಿಕೊಂಡಿರುತ್ತಾರೆ ಇದು ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಕೂಡ ಆಗಿರುತ್ತದೆ ಅಲ್ಲದೆ ಕೆಲವು ದಿನಗಳ ಹಿಂದೆ ಅಷ್ಟೇ ದರ್ಶನ್ ಅವರ ಯಾವುದೇ ಪ್ರಚಾರಗಳನ್ನು ಮಾಧ್ಯಮಗಳಲ್ಲಿ ಅಂದರೆ ನ್ಯೂಸ್ ಚಾನೆಲ್ಗಳಲ್ಲಿ ಪ್ರಸಾರ ಮಾಡದಿರುವಂತೆ ಎಲ್ಲಾ ಮಾಧ್ಯಮಗಳು ಸಹ ದರ್ಶನ್ ಅವರ ಟೆಲಿಕಾಸ್ಟನ್ನು ಬ್ಯಾನ್ ಮಾಡಿರುತ್ತದೆ ಆದರೆ ಅಭಿಮಾನಿಗಳು ಅವರ ಹೊಸ ಸಿನಿಮಾದ ಪ್ರಮೋಷನ್ಗಳನ್ನು ತಮ್ಮ ಮೊಬೈಲ್ಗಳಲ್ಲಿ ಅಂದ್ರೆ ಸೋಶಿಯಲ್ ಮೀಡಿಯಾ ವಾದ ವಾಟ್ಸಪ್ ಫೇಸ್ಬುಕ್ ಇನ್ಸ್ಟಾಗ್ರಾಂ ಟ್ವಿಟರ್ ಗಳಂತಹ ಮಾಧ್ಯಮಗಳಲ್ಲಿ ಪ್ರಮೋಷನ್ ಗಳನ್ನು ಮಾಡುತ್ತಾ ದರ್ಶನ್ ಅವರ ಅಭಿಮಾನಿಗಳು ಅವರ ಸಿನಿಮಾವನ್ನು ಮಾಧ್ಯಮಗಳಿಗಿಂತ ಹೆಚ್ಚಾಗಿ ಜಾಹಿರಾತುಗಳನ್ನು ನೀಡುತ್ತಾರೆ  ಇದೆಲ್ಲದರ ನಡುವೆ ದರ್ಶನ್ ಅವರು ಅಭಿಮಾನಿಗಳ ಪ್ರೀತಿ ವಾತ್ಸಲ್ಯವನ್ನು ಕೇವಲ ಮಾತಿನಿಂದ ಹೇಳಲು ಸಾಧ್ಯವಿಲ್ಲ ಅಭಿಮಾನಿಗಳೇ ನನ್ನ ಸೆಲೆಬ್ರಿಟಿಗಳು ಆದ್ದರಿಂದ ನಾನು ಸಾಯುವವರೆಗೂ ನನ್ನ ಹೆಡೆಯಲ್ಲಿ ಅಭಿಮಾನಿಗಳಿರಬೇಕೆಂದರೆ  ನನ್ನ ಸೆಲೆಬ್ರಿಟಿ ಎಂಬ ಟ್ಯಾಟು ಹಾಕಿಸಿಕೊಳ್ಳಬೇಕು ಎಂದು ನಿರ್ಧರಿಸಿ ಈಗ ಕೆಲವು  ದಿನಗಳ ಹಿಂದೆ ಅಷ್ಟೇ ಆರ್ಟಿಸ್ಟ್ ಗಿರೀಶ್ ಅವರ ಬಳಿ ಟ್ಯಾಟೂ ಹಾಕಿಸಿಕೊಂಡಿರುತ್ತಾರೆ ಆದರೆ ಇತ್ತೀಚಿಗಷ್ಟೇ ಒಂದು ಯುಟ್ಯೂಬ್ ಚಾನೆಲ್ ನಲ್ಲಿ ದರ್ಶನ್ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಒಂದು ವಿಡಿಯೋವನ್ನು ಹರಿ ಬಿಡಲಾಗಿತ್ತು ಆ ವಿಡಿಯೋದಲ್ಲಿ ಆ ಟ್ಯಾಟೂ ಇಲ್ಲದನ್ನು ಅಭಿಮಾನಿಗಳು ಗಮನಿಸಿ ತಮ್ಮ ಖಾತೆಗಳಲ್ಲಿ ದರ್ಶನ್ ಅವರು ಅಭಿಮಾನಿಗಳಿಗೆ ಮೋಸ ಮಾಡಿದ್ದಾರೆ ದರ್ಶನ್ ಅವರು ನನ್ನ  ಸೆಲೆಬ್ರಿಟಿಸ್ ಎಂದು ಹಾಕಿಸಿಕೊಂಡ ಟ್ಯಾಟೂ  ಸುಳ್ಳು, ಅವರು ಅಭಿಮಾನಿಗಳಿಗೆ ಮೋಸ ಮಾಡಿದ್ದಾರೆ ಎಂದು ಆ ಫೋಟೋ ಮತ್ತು ಅವರ ಟ್ಯಾಟೂ ಫೋಟೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಇದೀಗ ಈ ವಿಷಯ ವೈರಲ್ ಆಗಿದೆ ಆದರೆ ದರ್ಶನವರು ಕಾಟೇರ ಸಿನಿಮಾದಲ್ಲಿ ಬಿಜಿಯಾಗಿರುವ ಕಾರಣ ಇದರ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ನೀಡಲು ಸಿಕ್ಕಿರುವುದಿಲ್ಲ ಆದರೆ ಇದರ ಬಗ್ಗೆ ಆರ್ಟಿಸ್ಟ್ ಗಿರೀಶ್ ಅವರು ಅದು ದರ್ಶನ್ ಅವರು ಸಾಯುವವರೆಗೂ ಅಳಿಸಲು ಸಾಧ್ಯವಿಲ್ಲ ಯಾವುದೇ ಚಿಕಿತ್ಸೆಯಿಂದಲೂ ಅದು ಹೋಗುವುದಿಲ್ಲ ಎಂದು ಮಾಧ್ಯಮದಲ್ಲಿ ತಿಳಿಸಿದ್ದಾರೆ ಮತ್ತು ವಿಡಿಯೋ ಅಪ್ಲೋಡ್ ಮಾಡಿದ ಯುಟ್ಯೂಬ್ ಚಾನೆಲ್ ನವರು ಸಹ ಇದು ಟ್ಯಾಟೂ ಹಾಕಿಸಿಕೊಳ್ಳಲು ಮೊದಲು ತೆಗೆದ ವಿಡಿಯೋ ಇದನ್ನು ಈಗ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದೆ ಇದರಲ್ಲಿ ಯಾವುದೇ ಮೋಸ ಇಲ್ಲ ಎಂದು ಅಭಿಮಾನಿಗಳಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ

 

ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಜಾಯಿನ್ ಆಗಿ ಪ್ರತಿದಿನ ಮಾಹಿತಿ ಪಡೆಯಿರಿ: Click here to join telegram

error: Content is protected !!