BPL  ರೇಷನ್ ಕಾರ್ಡ್ ಇದ್ದವರಿಗೆ ಬಂಪರ್ ಗುಡ್ ನ್ಯೂಸ್  10kg ಅಕ್ಕಿಯ ಜೊತೆಗೆ ಈ ವಸ್ತುಗಳು ಕೂಡ  ಇನ್ನುಮುಂದೆ ಉಚಿತವಾಗಿ ಸಿಗಲಿದೆ. ರಾಜ್ಯ ಸರ್ಕಾರ ಅಧಿಕೃತ ಘೋಷಣೆ

ರಾಜ್ಯದ ಜನತೆಗೆ ಇದೀಗ ರಾಜ್ಯ ಸರ್ಕಾರವು ಬಂಪರ್ ಗುಡ್ ನ್ಯೂಸ್ ನೀಡಿದ್ದು ನಿಮ್ಮ ಬಳಿಯೂ ಕೂಡ ಬಿಪಿಎಲ್ ಪಡಿತರ ಚೀಟಿ ಇದ್ದಲ್ಲಿ ನಿಮಗೂ ಕೂಡ 10 ಕೆಜಿ ಅಕ್ಕಿಯ ಜೊತೆಗೆ ಈ ವಸ್ತುಗಳು ಕೂಡ ನಿಮಗೆ ಸಂಪೂರ್ಣ ಉಚಿತವಾಗಿ ಸಿಗಲಿದೆ ಈ ಕುರಿತು ರಾಜ್ಯ ಸರ್ಕಾರವು ಮಾಹಿತಿ ನೀಡಿದ್ದು 1.58  ಕೋಟಿ ಬಿಪಿಎಲ್ ಪಡಿತರ ಚೀಟಿ ರಾಜ್ಯದಲ್ಲಿ ಸದ್ಯದ ಮಟ್ಟಿಗೆ  ಚಾಲ್ತಿಯಲ್ಲಿದ್ದು 1.58 ಕೋಟಿ ಅರ್ಹ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಉಚಿತ 10 ಕೆಜಿ ಅಕ್ಕಿ ಜೊತೆಗೆ ಕೆಲವೊಂದಷ್ಟು ವಸ್ತುಗಳನ್ನು ಕೂಡ ನೀಡಲು ಮುಂದಾಗಿದೆ ಈ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ ಹಾಗಾಗಿ ಲೇಖನವನ್ನು ಪೂರ್ತಿ ಓದಿ.

ನೀವು ಕೂಡ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದಲ್ಲಿ ಈ ಮಾಹಿತಿಯನ್ನು ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕು ಹೌದು ರಾಜ್ಯ ಸರ್ಕಾರವು ಇದೀಗ 10 ಕೆಜಿ ಅಕ್ಕಿಯನ್ನು ಜೂನ್ ಒಂದರಿಂದ ಎಲ್ಲಾ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ವಿತರಣೆ ಮಾಡಲು ಅಧಿಕೃತ ಆದೇಶ ಹೊರಡಿಸಿದೆ ನಿಮ್ಮ ಬಳಿಯೂ ಕೂಡ ಬಿಪಿಎಲ್ ಪಡಿತರ ಚೀಟಿಯಲ್ಲಿ ನೀವು ಉಚಿತವಾಗಿ 10 ಕೆಜಿ ಅಕ್ಕಿಯನ್ನು ಪಡೆದುಕೊಳ್ಳಬಹುದು ಒಂದು ವೇಳೆ ನೀವು ನ್ಯಾಯಬೆಲೆ ಅಂಗಡಿಗೆ ಹೋದ ಬಳಿಕ ನಿಮಗೆ ಉಚಿತವಾಗಿ 10 ಕೆಜಿ ಅಕ್ಕಿಯನ್ನು ನೀಡದೆ ಕಡಿಮೆ ಅಕ್ಕಿಯನ್ನು ವಿತರಣೆ ಮಾಡಿದ್ದಲ್ಲಿ ನೀವು ಮೇಲಾಧಿಕಾರಿಗಳಿಗೆ ಕಂಪ್ಲೇಂಟ್ ಮಾಡಬಹುದು ಹಾಗೂ ಈ ಕುರಿತು ಮೇಲಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇದ್ದಲ್ಲಿ ನೀವು ರೇಷನ್ ಕಾರ್ಡ್ ನ ಅಧಿಕೃತ ವೆಬ್ಸೈಟ್ನಲ್ಲಿ ನೇರವಾಗಿ ಸರ್ಕಾರಕ್ಕೆ ದೂರು ಸಲ್ಲಿಸುವ ಅವಕಾಶವನ್ನು ಕಲ್ಪಿಸಲಾಗಿದೆ.ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿ Join here

ಈ ಯೋಜನೆಯ ಮುಖ್ಯ  ಉದ್ದೇಶವು ಬಡವರಿಗೆ ಅಂದರೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ಅಕ್ಕಿಯನ್ನು ನೀಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯಡಿಯಲ್ಲಿ ಯಾವುದೇ ಮೋಸವಾಗದಂತೆ ತಡೆಯಲು ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ.

ರೇಷನ್ ಕಾರ್ಡ್ ಇದ್ದಲ್ಲಿ E KYC ಕೆವೈಸಿ ಕಡ್ಡಾಯ!

ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದಲ್ಲಿ ನೀವು ಈ ಕೂಡಲೇ E ಕೆವೈಸಿಯನ್ನು ಮಾಡಿಸಬೇಕು ಒಂದುವೇಳೆ ಸರ್ಕಾರದ ಮಾಹಿತಿಯ ಅನ್ವಯ ಬಹಳಷ್ಟು ಜನ ರಾಜ್ಯದಲ್ಲಿ ರೇಷನ್ ಕಾರ್ಡಿಗೆ e kyc ಮಾಡಿಸಿಲ್ಲ ಈ ಕೆವೈಸಿ ಎಂದರೆ ನಿಮ್ಮ ರೇಷನ್ ಕಾರ್ಡಿಗೆ ಕಡ್ಡಾಯವಾಗಿ ಆಧಾರ್ ಲಿಂಕ್ ಆಗಿರಬೇಕು, ಈ ಕುರಿತು ಸರ್ಕಾರ ಇದಾಗಲೇ ಜನರಿಗೆ ಮಾಹಿತಿ ನೀಡಿದ್ದು ಬಹುತೇಕ ಮಂದಿ ತುಂಬಾ ರೇಷನ್ ಕಾರ್ಡಿಗೆ ಯಾವುದೇ  ಈ ಕೆ ವೈ ಸಿ ಮಾಡಿಸದೆ ಇರುವ ಕಾರಣ ಸರ್ಕಾರವು ಇದೀಗ ಕಟ್ಟುನಿಟ್ಟನ ಕ್ರಮವನ್ನು ಕೈಗೊಳ್ಳಲು ಮುಂದಾಗಿದೆ ಜೂನ್ ಒಂದರಿಂದ ಉಚಿತ ಹತ್ತು ಕೆಜಿ ಅಕ್ಕಿಯನ್ನು ನೀವು ಪಡೆಯಲು ನಿಮ್ಮ ರೇಷನ್ ಕಾರ್ಡ್ ಕಡ್ಡಾಯವಾಗಿ ಈಕೆ ವೈಸಿ ಪೂರ್ಣಗೊಳಿಸಿರಬೇಕು ಒಂದು ವೇಳೆ ಈ ಕೆ ವೈ ಸಿ ಪೂರ್ಣಗೊಳ್ಳದೆ ಇದ್ದಲ್ಲಿ ನೀವು ಉಚಿತವಾಗಿ 10 ಕೆಜಿ ಅಕ್ಕಿಯನ್ನು ಪಡೆಯುವ ಸಂದರ್ಭದಲ್ಲಿ ಬೆರಳಚ್ಚುಗಳನ್ನು  ತೆಗೆದುಕೊಳ್ಳುವುದಿಲ್ಲ.ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿ Join here

10 ಕೆಜಿ ಅಕ್ಕಿ ಜೊತೆಗೆ ಗೋಧಿ ಮತ್ತು ರಾಗಿ ವಿತರಣೆ ಮಾಡಲು ಸರ್ಕಾರ ಮುಂದಾಗಿದೆ!

ಉಚಿತ 10 ಕೆ.ಜಿ ಅಕ್ಕಿಯ ಜೊತೆಗೆ ಸರ್ಕಾರವು ಇದೀಗ ಗೋಧಿ ಮತ್ತು ರಾಗಿಯನ್ನು ಕೂಡ ರಾಜ್ಯದ ಜನತೆಗೆ ನೀಡಲು ಮುಂದಾಗಿದೆ ಆದರೆ 10 ಕೆಜಿ ಅಕ್ಕಿಯನ್ನು ಮಾತ್ರ ಸರ್ಕಾರದ ವತಿಯಿಂದ ಉಚಿತವಾಗಿ ರಾಜ್ಯದ ಜನತೆಗೆ ನೀಡಲಾಗುತ್ತದೆ. ಅದೇ ರೀತಿಯಲ್ಲಿ ಗೋಧಿ ಮತ್ತು ರಾಗಿಯನ್ನು ರಾಜ್ಯದ ಜನತೆಗೆ ಉಚಿತವಾಗಿ ನೀಡಲಾಗುವುದಿಲ್ಲ ನೀವು ಗೋಧಿ ಮತ್ತು ರಾಗಿಯನ್ನು ಖರೀದಿ ಮಾಡಲು ನ್ಯಾಯಬೆಲೆ ಅಂಗಡಿಯಲ್ಲಿ 50 ಪ್ರತಿಶತ ಕಡಿಮೆ ಬೆಲೆಯಲ್ಲಿ ನಿಮಗೆ ಗೋಧಿ ಮತ್ತು ರಾಗಿಯನ್ನು ವಿತರಣೆ ಮಾಡಲಾಗುತ್ತದೆ, ಇದು ಸಂಪೂರ್ಣ ಗ್ರಾಹಕನ ಇಷ್ಟವಾಗಿದ್ದು ಆತ ಗೋದಿ ಮತ್ತು ರಾಗಿಯನ್ನು ಖರೀದಿಸಲು ಬಯಸಿದಲ್ಲಿ ಮಾತ್ರವಷ್ಟೇ ಖರೀದಿ ಮಾಡಬಹುದು ಇಲ್ಲಿ ಆತ ಖರೀದಿ ಮಾಡಲೇಬೇಕು ಎಂಬ ಯಾವುದೇ ಶರತ್ತುಗಳು ಇರುವುದಿಲ್ಲ.ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿ Join here

ಈ ಕುರಿತು ಸರ್ಕಾರವು ಇದಾಗಲೇ ಮಾಹಿತಿ ನೀಡಿದ್ದು ಮುಂದಿನ ತಿಂಗಳಿನಿಂದಲೇ ಈ ಯೋಜನೆಗಳು ಜಾರಿಗೆ ಬರಲಿದೆ ಈಗಾಗಲೇ ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರವು ಮಾರ್ಗಸೂಚಿಯನ್ನು ನೀಡಿದ್ದು ಮುಂದಿನ ತಿಂಗಳಿನಿಂದ ಈ ಎಲ್ಲಾ ಮಾರ್ಗಸೂಚಿಗಳು ಅನ್ವಯವಾಗಲಿವೆ. ಈ ಕುರಿತು ಸರ್ಕಾರವು ಮುಂದಿನ ವಾರದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಅಧಿಕೃತ ಆದೇಶ ಹೊರಡಿಸಲಿದ್ದು ರಾಜ್ಯ ಜನತೆಗೆ ಇದು ಸಿಹಿ ಸುದ್ದಿಯಾಗಿದೆ.

ಲೇಖನವನ್ನು ಇಲ್ಲಿವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

error: Content is protected !!