ರಾಜ್ಯ ಸರ್ಕಾರ ಜೂನ್ 1 ರ ನಂತರ ಹಲವು BPL ಕಾರ್ಡ್ ರದ್ದು ಮಾಡಲಿದೆ. ನಿಮ್ಮ BPL ಕಾರ್ಡ್ ರದ್ದಾಗದಂತೆ ಮಾಡಲು ಹೀಗೆ ಮಾಡಿ.?

ರಾಜ್ಯ ಸರ್ಕಾರ ಜೂನ್ 1 ರ ನಂತರ ಹಲವು BPL ಕಾರ್ಡ್ ರದ್ದು ಮಾಡಲಿದೆ. ನಿಮ್ಮ BPL ಕಾರ್ಡ್ ರದ್ದಾಗದಂತೆ ಮಾಡಲು ಹೀಗೆ ಮಾಡಿ.?

ಬಿಪಿಎಲ್ ಕಾರ್ಡನ್ನು ರಾಜ್ಯ ಸರ್ಕಾರ ಇನ್ನು  ಕೆಲವೇ ದಿನಗಳಲ್ಲಿ ಕೆಲವು ಕಾಡುಗಳನ್ನು ರದ್ದು ಮಾಡುವುದಾಗಿ ತಿಳಿಸಿದ್ದು ಇದಾಗಲೇ ಇದರ ಬಗ್ಗೆ ಕೆಲವು ಆದೇಶವನ್ನು ಸಹ ಮಾಡಲಾಗಿದೆ ಈಗಾಗಲೇ ಕೇಂದ್ರ ಸರ್ಕಾರದ ಕಡೆಯಿಂದ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಎಲ್ಲ ಜನರಿಗೂ ಒಂದು ಆದೇಶವನ್ನು ಹೊರಡಿಸಲಾಗಿತ್ತು ಏನೆಂದರೆ ಬಿಪಿಎಲ್ ಕಾಡು ಹೊಂದಿರುವ ಎಲ್ಲರೂ ಆ ಕಾರ್ಡ್ ನಲ್ಲಿ ಇರುವಂತಹ ಎಲ್ಲಾ ಸದಸ್ಯರು  ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಬಿಪಿಎಲ್ ಕಾರ್ಡನ್ನು ರದ್ದು ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರದಿಂದ ತಿಳಿಸಿದ್ದು ಇವರಿಗೆ ರಾಜ್ಯದಲ್ಲಿ ಸುಮಾರು 60 ರಿಂದ 65 ಪರ್ಸೆಂಟ್ ನಷ್ಟು  ಜನರು ಮಾತ್ರ ಬಿಪಿಎಲ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿದ್ದು ಇನ್ನೂ ಕೆಲವು ಲಿಂಕ್ ಮಾಡದೇ ಇರುವ ಬಿಪಿಎಲ್   ಕಾರ್ಡುಗಳಿಗೆ ರಾಜ್ಯ ಸರ್ಕಾರವು ಒಂದು ಕೊನೆಯ ಅವಕಾಶವನ್ನು  ನೀಡಿದೆ.

ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಜಾಯಿನ್ ಆಗಿ ಪ್ರತಿದಿನ ಮಾಹಿತಿ ಪಡೆಯಿರಿ: Click here to join telegram

ರಾಜ್ಯದಲ್ಲಿ ಜೂನ್ 1 ರ ನಂತರ ಹಲವು BPL ಕಾರ್ಡ್ ರದ್ದು.

 ಸದ್ಯ ಈಗಾಗಲೇ ರಾಜ್ಯ ಸರ್ಕಾರವು ಸಹ ಎಲ್ಲಾ ಡಿಪಿಎಲ್ ಕಾರ್ಡ್ದಾರರು ತಮ್ಮ ಆಧಾರ್ ಕಾರ್ಡ್ ಗಳನ್ನು ಬಿಪಿಎಲ್ ಕಾರ್ಡಿಗೆ ಲಿಂಕ್ ಮಾಡಿಸುವುದು ಕಡ್ಡಾಯ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲಾಗುತ್ತದೆ ಎಂಬ ಆದೇಶವನ್ನು ಮಾಡಲಾಗಿತ್ತು ಆದರೂ ಸಹ ಕೆಲವರು ಇನ್ನು ಬಿಪಿಎಲ್  ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡದೇ ಇರುವುದರಿಂದ ಇದೀಗ ರಾಜ್ಯ ಸರ್ಕಾರ ಲಿಂಕ್ ಮಾಡದೇ ಇರುವ ಕಾಡುಗಳು ಅಕ್ರಮವಾಗಿ ತೆಗೆದುಕೊಂಡ ಕಾಡುಗಳು ಎಂದು ನಿರ್ಧರಿಸಿ ಅವುಗಳನ್ನು ರದ್ದು ಮಾಡಲಾಗುತ್ತದೆ ಅಂತಹ ಕಾರ್ಡ್ಗಳಿಂದ ಮುಂದಿನ ದಿನಗಳಲ್ಲಿ ಯಾವುದೇ ಉಪಯೋಗವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದ್ದು  ಇಲ್ಲದಿದ್ದರೆ  ಬಿಪಿಎಲ್ ಕಾರ್ಡಿನಲ್ಲಿ ಇರುವಂತಹ ಎಲ್ಲಾ ಸದಸ್ಯರು ಅವರ ಆಧಾರ್ ಕಾರ್ಡ್ ಗಳನ್ನು ಅದಕ್ಕೆ ಲಿಂಕ್ ಮಾಡಿಸುವುದು ಕಡ್ಡಾಯ ಇಲ್ಲದಿದ್ದರೆ ಈಗಾಗಲೇ ತಿಳಿಸಿದ ಹಾಗೆ ಅಂತಹ  ಕಾರ್ಡುಗಳು ಅಕ್ರಮವಾಗಿ ತೆಗೆದುಕೊಂಡ ಕಾರ್ಡುಗಳು ಎಂದು ಪರಿಗಣಿಸಿ ರದ್ದು  ಮಾಡಲಾಗುವುದು ಎಂದು ತಿಳಿಸಲಾಗಿದೆ.

ನಿಮ್ಮ BPL ಕಾರ್ಡ್ ಕೂಡ ರದ್ದಾಗದಂತೆ ಮಾಡಲು ಹೀಗೆ ಮಾಡಿ.

 BPL ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯ ಎಂದು ಈಗಾಗಲೇ ಕೇಂದ್ರ ಸರ್ಕಾರದಿಂದ ಮತ್ತು ರಾಜ್ಯ ಸರ್ಕಾರದಿಂದ ಆದೇಶ ಮಾಡಿದ್ದು ಇವರಿಗೆ  ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವ  ಕಾರ್ಡುಗಳಿಗೆ ಶೀಘ್ರದಲ್ಲೇ ಅಂದರೆ ಇದೆ ತಿಂಗಳ ಒಳಗಾಗಿ ಅಥವಾ ಜೂನ್ ಒಂದನೇ ದಿನಾಂಕದ ಒಳಗಾಗಿ ನಿಮ್ಮ ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದರಿಂದ ನಿಮ್ಮ ಪಡಿತರ ಚೀಟಿಯನ್ನು ಉಳಿಸಿಕೊಳ್ಳಬಹುದು ಇಲ್ಲದಿದ್ದರೆ ಸರ್ಕಾರದಿಂದ ನಿಮ್ಮ ಬಿಪಿಎಲ್ ಕಾರ್ಡ್ ಗಳು ಅಕ್ರಮವಾಗಿ ತೆಗೆದುಕೊಂಡ ಕಾರ್ಡುಗಳು ಎಂದು ಪರಿಗಣಿಸಿ ಅವರು  ಎಲ್ಲಾ ಸವಲತ್ತುಗಳನ್ನು ಹೊಂದಿದ್ದಾರೆ ಮತ್ತು ಆರ್ಥಿಕವಾಗಿ ಮುಂದಿದ್ದಾರೆ ಎಂದು ಅಂತಹ ಕಾಡುಗಳನ್ನು ರದ್ದು ಮಾಡಲಾಗುತ್ತದೆ ಇದರಿಂದ ಈಗಾಗಲೇ ಸರ್ಕಾರದಿಂದ ಆದೇಶ ಮಾಡಿರುವ ಐದು ಗ್ಯಾರಂಟಿಗಳ ಉಪಯೋಗಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಏಕೆಂದರೆ ಎಲ್ಲಾ ಯೋಜನೆಗಳ ಉಪಯೋಗ ಪಡೆಯಲು ಬಿಪಿಎಲ್ ಕಾರ್ಡ್ ಕಡ್ಡಾಯವಾಗಿದೆ ಆದ್ದರಿಂದ ರಾಜ್ಯ ಸರ್ಕಾರ ಈಗಾಗಲೇ ತಿಳಿಸಿದ ಹಾಗೆ ಬಿಪಿಎಲ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್  ಮಾಡುವುದು ಸೂಕ್ತ.

ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಜಾಯಿನ್ ಆಗಿ ಪ್ರತಿದಿನ ಮಾಹಿತಿ ಪಡೆಯಿರಿ: Click here to join telegram

error: Content is protected !!