ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿದ ಹೊಸ ಸರ್ಕಾರ.  ಚುನಾವಣೆ ಸಮಯದಲ್ಲಿ ನೀಡಿದ್ದ ಭರವಸೆಗಳು ಇಂದಿನಿಂದಲೇ ಜಾರಿ.?

ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿದ ಹೊಸ ಸರ್ಕಾರ.  ಚುನಾವಣೆ ಸಮಯದಲ್ಲಿ ನೀಡಿದ್ದ ಭರವಸೆಗಳು ಇಂದಿನಿಂದಲೇ ಜಾರಿ.

ಕರ್ನಾಟಕ ರಾಜ್ಯದಲ್ಲಿ ಈ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಗೆದ್ದು ಕಾಂಗ್ರೆಸ್ ಪಕ್ಷವು ಸರ್ಕಾರ ರಚನೆಗೆ ಮುಂದಾಗಿದೆ ಈಗಾಗಲೇ 2023 ರ ಹೊಸ ಮುಖ್ಯಮಂತ್ರಿ ಯಾರೆಂಬುದರ ಬಗ್ಗೆ ಚರ್ಚೆಗಳು ಸಹ ನಡೆಯುತ್ತಿದ್ದು ಇನ್ನು ಕೇವಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮುಂದಿನ ಹೊಸ ಮುಖ್ಯಮಂತ್ರಿ ಅಗಲಿದ್ದಾರೆ ಅಥವಾ ಡಿಕೆ ಶಿವಕುಮಾರ್ ಅವರು ಕರ್ನಾಟಕ ರಾಜ್ಯದ ಮುಂದಿನ ಹೊಸ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಕಾದು ನೋಡಬೇಕಾಗಿದೆ ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ತಮ್ಮ ಆಡಳಿತವನ್ನು ನಡೆಸಲು ಮತ್ತು ಕಾಂಗ್ರೆಸ್ ಪಕ್ಷದ ಸರ್ಕಾರ ನಡೆಸಲು ರಾಜ್ಯದ ಜನರಿಗೆ ಕೆಲವು ಭರವಸೆಗಳನ್ನು ನೀಡಿತು ಅಲ್ಲದೆ ಆ ಭರವಸೆಗಳನ್ನು ಒಂದು ವೇಳೆ ಕಾಂಗ್ರೆಸ್ ಪಕ್ಷ ಗೆದ್ದಲ್ಲಿ ಸರ್ಕಾರ ರಚನೆಗೂ ಮೊದಲೇ ಭರವಸೆಗಳನ್ನು ಈಡೇರಿಸಲಾಗುತ್ತದೆ ಎಂದು ತಿಳಿಸಲಾಗಿತ್ತು ಅದೇ ರೀತಿ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಗೆದ್ದು ಕಾಂಗ್ರೆಸ್ ಪಕ್ಷವು ಮುಂದಿನ ಐದು ವರ್ಷ ಸರ್ಕಾರ ನಡೆಸಲು ಸಿದ್ಧವಾಗಿದ್ದು ಇದೀಗ ಸಿದ್ದರಾಮಯ್ಯರವರು ಮತ್ತು ಡಿಕೆ ಶಿವಕುಮಾರ್ ಅವರು ಸರ್ಕಾರ ರಚನೆಗು ಮೊದಲೇ ನೀಡಿದ ಭರವಸೆಗಳಲ್ಲಿ ಐದು ಬರವಸೆಗಳನ್ನು ಈಡೇರಿಸಲಾಗುತ್ತದೆ ಎಂದು ತಿಳಿಸಲಾಗಿತ್ತು ಅದೇ ರೀತಿ ಇದೀಗ ಸರ್ಕಾರದ ರಚನೆಗೂ ಮೊದಲೇ ಮತ್ತು ರಾಜ್ಯದ ಮುಖ್ಯಮಂತ್ರಿ ಯಾರಿಂದು ನಿರ್ಧರಿಸುವುದರ ಮೊದಲೇ ಇದೀಗ ಕಾಂಗ್ರೆಸ್  ಪಕ್ಷ ನೀಡಿದ್ದ ಭರವಸೆಗಳಲ್ಲಿ ಐದು ಭರವಸೆಗಳನ್ನು ಜನರಿಗೆ ಇಂದಿನಿಂದಲೇ ಜಾರಿ  ಮಾಡಿದೆ.

ಹೊಸ ಸರ್ಕಾರದಿಂದ  ನೀಡಿದ ಐದು ಭರವಸೆಗಳು ಇಂದಿನಿಂದಲೇ  ಜಾರಿ.

 ಸದ್ಯ ಈಗಾಗಲೇ ಕಾಂಗ್ರೆಸ್ ಪಕ್ಷವು ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ರಚನೆಗೆ ಸಿದ್ದವಾಗಿದ್ದು  ಇನ್ನು ರಾಜ್ಯದ ಕಾಂಗ್ರೆಸ್ ಪಕ್ಷದ ಹೊಸ ಮುಖ್ಯಮಂತ್ರಿ ಯಾರೆಂಬುದರ ನಿರ್ಧಾರ ಆಗಬೇಕಾಗಿದೆ ಆದರೆ  ಹೊಸ ಸರ್ಕಾರವು ಅಧಿಕಾರಕ್ಕೆ ಬರುವ ಮೊದಲೇ ಚುನಾವಣೆ ಸಮಯದಲ್ಲಿ ನೀಡಿದ್ದ ಭರವಸೆಗಳಲ್ಲಿ ಐದು ಭರವಸೆಗಳನ್ನು ಜನರಿಗೆ ಈಡೇರಿಸಲಿದೆ. ಹೌದು ಈಗಾಗಲೇ ಎಲ್ಲಾ ಜನರು ಕೇಳುತ್ತಿರುವ ಹಾಗೆ ಪಕ್ಷ ಭರವಸೆ ನೀಡಿದ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಪ್ರತಿ ತಿಂಗಳು ಉಚಿತ ಎಂಬ ಭರವಸೆಯನ್ನು ಈಡೇರಿಸಿದೆ ಅದೇ ರೀತಿ ಗೃಹಲಕ್ಷ್ಮಿ ಅಂದರೆ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2000 ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಹತ್ತು ಕೆಜಿ ಅಕ್ಕಿ ಉಚಿತ ಹಾಗೂ  ಯುವ ನಿಧಿ ಅಂದರೆ  ನಿರುದ್ಯೋಗ  ಭತ್ಯೆ ಯಾಗಿ ಪದವಿಧ ರರಿಗೆ 3000 ಹಾಗೂ ಡಿಪ್ಲೋಮೋ ಪದವೀಧರರಿಗೆ ತಿಂಗಳಿಗೆ ಒಂದುವರೆ ಸಾವಿರದಂತೆ ನೀಡುವ ಭರವಸೆಗಳನ್ನು ಇದೀಗ ಹೊಸ ಸರ್ಕಾರದಿಂದ ಇಂದಿನಿಂದಲೇ ಜಾರಿ ಮಾಡಲಾಗಿದೆ ಇದು ಈಗಾಗಲೇ ಹೊಸ ಸರ್ಕಾರ ನೀಡಿರುವ ಭರವಸೆಗಳು ಏನಾಗಲಿವೆ ಸರ್ಕಾರ ಏನು ಮಾಡಲಿದೆ ಎಂದು ಕೇಳುತ್ತಿರುವಂತಹ ರಾಜ್ಯದ ಜನತೆಗೆ ಸರ್ಕಾರದ ರಚನೆಗೂ ಮೊದಲೇ ನೀಡಿದ್ದ ಭರವಸೆಗಳನ್ನು ಜಾರಿ ಮಾಡಿದೆ. 

ಈ ಯೋಜನೆಗಳು ಯಾರ್ಯಾರಿಗೆ ಅನುಕೂಲವಾಗಲಿದೆ.

  ಹೌದು ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷ ನೀಡಿರುವ ಭರವಸೆಗಳಲ್ಲಿ ಕೆಲವು ಗೊಂದಲಗಳು ಉಂಟಾಗಿದೆ ಏಕೆಂದರೆ  ಕಾಂಗ್ರೆಸ್ ಪಕ್ಷವು ರಾಜ್ಯದ ಎಲ್ಲಾ ಜನರಿಗೆ ಈ ಭರವಸೆಯನ್ನು ನೀಡಲಾಗಿದೆ ಎಂದು ತಿಳಿಸಲಾಗಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಗಳಲ್ಲಿ ಈ ಭರವಸೆಗಳು ಕೆಲವು ಜನರಿಗೆ ಮಾತ್ರ ಲಭ್ಯವಾಗಲಿದೆ ಅಂದರೆ ಉಚಿತ ಕರೆಂಟ್ ವಿಚಾರಕ್ಕೆ ಬಂದರೆ ಮನೆಯಲ್ಲಿ ನಾಲ್ಕು ಚಕ್ರದ ವಾಹನ ಇರುವಂತಿಲ್ಲ ಮತ್ತು ರೆಫ್ರಿಜಿರೇಟರ್ ಮತ್ತು ಇನ್ನಿತರ ವಸ್ತುಗಳನ್ನು ಮನೆಗಳಲ್ಲಿ ಹೊಂದಿರುವಂತಿಲ್ಲ ಎಂಬ ವದಂತಿಗಳು ಕೇಳಿಬಂದಿವೆ ಅದೇ ರೀತಿ ಅನ್ನ ಭಾಗ್ಯದ ವಿಚಾರಕ್ಕೆ ಬಂದರೆ ಇದಾಗಲೇ ಎರಡು ಎಕರೆಗಿಂತ ಹೆಚ್ಚು ಜಮೀನು ಹೊಂದಿದರೆ ಅನ್ನಭಾಗ್ಯ ನೀಡಲಾಗುವುದಿಲ್ಲ ಎಂಬ ಆದಂತೆ ಕೇಳಿ ಬಂದಿದೆ ಅದೇ ರೀತಿ ಮನೆಯೊಡತಿಗೆ ಎರಡು ಸಾವಿರ ಹಣ ಇದು ಈಗಾಗಲೇ ತಿಳಿಸಿದ ಹಾಗೆ ಎಲ್ಲಾ ವಸ್ತುಗಳು ಮನೆಯಲ್ಲಿ ಹೊಂದಿದರೆ ಅಂತಹ ಮನೆ ಹೇಳು ತೆರಿಗೆ ಈ ಯೋಜನೆ ಸಿಗುವುದಿಲ್ಲ ಎಂಬ ಮಾಹಿತಿ ಕೇಳಿ ಬಂದಿದೆ ಈ ರೀತಿ ಎಲ್ಲಾ ಯೋಜನೆಗಳಿಗೂ ಕೆಲವು ನಿಯಮಗಳನ್ನು ಏರಿದ್ದು ರಾಜ್ಯದ ಯಾವ ಯಾವ ಜನರಿಗೆ ಈ ಭರವಸೆಗಳು ಸಿಗಲಿವೇ ಎಂದು ಮುಂದಿನ ಕೆಲವೇ ದಿನಗಳಲ್ಲಿ ಕಾದು ನೋಡಬೇಕಾಗಿದೆ ಧನ್ಯವಾದಗಳು. 

error: Content is protected !!