ಮಹಿಳೆಯರ ಉಚಿತ ಬಸ್ ಪಾಸ್ ಪಡೆಯಲು ವೆಬ್ ಸೈಟ್ ಲಿಂಕ್ ಬಿಡುಗಡೆ. ಈಗಲೇ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ ನೋಡಿ.!

ಮಹಿಳೆಯರ ಉಚಿತ ಬಸ್ ಪಾಸ್ ಪಡೆಯಲು ವೆಬ್ ಸೈಟ್ ಲಿಂಕ್ ಬಿಡುಗಡೆ. ಈಗಲೇ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ ನೋಡಿ.!

ಮಹಿಳೆಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆಯನ್ನು ಸರ್ಕಾರದಿಂದ ನೀಡಿದ್ದು ರಾಜ್ಯದಲ್ಲಿ ಈ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಪೈಪೋಟಿ ಇದ್ದು ಈ ಮೊದಲು ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷವನ್ನು ಸೋಲಿಸುವ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷವು ಕೆಲವು ಹೊಸ ಯೋಜನೆಗಳನ್ನು ಜಾರಿಗೆ ತರುವುದಾಗಿ ಜನರಿಗೆ ಭರವಸೆಯನ್ನು ನೀಡಿತ್ತು ಅಲ್ಲದೆ ಆ ಭರವಸೆಗಳಲ್ಲಿ ಕನಿಷ್ಠ ಐದು ಭರವಸೆಗಳನ್ನು ಒಂದು ವೇಳೆ ಕಾಂಗ್ರೆಸ್ ಪಕ್ಷವು ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಮುಂದಿನ ಐದು ವರ್ಷದ ಸರ್ಕಾರ ನಡೆಸಲು ದಾರಿ ಮಾಡಿಕೊಟ್ಟರೆ ರಾಜ್ಯದ ಜನತೆಗೆ ಸರ್ಕಾರದ ರಚನೆಗೂ ಮೊದಲೇ 5 ಭರವಸೆಗಳನ್ನು ಈಡೇರಿಸುವುದಾಗಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಿಂದ ಆದೇಶ ಮಾಡಲಾಗಿತ್ತು. ಇದರಂತೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರದ ರಚನೆಗೆ ಮುಂದಾಗಿದ್ದು ಈಗಾಗಲೇ ರಾಜ್ಯದ ಹೊಸ ಮುಖ್ಯಮಂತ್ರಿಯಾ ಪ್ರಮಾಣ ವಚನ ಮುಗಿದಿದ್ದು ಇದೀಗ ನೀಡಿರುವ ಭರವಸೆಗಳನ್ನು ಈಡೇರಿಸುವ ಸಲುವಾಗಿ ಮಹಿಳೆಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆಯನ್ನು ನೀಡುವುದಾಗಿ ಕಾಂಗ್ರೆಸ್ ಮುಖಂಡರಿಂದ ಆದೇಶ ಮಾಡಲಾಗಿದೆ  ಇದರ ಸಲುವಾಗಿ ಈಗಾಗಲೇ ಮಹಿಳೆಯರಿಂದ ಉಚಿತ ಬಸ್ ಪಾಸ್ ನೀಡಲು ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ.ಹೆಚ್ಚಿನ ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿclick here to join

ಇದನ್ನು ಓದಿ : https://iamonetype.com/karnataka-free-sslc-puc-price-money-online-application-process/

 ಮಹಿಳೆಯರು ಉಚಿತ ಬಸ್ ಪಾಸ್ ಪಡೆಯಲು ಹೊಸ ಸರ್ಕಾರದಿಂದ ವೆಬ್ ಸೈಟ್ ಲಿಂಕ್ ಬಿಡುಗಡೆ.

 ಸದ್ಯ ಈಗಾಗಲೇ ರಾಜ್ಯದ ಹೊಸ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದ್ದು ಸಿದ್ದರಾಮಯ್ಯನವರು ಚುನಾವಣೆ ಸಮಯದಲ್ಲಿ ನೀಡಿದ ಐದು ಬರವಸೆಗಳನ್ನು ಈಡೇರಿಸುವ ಸಲುವಾಗಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ಸೇರಿ ಬಿಪಿಎಲ್ ಕಾರ್ಡ್ದಾರರಿಗೆ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಮಹಿಳೆಯರಿಗೆ ಪ್ರತಿ ತಿಂಗಳು 2000 ನಗದು ಮತ್ತು ಮಹಿಳೆಯರಿಗೆ ಉಚಿತ ಬಸ್ ಸೇವೆ,  ಪದವಿ ಮತ್ತು ಡಿಪ್ಲೋಮೋ ಹೊಂದಿರುವ ಅಭ್ಯರ್ಥಿಗಳಿಗೆ ರೂ. 3000 ಮತ್ತು 1.500  ಹಣ ಮತ್ತು ಇನ್ನೂರು ಯೂನಿಟ್ ಉಚಿತ ವಿದ್ಯುತ್ ನೀಡಬೇಕು ಎಂಬ ದೃಷ್ಟಿದ ಇದಾಗಲೇ ಕೆಲವು ಆದೇಶಗಳನ್ನು ಮಾಡಿದ್ದು ಈ ಉಪಯೋಗಗಳನ್ನು ಪಡೆಯಲು ಕೆಲವು ನಿಯಮಗಳನ್ನು ಜನರ ಮೇಲೆ ಏರಲಾಗಿದೆ ನಿಯಮಗಳಿಗೆ ಅರ್ಹರಾದ ವ್ಯಕ್ತಿಗಳು ಅಂದರೆ ಮಹಿಳೆಯರು ಈ ಯೋಜನೆ ಅಡಿಯಲ್ಲಿ ಈ ಉಪಯೋಗಗಳನ್ನು  ಪಡೆದುಕೊಳ್ಳಬಹುದು ಆದ್ದರಿಂದ ರಾಜ್ಯದ ಹೊಸ ಸರ್ಕಾರದಿಂದ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲು ಅರ್ಜಿಗಳನ್ನು ಸ್ವೀಕರಿಸುತ್ತಿದ್ದು ಅರ್ಜಿ ಸಲ್ಲಿಸಲು ಇದೀಗ ಸರ್ಕಾರದ ಅಧಿಕೃತ ವೆಬ್ಸೈಟ್ ಲಿಂಕ್ ಒಂದನ್ನು ಬಿಡುಗಡೆ ಮಾಡಿದ್ದು ಈ ಲಿಂಕ್ನಲ್ಲಿ  ಬಸ್ ಪಾಸ್  ಪಡೆಯಲು ಅರ್ಜಿ ಸಲ್ಲಿಸಬೇಕಾಗಿ ತಿಳಿಸಲಾಗಿದೆ.ಹೆಚ್ಚಿನ ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿclick here to join

ಇದನ್ನು ಓದಿ : https://iamonetype.com/karnataka-free-sslc-puc-price-money-online-application-process/

ಮಹಿಳೆಯರ ಉಚಿತ ಬಸ್ ಪಾಸ್ ಗೆ  ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ.

ರಾಜ್ಯದ ಹೊಸ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸೇವೆಗೆ ಮಹಿಳೆಯರಿಂದ  ಅರ್ಜಿ ಸ್ವೀಕರಿಸುವ ಬಗ್ಗೆ ರಾಜ್ಯ ಸರ್ಕಾರ ಕೆಲವು ಮಾಹಿತಿಗಳನ್ನು ನೀಡಿದೆ ಏನೆಂದರೆ  ಈಗಾಗಲೇ ಐದು ಗ್ಯಾರಂಟಿಗಳನ್ನು ಜಾರಿಗೆ ತರುವ ಬಗ್ಗೆ ಮಾಧ್ಯಮಗಳ ಮುಂದೆ ಸರ್ಕಾರ ಒಪ್ಪಿಕೊಂಡಿದ್ದು ಇದರ ಬಗ್ಗೆ ಈಗಾಗಲೇ ರಾಜ್ಯದಲ್ಲಿ ಬಹಳ ಚರ್ಚೆ ನಡೆಯುತ್ತಿದೆ  ಆದ್ದರಿಂದ ಇದೀಗ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲು ನಿರ್ಧರಿಸಿದ್ದು ಇದಕ್ಕಾಗಿ ಅರ್ಜಿ ಸಲ್ಲಿಸಲು ಸರ್ಕಾರದ ಅಧಿಕೃತ ವೆಬ್ಸೈಟ್ ಲಿಂಕ್  ಸಿದ್ಧವಾಗಿದೆ ಆದರೆ ಈ ಎಲ್ಲಾ ಗ್ಯಾರಂಟಿಗಳನ್ನು ಒಂದೇ ಬಾರಿ ಬಿಡುಗಡೆ ಮಾಡಬೇಕು ಆದ್ದರಿಂದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಎಲ್ಲಾ ಸದಸ್ಯರು ಮತ್ತು ಮಂತ್ರಿಗಳ ಒಪ್ಪಿಗೆ ಪಡೆದು ಮುಂದಿನ ಕ್ಯಾಬಿನೆಟ್ ನಂತರದಲ್ಲಿ ಅಂದರೆ ಇನ್ನು ಒಂದು ವಾರದ ಒಳಗಾಗಿ ಮಹಿಳೆಯರ ಉಚಿತ ಬಸ್ ಪಾಸ್ ಗೆ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಹೆಚ್ಚಿನ ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿclick here to join

ಇದನ್ನು ಓದಿ : https://iamonetype.com/karnataka-free-sslc-puc-price-money-online-application-process/

ಉಚಿತ ಬಸ್ ಪಾಸ್ ಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.

 ಈಗಾಗಲೇ ರಾಜ್ಯ ಸರ್ಕಾರದಿಂದ ನಿಯಮಗಳನ್ನು ತಿಳಿಸಿದ್ದು ಅಂದರೆ ಆನ್ಲೈನ್ ನಲ್ಲಿ ಈ ಯೋಜನೆ ಅಡಿಯಲ್ಲಿ ಸೇವೆ ಪಡೆಯಲು ಬೇಕಾಗುವ ದಾಖಲೆಗಳ ಬಗ್ಗೆ ಮಾಹಿತಿಗಳನ್ನು ತಿಳಿಸಿದ್ದು ಮೊದಲನೇದಾಗಿ ಅರ್ಜಿ ಸಲ್ಲಿಸಲು ಬಿಪಿಎಲ್ ಕಾರ್ಡ್ ಕಡ್ಡಾಯವಾಗಿರುತ್ತದೆ ಮತ್ತು ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಹೊಂದಿರಲೇ ಬೇಕಾಗಿದ್ದು  ಇನ್ನು ಕೆಲವು ದಾಖಲೆಗಳನ್ನು ಮುಂದಿನ ದಿನಗಳಲ್ಲಿ ಕೇಳುವ ಸಾಧ್ಯತೆ ಇದೆ ಅಲ್ಲದೆ ಬಸ್ ಪಾಸ್ ಅನ್ನು ನಿಮ್ಮ ಊರಿನಿಂದ 60 ಕಿಲೋಮೀಟರ್ ಬಸ್ ಸಂಚಾರ ಮಾಡಲು ಮಾತ್ರ ಬಳಸಲು ಅವಕಾಶ ನೀಡುವ ಸಾಧ್ಯತೆ ಇದೆ ಈ ರೀತಿಯ ಕೆಲವು ನಿಯಮಗಳನ್ನು ಈ ಯೋಜನೆಗೆ ನೀಡಿದ್ದು ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಸ್ವೀಕರಿಸಲು ಇದೀಗ ರಾಜ್ಯ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಇದನ್ನು ಓದಿ : https://iamonetype.com/karnataka-free-sslc-puc-price-money-online-application-process/

 ಇನ್ನು ಕೆಲವೇ ದಿನಗಳಲ್ಲಿ ಮಹಿಳೆಯರ ಉಚಿತ ಬಸ್ ಪಾಸ್ ಸೇವೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ ಮಾಡಲಿದ್ದು ನಿಮ್ಮ ಮೊಬೈಲ್ಗಳಲ್ಲಿ ಯಾವ ರೀತಿ ಅರ್ಜಿ ಸಲ್ಲಿಸುವುದು ಎಂಬ ಮಾಹಿತಿಯನ್ನು ನಿಮಗೆ ಲಿಂಕ್ ಬಿಡುಗಡೆಯಾದ ನಂತರದಲ್ಲಿ ಇನ್ನೊಂದು ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು  ನೀಡುತ್ತೇವೆ ಅಲ್ಲಿಯವರೆಗೆ ಪ್ರತಿನಿತ್ಯದ ಗಳಿಗಾಗಿ ನಮ್ಮ ಟೆಲಿಗ್ರಾಂ ಗ್ರೂಪ್ ಜಾಯಿನ್ ಆಗಿ ಮತ್ತು  ಎಲ್ಲಾ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಿ ಧನ್ಯವಾದಗಳು.

ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಜಾಯಿನ್ ಆಗಿ ಪ್ರತಿದಿನ ಮಾಹಿತಿ ಪಡೆಯಿರಿ: Click here to join telegram

error: Content is protected !!