ಬಿಪಿಎಲ್ ಹಾಗೂ ಎಪಿಎಲ್ ಅಂತ್ಯೋದಯ ಇದ್ದವರಿಗೆ ಮಾತ್ರ ಗೃಹಲಕ್ಸ್ಮಿ ಯೋಜನೆಯ 2000 ಹಣ ಸಿಗಲಿದೆ!

ಹೌದು ರಾಜ್ಯ ಸರ್ಕಾರವು ಈಗಾಗಲೇ  ತಾವು  ನೀಡಿದ್ದ ಐದು ಭರವಸೆಗಳನ್ನು ಕೂಡ ಕಾರ್ಯರೂಪಕ್ಕೆ ತರಲು ಮುಂದಾಗಿದ್ದು ಈ ಐದು ಭರವಸೆಗಳಲ್ಲಿ ಅತಿ ಬೇಡಿಕೆ ಇರುವ ಭರವಸೆಯಾದ ಗೃಹಲಕ್ಷ್ಮಿ ಯೋಜನೆಗೆ ಇದೀಗ ಸರ್ಕಾರವು ಹೊಸ ಶರತಗಳನ್ನು ವಿಧಿಸಿದೆ. ಈ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

ಹೌದು ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜೂನ್ 15ರಿಂದ ಜುಲೈ 15 ಒಳಗೆ ಜಾರಿಗೆ ತರುತ್ತೇವೆ ಎಂದು ತಿಳಿಸಿದ್ದು ಈ ಕುರಿತು ನೀವು ಕೂಡ ಗೃಹಲಕ್ಷ್ಮಿ ಯೋಜನೆಗೆ ಆನ್ಲೈನ್ ನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ನಿಮ್ಮ ಬಳಿ ಕಡ್ಡಾಯವಾಗಿ ಕೆಲವೊಂದಷ್ಟು ದಾಖಲಾತಿಗಳು ಇರಬೇಕು ಈ ಕುರಿತು ಈಗಾಗಲೇ ಸರ್ಕಾರವು ಯಾವ ದಾಖಲಾತಿಗಳು ಬೇಕು ಹಾಗೂ ಅರ್ಜಿ ಸಲ್ಲಿಸುವುದು ಎಲ್ಲಿ ಎಂಬ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಿದೆ ಹಾಗೂ ಇದೀಗ ದಿಡೀರನೆ ಸರ್ಕಾರವು ಹೊಸ ಮಾರ್ಗಸೂಚನೆ ಬಿಡುಗಡೆ ಮಾಡಿದ್ದು ಮಾರ್ಗಸೂಚಿಯು ಹೀಗಿದೆ.

ಬಿಪಿಎಲ್ ಹಾಗೂ ಎಪಿಎಲ್ ಅಥವಾ ಅಂತ್ಯವೋದಯ ಕಾರ್ಡ್ ಇದ್ದವರಿಗೆ ಮಾತ್ರವಷ್ಟೇ 2,000 ಹಣ!

ಹೌದು ನಿಮ್ಮ ಬಳಿಯೂ ಕೂಡ ಬಿಪಿಎಲ್ ಅಥವಾ ಎಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಇದ್ದಲ್ಲಿ ಮಾತ್ರ ನಿಮಗೆ 2000 ಗೃಹಲಕ್ಷ್ಮಿ ಯೋಜನೆ ಹಣವನ್ನು ನೀಡಲಾಗುತ್ತದೆ. ಒಂದು ವೇಳೆ ನಿಮ್ಮ ಬಳಿ ಯಾವುದೇ ಕಾರ್ಡ್ ಇಲ್ಲದಿದ್ದಲ್ಲಿ ನೀವು ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲವೆಂದು ಸರ್ಕಾರವು ಅಧಿಕೃತವಾಗಿ ಮಾಹಿತಿ ನೀಡಿದೆ.

ರಾಜ್ಯ ಸರ್ಕಾರವು ಈ ಮೊದಲು ತಿಳಿಸಿದಂತೆ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿ ಹೊಂದಿರುವ ಎಲ್ಲ ಮಹಿಳೆಯರಿಗೂ ಕೂಡ ನಾವು ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀಡುತ್ತೇವೆ ಎಂದು ತಿಳಿಸಿತ್ತು ಈಗಾಗಲೇ ಸರ್ಕಾರವು ಹೊಸ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದ್ದು ಕಡ್ಡಾಯವಾಗಿ ಬಿಪಿಎಲ್ ಅಥವಾ ಎಪಿಎಲ್ ಅಥವಾ ಅಂತ್ಯೋದಯ ಕಾರ್ಡನ್ನು ಹೊಂದಿರುವವರಿಗೆ ಮಾತ್ರವಷ್ಟೇ 2000 ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದೆ.

ಹಾಗಾಗಿ ನೀವೇನಾದರೂ ಒಂದು ವೇಳೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮುಂದದಲ್ಲಿ ನಿಮ್ಮ ಬಳಿ ಕಡ್ಡಾಯವಾಗಿ ಬಿಪಿಎಲ್ ಅಥವಾ ಎಪಿಎಲ್ ಪಡಿತರ ಚೀಟಿ ಇರಲೇಬೇಕು ಒಂದುವೇಳೆ ಇಲ್ಲವೆಂದರೆ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ.

ಸದ್ಯ ಈಗಾಗಲೇ ಬಹುತೇಕ ಜನ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದು ಬಿಪಿಎಲ್ ಪಡಿತರ ಚೀಟಿಗೆ  ಅರ್ಹವಲ್ಲದಿದ್ದವರು ಎಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದಾರೆ ಹಾಗೂ ಅಂತ್ಯೋದಯ ಕಾರ್ಡನ್ನು ಕೂಡ ಬಹಳಷ್ಟು ಜನ ಹೊಂದಿದ್ದು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

error: Content is protected !!