SSLC result: SSLC ರಿಸಲ್ಟ್ ಬಿಡುಗಡೆಯಲ್ಲಿ ಮತ್ತೊಂದು ಬಹು ದೊಡ್ಡ ಬದಲಾವಣೆ ಮೇ 8ಕ್ಕೆ ಫಲಿತಾಂಶ  ಬಿಡುಗಡೆಗೆ  ದಿನಾಂಕ ನಿಗದಿ.!

 

SSLC ರಿಸಲ್ಟ್ ಬಿಡುಗಡೆಯಲ್ಲಿ ಮತ್ತೊಂದು ಬಹು ದೊಡ್ಡ ಬದಲಾವಣೆ ಮೇ 8ಕ್ಕೆ ಫಲಿತಾಂಶ  ಬಿಡುಗಡೆಗೆ  ದಿನಾಂಕ ನಿಗದಿ.!

ಕರ್ನಾಟಕ ರಾಜ್ಯದ 2023 ನೇ ಸಾಲಿನ SSLC ಪರೀಕ್ಷೆಯನ್ನು ಸುಮಾರು 8 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆಯ ಫಲಿತಾಂಶಕ್ಕಾಗಿ ದಿನಾಂಕವನ್ನು ಎದುರು ನೋಡುತ್ತಿದ್ದಾರೆ. ಮಾರ್ಚ್ 30 ನೇ ದಿನಾಂಕದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷ ಶುರುವಾಗಿದ್ದು ಏಪ್ರಿಲ್ 15 ನೇ ದಿನಾಂಕದಲ್ಲಿ ಪರೀಕ್ಷೆ ಮುಕ್ತಾಯವಾಗಿದೆ. ನಂತರದಲ್ಲಿ ಶಿಕ್ಷಣ ಇಲಾಖೆ ಯಿಂದ ವಿದ್ಯಾರ್ಥಿಗಳಿಗೆ ಆದಷ್ಟು ಶೀಘ್ರದಲ್ಲಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿ ಏಪ್ರಿಲ್ 24 ನೇ ದಿನಾಂಕ ದಿಂದ ಎಸ್ ಎಸ್ ಎಲ್ ಸಿ ಪರೀಕ್ಷಾ ಮೌಲ್ಯಮಾಪನವನ್ನು ಶುರು ಮಾಡಲಾಯಿತು. ಅದೇ ತಿಂಗಳ  30ನೇ ದಿನಾಂಕದ ಒಳಗಾಗಿ ಪರೀಕ್ಷೆಯ ಮೌಲ್ಯಮಾಪನವನ್ನು ಮುಗಿಸುವುದಾಗಿ ಇಲಾಖೆಯಿಂದ ಸ್ಪಷ್ಟವಾಗಿ ತಿಳಿಸಿತ್ತು ಅಲ್ಲದೆ ಫಲಿತಾಂಶವನ್ನು ವಿದ್ಯಾರ್ಥಿಗಳಿಗೆ ಮೇ ಮೊದಲನೇ ವಾರದಲ್ಲಿ ಅಥವಾ ಮೇ ಎರಡನೇ ವಾರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷ ಪಲಿತಾಂಶವನ್ನು ಬಿಡುಗಡೆ ಮಾಡುವುದಾಗಿ ಇಲಾಖೆ ಯಿಂದ ತಿಳಿಸಲಾಗಿತ್ತು. ಆದರೆ ಯಾವುದೇ ರೀತಿಯ ನಿಗದಿತ್ತ ದಿನಾಂಕ ವನ್ನು ಸ್ಪಷ್ಟವಾಗಿ ಇಲಾಖೆ ಯಿಂದ ತಿಳಿಸಿರುವುದಿಲ್ಲ, ಇದರಿಂದ ವಿದ್ಯಾರ್ಥಿಗಳು ಈಗಾಗಲೇ ಮೇ ತಿಂಗಳು ಶುರುವಾಗಿದ್ದು ಯಾವ  ದಿನಾಂಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪಲಿತಾಂಶ ಬಿಡುಗಡೆ ಯಾಗಲಿದೆ ಎಂದು ಕಾಯುತ್ತಿದ್ದಾರೆ. ಆದರೆ ಇವರಿಗೆ ಇಲಾಖೆ ಯಿಂದ ಯಾವುದೇ ರೀತಿಯ ಸ್ಪಷ್ಟವಾದ ನಿಗದಿತ  ದಿನಾಂಕವನ್ನು ತಿಳಿಸಿರುವುದಿಲ್ಲ ಇದರಿಂದ ವಿದ್ಯಾರ್ಥಿಗಳು ಪರೀಕ್ಷಾ ಪಲಿತಾಂಶ ಯಾವಾಗ ಹೊರಬರಲಿದೆ ಎಂದು ಗೊಂದಲದಲ್ಲಿದ್ದಾರೆ.

ಮೇ 8ನೇ ದಿನಾಂಕ  ಎಸ್ ಎಸ್ ಎಲ್ ಸಿ  ಪರೀಕ್ಷೆ ಫಲಿತಾಂಶ  ಬಿಡುಗಡೆಗೆ ಇಲಾಖೆ ಯಿಂದ ದಿನಾಂಕ ನಿಗದಿ.!

ಸದ್ಯ ಈಗಾಗಲೇ ಶಿಕ್ಷಣ ಇಲಾಖೆ ಯಿಂದ ಮೌಲ್ಯ ಮಾಪನ ಅಂತಿಮ ಘಟ್ಟ ತಲುಪಿದು ಮೇ ಮೊದಲನೇ ವಾರ ಅಥವಾ ಎರಡನೇ ವಾರದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಆದರೆ ಈವರೆಗೆ ಯಾವುದೇ ರೀತಿಯ ನಿಗದಿತ ದಿನಾಂಕವನ್ನು ಇಲಾಖೆ ಯಿಂದ ತಿಳಿಸಿರುವುದಿಲ್ಲ, ಏಕೆಂದರೆ ಪರೀಕ್ಷೆಯ ಮೌಲ್ಯ ಮಾಪನವನ್ನು ಏಪ್ರಿಲ್ 24 ನೇ ದಿನಾಂಕದಲ್ಲಿ ಶುರುವಾಗಿದ್ದು ಅದೇ ತಿಂಗಳ ಏಪ್ರಿಲ್ 30 ನೇ ದಿನಾಂಕದ ಒಳಗಾಗಿ ಮೌಲ್ಯಮಾಪನ ಮುಕ್ತಾಯವಾಗಲಿದೆ. ನಂತರದಲ್ಲಿ ಅಂದರೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮುಂದಿನ ಮೇ ಮೊದಲ ವಾರದಲ್ಲಿ ಅಥವಾ ಎರಡನೆಯ ವಾರದಲ್ಲಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಯಿಂದ ತಿಳಿಸಲಾಗಿತ್ತು. ಆದರೆ ಇದೀಗ ಮೇ ಮೊದಲ ವಾರ ಮುಗಿದಿದ್ದು ಮುಂದಿನ ಯಾವ ದಿನಾಂಕದಲ್ಲಿ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗ ಬಹುದು ಎಂದು ವಿದ್ಯಾರ್ಥಿಗಳು ಗೊಂದಲದಲ್ಲಿ ಕಾಯುತ್ತಿದ್ದಾರೆ. ಆದರೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಮೇ ನಾಲ್ಕನೇ ದಿನಾಂಕ ಅಥವಾ 5ನೇ ದಿನಾಂಕ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಬಿಡುಗಡೆಯಾಗಬಹುದು  ಎಂದು ತಿಳಿಸಲಾಗುತ್ತಿತ್ತು ಆದರೆ ದಿನಾಂಕ ಮುಗಿದರು  ಇವರಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶದ ಬಗ್ಗೆ ಯಾವುದೇ ರೀತಿಯ ಮಾಹಿತಿ ಹೊರಬಂದಿರುವುದಿಲ್ಲ ಆದರೆ ಇದೀಗ ಎಸ್ ಎಸ್ ಎಲ್ ಸಿ  ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಫಲಿತಾಂಶದ ದಿನಾಂಕದಲ್ಲಿ ಈಗಾಗಲೇ ತಿಳಿಸಿದ ಹಾಗೆ ಮೇ ಎರಡನೇ ವಾರದಲ್ಲಿ ಅಂದರೆ ಎಂಟನೇ ದಿನಾಂಕ ದಂದು  ಸುಮಾರು 11 ಗಂಟೆಗೆ ಪರೀಕ್ಷೆಯ ಫಲಿತಾಂಶ ಬಿಡುಗಡೆ  ಆಗುವ ಸಾಧ್ಯತೆ  ಇದೆ. ಎಂಬುದರ ಬಗ್ಗೆ ಚರ್ಚೆ ನಡೆಯುತ್ತದೆ. ಅಂದರೆ ಇನ್ನು ಎರಡರಿಂದ ಮೂರು ದಿನದ ಒಳಗೆ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಬಿಡುಗಡೆಯಾಗುವ ಸಾಧ್ಯತೆ ಇದೆ, ಏಕೆಂದರೆ ಮುಂದಿನ ಹತ್ತನೇ ದಿನಾಂಕದಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಇರುವ ಕಾರಣ ಯಾವುದೇ ರೀತಿಯ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಮತ್ತು ಮೇ 13ನೇ ದಿನಾಂಕ ಚುನಾವಣೆಯ  ಎಣಿಕೆ ಕಾರ್ಯಕ್ರಮ ಇರುವ ಕಾರಣ ಇಲಾಖೆಯ ವಿದ್ಯಾರ್ಥಿಗಳಿಗೆ ಈಗಾಗಲೇ ತಿಳಿಸಿದ ಹಾಗೆ ಮೇ 8ನೇ ದಿನಾಂಕದಲ್ಲಿ ಅಥವಾ ಎಂಟನೇ ದಿನಾಂಕದ ಒಳಗಾಗಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. 

ಮೇ 8ನೇ ದಿನಾಂಕ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶವನ್ನು ಮೊಬೈಲ್ ನಲ್ಲಿ ಚೆಕ್ ಮಾಡೋದು ಹೇಗೆ.? 

ಸದ್ಯ ಈ ಬಾರಿ ಸುಮಾರು 8 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆದಿದ್ದು ವಿದ್ಯಾರ್ಥಿಗಳಿಗೆ ಮೇ ಮೊದಲನೇ ವಾರದಲ್ಲಿ ಅಥವಾ ಎರಡನೇ ವಾರದಲ್ಲಿ ಪರೀಕ್ಷೆ ಫಲಿತಾಂಶವನ್ನು ಬಿಡುಗಡೆ ಮಾಡಲಾಗುವುದು ಎಂಬುದನ್ನು ಶಿಕ್ಷಣ ಇಲಾಖೆ ಯಿಂದ ತಿಳಿಸಲಾಗಿತ್ತು. ಆದರೆ ಯಾವುದೇ ರೀತಿಯ ನಿಗದಿತ ದಿನಾಂಕವನ್ನು ಇಲಾಖೆ ಯಿಂದ ತಿಳಿಸಿರುವುದಿಲ್ಲ ಇದರಿಂದ ವಿದ್ಯಾರ್ಥಿಗಳು ಯಾವ ದಿನಾಂಕ ದಂದು ಫಲಿತಾಂಶ ಬಿಡುಗಡೆಯಾಗ ಬಹುದು ಎಂದು ಭಯದಿಂದ ದಿನಾಂಕವನ್ನು ಕಳೆಯುತ್ತಿದ್ದಾರೆ. ಆದರೆ ಇದೀಗ  ಮೇ 8ನೇ ದಿನಾಂಕದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ  ಸುಮಾರು 11 ಗಂಟೆಗೆ ಪರೀಕ್ಷೆ ಫಲಿತಾಂಶ ಬಿಡುಗಡೆಯಾಗ ಬಹುದು   ಎಂದು ತಿಳಿಸಲಾಗಿದೆ. ಇದರ ಬಗ್ಗೆ ಈಗಾಗಲೇ ಹಲವು ಚರ್ಚೆಗಳು ಸಹ ನಡೆಯುತ್ತಿದ್ದು ವಿದ್ಯಾರ್ಥಿಗಳು ಇನ್ನು ಪರೀಕ್ಷೆಯ ಫಲಿತಾಂಶಕ್ಕಾಗಿ ಎರಡ ರಿಂದ ಮೂರು ದಿನಗಳು  ಕಾಯಬೇಕಾಗಿದೆ.

 

 ಹಾಗಾದರೆ ಮೇ ಎಂಟನೇ ದಿನಾಂಕ ಫಲಿತಾಂಶ ಬಿಡುಗಡೆಯಾದ ಸಮಯದಲ್ಲಿ ನಮ್ಮ ಮೊಬೈಲ್ ನಲ್ಲಿ ರಿಸಲ್ಟ್ ಚೆಕ್ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ. 

ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಚೆಕ್ ಮಾಡುವ ಲಿಂಕನ್ನು ಇಲಾಖೆಯಿಂದ ವಿದ್ಯಾರ್ಥಿಗಳಿಗೆ ನೀಡಿದ್ದು ಅದೇ ಲಿಂಕ್ನಲ್ಲಿ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ ಹಾಗಾದ್ರೆ   ಆ ಲಿಂಕ್ ಯಾವುದು ಎಂಬ ಗೊಂದಲ ವಿದ್ಯಾರ್ಥಿಗಳಿಗೆ ಮೂಡಬಹುದು ಹೇಗಾಗಲೇ ವಿದ್ಯಾರ್ಥಿಗಳು ಪರೀಕ್ಷೆ ಬರೆದ ನಂತರದಲ್ಲಿ ಇಲಾಖೆಯಿಂದ ಮೌಲ್ಯಮಾಪನಕ್ಕೂ ಮೊದಲೇ ಕಿ ಉತ್ತರದ ಪತ್ರಿಕೆಯನ್ನು ಒಂದು ಲಿಂಕ್ನಲ್ಲಿ ಬಿಡುಗಡೆ ಮಾಡಲಾಗಿತ್ತು ಆ ಲಿಂಕ್ನಲ್ಲಿ ಇರುವಂತಹ ಉತ್ತರಗಳನ್ನು ಪರೀಕ್ಷಿಸಿ ಅದರಲ್ಲಿ ಪ್ರಶ್ನೆಗೆ ಯಾವುದಾದರೂ ಉತ್ತರ ತಪ್ಪಾಗಿದ್ದರೆ ಅಂತಹ ಉತ್ತರಗಳನ್ನು ಮತ್ತು ಪ್ರಶ್ನೆಯನ್ನು ಇಲಾಖೆಗೆ ಮೇಲ್ ಮಾಡುವ ಮೂಲಕ ತಿಳಿಸಬಹುದು ಒಂದು ವೇಳೆ ಆ ಪ್ರಶ್ನೆ ತಪ್ಪಾಗಿದ್ದರೆ ಎಲ್ಲಾ ವಿದ್ಯಾರ್ಥಿಗಳಿಗೂ ಆ ಪ್ರಶ್ನೆಗೆ ಗ್ರೇಸ್ ಮಾರ್ಕ್ಸ್ ನೀಡಲಾಗುತ್ತದೆ ಎಂಬುದರ ಬಗ್ಗೆಯೂ ಮಾಹಿತಿಯನ್ನು ಇಲಾಖೆಯಿಂದ ನೀಡಲಾಗಿತ್ತು ಈಗ ಅದೇ ಲಿಂಕ್ನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಇಲಾಖೆ ಬಿಡುಗಡೆ ಮಾಡಲಿದೆ.ಅಥವಾ ನೀವು ಆ ಲಿಂಕ್ ಇಲ್ಲದೆ ನೇರವಾಗಿ ರಿಸಲ್ಟ್ ಚೆಕ್ ಮಾಡಲು ಗೂಗಲ್ ಗೆ ಹೋಗಿ ಅದರಲ್ಲಿ karresults.nic.in  ಎಂದು ಟೈಪ್ ಮಾಡಿ ಸರ್ಚ್ ಮಾಡಿ ಅದರಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಆ ಪೇಜ್ ನಲ್ಲಿ ನಿಮ್ಮ ಎಸ್ ಎಸ್ ಎಲ್ ಸಿ ರಿಜಿಸ್ಟರ್ ನಂಬರ್ ಎಂಟರ್ ಮಾಡಿ ಮತ್ತು ನಿಮ್ಮ ಹುಟ್ಟಿದ ದಿನಾಂಕವನ್ನು ಎಂಟರ್ ಮಾಡಿ ಸಬ್ಮಿಟ್ ನೀಡಿದರೆ ನಿಮಗೆ ನಿಮ್ಮ ಎಸ್ ಎಸ್ ಎಲ್ ಸಿ ಫಲಿತಾಂಶ ತೋರಿಸುತ್ತದೆ ಒಂದು ವೇಳೆ ನೀವು ಗೂಗಲ್ ಮೂಲಕ ಸರ್ಚ್ ಮಾಡಲು ತಿಳಿಯದಿದ್ದರೆ ಕೆಳಗೆ ನೀಡಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್ಸೈಟ್  https://kseab.karnataka.gov.in/  ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ karresults.nic.in   ಗೆ ಭೇಟಿ ನೀಡಿ.

ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಕೆಲವು ಸಲಹೆಗಳು

 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್ಗೆ ಎಸ್ಎಂಎಸ್ ಮೂಲಕ ಫಲಿತಾಂಶವನ್ನು ಕಳಿಸಲಾಗುತ್ತದೆ ಮೊಬೈಲ್ ನಲ್ಲಿ ವಿದ್ಯಾರ್ಥಿಗಳು ತಮ್ಮ ರಿಸಲ್ಟ್ ಪಡೆಯಬಹುದಾಗಿದೆ ಮತ್ತು ಅದರಲ್ಲಿ ಫಲಿತಾಂಶ ಚೆಕ್ ಮಾಡುವ ಲಿಂಕನ್ನು ಸಹ ನೀಡಲಾಗುತ್ತದೆ ಅದರ ಮೂಲಕ ನಿಮ್ಮ ಫಲಿತಾಂಶವನ್ನು ಮರುಪರಿಶೀಲನೆ ಮಾಡಿಕೊಳ್ಳಬಹುದಾಗಿದೆ ಈಗಾಗಲೇ ಎಸ್ ಎಸ್ ಎಲ್ ಸಿ ಮೌಲ್ಯಮಾಪನ ಮುಗಿಯುವ ಹಂತ ತಲುಪಿದ್ದು ಇನ್ನು ಕೆಲವು ದಿನಗಳಲ್ಲಿ ನಿಮಗೆ ಫಲಿತಾಂಶ ಸಿಗಲಿದೆ.

ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಜಾಯಿನ್ ಆಗಿ ಪ್ರತಿದಿನ ಮಾಹಿತಿ ಪಡೆಯಿರಿ: Click here to join telegram

 

error: Content is protected !!