ಇನ್ನುಮುಂದೆ LPG ಗ್ಯಾಸ್ ಸಿಲೆಂಡರ್ 500/- ಮಾತ್ರ ಜೂನ್ ಒಂದರಿಂದಲೇ ಜಾರಿ?Karnataka LPG Gas Cylinder 500/- Only In Karnataka Govt 

ಈ ಯೋಜನೆಯ ಮುಖ್ಯ ಉದ್ದೇಶವು ಸದ್ಯ ಬಹುತೇಕ ಮಂದಿ ರಾಜ್ಯಾದ್ಯಂತ ಅಡುಗೆ ಗ್ಯಾಸ್ ಸಿಲಿಂಡರ್ ಗಳನ್ನು ಬಳಸಿ ದಿನನಿತ್ಯದ ಅಡುಗೆಗೆ ಗ್ಯಾಸ್ ಗಳನ್ನು ಬೆಳೆಸುತ್ತಿದ್ದು ಗಗನಕ್ಕೇರಿರುವ ಗ್ಯಾಸ್ ಬೆಲೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಮುಖ್ಯವಾಗಿ ಬಹುತೇಕ ಬಡವರು ಅಡುಗೆಗೆ ಗ್ಯಾಸನ್ನು ಬಳಸುತ್ತಿದ್ದು, ಗ್ಯಾಸ್ ಬೆಲೆ ಏರಿಕೆ ಹಿನ್ನೆಲೆ ಅಡುಗೆ ಗ್ಯಾಸ್ ಅನ್ನು ಖರೀದಿ ಮಾಡಲಾಗದ ಕಾರಣ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಬಡವರಿಗೆ ಅತಿ ಕಡಿಮೆ ಬೆಲೆಯಲ್ಲಿ ಅಡುಗೆಗೆ ಸನ್ನು ನೀಡುವ ಯೋಜನೆ ಇದಾಗಿದೆ!

ಇದೀಗ ದಿಢೀರನೆ ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿದ್ದು ಇನ್ನು ಮುಂದೆ ಎಲ್‌ಪಿಜಿ ಗ್ಯಾಸ್ ಸಿಲೆಂಡರ್ ಕೇವಲ 500 ಮಾತ್ರ. ಕೇಂದ್ರ ಸರ್ಕಾರವು ಬಡವರ ಮನೆ ಮನೆಗೂ ಕೂಡ ಉಚಿತವಾಗಿ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್ಗಳನ್ನು ವಿತರಣೆ ಮಾಡಿದ್ದು ಎಲ್ಲ ಬಡವರು ಕೂಡ ಗ್ಯಾಸ್ ನ ಮೂಲಕವೇ ಅಡುಗೆ ಮಾಡಿ ತಿನ್ನಲು ಈ ಯೋಜನೆಯು ಬಹಳ ಉಪಯುಕ್ತಕರವಾಗಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಅಡುಗೆ ಗ್ಯಾಸ್ ಬೆಲೆ ಹೆಚ್ಚಾಗಿದ್ದು ಬಡವರು ಅಡುಗೆ ಗ್ಯಾಸ್ ಅನ್ನು ಖರೀದಿ ಮಾಡಲು  ಸಾಧ್ಯವಾಗುತ್ತಿಲ್ಲ ಈ ಕಾರಣ ರಾಜ್ಯ ಸರ್ಕಾರವು ಅಧಿಕಾರಕ್ಕೆ ಬರುತ್ತಿದ್ದ ಬೆನ್ನಲ್ಲೇ ತಾವು ನೀಡಿದ ಐದು ಬರವಸೆಗಳಲ್ಲಿ ಒಂದಾದ 500 ರೂಪಾಯಿ ಅಡುಗೆ ಗ್ಯಾಸ್ ಸೌಲಭ್ಯವನ್ನು ಜಾರಿಗೆ ತರಲು ಮುಂದಾಗಿದ್ದು ಈ ಯೋಜನೆ ಜೂನ್  ಒಂದರಿಂದ ಜಾರಿಗೆ ಬರಲಿದೆ. ಈ ಯೋಜನೆಯ ಫಲವನ್ನು ನೀವು ಕೂಡ ಪಡೆದುಕೊಳ್ಳಲು ಈ ಶರತ್ತುಗಳು ಕಡ್ಡಾಯವಾಗಿ ಅನ್ವಯ, ಈ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯಲಿದ್ದೇವೆ ಹಾಗಾಗಿ ಲೇಖನವನ್ನು ಪೂರ್ತಿ ಓದಿ.ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿ Join here

500 ರೂಪಾಯಿಗೆ ಅಡುಗೆ ಗ್ಯಾಸ್ ಸಿಗಲಿದೆ!

ಜೂನ್ ಒಂದರಿಂದಲೇ ಈ ಯೋಜನೆಯ ಜಾರಿಗೆ ಬರಲಿದ್ದು ನೀವು ಕೂಡ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದಲ್ಲಿ ಇನ್ನು ಮುಂದೆ 500 ರೂಪಾಯಿಗಳಿಗೆ ಅಡುಗೆ ಗ್ಯಾಸನ್ನು ಪಡೆಯಬಹುದಾಗಿದೆ ಅಡುಗೆ ಗ್ಯಾಸ್ ನ ಬೆಲೆಯೂ ಸದ್ಯ 1200 ಗಳಿದ್ದು ಈ ಬೆಲೆಯನ್ನು ದಿಢೀರನೆ ಕಡಿಮೆ ಮಾಡಿ 500 ರೂಪಾಯಿಗಳಿಗೆ ಇಳಿಕೆ ಮಾಡಲಾಗಿದೆ. ಈ ಕುರಿತು ಸದ್ಯ ನೂತನ ಸಿಎಂ ಸಿದ್ದರಾಮಯ್ಯ ಈಗಾಗಲೇ ಮಾಹಿತಿ ನೀಡಿದ್ದು ಮುಂದಿನ ವಾರದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಈ ಕುರಿತು ಅಧಿಕೃತ ಆದೇಶ ಹೊರಡಿಸಲಿದ್ದಾರೆ ಬಳಿಕ ಎಲ್ಲಾ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವವರು 500 ಗಳಿಗೆ ಅಡುಗೆಗೆ ಸೌಲಭ್ಯವನ್ನು ಪಡೆದುಕೊಳ್ಳಬಹುದು.ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿ Join here

ಇಂತಹವರಿಗೆ 500 ರೂಪಾಯಿಯ ಅಡುಗೆಗೆ ಸೌಲಭ್ಯ ಸಿಗುವುದಿಲ್ಲ!

ನೀವು ಕೂಡ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದಲ್ಲಿ ನಿಮಗೆ 500 ರೂಪಾಯಿಗೆ ಅಡುಗೆ ಗ್ಯಾಸ್ ಸಿಗಲಿದೆ ಇದು ಸರ್ಕಾರದಿಂದ ಸಿಗುವ ಸೌಲಭ್ಯವಾಗಿದ್ದು ಇದರಲ್ಲಿ ನಿಮಗೆ ಸಬ್ಸಿಡಿಯು ಕೂಡ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ಇದೆ. ಆದರೆ ಈ ಕುರಿತು ಸ್ಪಷ್ಟ ಮಾಹಿತಿಯನ್ನು ನೂತನ ಸಿಎಂ ಸಿದ್ದರಾಮಯ್ಯ ಮುಂದಿನ ವಾರದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಅಧಿಕೃತವಾಗಿ ತಿಳಿಸಲಿದ್ದಾರೆ, ಹಾಗೂ ನಿಮ್ಮ ಬಳಿ ಏನಾದರೂ ಎಪಿಎಲ್ ರೇಷನ್ ಕಾರ್ಡ್ ಇದ್ದಲ್ಲಿ ನೀವು ಈ ಯೋಜನೆಯ ಅಡಿಯಲ್ಲಿ 500 ರೂಪಾಯಿಯ ಅಡುಗೆಗೆ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

500 ರೂ ಗಳಿಗೆ ಅಡುಗೆ ಗ್ಯಾಸ್ 250 ರೂಪಾಯಿ ಸಬ್ಸಿಡಿ!

ಸರ್ಕಾರವು ಈ ಮುಂಚೆ ತಿಳಿಸಿದ ಹಾಗೆ ಭರವಸೆಗಳಲ್ಲಿ 250ಗಳಿಗೆ ಅಡುಗೆ ಗ್ಯಾಸನ್ನು ವಿತರಣೆ ಮಾಡುತ್ತೇವೆ ಎಂದು ತಿಳಿಸಿತ್ತು ಆದರೆ ಇದೀಗ 500 ಗಳಿಗೆ ಅಡುಗೆ ಗ್ಯಾಸ್ ಅನ್ನು ವಿತರಣೆ  ಮಾಡುತ್ತೇವೆಂದು ತಿಳಿದು ಬಂದಿದ್ದು ಇದರಲ್ಲಿ 250 ರೂಪಾಯಿಗಳನ್ನು ಸಬ್ಸಿಡಿಯ ಮೂಲಕ ನೇರವಾಗಿ ಖರೀದಿದಾರರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಮಾಹಿತಿ ಇದೆ. ಈ ಕುರಿತಾದಂತೆ ನೂತನ ಸಿಎಂ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ಹಾಗೂ ಅಧಿಕೃತ ಮಾಹಿತಿ ನೀಡಿಲ್ಲ ಆದ ಕಾರಣ ಸ್ಪಷ್ಟವಾಗಿ ಹೇಳುವುದು ಕಷ್ಟವಾಗುತ್ತದೆ, ಮುಂದಿನ ವಾರದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಈ ಎಲ್ಲ ವಿಚಾರಗಳಿಗೂ ಕೂಡ ಸ್ಪಷ್ಟ ಮಾಹಿತಿ ಸಿಗಲಿದ್ದು ಈ ಯೋಚನೆಯು ಎಷ್ಟು ರೂಪಾಯಿಗಳಿಗೆ ಜಾರಿಯಾಗಲಿದೆ ಹಾಗೂ ಸಬ್ಸಿಡಿ ಮೊತ್ತ ಸಿಗಲಿದೆಯಾ ಇಲ್ಲವಾ ಎಂದು ಅಧಿಕೃತವಾಗಿ ಮಾಹಿತಿ ಸಿಗಲಿದೆ.ಡೈಲಿ ಮಾಹಿತಿಗೆ ಟೆಲಿಗ್ರಾಂ ಸೇರಿ Join here

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

error: Content is protected !!