ಎಲ್ಲರ BPL ರೇಷನ್ ಕಾರ್ಡ್ ಬಂದ್ ಆಗಲಿದೆ! ಭರವಸೆಗಳ ಜಾರಿ ಹಿನ್ನೆಲೆ ಸರ್ಕಾರ ರಾಜ್ಯದ ಜನತೆಗೆ ಮತ್ತೊಂದು ಶಾಕ್ ನೀಡಿದೆ.BPL ರೇಷನ್ ಕಾರ್ಡ್ ಇದ್ರೆ ತಪ್ಪದೆ ನೋಡಿ

ಹೌದು ಯಾರೆಲ್ಲಾ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದೀರಾ ಎಲ್ಲರಿಗೂ ಕೂಡ ರಾಜ್ಯ ಸರ್ಕಾರದ ವತಿಯಿಂದ ಮತ್ತೊಂದು ಬಿಗ್ ಶಾಕ್ ಕಾದಿದೆ, ಸರ್ಕಾರವು ಈಗಾಗಲೇ ರಾಜ್ಯದ ಜನತೆಗೆ ತಾವು ನೀಡಿದ್ದ ಭರವಸೆಗಳನ್ನು ಜಾರಿಗೆ ತಂದು ಖುಷಿ ನೀಡಿದ್ದ ಹಿನ್ನೆಲೆ ಇದೀಗ ಮತ್ತೊಂದು ಶಾಕ್ ನೀಡಿದ್ದು ನಿಮ್ಮ ಬಳಿಯೂ ಕೂಡ ಬಿಪಿಎಲ್ ರೇಷನ್ ಕಾರ್ಡ್ ಇದ್ದಲ್ಲಿ ಈ ಲೇಖನವನ್ನು ನೀವು ಓದಲೇಬೇಕು.

ಸರ್ಕಾರವು ಜನರಿಗೆ ಐದು ಭರವಸೆಗಳನ್ನು ನೀಡಿದ್ದು ಈ ಭರವಸೆಗಳಲ್ಲಿ ಎರಡು ಭರವಸೆಗಳನ್ನು ಸರ್ಕಾರ ಈಗಾಗಲೇ ಚಾಲ್ತಿಗೆ ತರಲು ಚರ್ಚೆಗಳನ್ನು ನಡೆಸಿ ಅಧಿಕೃತ ಷರತ್ತುಗಳನ್ನು ಹಾಗೂ ಆದೇಶವನ್ನು ಕೂಡ ಹೊರಡಿಸಿದೆ. ಈ ಹಿನ್ನೆಲೆ ಸರ್ಕಾರವು ಜಾರಿಗೆ ತಂದಿರುವ ಎರಡು ಭರವಸೆಗಳವೆಂದರೆ.
ಉಚಿತ ಬಸ್ ಪಾಸ್ ಯೋಜನೆ
ಉಚಿತ 10 ಕೆ.ಜಿ ಅಕ್ಕಿ ಯೋಜನೆ

ಸರ್ಕಾರವು ಈ ಎರಡು ಯೋಜನೆಗಳನ್ನು ಜೂನ್ ತಿಂಗಳಿನಿಂದಲೇ ಜಾರಿಗೆ ತರಲು ಮುಂದಾಗಿದ್ದು ಇದರಿಂದ ರಾಜ್ಯದ ಜನತೆ ಸಂತಸದಲ್ಲಿದ್ದರು ಎಲ್ಲಾ ಮಹಿಳೆಯರಿಗೂ ಕೂಡ ಉಚಿತ ಬಸ್ ಪಾಸ್ ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಎಲ್ಲಿ ಬೇಕಾದರೂ ಕಿಲೊಮಿಟರ್ನ ಮಿತಿ ಇಲ್ಲದೆ ಉಚಿತ ಬಸ್ ಪ್ರಯಾಣ ಮಾಡಬಹುದೆಂದು ಖುಷಿ ಸುದ್ದಿ ನೀಡಿತ್ತು ಅದೇ ರೀತಿಯಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಎಲ್ಲಾ ಅರ್ಹ ಫಲಾನುಭವಿಗಳಿಗೆ ಉಚಿತ 10 ಕೆಜಿ ಅಕ್ಕಿಯನ್ನು ಕೂಡ ಸರ್ಕಾರವು ನೀಡಲು ಮುಂದಾಗಿದ್ದು ಈ ಹಿನ್ನೆಲೆ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಎಲ್ಲಾ ಜನತೆಗೆ ಮತ್ತೊಂದು ಶಾಕ್ ನೀಡಿದೆ.

ರದ್ದಾಗಲಿದೆ ಬಿಪಿಎಲ್ ಪಡಿತರ ಚೀಟಿಗಳು!

ರಾಜ್ಯದ ಜನತೆಗೆ ಇದುವೇ ಶಾಕಿಂಗ್ ಸುದ್ದಿಯಾಗಿದ್ದು ಬಹುತೇಕ ಮೂರು ಲಕ್ಷಕ್ಕಿಂತ ಹೆಚ್ಚಿನ ಜನರ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗಿದೆ. ಹೌದು ರಾಜ್ಯ ಸರ್ಕಾರವು ಉಚಿತ 10 ಕೆಜಿ ಅಕ್ಕಿ ವಿತರಣೆ ಮಾಡುತ್ತಿರುವ ಹಿನ್ನೆಲೆ, ಚಾಲ್ತಿಯಲ್ಲಿರುವ ಅನೇಕ ಅನರ್ಹ ಹಾಗೂ ಅಕ್ರಮ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಸರ್ಕಾರ ಮುಂದಾಗಿದೆ. ಈಗಾಗಲೇ 3 ಲಕ್ಷಕ್ಕಿಂತ ಹೆಚ್ಚಿನ ಅಕ್ರಮ ಮತ್ತು ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಸರ್ಕಾರವು ಸಂಪೂರ್ಣವಾಗಿ ರದ್ದುಗೊಳಿಸಿದ್ದು ಹೊಸ ಬಿಪಿಎಲ್ ಪಡಿತರ ಚೀಟಿಯ ಲಿಸ್ಟನ್ನು ಬಿಡುಗಡೆ ಮಾಡಿದೆ ಈ ಲಿಸ್ಟ್ ಅನ್ನು ನೀವು ಕೂಡ ಆನ್ಲೈನ್ ಮೂಲಕ ಚೆಕ್ ಮಾಡಿಕೊಳ್ಳಬಹುದು. ಆ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ಅಷ್ಟೇ ನಿಮಗೆ ಉಚಿತ 10 ಕೆಜಿ ಅಕ್ಕಿ ಸಿಗಲಿದೆ ಒಂದು ವೇಳೆ ನಿಮ್ಮ ಹೆಸರು ಇಲ್ಲವಾದಲ್ಲಿ ನಿಮಗೆ ಯಾವುದೇ 10 ಕೆಜಿ ಅಕ್ಕಿ ಸಿಗುವುದಿಲ್ಲ.

ಮೂರು ಲಕ್ಷ ಬಿಪಿಎಲ್ ಪಡಿತರ ಚೀಟಿಗಳು ರದ್ದು!

ಸರ್ಕಾರವು ಈಗಾಗಲೇ 3 ಲಕ್ಷಕ್ಕಿಂತ ಹೆಚ್ಚಿನ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಿದ್ದು ಬಡತನ ರೇಖೆಯ ಒಳಗಿರುವ ಬಡವರಿಗಷ್ಟೇ ಬಿಪಿಎಲ್ ಪಡಿತರ ಚೀಟಿಗಳನ್ನು ನೀಡಿದ್ದು, ಬಹಳಷ್ಟು ಜನ ಬಡತನ ರೇಖೆಗಿಂತ ಮೇಲಿದ್ದರೂ ಕೂಡ ಅಕ್ರಮವಾಗಿ ಬಿಪಿಎಲ್ ಪಡಿತರ ಚೀಟಿಯನ್ನು ಬಳಸುತ್ತಿದ್ದಾರೆ ಹಾಗೂ ಬಡವರಿಗೆ ನೀಡಬೇಕಾಗಿದ್ದ ಉಚಿತ 10 ಕೆಜಿ ಅಕ್ಕಿಯನ್ನು ತಾವು ಕೂಡ ಅಕ್ರಮವಾಗಿ ಪಡೆದುಕೊಳ್ಳುತ್ತಿದ್ದು ಸರ್ಕಾರ ಇದೀಗ ಅಕ್ರಮ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಅಧಿಕೃತ ಆದೇಶ ಹೊರಡಿಸಿದೆ. ಈಗಾಗಲೇ ಸರ್ಕಾರವು ಯಾರೆಲ್ಲಾ ಬಡತನ ರೇಖೆಗಿಂತ ಮೇಲಿದ್ದಿರಾ ಎಲ್ಲರೂ ಕೂಡ ನಿಮ್ಮ ಅರ್ಹತೆಗಳ ಅನುಸಾರವಾಗಿ ಬಿಪಿಎಲ್ ಪಡಿತರ ಚೀಟಿಗಳನ್ನು ಅಕ್ರಮವಾಗಿ ಬಳಸದೆ ಅದನ್ನು ರದ್ದುಗೊಳಿಸಲು ಸೂಚನೆ ನೀಡಿತ್ತು ಹಾಗೂ ಮನೇಲಿರುವ ಎಲ್ಲಾ ಫಲಾನುಭವಿಗಳ ಆಧಾರ್ ಕಾರ್ಡ್ ನಂಬರನ್ನು ಮತ್ತು ಬೆರಳಚ್ಚುಗಳನ್ನು ರೇಷನ್ ಕಾರ್ಡಿಗೆ ಲಿಂಕ್ ಮಾಡಲು ಸೂಚನೆ ನೀಡಿತ್ತು ಬಹುತೇಕ ಮಂದಿ ಯಾವುದೇ ಕೆಲಸವನ್ನು ಮಾಡದೆ ಅಕ್ರಮವಾಗಿ ಬಡವರಿಗೆ ಸಿಗಬೇಕಿದ್ದ ಅಕ್ಕಿಯನ್ನು ತಾವು ಕೂಡ ಪಡೆದುಕೊಳ್ಳುತ್ತಿದ್ದ ಕಾರಣ ಸರಕಾರವು ಇದೀಗ ಕಟ್ಟು ನಿಟ್ಟಿನ ಆದೇಶ ಹೊರಡಿಸಿ 3 ಲಕ್ಷಕ್ಕಿಂತ ಹೆಚ್ಚಿನ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಿದೆ .

ಈ ಕುರಿತು ನೀವು ಕೂಡ ನಿಮ್ಮ ಬಿಪಿಎಲ್ ಪಡಿತರ ಚೀಟಿ ಬಂದ್ ಆಗಿದೆಯಾ ಇಲ್ಲವಾ ಎಂದು ಆನ್ಲೈನ್ ಮೂಲಕವೇ ಚೆಕ್ ಮಾಡಿಕೊಳ್ಳಬಹುದು. ಚೆಕ್ ಮಾಡಲು ಲಿಂಕನ್ನು ನಮ್ಮ ಟೆಲಿಗ್ರಾಂ ಗ್ರೂಪ್ನಲ್ಲಿ ನೀಡಲಾಗಿದೆ ಹಾಗಾಗಿ ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಗ್ರೂಪಿಗೆ ಸೇರಿ.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

error: Content is protected !!