ಇದೀಗ ದಿಢೀರನೆ SSLC ಪರೀಕ್ಷಾ ಫಲಿತಾಂಶ ಈಗ ರಿಸಲ್ಟ್ ಚೆಕ್ ಮಾಡಿ ರಿಸಲ್ಟ್ ಲಿಂಕ್ ಇಲ್ಲಿದೆ ನೋಡಿ! Karnataka SSLC Exam Result 2023.!

 

ಇದನ್ನು ಓದಿ : Good News: ಮೇ 8 11:30 ಕ್ಕೆ SSLC ಪರೀಕ್ಷಾ ಪಲಿತಾಂಶ ನಿಗದಿ! ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಸ್ಪಷ್ಟನೆ ಇಲ್ಲಿದೆ ಸಂಪೂರ್ಣ ಮಾಹಿತಿ !

ಇದೀಗ ದಿಢೀರನೆ SSLC ಪರೀಕ್ಷಾ ಫಲಿತಾಂಶ ಈಗ ರಿಸಲ್ಟ್ ಚೆಕ್ ಮಾಡಿ! ರಿಸಲ್ಟ್ ಲಿಂಕ್ ಇಲ್ಲಿದೆ ನೋಡಿ! Karnataka SSLC Exam Result 2023.!

ರಾಜ್ಯದಲ್ಲಿ ಈ ಬಾರಿ 8 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆದಿದ್ದು ಇದಾಗಲೇ ವಿದ್ಯಾರ್ಥಿಗಳು ಪರೀಕ್ಷೆಯ ಪಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ಆದರೆ ಏಪ್ರಿಲ್ 24 ನೇ ದಿನಾಂಕ ದಿಂದ ಎಸ್ ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷೆ ಪೇಪರ್ ಗಳ ಮೌಲ್ಯ ಮಾಪನವನ್ನು ಶುರುಮಾಡಿದ್ದು ಆದಷ್ಟು ಬೇಗ ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು ಬಿಡುಗಡೆ ಮಾಡುವ ಸಲುವಾಗಿ ಶಿಕ್ಷಣ ಇಲಾಖೆ ಯಿಂದ ಹೊಸ ಯೋಜನೆಯನ್ನು ಮಾಡಲಾಗಿದೆ. ಅಲ್ಲದೆ ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಮೇ ತಿಂಗಳಿನಲ್ಲಿ ಬಿಡುಗಡೆ ಮಾಡುವುದಾಗಿ ಇಲಾಖೆ ತಿಳಿಸಿದ್ದು ಯಾವ ದಿನಾಂಕದಲ್ಲಿ ಫಲಿತಾಂಶ ಬಿಡುಗಡೆಯಾಗಲಿದೆ ಎಂಬ ಯಾವುದೇ ಅಧಿಕೃತವಾದಂತಹ ದಿನಾಂಕವನ್ನು ನಿಗದಿ ಮಾಡಿರುವುದಿಲ್ಲ ಈ ಕಾರಣದಿಂದ ವಿದ್ಯಾರ್ಥಿಗಳು ಪ್ರತಿದಿನ ಯಾವ ದಿನಾಂಕದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಬಿಡುಗಡೆ ಆಗಲಿದೆ ಎಂದು ಹೆದರು ನೋಡುತ್ತಿದ್ದಾರೆ, ಏಕೆಂದರೆ ಪಿಯುಸಿ ಫಲಿತಾಂಶವನ್ನು ಯಾವುದೇ ಅಧಿಕೃತವಾದಂತಹ ದಿನಾಂಕವನ್ನು ನಿಗದಿ ಮಾಡದೆ ಒಂದೇ ಬಾರಿ ಫಲಿತಾಂಶವನ್ನು ಬಿಡುಗಡೆ ಮಾಡಿದ ಕಾರಣ ಇದೀಗ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದ ದಿನಾಂಕವನ್ನು ಅದೇ ರೀತಿ ಮಾಡುತ್ತಾರೆ ಅಥವಾ ದಿನಾಂಕವನ್ನು ಮೊದಲೇ ಆದೇಶಿಸಲಿದ್ದಾರಾ ಎಂಬುದನ್ನು ಕಾಯುತ್ತಿದ್ದಾರೆ ಹಾಗಾದ್ರೆ ಎಸ್ ಎಸ್ ಎಲ್ ಸಿ ಫಲಿತಾಂಶ  ಯಾವಾಗ ಬಿಡುಗಡೆಯಾಗಲಿದೆ. 

ಇದನ್ನು ಓದಿ : Good News: ಮೇ 8 11:30 ಕ್ಕೆ SSLC ಪರೀಕ್ಷಾ ಪಲಿತಾಂಶ ನಿಗದಿ! ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಸ್ಪಷ್ಟನೆ ಇಲ್ಲಿದೆ ಸಂಪೂರ್ಣ ಮಾಹಿತಿ !

ಇದೀಗ ದಿಢೀರನೆ SSLC ಪರೀಕ್ಷಾ ಫಲಿತಾಂಶ ಈಗ ರಿಸಲ್ಟ್ ಚೆಕ್ ಮಾಡಿ! 

2023 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ  ಫಲಿತಾಂಶವನ್ನು ಚೆಕ್ ಮಾಡಲು ವಿದ್ಯಾರ್ಥಿಗಳು ಕಾಯುತ್ತಿದ್ದು ಹೀಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷೆ ಪೇಪರ್ ಗಳ ಮೌಲ್ಯಮಾಪನ ಮುಗಿಯುವ ಹಂತ ತಲುಪಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಪರೀಕ್ಷೆ ಪಲಿತಾಂಶ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಇಲಾಖೆಯಿಂದ ತಿಳಿಸಲಾಗಿತ್ತು ಆದರೆ ನಿಗದಿತ ದಿನಾಂಕವನ್ನು ಮತ್ತು ಸಮಯವನ್ನು ಶಿಕ್ಷಣ ಇಲಾಖೆಯಿಂದ ತಿಳಿಸಿರುವುದಿಲ್ಲ ಆದರೆ ಇದೀಗ ಮೇ ಎರಡನೇ ವಾರದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು ಬಿಡುಗಡೆ ಮಾಡುವುದಾಗಿ ಇಲಾಖೆಯಿಂದ ಸ್ಪಷ್ಟವಾಗಿ ತಿಳಿಸಲಾಗಿದೆ ಆದರೆ ಮೌಲ್ಯಮಾಪನದಲ್ಲಿ ಮತ್ತು ಪಲಿತಾಂಶ ಬಿಡುಗಡೆ ಮಾಡುವ ಲಿಂಕ್ನಲ್ಲಿ ಇನ್ನೂ ಕೆಲವು ಸಮಸ್ಯೆಗಳು ಇರುವ ಕಾರಣ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಿ ಫಲಿತಾಂಶವನ್ನು ವಿದ್ಯಾರ್ಥಿಗಳಿಗೆ ಬಿಡುಗಡೆ ಮಾಡುವ ಸಲುವಾಗಿ ಮೇ ಎರಡನೇ ವಾರದಲ್ಲಿ ಯಾವ  ದಿನಾಂಕದಂದು ಫಲಿತಾಂಶ ಬಿಡುಗಡೆಯಾಗಲಿದೆ ಎಂಬುದನ್ನು ಮುಂದಿನ ದಿನದಲ್ಲಿ ತಿಳಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ.

ಎಸ್ ಎಸ್ ಎಲ್ ಸಿ ಫಲಿತಾಂಶ ಚೆಕ್  ಮಾಡೋದು ಹೇಗೆ.? ಇಲ್ಲಿದೆ ಸಂಪೂರ್ಣ ಮಾಹಿತಿ.!

ರಾಜ್ಯದಲ್ಲಿ ಸುಮಾರು 8 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ  ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಶೀಘ್ರದಲ್ಲೇ ಅಂದರೆ ಮೇ ಮೊದಲನೇ ಅಥವಾ ಎರಡನೇ ಬರೆದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಆದರೆ ಇದರ ಬಗ್ಗೆ ಯಾವುದೇ ನಿಗದಿತ ದಿನಾಂಕ ವನ್ನು ಇವರಿಗೆ ಇಲಾಖೆ ಯಿಂದ ತಿಳಿಸಿರುವುದಿಲ್ಲ ಫಲಿತಾಂಶ ಬಿಡುಗಡೆಯಾದ ಮೇಲೆ ಹಲವು ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಚೆಕ್ ಮಾಡುವುದು ಹೇಗೆ ಎಂದು ತಿಳಿದಿರುವುದಿಲ್ಲ ಆದರೆ ಈ ಲೇಖನದಲ್ಲಿ ಫಲಿತಾಂಶ ಬಿಡುಗಡೆ ಹಾಗೂ ವೆಬ್ಸೈಟ್ ಯಾವುದು ವಿದ್ಯಾರ್ಥಿಗಳು ಹತ್ತನೇ ತರಗತಿ ರಿಸಲ್ಟ್ ಚೆಕ್ ಮಾಡುವ ವಿಧಾನ ಹೇಗೆ ಎನ್ನುವುದನ್ನು ಇಲ್ಲಿ ತಿಳಿಯೋಣ

ಇದನ್ನು ಓದಿ : Good News: ಮೇ 8 11:30 ಕ್ಕೆ SSLC ಪರೀಕ್ಷಾ ಪಲಿತಾಂಶ ನಿಗದಿ! ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಸ್ಪಷ್ಟನೆ ಇಲ್ಲಿದೆ ಸಂಪೂರ್ಣ ಮಾಹಿತಿ !

ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಚೆಕ್ ಮಾಡುವ ವೆಬ್ಸೈಟ್ ಲಿಂಕ್ ಯಾವುದು.?

ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶವನ್ನು ಚೆಕ್ ಮಾಡಲು ಈಗಾಗಲೇ ಇಲಾಖೆ ಯಿಂದ ಅಧಿಕೃತವಾದಂತಹ ಲಿಂಕನ್ನು ತಿಳಿಸಿದ್ದು ಈ ಲಿಂಕ್ ಮೂಲಕ ಈಗಾಗಲೇ ನಿಮ್ಮ ಎಸ್ ಎಸ್ ಎಲ್ ಸಿ ಕೀ ಉತ್ತರ ಪತ್ರಿಕೆಯನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೆ ಉತ್ತರ ಪತ್ರಿಕೆಯಲ್ಲಿ ಮತ್ತು ಪ್ರಶ್ನೆಯಲ್ಲಿ ಯಾವುದಾದರೂ ತಪ್ಪುಗಳಿದ್ದರೆ  ಇಲಾಖೆಗೆ ಅರ್ಜಿ ಸಲ್ಲಿಸುವ ಮೂಲಕ ತಿಳಿಸಲು ಲಿಂಕನ್ನು ತಿಳಿಸಿರುವ  ವೆಬ್ಸೈಟ್  ಲಿಂಕ್ನಲ್ಲಿಯೇ 2023 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಬಿಡುಗಡೆಯಾಗಲಿದೆ. ಅಂದರೆ https://kseab.karnataka.gov.in/ ಈ ಲಿಂಕ್  ನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಬಿಡುಗಡೆಯಾಗಲಿದೆ. ಅಥವಾ karresults.nic.in   ಎಂದು ನಿಮ್ಮ ಗೂಗಲ್ ನಲ್ಲಿ ಟೈಪ್ ಮಾಡಿ ಇದರಿಂದ ನೀವು ನಿಮ್ಮ ಎಸ್ ಎಸ್ ಎಲ್ ಸಿ  ಫಲಿತಾಂಶವನ್ನು ಚೆಕ್ ಮಾಡಿಕೊಳ್ಳ ಬಹುದಾಗಿದೆ.

ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಚೆಕ್ ಮಾಡುವ ವಿಧಾನ.?

 ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್ಸೈಟ್  https://kseab.karnataka.gov.in/  ಅಥವಾ karresults.nic.in   ಗೆ ಭೇಟಿ ನೀಡಿ.

 

  1. ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಚೆಕ್ ಮಾಡಲು ಈಗಾಗಲೇ ಇಲಾಖೆ ಯಿಂದ ನೀಡಿರುವ ಸಂಬಂಧಿತ ಲಿಂಕ್ ಮೇಲೆ ಕ್ಲಿಕ್ ಮಾಡಿ 
  2. ನಂತರ  ವಿದ್ಯಾರ್ಥಿಗಳು ತಮ್ಮ ಎಸ್ ಎಸ್ ಎಲ್ ಸಿ ಪರೀಕ್ಷೆಯ ಹಾಲ್ ಟಿಕೆಟ್ ನಲ್ಲಿರುವರಿಜಿಸ್ಟರ್ ನಂಬರನ್ನು ಅಲ್ಲಿ ಇರುವ ಕಾಲಂನಲ್ಲಿ ಭರ್ತಿ ಮಾಡಿ
  3. ವಿದ್ಯಾರ್ಥಿಗಳು ಅದೇ ರೀತಿ ಅದರ ಕೆಳಗೆ ಇರುವ ಹುಟ್ಟಿದ ದಿನಾಂಕದ ಕಾಲದಲ್ಲಿ ನಿಮ್ಮ ಹುಟ್ಟಿದ ದಿನಾಂಕವನ್ನು ಭರ್ತಿ ಮಾಡಿ 
  4. ಎಲ್ಲ ಭರ್ತಿ ಮಾಡಿದ ನಂತರ ಕೊನೆಯದಾಗಿ ನಿಮಗೆ ಅದರ ಕೆಳಗೆ ಸಬ್ಮಿಟ್ ಎಂಬ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಕೆಲವೇ ಸೆಕೆಂಡು ಗಳಲ್ಲಿ  ನಿಮ್ಮ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ ವಾಗುತ್ತದೆ ನಂತರ ನೀವು ಅದನ್ನು ಅದರಲ್ಲೇ ಕೆಳಗೆ ಇರುವ ಒಂದು ಡೌನ್ಲೋಡ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅಂಕಪಟ್ಟಿ ಯನ್ನು ಡೌನ್ಲೋಡ್ ಕೂಡ ಮಾಡಿ ಕೊಳ್ಳಬಹುದು. ನಂತರ ಅದನ್ನು ನಿಮ್ಮ ಹತ್ತಿರದ ಸೈಬರ್ ಸೆಂಟರ್ನಲ್ಲಿ ಸುಲಭವಾಗಿ ಅಂಕ ಪಟ್ಟಿ ಪ್ರಿಂಟ್ ಕೂಡ ತೆಗೆದು ಕೊಳ್ಳ ಬಹುದಾಗಿದೆ. 

 

  1. ಇದನ್ನು ಓದಿ : Good News: ಮೇ 8 11:30 ಕ್ಕೆ SSLC ಪರೀಕ್ಷಾ ಪಲಿತಾಂಶ ನಿಗದಿ! ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಸ್ಪಷ್ಟನೆ ಇಲ್ಲಿದೆ ಸಂಪೂರ್ಣ ಮಾಹಿತಿ !

ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಕೆಲವು ಸಲಹೆಗಳು

 ವಿದ್ಯಾರ್ಥಿಗಳು ನೋಂದಾಯಿಸಿ ಕೊಂಡಿರುವ ಫೋನ್ ನಂಬರ್ಗೆ ಎಸ್ಎಂಎಸ್ ಮೂಲಕ ಫಲಿತಾಂಶ ವನ್ನು ಕಳಿಸಲಾಗುತ್ತದೆ ಮೊಬೈಲ್ ನಲ್ಲಿ ವಿದ್ಯಾರ್ಥಿಗಳು ತಮ್ಮ ರಿಸಲ್ಟ್ ಪಡೆಯ ಬಹುದಾಗಿದೆ ಮತ್ತು ಅದರಲ್ಲಿ ಫಲಿತಾಂಶ ಚೆಕ್ ಮಾಡುವ ಲಿಂಕನ್ನು ಸಹ ನೀಡಲಾಗುತ್ತದೆ ಅದರ ಮೂಲಕ ನಿಮ್ಮ ಫಲಿತಾಂಶವನ್ನು ಮರು ಪರಿಶೀಲನೆ ಮಾಡಿಕೊಳ್ಳ ಬಹುದಾಗಿದೆ ಈಗಾಗಲೇ ಎಸ್ ಎಸ್ ಎಲ್ ಸಿ ಮೌಲ್ಯ ಮಾಪನ ಮುಗಿಯುವ ಹಂತ ತಲುಪಿದ್ದು ಇನ್ನು ಕೆಲವು ದಿನಗಳಲ್ಲಿ ನಿಮಗೆ ಫಲಿತಾಂಶ ಸಿಗಲಿದೆ.

ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಜಾಯಿನ್ ಆಗಿ ಪ್ರತಿದಿನ ಮಾಹಿತಿ ಪಡೆಯಿರಿ: Click here to join telegram

 

14 thoughts on “ಇದೀಗ ದಿಢೀರನೆ SSLC ಪರೀಕ್ಷಾ ಫಲಿತಾಂಶ ಈಗ ರಿಸಲ್ಟ್ ಚೆಕ್ ಮಾಡಿ ರಿಸಲ್ಟ್ ಲಿಂಕ್ ಇಲ್ಲಿದೆ ನೋಡಿ! Karnataka SSLC Exam Result 2023.!”

Comments are closed.

error: Content is protected !!